ಕಾಡುಕೋಣನ ಹತ್ಯೆ, ಹಂದಿಯ ನೆಪ, ಇವುಗಳ ಹಿಂದಿದ್ದಾರಾ ಬೇಟೆಗಾರರು?

ಒಂದುವಾರದ ಕೆಳಗೆ ಅಂದರೆ ಹಿಂದಿನ ಇದೇ ಸೋಮವಾರ ಬಾಳೂರಿನಲ್ಲಿ ಕಾಡುಕೋಣವೊಂದು ಸತ್ತಿರುವ ಸುದ್ದಿಯಾಯಿತು. ಇದರ ಹಿಂದಿನ ದಿನ ಹುಬ್ಬಳ್ಳಿ ಮೂಲದ ಇಬ್ಬರು ವ್ಯಕ್ತಿಗಳಲ್ಲಿ ಅಪ್ಪ ಸ್ಥಳದಲ್ಲೇ ಮೃತಪಟ್ಟರೆ,ಮಗ ಕಂಗಾಲಾಗಿ ಕಾಲುಕಿತ್ತಿದ್ದ. ಈ ಪ್ರಕರಣ ಸಿದ್ಧಾಪುರ ಪೊಲೀಸ್ ಠಾಣೆ ಮೆಟ್ಟಿಲೇರುವಾಗ ಅದಾಗಲೇ... Read more »

ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿತಂತು

ಮಳೆನಿಂತು ಹೋದ ಮೇಲೆ ಭಾಗ-05 ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿಆಯ್ತು ಮಳೆ ಪ್ರವಾಹ, ಗಾಳಿ ಮಾಡಿರುವ ಅನಾಹುತದ ಮೊತ್ತ ಈಗಲೂ ನಿಖರವಾಗಿ ಸಿಗುತ್ತಿಲ್ಲ. ಸಿದ್ಧಾಪುರದ ಕಲ್ಯಾಣಪುರದ ಧರೆ ಕುಸಿತದಿಂದ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದ... Read more »

ಬೆಳೆಹಾನಿಗೆ ಅರ್ಜಿನೀಡಲು ಗಡುವು ಮುಕ್ತಾಯ, ಸಮಯಾವಕಾಶಕ್ಕೆ ಜನಪ್ರತಿನಿಧಿಗಳು,ಮುಖಂಡರಆಗ್ರಹ

ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.... Read more »

ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ

ಬೆಳೆಹಾನಿ ಜಂಟೀ ಸಮೀಕ್ಷಾಕಾರ್ಯ ಪೂರ್ಣ. ಮಳೆ, ಪ್ರವಾಹದಿಂದ ವ್ಯಾಪಕ ಹಾನಿಯಾದ ಬಗ್ಗೆ ವರದಿಸಾಧ್ಯತೆ ಸಿದ್ಧಾಪುರ,ತಾಲೂಕಿನ ಮಳೆಯ ಪರಿಣಾಮದಿಂದಾದ ಬೆಳೆಹಾನಿ ಸಮೀಕ್ಷೆಯ ಜಂಟೀ ಸಮೀಕ್ಷೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ತೋಟಗಾರಿಕೆ, ಕೃಷಿ,ಕಂದಾಯ ಇಲಾಖೆಯ ಅಧಿಕಾರಿಗಳ ತಂಡಗಳು ಕಳೆದ 17 ರಿಂದ 22... Read more »

ಬೆಳೆಹಾನಿ ಅರ್ಜಿ ಪಡೆಯಲು ಗ್ರಾ.ಪಂ.ಗಳ ನಿರಾಸಕ್ತಿ,ಸಮಯಾವಕಾಶಕ್ಕೆ ಮನವಿ

ಪ್ರವಾಹ ಮತ್ತು ಬೆಳೆಹಾನಿ ಸಮೀಕ್ಷೆ ಒಂದೆಡೆ ನಡೆಯುತಿದ್ದರೆ,ಪರಿಹಾರಕ್ಕಾಗಿ ರೈತರು ನೀಡಬೇಕಾದ ಅರ್ಜಿ ಪ್ರಮಾಣ ವಿಪರೀತವಾಗಿ ಕಡಿಮೆಯಾಗಿರುವುದು ಕಂದಾಯ (ಉ.ಕ.)ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪ್ರವಾಹ ಮತ್ತು ಮಹಾಮಳೆಯ ನಿರ್ವಹಣೆ ಕೆಲಸವನ್ನು ಕಂದಾಯ ಇಲಾಖೆ ನೇತೃತ್ವದಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿ ಮಾಡಿದೆ. ನಂತರ ತಾತ್ಕಾಲಿಕ... Read more »

ಗ್ರಾಮಸ್ಥರು ನೆರೆಹೊರೆಯ ಹಳ್ಳಿಜನರಿಂದ ಸಿದ್ಧವಾಯ್ತು ಸೇತುವೆ

ಮಳೆನಿಂತುಹೋದಮೇಲೆ!-ಭಾಗ-04 ಗ್ರಾಮಸ್ಥರು ನೆರೆಹೊರೆಯ ಹಳ್ಳಿಜನರಿಂದ ಸಿದ್ಧವಾಯ್ತು ಸೇತುವೆ ಶರಾವತಿ ಮತ್ತು ವರದಾ ಸೇರಿದಂತೆ ಕೆಲವು ನದಿಗಳ ನೀರು, ಹಿನ್ನೀರು, ಶಿವಮೊಗ್ಗ ಜಿಲ್ಲೆಗೆ ವರ ಮತ್ತು ಶಾಪ. ಬೇಸಿಗೆಯಲ್ಲಿ ಈ ನೀರು ಜೀವಜಲವಾದರೆ, ಮಳೆಗಾಲದಲ್ಲಿ ಮುಳುಗಿಸುವ ಶಾಪವಾಗಿ ಪರಿಣಮಿಸುತ್ತದೆ. ಗ್ರಾಮದ ಸಂಪರ್ಕ... Read more »

ನಾಳೆ ಏನೇನು?

ನಾಳೆ ಕರೆಂಟಿಲ್ಲ- ಹೆಸ್ಕಾಂ ಸಿದ್ಧಾಪುರ ಉಪವಿಭಾಗ ಮತ್ತು ಶಿರಸಿ ವಿಭಾಗದ ತುರ್ತು ದುರಸ್ಥಿ ಹಿನ್ನೆಲೆಯಲ್ಲಿ ಆ.22 ಗುರುವಾರ ಮುಂಜಾನೆ 8 ರಿಂದ ಸಾಯಂಕಾಲ 4ರ ವರೆಗೆ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ನಾಳೆ ಬಾಲಭವನದಲ್ಲಿ ಎ.ಜಿ.ಪೈ ಶೃಂದ್ಧಾಂಜಲಿ... Read more »

ಅಳಗೋಡ ದೊಡ್ಡ ಹೊಳೆ ಸೇತುವೆಯ ಅಕ್ಕಪಕ್ಕದ ತಡೆ ಕವಚಗಳು ನೀರುಪಾಲು

ಸಿದ್ದಾಪುರ ತಾಲೂಕಿನ ಹಲಗೇರಿಯಿಂದ ಗುಂಜಗೋಡ ಮಾರ್ಗದಲ್ಲಿಯ ಅಳಗೋಡಿನ ದೊಡ್ಡ ಹೊಳೆಯ ಕಿರು ಸೇತುವೆಯ ಅಕ್ಕ ಪಕ್ಕಗಳಲ್ಲಿ ಕೂಡ್ರಿಸಲಾಗಿದ್ದ ರಕ್ಷಣಾ ಹಿಡಿಕೆಗಳು ಇತ್ತೀಚಿನ ಭಾರೀ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು ಇದೀಗ ಈ ಕಿರು ಸೇತುವೆಯ ಮೇಲೆ ನಾಗರಿಕರು ಸುಗಮ ಸಂಚಾರ ಮಾಡಲಾಗದೇ... Read more »

breaking news- ಬಾಳೂರಿನಲ್ಲಿ ಕಾಡುಕೋಣ ಸಾವು, ಬಿದ್ರಕಾನನಲ್ಲಿ ಕಾಳಿಂಗ ಸರ್ಪ ಸೆರೆ

ಸಿದ್ಧಾಪುರ (ಉ.ಕ.)ತಾಲೂಕಿನ ಬಿದ್ರಕಾನ ನಲ್ಲಿ ನಾಡಿಗೆ ಬಂದು ಭಯಹುಟ್ಟಿಸಿದ ಕಾಳಿಂಗ ಸರ್ಪವನ್ನು ಹಿಡಿಯಲು ಅಹೋರಾತ್ರಿ ಶ್ರಮಪಟ್ಟ ಅರಣ್ಯ ಇಲಾಖೆಯ ಪ್ರಯತ್ನ ಸುದ್ದಿಯಾದ ಬೆನ್ನಲ್ಲೇ ಇಂದು ಕಾಡುಕೋಣವೊಂದು ಮೃತಪಟ್ಟ ವಿದ್ಯಮಾನ ಹಸರಗೋಡು ಪಂಚಾಯತ್ ಬಾಳೂರಿನಲ್ಲಿ ನಡೆದಿದೆ. ಈ ಬಗ್ಗೆ ಅರಣ್ಯ ಇಲಾಖೆ... Read more »

ಮಳೆಮಾಪನ ಯಂತ್ರಗಳ ಬಗ್ಗೆ ಅನುಮಾನ, ವಿಶೇಷ ಪ್ಯಾಕೇಜ್‍ಗೆ ಒತ್ತಾಯ

ತ್ವರೆಮಾಡಿ ಕೊನೆಯ ಎರಡು ದಿವಸಗಳು ಮಾತ್ರ ನಿಮ್ಮ ಹೂಡಿಕೆಗೆ ಗರಿಷ್ಠ ಬಡ್ಡಿ ನೀಡುವ ಜೀವನ್‍ಶಾಂತಿ & ಜೀವನ್ ಅಕ್ಷಯ ಪಾಲಸಿಗಳಲ್ಲಿ ಹೂಡಿಕೆಮಾಡಲು ಆ.23 ರ ವರೆಗೆ ಎರಡು ದಿವಸಗಳ ವರೆಗೆ ಮಾತ್ರ ಅವಕಾಶ. ಹೂಡಿಕೆ,ಪಾಲಸಿ(ಎಲ್.ಐ.ಸಿ.) ಮಾಡುವ ಆಸಕ್ತರು 8277517164 ಸಂಖ್ಯೆಗೆ... Read more »