kasturirangan report – ನಾವು – ಸರ್ಕಾರ ಯಾರೂ ಒಪ್ಪಲ್ಲ , ಭಯ ಬೇಕಿಲ್ಲ

ಸಿದ್ದಾಪುರ: ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಲಿದೆ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿಯಾದರೆ... Read more »

ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ಪಾದಯಾತ್ರೆ: ವಿಜಯೇಂದ್ರ

ರಾಯಚೂರಿನಿಂದ ಆರಂಭ, ಬಳ್ಳಾರಿಯಲ್ಲಿ ಸಮಾರೋಪ ಮುಖ್ಯಾಂಶಗಳು ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಬಿಜೆಪಿ ವತಿಯಿಂದ ಸೆಪ್ಟೆಂಬರ್ 1 ರಿಂದ 10 ರವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ... Read more »

ಕನ್ನಡ ಭಾಷೆಗೆ ಪ್ರಮುಖ ಆದ್ಯತೆ ನೀಡಲು ಶಾಸಕರ ಆಗ್ರಹ

ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ್ ಭಾಗಿ ಕನ್ನಡ ಭಾಷೆಗೆ ಪ್ರಮುಖ ಆದ್ಯತೆ ನೀಡಲು ಶಾಸಕರ ಆಗ್ರಹ ಶಿರಸಿ:ಶಾಸಕ ಭೀಮಣ್ಣ ಟಿ.ನಾಯ್ಕ ಮುಂಬೈ ಅಲ್ಲಿ ನಡೆದ 24ನೇ ಕೊಂಕಣ ರೈಲ್ವೆ ಬಳಕೆದಾರ ಸಲಹಾ ಸಮಿತಿಯ ಸಭೆಯಲ್ಲಿ... Read more »

ಮಂಗಳೂರು ಬೇಡ…ಧಾರವಾಡವೇ ಭೇಷ್… ಉತ್ತರ ಕನ್ನಡದ ಬೇಡಿಕೆ

ಮಂಗಳೂರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರಿಸುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಉತ್ತರ ಕನ್ನಡ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠದ ಭಾಗವಾಗಿತ್ತು. ಈಗ ಹೊಸ ಪ್ರಸ್ಥಾಪಿತ ಕರಾವಳಿಯ ವಿಭಾಗೀಯ ಪೀಠಕ್ಕೆ ಉತ್ತರ ಕನ್ನಡ... Read more »

ಗಣೇಶ್ ಬಿಳೇಕಲ್ ರಿಗೆ ‘ಸಾಹಿತ್ಯ ಸಿಂಚನ ಶ್ರೀ’ ಪ್ರಶಸ್ತಿ

ಶಿರಸಿ: ಇಲ್ಲಿನ ಸಾಹಿತ್ಯ ಸಿಂಚನ ಸಾಹಿತ್ಯ ಬಳಗ ಪ್ರತಿ ವರ್ಷ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಗೆ ಕೃಷಿಕ ಹಾಗೂ ಸಾಹಿತ್ಯ ಬರಹಗಾರ ಗಣೇಶ ಬಿಳೇಕಲ್ ಆಯ್ಕೆಯಾಗಿದ್ದಾರೆ.ಸಿದ್ದಾಪುರ ತಾಲೂಕಿನ ಬಿಳೆಕಲ್ ಊರಿನ ಗಣೇಶ ಅವರು ಮಿಶ್ರ ಕೃಷಿಯನ್ನು ಮಾಡುವ ಮೂಲಕ... Read more »

aghanaashini ಅಘನಾಶಿನಿ ಉಳಿಸಲು ಭಾಗೀನ

ಸಿದ್ದಾಪುರ: ದೇಶದ ಪವಿತ್ರ ನದಿಯಾದ ಅಘನಾಷಿನಿ ಯಾವುದೇ ಆಣೆಕಟ್ಟು, ನದಿ ತಿರುವಿನಂತೆ ಯೋಜನೆಗಳಿಂದ ಅಪವಿತ್ರಗೊಳ್ಳದೆ ಪವಿತ್ರವಾಗಿ ಇರುವಂತೆ, ಕಾಲಕಾಲಕ್ಕೆ ಮಳೆ-ಬೆಳೆಯಾಗಿ ನಾಡಿನ‌ ಸಮಸ್ತ ಜನತೆಗೆ ಒಳಿತನ್ನು ನೀಡುವಂತೆ ಪಾರ್ಥಿಸಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಸಿದ್ದಾಪುರ ತಾಲೂಕಿನ ಬಾಳೂರಿನಲ್ಲಿ... Read more »

ಕಥಾ ಸರಣಿ..೦೨- ಪೊಲೀಸ್ ಕೆಲಸ ಮಾಡದಿರುವುದೂ ದೇಶದ್ರೋಹ…

ನನ್ನ ಛತ್ರಿಯೇ… ಬೇಕು…! ಜಜ್… ಎಲ್ರಿ ಛತ್ರಿ ಕತೆ ಮುಗಿಸಬಹುದಾ? fine… ಪಿ. ಪಿ. ಇದು ನನ್ನ ಸರ್ವೀಸ್ ನಲ್ಲೇ ಅಪರೂಪದ ಪ್ರಕರಣ.. ಮಾಜಿ ಸೈನಿಕ ತನ್ನ ಮನೆಯಿಂದ ಕಳ್ಳತನವಾದ ಒಂದು ಛತ್ರಿಗಾಗಿ ಪೊಲೀಸ್ ದೂರು ನೀಡಿದ್ದಾನೆ. ಅವನಿಗೆ ಒಂದೆರಡು... Read more »

ಕಸ್ತೂರಿ ರಂಗನ್ ವರದಿ…. ಭಿನ್ನಮತ

ಕಸ್ತೂರಿರಂಗನ್ ವರದಿ ಕುರಿತು ಸಂಸದ ಕಾಗೇರಿ ಹೇಳಿಕೆಗೆ ಅರ್ಜುನ್ ಆಕ್ರೋಶ ಬೆಟ್ಟ ಅಕ್ರಮಿಗಳ ಪರ ನಿಲುವಿಗೆ ಭೀಮಘರ್ಜನೆ ಆಕ್ಷೇಪ ಶಿರಸಿ : ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧ ಮಾತನಾಡುತ್ತಾ, “ರಾಜ್ಯ ಸರ್ಕಾರ... Read more »

ಕಥಾ ಸರಣಿ -೦೧ –

ಜಜ್. ಹಾಗಾದರೆ… ಒಬ್ಬ ವ್ಯಕ್ತಿ ಒಂದೇ ರಾತ್ರಿ ಐದು ಕೊಲೆ ಮಾಡಿದ್ದಾನೆ ಎಂದು ನಾನೂ ನಂಬಬೇಕೆ? ವಕೀಲ- ಮೈ ಲಾರ್ಡ್… ಅವನೇ ಒಪ್ಪಿಕೊಂಡಿದ್ದಾನೆ…. ಕೊಲೆಯ ಉದ್ಧೇಶ ಕೇವಲ ಬಂಗಾರ ಕಳ್ಳತನವಲ್ಲ ಸ್ವಂತ ಮಾವನ ಮಗಳನ್ನು ದಾರೆ ಎರೆದು ಕೊಡಲಿಲ್ಲ ಎನ್ನುವ... Read more »

ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಾಥ್

ಶಿರಸಿ: ಸಹಕಾರ ಕ್ಷೇತ್ರವು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆರ್ಥಿಕ ಸಬಲೀಕರಣಕ್ಕೆ ಪ್ರಮುಖ ಶಕ್ತಿಯಾಗಿದೆ ಎಂದು ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು. ಶಿರಸಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿ. ಶಿರಸಿ ಯ... Read more »