kirsida,s death note- ಕಿರ್ಸಿಡಾ ಬರೆದ ಸಾವಿನ ಮೊದಲ ಸತ್ಯದ ಪತ್ರ

ಸತ್ಯ ಎನ್ನುವುದಕ್ಕೆ ಇನ್ನೊಂದು ಪರ್ಯಾಯ ಪದವೆಂದರೆ ಅದು ಸಾವು ಮಾತ್ರ.

ವಿಶ್ವ ವಿಖ್ಯಾತ ಫ್ಯಾಸನ್ ಡಿಸೈನರ್ ಮತ್ತು ಬರಹಗಾರ್ತಿಯಾದ ಕಿರ್ಸಿಡಾ ರೋಡ್ರಿಗಸ್ ಕ್ಯಾನ್ಸರ್ ಬಂದು ಸಾಯುವ ಮುಂಚೆ ಬರೆದ ಪತ್ರ…!📑

1) ವಿಶ್ವದಲ್ಲಿನ ಐಷಾರಾಮಿ ಕಾರುಗಳು ನನ್ನ ಮನೆಯಲ್ಲಿದೆ ಆದರೆ ನನ್ನ ಯಾತ್ರೆ ಮಾತ್ರ ವೀಲ್ ಚೈಯರ್’ನಲ್ಲಾಗಿದೆ..!

2) ನನ್ನ ಮನೆಯಲ್ಲಿ ಎಲ್ಲಾ ರೀತಿಯ ಬಟ್ಟೆಬರೆಗಳು ಮತ್ತು ಚಪ್ಪಲಿಗಳು ತುಂಬಿಕೊಂಡಿವೆ ಆದರೆ ಆಸ್ಪತ್ರೆಯಲ್ಲಿ ಸಣ್ಣ ತುಂಡು ವಸ್ತ್ರದೊಂದಿಗೆ ನನ್ನ ಶರೀರ ಸುತ್ತಿ ಮಲಗಿಸಿದ್ದಾರೆ..!

3) ಬ್ಯಾಂಕ್’ನಲ್ಲಿ ಅಗತ್ಯವಿರುವಷ್ಟು ಹಣವಿದೆ ಆದರೆ ನನಗೆ ಪ್ರಯೋಜನ ಬರುತ್ತಿಲ್ಲ..!

4) ನನ್ನ ಮನೆ ಎಂಬುದು ಅರಮನೆಯಂತಿದೆ ಆದರೆ ನಾನು ಆಸ್ಪತ್ರೆಯ ಸಣ್ಣ ಕಬ್ಬಿಣದ ಮಂಚದಲ್ಲಿ ಮಲಗಿದ್ದೇನೆ..!

5) ಒಂದು 5 star ಹೋಟೆಲ್’ನಿಂದ ಇನ್ನೊಂದು 5’star ಹೋಟೆಲ್’ಗೆ ನಾನು ಯಾತ್ರೆ ಮಾಡುತ್ತಿದ್ದೆ, ಆದರೆ ಈಗ ಒಂದು ಲ್ಯಾಬ್’ನಿಂದ ಇನ್ನೊಂದು ಲ್ಯಾಬ್’ಗೆ ಮಾತ್ರ ನನ್ನ ಯಾತ್ರೆ..!

6) ನಾನು ನೂರಕ್ಕಿಂತ ಹೆಚ್ಚು ಜನರಿಗೆ ಆಟೋಗ್ರಾಫ್ ನೀಡುತ್ತಿದ್ದೆ, ಈಗ ನನ್ನ ಆಟೋಗ್ರಾಫ್ ಡಾಕ್ಟರ್ ಬರಹ ಮಾತ್ರ..!

7) ನನ್ನ ತಲೆ ಕೂದಲು ಅಲಂಕಾರ ಮಾಡಲು ಏಳು ಜನ ಬ್ಯೂಟಿಷಿಯನ್ ಇದ್ದರು, ಆದರೆ ಈಗ ನನ್ನ ತಲೆಯಲ್ಲಿ ಒಂದೇ ಒಂದು ಕೂದಲಿಲ್ಲ..!

8) ನನಗೆ ಅಗತ್ಯವಿರುವಲ್ಲಿಗೆ ಸ್ವಂತ ‘ಜೆಟ್ ವಿಮಾನ’ದಲ್ಲಿ ಬೇಕೆಂದಾಗ ಹೋಗಿ ಬರುತ್ತಿದ್ದೆ, ಆದರೆ ಈಗ ಆಸ್ಪತ್ರೆಯ ವೆರಾಂಡಕ್ಕೆ ಬರಬೇಕಾದರೆ ಇಬ್ಬರು ಸ್ಟಾಫ್ ನರ್ಸ’ಗಳ ಸಹಾಯದ ಅಗತ್ಯವಿದೆ..!

8) ಮನೆಯಲ್ಲಿ ನಾನಾಬಗೆಯ ಭಕ್ಷ್ಯ ಭೋಜನ ವ್ಯವಸ್ಥೆಯಿದೆ ಆದರೆ ಈಗ ನನ್ನ ಆಹಾರ ಕ್ರಮ ಎರಡು ಮಾತ್ರೆ ಮತ್ತು ಉಪ್ಪು ನೀರು ಮಾತ್ರ..!ಈ ಮನೆ, ಕಾರು, ಜೆಟ್ ವಿಮಾನ, ಹಲವಾರು ಬ್ಯಾಂಕ್ ಅಕೌಂಟ್, ದೊಡ್ಡ ಸ್ಥಾನಮಾನ, ಪ್ರಶಸ್ತಿ ಇದು ಯಾವುದು ನನಗೆ ಪ್ರಯೋಜನವಿಲ್ಲ, ಸಮಾಧಾನಕರವೂ ಅಲ್ಲ, ಸಮಾಧಾನ ನೀಡುತ್ತಿರೂವುದು ಜನರ ಮುಖ ಮತ್ತು ಅವರ ಸ್ಪರ್ಶಗಳು ಮಾತ್ರ…

“ಮರಣಕ್ಕಿಂತ ದೊಡ್ಡ ಸತ್ಯವೊಂದಿಲ್ಲ”…!!

-ಕೊಟ್ರೇಶ್ ಕೊಟ್ಟೂರು, (Via ಮೇಷ್ಟ್ರು Chidambara Rao Jambe ಅವರ ವಾಲಿನಿಂದ.)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *