ಅಮೇರಿಕಾ ಹೂಸ್ಟನ್‍ನಲ್ಲಿ ನಡೆದ ಹೌಡಿ ಕಾರ್ಯಕ್ರಮ ಬಹಳ ಪ್ರಚಾರ ಪಡೆದಿದೆ. ಆದರೆ ಹೂವಿನೊಂದಿಗೆ ನಾರೂ ಸ್ವರ್ಗ ಸೇರಿತು ಎನ್ನುವಂತೆ ಈ ಕಾರ್ಯಕ್ರಮದ ಗಡಿಬಿಡಿ, ಜನಜಂಗುಳಿ ನಡುವೆ ಶಿರಸಿ ಮೂಲದ ಅಮೇರಿಕಾ ಹುಡುಗ ಸಾತ್ವಿಕ್ ಟ್ರಂಪ್ ಮತ್ತು ಮೋದಿಗಳ ಸೆಲ್ಫಿ ತೆಗೆಯುವ... Read more »
ಸಿದ್ಧಾಪುರ ತಾಲೂಕು ನಂಜುಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕು.ಒಂದುಲಕ್ಷ ಮಿಕ್ಕದ ಜನಸಂಖ್ಯೆ, 15 ಸಾವಿರ ಜನರಿರುವ ಗ್ರಾಮಗಳ ಜೊತೆಗಿನ ಪಟ್ಟಣಪಂಚಾಯತ್ ಈ ಊರಿನ ಜನಸಂಖ್ಯೆ, ಜನಸಾಂದ್ರತೆ ತಿಳಿಸುತ್ತದೆ. ಆದರೆ ಭೌಗೋಳಿಕವಾಗಿ ಈ ತಾಲೂಕು ದೊಡ್ಡದು ಇದರ ಶಿರಸಿ ಬನವಾಸಿ ರಸ್ತೆಯ... Read more »
ಕಳೆದ 2ವರ್ಷಗಳ ಹಿಂದೆ ಸಿದ್ಧಾಪುರ ವಿಜಯಬ್ಯಾಂಕ್ ಬಳಿ ನಿಲ್ಲಿಸಿದ್ದ ರಾಯಲ್ ಎಲಪೀಲ್ಡ್ ಮೋಟಾರ್ ಸೈಕಲ್ ಸೇರಿದಂತೆ ಇನ್ನೊಂದು ಮೋಟಾರ್ ಸೈಕಲ್ ಗಳನ್ನು ಕದ್ದಿದ್ದ ಕಳ್ಳನನ್ನು ಸಿದ್ಧಾಪುರ ಪೊಲೀಸರು ಬಂಧಿಸಿ,ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಮಹಮದ್ ಸಜ್ಜದ ಮಹ ಮದ್ ಯೂನಸ್ ಬದ್ರಿಯಾ... Read more »
ನಾರಾಯಣಗುರು ಜಯಂತುತ್ಸವದ ಅಂಗವಾಗಿ ಬೆಂಗಳೂರು ಟೌನ್ ಹಾಲ್ ನಲ್ಲಿ ಇಂದು ಅನೇಕರನ್ನು ಸನ್ಮಾನಿಸಿ,ಅಭಿನಂದಿಸಲಾಯಿತು Read more »
ಇತ್ತೀಚೆಗೆ ದಿನೇಶ್ ಅಮೀನ್ ಮಟ್ಟು ತುಂಬ ಬ್ಯುಸಿಯಾಗಿದ್ದಾರೆ. ಇದು ಅಮೀನಮಟ್ಟು ಮಾಡಿಕೊಂಡ ಸ್ವಂಕೃತ ಅಪರಾಧ ಅಂತ ನನಗನಿಸುತ್ತದೆ ! ಕಾರಣ ಇಷ್ಟೇ. ಈಗ ಅವರೊಬ್ಬ ಜನಪ್ರಿಯ ಅಂಕಣಕಾರನಾಗಿ ಮಾತ್ರ ಉಳಿದಿಲ್ಲ. ಜನಪ್ರಿಯತೆಯ ಅಪಾಯದಿಂದ ಅವರೀಗ ಕರ್ನಾಟಕದ ಉದ್ದಗಲಕ್ಕೂ ಭಾಷಣ ಮಾಡಲು... Read more »
ಸಿದ್ಧಾಪುರ ತಾಲೂಕಿನ ಬಸ್ ಸಂಪರ್ಕದ ಅವ್ಯವಸ್ಥೆ ಪರಿಹಾರಕ್ಕೆ ಇಂದು ಇಲ್ಲಿಯ ತಾ.ಪಂ.ನಲ್ಲಿ ಕರೆದ ಸಾರಿಗೆ ಅದಾಲತ್ ಯಶಸ್ವಿಆಗುವ ಸೂಚನೆ ದೊರೆತಿದೆ. ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಸಭೆ ಸೇರಿದಂತೆ ವಿವಿಧೆಡೆ ವ್ಯಕ್ತವಾಗುತ್ತಿದ್ದ ಸಾರಿಗೆ ಅವ್ಯವಸ್ಥೆ ಆರೋಪದ ಹಿನ್ನೆಲೆಯಲ್ಲಿ ಇಂದು... Read more »
ದೇಶಪಾಂಡೆ ಕಿರುಕುಳಗಳಿಂದ ಬೇಸತ್ತ ಕಾಂಗ್ರೆಸ್ ಮುಖಂಡರಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರೊಂದಿಗೆ ಕನಿಷ್ಟ ಅರ್ಧಡಜನ್ ನಾಯಕರು ಉತ್ತರಕನ್ನಡದಲ್ಲಿದ್ದಾರೆ. ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರು ದೇಶಪಾಂಡೆ ಜೊತೆ ಕಾಂಗ್ರೆಸ್ ನಲ್ಲಿ ಏಗಲಾರದೆ ಮೊದಲೇ ಬಿ.ಜೆ.ಪಿ. ಸೇರಿದ್ದಾರೆ. ಈಗ ಆರ್.ವಿ.ಡಿ. ಬಿ.ಜೆ.ಪಿ.... Read more »
ಸಿದ್ಧಾಪುರ ತಾಲೂಕಿನ ಬಾಳೂರಿನ ತೂಗುಸೇತುವೆ ಪುನರ್ ನಿರ್ಮಾಣ ಮಾಡುವಲ್ಲಿ ಸ್ಥಳಿಯರು ಯಶಸ್ವಿಯಾಗಿದ್ದಾರೆ. ಆಗಸ್ಟ್ ನಲ್ಲಿ ಸುರಿದ ಮಹಾಮಳೆಯಲ್ಲಿ ಈ ತೂಗುಸೇತುವೆ ಶಿಥಿಲಗೊಂಡು 8 ರ ಆಕಾರಕ್ಕೆ ತಿರುವಿತ್ತು ನಂತರ ಸ್ಥಳಿಯ ಪಂಚಾಯತ್ ಶಾಸಕರು, ಸಂಸದರಿಗೆ ಮನವಿ ನೀಡಿದ ಮೇಲೂ ಕೆಲಸ... Read more »
ವಿ.ಕ.ನವತಾರೆ ನಮ್ಮೂರ ಹುಡ್ಗಿ ವಿಜಯಕರ್ನಾಟಕ ಪತ್ರಿಕೆ ನಡೆಸಿದ ವಿ.ಕ.ನವತಾರೆ ಸೌಂದರ್ಯ ಸ್ಫರ್ಧೆಯಲ್ಲಿ ವರ್ಷಿಣಿ ರಾಮಡಗಿ ವಿಜೇತೆಯಾಗಿದ್ದಾರೆ. ವರ್ಷಿಣಿ ಕೆ.ಸಿ.ಡಿ.ವಿದ್ಯಾರ್ಥಿನಿಯಾಗಿದ್ದು ಅವರ ತಂದೆ ಹೇಮಂತ ರಾಮಡಗಿ ಕಾರವಾರ ಆಕಾಶವಾಣಿ ಕೇಂದ್ರದ ಹಿರಿಯ ಅಧಿಕಾರಿ. Read more »
ಕನ್ನಡದ ಮೊದಲ ವಾಕ್ ಚಿತ್ರದ ನಟಿ ಎಸ್.ಕೆ.ಪದ್ಮಾದೇವಿ ನಿಧನರಾಗಿದ್ದಾರೆ.ಅವರು ಕನ್ನಡದ ಮೊದಲ ವಾಕ್ ಚಿತ್ರ 1934 ರಲ್ಲಿ ತೆರೆಕಂಡ ಭಕ್ತದ್ರುವ ಚಿತ್ರದಲ್ಲಿ ನಟಿಸಿದ್ದರು. ಬೆಂಗಳೂರಿನವರಾಗಿ ರಂಗಭೂಮಿ,ಆಕಾಶವಾಣಿ, ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದ ಅವರು ಸಂಗೀತ ಸಂಯೋಜಕರು, ಗಾಯಕಿಯಾಗಿಯೂ ಹೆಸರು ಮಾಡಿದ್ದರು. ಕನ್ನಡ... Read more »