ಶಾಸಕರು, ಸಂಸದರು, ಸಚಿವರ ಕಣ್ಣಿಗೆ ಮಣ್ಣೆರಚಿದರೆ ಅಧಿಕಾರಿಗಳು?

ಸಣ್ಣ ನೀರಾವರಿ, ಜಲಾನಯನ ಇಲಾಖೆಗಳ ಸರಣಿ ಹಗರಣ- ಶಾಸಕರು, ಸಂಸದರು, ಸಚಿವರ ಕಣ್ಣಿಗೆ ಮಣ್ಣೆರಚಿದರೆ ಅಧಿಕಾರಿಗಳು? ಸಿದ್ಧಾಪುರದ ಆಸ್ಫತ್ರೆ ನಿರ್ವಹಣೆಯ ಶಾಸಕರ ಅಧ್ಯಕ್ಷತೆಯ ಆರೋಗ್ಯ ಸಮೀತಿಯಲ್ಲಿ ಅಗತ್ಯದಷ್ಟು ಹಣವಿಲ್ಲ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳ ಕ್ರೀಯಾ ಯೋಜನೆ ಯಾರು... Read more »

ವೃಕ್ಷ ಮಂತ್ರಾಕ್ಷತೆ ಬಗ್ಗೆ ತಿಳಿಯಬೇಕೆ? ಈ ಬರಹ ಓದಿ-

ಸ್ವರ್ಣವಲ್ಲೀ ಶ್ರೀಗಳ ಪರಿಸರ ಕಾಳಜಿ ಮಾದರಿ ಶಿಷ್ಯರಲ್ಲಿ ವೃಕ್ಷ ಪ್ರೀತಿ ಬೆಳೆಸಲು ವಿಶಿಷ್ಟ ನಡೆ ಚಾತುರ್ಮಾಸ್ಯದಲ್ಲಿ ಹಸಿರು ಶ್ರೀಗಳಿಂದ ವೃಕ್ಷ ಮಂತ್ರಾಕ್ಷತೆ ಚಾತುರ್ಮಾಸ್ಯ ಅವಧಿಯಲ್ಲಿ ಪವಿತ್ರ ವೃಕ್ಷಗಳನ್ನು ಸ್ವತಃ ಸ್ವಾಮೀಜಿಗಳೇ ಶಿಷ್ಯರಿಗೆ ನೆನಪಿನ ಮಂತ್ರಾಕ್ಷತೆ ನೀಡುವ ಕಾರ್ಯಕ್ಕೆ ಈ ಬಾರಿಯೂ... Read more »

ಹುಚ್ಚಪ್ಪ ಮಾಸ್ತರ್ ಹರ್ಷದ ನೆನಪು

ನಿನ್ನೆ ರಾತ್ರಿ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಇನ್ನಿಲ್ಲವಾದರು ಎಂಬ ಸುದ್ದಿ ಬಂತು.. ವಾರದ ಕೆಳಗೆ ಅಪ್ಪನೊಂದಿಗೆ ಹಾಸಿಗೆ ಹಿಡಿದಿದ್ದ ದೊಡ್ಡಪ್ಪ ಹುಚ್ಚಪ್ಪ ಮಾಸ್ತರ್ ಅವರನ್ನು ನೋಡಲು ಹೋದಾಗ ಅವರ ಆರೋಗ್ಯ ಪರಿಸ್ಥಿತಿ ತೀರಾ ಗಂಭೀರವಾಗಿತ್ತು. ಅಪ್ಪನನ್ನು ನೋಡಿದ್ದೇ ಗದ್ಗದಿತರಾಗಿದ್ದರು. ಅವರ... Read more »

ಹುಚ್ಚಪ್ಪ ಮಾಸ್ತರ್ ಇನ್ನಿಲ್ಲ

ಹುಚ್ಚಪ್ಪಮಾಸ್ತರ್ ಎಂದೇ ಖ್ಯಾತರಾಗಿದ್ದ ಸಾಗರದ ಕುಗ್ವೆಯ ಜಾನಪದ ತಜ್ಞ ಹುಚ್ಚಪ್ಪ ಇಂದು ನಿಧನರಾಗಿದ್ದಾರೆ. ಬುಡಕಟ್ಟು,ಅಲೆಮಾರಿ ಮಕ್ಕಳ ಶಿಕ್ಷಣ, ಜಾನಪದ ಅಧ್ಯಯನ, ಸಂಶೋಧನೆ,ದಾಖಲೀಕರಣಗಳ ಮೂಲಕ ಮಲೆನಾಡಿನ ನೆಲಮೂಲದ ಸಂಸ್ಕøತಿಯ ಅನನ್ಯತೆಗಳನ್ನು ದಾಖಲಿಸಿ, ತಬ್ಬಲಿ ಜಾತಿಗಳ ಶ್ರೋಯೋಭಿವೃದ್ಧಿಗೆ ಶ್ರಮಿಸಿದ್ದ ಹುಚ್ಚಪ್ಪ ಕನ್ನಡ ಮತ್ತು... Read more »

ಹುಚ್ಚಪ್ಪ ಮಾಸ್ತರ

(ಹುಚ್ಚಪ್ಪ ಮಾಸ್ತರ ಕುರಿತ ಒಂದು ಪದ್ಯ) ಕಾಡಿನ ಮಕ್ಕಳ ಕತ್ತಲ ಕಣ್ಣಿಗೆಹೊಸ ಲೋಕದ ಮಿಂಚತಂದವರು..ಕಲ್ಲು-ಮುಳ್ಳು, ಗಡ್ಡೆ-ಗೆಣಸುಬಿಲ- ಬಯಲಲೇಬಸವಳಿದವರಿಗೆಅಕ್ಷರ ಲೋಕದ ಬೆಳಕತೋರಿ ಅರಿವಿನ ಗೆರೆ ಮೂಡಿಸಿದವರು.. ಮಲೆ ಮಕ್ಕಳಂತೆಯೇಚಿತ್ತಾರ, ಸೋಬಾನೆಹಬ್ಬ- ಹರಿದಿನಗಳಿಗೂಜೀವ ಕಳೆ ಬಂತು; ನಿಮ್ಮತಾವಿನ ಗುರುತಲ್ಲಿ. ‘ಹಿರೇಮನೆ’ಯಹಿರೀಕರಾಗಿ ನೀವುಕೊಟ್ಟ ಪ್ರೀತಿಗೆ, ನಿಮ್ಮಮಮತೆಯ... Read more »

ಸ್ವರ್ಣವಲ್ಲಿಯಲ್ಲಿ ಮನರಂಜಿಸಿದ ಅಂಧಕಾರ

ಮಹಾಭಾರತದ ಕಥಾವಸ್ತು ಪ್ರತಿಯೊಬ್ಬ ಭಾರತೀಯನಿಗೂ ಆಪ್ಯಾಯಮಾನವಾದದ್ದು. ಎಲ್ಲಾ ವರ್ಗದವರಿಗೂ ಬೇಕಾದ ರಸಾನುಭವಗಳ ಸಾಗರದಂತಿರುವ ಮಹಾಭಾರತ ಕಥೆ ಚಿಂತನೆಗೆ ಬೆಳಕು ನೀಡುವ ದೀವಿಗೆಯಂತಿದೆ. ಮಹಾಭಾರತದ ಯುದ್ಧವನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ವಿಭಿನ್ನವಾದ ದೃಷ್ಟಿಕೋನದಿಂದ ವೀಕ್ಷಿಸಿ ಮೂಲ ಕಥೆಗೆ ಭಂಗ ಬಾರದಂತೆ ವಿನೂತನ ರೀತಿಯಲ್ಲಿ... Read more »

ಶಾಸಕ ಶಿವರಾಮ ಹೆಬ್ಬಾರ್ ಪತ್ತೆಗೆ ಪೊಲೀಸ್ ಮೊರೆ

ರಾಜ್ಯ ಸಮ್ಮಿಶ್ರ ಸರ್ಕಾರದ ಅತೃಪ್ತಶಾಸಕರ ತಂಡದಲ್ಲಿರುವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಪತ್ತೆಗೆ ಡಿ.ಸಿ.ಸಿ. ಉತ್ತರ ಕನ್ನಡ ಪೊಲೀಸ್ ಮೊರೆಹೋಗಿದೆ. ಬುಧವಾರ ಶಿರಸಿ ಉಪ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಜಿಲ್ಲಾ ಕಾಂಗ್ರೆಸ್ ತಂಡ ಯಲ್ಲಾಪುರ ಕ್ಷೇತ್ರದಲ್ಲಿ ಬರ,ಕುಡಿಯುವ ನೀರಿನ... Read more »

ವ್ಯಸನಗಳಿಗೆ ಬಲಿಯಾಗಲು ಮಾನಸಿಕ ದೌರ್ಬಲ್ಯಗಳು ಕಾರಣ

ಮಾನಸಿಕ ಸ್ಥಿರತೆ ಇಟ್ಟುಕೊಳ್ಳಿ * ಸಹಜ ಕುತೂಹಲ ದಾರಿ ತಪ್ಪಲು ಪ್ರೇರೇಪಿಸುತ್ತವೆ ಚಟಕ್ಕೆ ಒಮ್ಮೆ ಸಿಲುಕಿದರೆ ಹೊರಗೆ ಬರುವುದು ಕಷ್ಟ ವ್ಯಸನ ಅನೇಕ ರೋಗಗಳಿಗೂ ಕಾರಣ. ಮಾನಸಿಕ ದೌರ್ಬಲ್ಯಗಳು ವ್ಯಸನಗಳಿಗೆ ಬಲಿಯಾಗಲು ಕಾರಣ: ಸ್ವರ್ಣವಲ್ಲೀ ಶ್ರೀ ಮಾನಸಿಕ ದೌರ್ಬಲ್ಯಗಳು ವ್ಯಸನಗಳಿಗೆ... Read more »

ಸಣ್ಣ ನೀರಾವರಿ ಇಲಾಖೆಯ ದೊಡ್ಡ ಕಾಮಗಾರಿಗಳ ಕ್ರೀಯಾಯೋಜನೆ ಮಾಡಿದವರ್ಯಾರು?

https://m.youtube.com/watch?v=ekOvYlSkDGg https://m.youtube.com/watch?v=ekOvYlSkDGg ತಾ.ಪಂ. ಕೆ.ಡಿ.ಪಿ. ಸಭೆ- ನಿರಂತರ ವಿದ್ಯುತ್ ನಿಲುಗಡೆಗೆ ತಾಂತ್ರಿಕ ತೊಂದರೆ ಕಾರಣ, ಪಿ.ಡಬ್ಲೂ.ಡಿ. ಕೆಲಸಗಳಿಗೆ ಟೆಂಡರ್ ಪ್ರಕ್ರೀಯೆ ಪೂರ್ಣ ಶೀಘ್ರದಲ್ಲಿ ರಿಪೇರಿ ಕೆಲಸ. ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ, ಸಿದ್ಧಾಪುರದ 26 ಗ್ರಾಮಗಳು ಶರಾವತಿ ಅಭಯಾರಣ್ಯ ವ್ಯಾಪ್ತಿಗೆ.... Read more »

ಸಿದ್ದಾಪುರದ 26 ಗ್ರಾಮಗಳು ಶರಾವತಿ ಅಭಯಾರಣ್ಯ ವ್ಯಾಪ್ತಿಗೆ

ಅಘನಾಶಿನಿ ಕೊಳ್ಳದ ವ್ಯಾಪ್ತಿಯ ಸಿದ್ಧಾಪುರ ತಾಲೂಕಿನ ಒಟ್ಟೂ 26 ಗ್ರಾಮಗಳನ್ನು ಶಿವಮೊಗ್ಗ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಸ್ತಾಪದ ಪ್ರಕ್ರೀಯೆ ನಡೆಯುತ್ತಿದೆ ಎಂದು ಕ್ಯಾದಗಿ ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದ್ದಾರೆ. ಇಂದು ಇಲ್ಲಿಯ ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ... Read more »