ಎಲ್ಲದಕ್ಕೂ ಕಾರಣ ಕಾವ್ಯ ಕಾವ್ಯವನ್ನು ನಾನು ಈ ಭಾಷೆಯ ಅಹಂಕಾರದ ನೆಲೆಯ ಆಚೆಗೇ ಇಡ ಬಯಸುತ್ತೇನೆ. ಪ್ರತಿಜೀವಿಯಅಹಂಕಾರ ಶೂನ್ಯ ಕ್ಷಣವೇ ಆತನ ಸೃಜನ ಕ್ಷಣ, ಅತ್ಯುತ್ತಮ ಕ್ರೀಡಾಪಟುವಿನ ಶಿಖರಕ್ಷಣ, ಸಂಗೀತಗಾರನ ತನ್ಮಯ ಕ್ಷಣ, ಶಸ್ತ್ರ ಕ್ರಿಯೆಯ ನಡುವಿನ ವೈದ್ಯನಶ್ರದ್ಧಾವಂತ ಕ್ಷಣ... Read more »
ಹೊಸತು ಮತ್ತು ವೈಚಾರಿಕ ಪ್ರಖರ ಬೆಳಕಿಗೆ ಕಣ್ಣು ಒಡ್ಡಲಾರದಷ್ಟು ನಾವು ಮೂಢರಾಗಿದ್ದೇವೆ. ಹಾಗಾಗಿ ನಮ್ಮ ನಡುವೆ ದೇವರು, ಧರ್ಮ, ನಂಬಿಕೆ ಹೆಸರುಗಳಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಗಳೆಲ್ಲಾ ಎಗ್ಗಿಲ್ಲದೆ ಸಾಗಿವೆ. ಸ್ನಾತಕೋತ್ತರ ಪದವಿ ಓದಿದವರೂ ಈ ಮೂಢತೆಗಳನ್ನು ವಿರೋಧಿಸದೆ ಪರಮಮೂಢರಾಗಿದ್ದಾರೆ. ಎಂ.ಎ.ಎಂ.ಎಸ್ಸಿ. ಎಂ.... Read more »
ಖುಷ್ವಂತರ ಆರೋಗ್ಯ ಸೂತ್ರಗಳು ನಮ್ಮ ನಡುವಿದ್ದ ಶತಾಯುಷಿ ಸಾಹಸಪ್ರವೃತ್ತಿಯ ಬರಹಗಾರ, ಗಂಡದೆಯ ಪತ್ರಕರ್ತ ದೇಶಕಂಡ ಬಹುಮುಖಿ ವ್ಯಕ್ತಿತ್ವ ಖುಷ್ವಂತ್ ಸಿಂಗ್ ತಮ್ಮ 99ರ ವರಯಸ್ಸಿನಲ್ಲಿ ಉತ್ತಮ ಆರೋಗ್ಯ, ಆರೋಗ್ಯಕರ ಮನಸ್ಥಿತಿಯ ಮನುಷ್ಯ ಅನುಕರಿಸಬಹುದಾದ ಆರೋಗ್ಯ (ಕರ) ಸಲಹೆಗಳನ್ನು ನೀಡಿದ್ದರು. ಅವು... Read more »
ದೇವರಕಾಡಿನ ಗಾಂಜಾಗ್ಯಾಂಗ್!. …..ಆ ಬೇಲಿ ಆಚೆ ಜಿಗಿದುಬಿಟ್ಟರೆ ಯಾರು ಕಂಡರೂ ಅವರನ್ನು ಪ್ರಶ್ನಿಸುವಂತಿಲ್ಲ . ಸ್ವಾತಂತ್ರ್ಯದ ಸೀಮಾರೇಖೆ ಅವರ ಎದುರಿನಲ್ಲಿತ್ತು. ಅದನ್ನು ದಾಟಿ ನಿಂತರೆ ಜೀವನವೇ ಉಳಿದಂತೆ ಎಂದುಕೊಂಡು ಬೇಲಿ ದಾಟಲು ಎದ್ದು ನಿಲ್ಲುವ ಪ್ರಯತ್ನ ಮಾಡಿದರು. ಅವರ ಗ್ರಹಚಾರಕ್ಕೆ... Read more »
ಬ್ರಾಹ್ಮಣರು ಮತ್ತು ದೀವರು ಅಣ್ಣ-ತಮ್ಮಂದಿರು ಐತಿಹ್ಯ ವೇದಕಾಲದಿಂದ ಹಿಡಿದು ಕ್ರಿ.ಶ. 5-6ನೇ ಶತಮಾನದವರೆಗೆ ಎಲ್ಲಾ ಜನಾಂಗಗಳೂ ಪರಸ್ಪರ ಸಂಕರಣಗೊಳ್ಳುತ್ತ ಬಂದಿವೆ. ದೀವರಲ್ಲಿನ ಬಳಿಗಳನ್ನು ಪರಾಂಬರಿಸಿದಾಗ ವಿವಿಧ ಜನಾಂಗಗಳು ಒಂದರೊಡನೊಂದು ಸಂಕರಗೊಂಡಿರುವುದು ಖಚಿತಪಡುತ್ತದೆ. ದೀವರಲ್ಲಿ ಇಂದಿಗೂ ಇರುವ ಐತಿಹ್ಯದಂತೆ ಬ್ರಾಹ್ಮಣ ಮತ್ತು... Read more »
ವಿಡಂಬಾರಿ ಚುಟುಕುಗಳು- ಹಿಟ್ಲರನ ಸಂತಾನ ಧರ್ಮ ಗುತ್ತಿಗೆ ಪಡೆದ ಕೆಲವರಿಗೆ ಸತ್ಯ ಅಹಿಂಸೆ ಎಂದಿಗೂ ಆಗದೋ ಪಥ್ಯ ಹೀಗಾಗಿ ಮೊದಲಿಗೇ ಹಾರಿಸುತ ಗುಂಡು ಗಾಂಧೀಜಿ ಎಂಬವನ ಮುಗಿಸಿಹರು ಕೊಂದು …..ವಿಡಂಬಾರಿ ನಾಜಿಗಳ ಸಂತಾನ ಧರ್ಮ ಗುತ್ತಿಗೆ ಪಡೆದ ಮಂದಿಗಳು ಮತ್ತೆ... Read more »
ವಿಡಂಬಾರಿ ಚುಟುಕುಗಳು- ಹಸು ಮುಖದ ವ್ಯಾಘ್ರರು ಹಿಟ್ಲರನಂತಹವಗೆ ಹುಡುಕಿ ಹುಡುಕಿ ನೋಡಿ ಈ ವರ್ಷ ಸಿಕ್ಕಿಹುದು ಸರಿಯಾದ ಜೋಡಿ ಹೇಳುತ್ತ ಬರೆ ದೇವರು ಧರ್ಮಗಳ ಹೆಸರು ವಂಚಿಸುವ ಹಸುಮುಖದ ವ್ಯಾಘ್ರರು ಇವರು. ಅಂದು ಯಡಿಯೂರಪ್ಪ ಹೇಳಿದ್ದು ಗಣಿ ಧಣಿಗಳ ಕೈಯ... Read more »
ಉತ್ತರ ಕನ್ನಡ ಜಿಲ್ಲೆಯ ರೈತರು ಅನ್ಯಾಯ ಮತ್ತು ಅವಮಾನಗಳಿಂದ ನರಳುತ್ತಿದ್ದರು. ಅವರ ದೈನಂದಿನ ಬದುಕಿನ ರೀತಿಯೇ ಅದನ್ನು ಹೇಳುತ್ತಿತ್ತು. ‘ಗೇಣಿಪದ್ಧತಿ’ ಎಂಬ ಆರ್ಥಿಕ ಗುಲಾಮಗಿರಿಯಲ್ಲಿ ಈ ಅರಣ್ಯ ಜಿಲ್ಲೆಯ ರೈತರು ಬದುಕುತ್ತಿದ್ದರು. ವಿಶೇಷವಾಗಿ ಈ ಭಾಗದ ಆದಿವಾಸಿಗಳೆಂದೇ ಭಾವಿಸಲಾದ ಹಾಲಕ್ಕಿ... Read more »
ಯಾರು ಈ ದೀವರು? (ಕರ್ನಾಟಕ ದೀವರು) ದೀವರು ಅರಣ್ಯ ಸಂಪತ್ತನ್ನು ಸಂಗ್ರಹಿಸುತ್ತಿದ್ದುದರಿಂದ ಅರಣ್ಯಭಂಡಾರರೆಂದು ಕರೆಯಲಾಗಿದೆ. ಅಶ್ವಾರೋಹಿಗಳಾಗಿದ್ದು ಬಿಲ್ಲುವಿದ್ಯೆಯಲ್ಲೂ ಪರಿಣತಿ ಹೊಂದಿದ ಬಿಲ್ಲುಪಡ್ಡೆಕಾರರಾಗಿದ್ದುಯೋಧಪಡೆಯನ್ನು ಕಟ್ಟಿಕೊಂಡ ಸಾಮಂತರಾಗಿದ್ದವರು. ಕ್ರಿ .ಶ.1129 ರಲ್ಲಿಯೇ ಹೊಯ್ಸಳರ ಅಧೀನ ಅಧಿಕಾರಿ ದೀವರ ಚಿಂಣನ ಬಮ್ಮಣನುಚಂದ್ರಗುತ್ತಿಯನ್ನಾಳುತ್ತಿದ್ದುದು ಮೂಡಿಗೆರೆಯ ಹಂತೂರು,... Read more »
ಇಂದಿನ ಸುದ್ದಿ ವಿಶೇಶ- ಅಣ್ಣಾಮಲೈ ರಾಜೀನಾಮೆ, ಬ.ಜೆ.ಪಿ. ಜಿಲ್ಲಾಧ್ಯಕ್ಷರ ವಾರ್ಡ್‍ನಲ್ಲಿ ಮಾಟ,ಮಂತ್ರದ ತಂತ್ರ! ನಾಳೆ ಸಂತೆ ಇಲ್ಲ. ಅಣ್ಣಾ ರಾಜೀನಾಮೆ- ಕರ್ನಾಟಕದ ಕಡಕ್ ಪೊಲೀಸ್ ಅಧಿಕಾರಿ ತಮಿಳುನಾಡಿನ ಅಣ್ಣಾಮಲೈ ರಾಜಕೀಯ ಪಕ್ಷ ಸೇರಿ ಜನಸೇವೆ ಮಾಡುವ ಉದ್ಧೇಶದಿಂದ ತಮ್ಮ ಹುದ್ದೆಗೆ... Read more »