ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ,ಗಡದಬಂಗಾರಪ್ಪ

ಉಳಿದವರೊಬ್ಬರೇ ಸ್ವಾತಂತ್ರ್ಯ ಸೇನಾನಿ, ದೇಹ ಸಹಕರಿಸದಿದ್ದರೂ ಮನಸ್ಸು ಹೋರಾಟದತ್ತ! ಎನ್ನುವಂತಿರುವ ಗಡದಬಂಗಾರಪ್ಪ ( ಇವರ ಬದುಕು, ಹೋರಾಟ,ಸಾಧನೆಗಳ ಸವಿವರದ ಸಂದರ್ಶನ samaajamukhi ಯೂ ಟ್ಯೂಬ್ ಚಾನಲ್ ನಲ್ಲಿದೆ.) ಇದು ಒಂದು ರೋಚಕ ಪ್ರಸಂಗ, ಹಿರಿಯ ಸ್ನೇಹಿತ ದಫೇದಾರರೊಂದಿಗೆ ಮನ್ಮನೆಯ ಬಂಗಾರ್ಯ... Read more »

ಹಾಲಿನದರ ಏರಿಕೆಗೆ ರೈತರ ಆಗ್ರಹ

ಪ್ರಕೃತಿ ವಿಕೋಪ ಹಾಗೂ ಮತ್ತಿತರ ಕಾರಣಗಳಿಂದ ಹೈನುಗಾರಿಕೆ ನಡೆಸುವುದು ಅಸಾಧ್ಯವಾಗಿದೆ. ದಿನದಿಂದ ದಿನಕ್ಕೆ ಪಶು ಆಹಾರದ ಬೆಲೆ ಏರಿಕೆಯಾಗುತ್ತಿದ್ದು ಹಾಲಿನ ದರ ಮಾತ್ರ ಹಾಗೆ ಇದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ಧಾರವಾಡ ಹಾಲು... Read more »

ಸೆಲ್ಫೀಯಿಂದ ಪ್ರಸಿದ್ಧನಾದ ಶಿರಸಿ ಮೂಲದ ಬಾಲಕ

ಅಮೇರಿಕಾ ಹೂಸ್ಟನ್‍ನಲ್ಲಿ ನಡೆದ ಹೌಡಿ ಕಾರ್ಯಕ್ರಮ ಬಹಳ ಪ್ರಚಾರ ಪಡೆದಿದೆ. ಆದರೆ ಹೂವಿನೊಂದಿಗೆ ನಾರೂ ಸ್ವರ್ಗ ಸೇರಿತು ಎನ್ನುವಂತೆ ಈ ಕಾರ್ಯಕ್ರಮದ ಗಡಿಬಿಡಿ, ಜನಜಂಗುಳಿ ನಡುವೆ ಶಿರಸಿ ಮೂಲದ ಅಮೇರಿಕಾ ಹುಡುಗ ಸಾತ್ವಿಕ್ ಟ್ರಂಪ್ ಮತ್ತು ಮೋದಿಗಳ ಸೆಲ್ಫಿ ತೆಗೆಯುವ... Read more »

ಕರಾಳ ಘಟನೆ ನಡೆದ,ಕೆಟ್ಟ ರಸ್ತೆಇರುವ ಸುಂದರ ಹಳ್ಳಿಯೊಂದರ ಕತೆ

ಸಿದ್ಧಾಪುರ ತಾಲೂಕು ನಂಜುಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕು.ಒಂದುಲಕ್ಷ ಮಿಕ್ಕದ ಜನಸಂಖ್ಯೆ, 15 ಸಾವಿರ ಜನರಿರುವ ಗ್ರಾಮಗಳ ಜೊತೆಗಿನ ಪಟ್ಟಣಪಂಚಾಯತ್ ಈ ಊರಿನ ಜನಸಂಖ್ಯೆ, ಜನಸಾಂದ್ರತೆ ತಿಳಿಸುತ್ತದೆ. ಆದರೆ ಭೌಗೋಳಿಕವಾಗಿ ಈ ತಾಲೂಕು ದೊಡ್ಡದು ಇದರ ಶಿರಸಿ ಬನವಾಸಿ ರಸ್ತೆಯ... Read more »

ರಾಯಲ್ ಎನಪಿಲ್ಡ್ ಬುಲೆಟ್ ಕಳ್ಳನ ಸೆರೆ

ಕಳೆದ 2ವರ್ಷಗಳ ಹಿಂದೆ ಸಿದ್ಧಾಪುರ ವಿಜಯಬ್ಯಾಂಕ್ ಬಳಿ ನಿಲ್ಲಿಸಿದ್ದ ರಾಯಲ್ ಎಲಪೀಲ್ಡ್ ಮೋಟಾರ್ ಸೈಕಲ್ ಸೇರಿದಂತೆ ಇನ್ನೊಂದು ಮೋಟಾರ್ ಸೈಕಲ್ ಗಳನ್ನು ಕದ್ದಿದ್ದ ಕಳ್ಳನನ್ನು ಸಿದ್ಧಾಪುರ ಪೊಲೀಸರು ಬಂಧಿಸಿ,ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಮಹಮದ್ ಸಜ್ಜದ ಮಹ ಮದ್ ಯೂನಸ್ ಬದ್ರಿಯಾ... Read more »

ಸನ್ಮಾನ

ನಾರಾಯಣಗುರು ಜಯಂತುತ್ಸವದ ಅಂಗವಾಗಿ ಬೆಂಗಳೂರು ಟೌನ್ ಹಾಲ್ ನಲ್ಲಿ ಇಂದು ಅನೇಕರನ್ನು ಸನ್ಮಾನಿಸಿ,ಅಭಿನಂದಿಸಲಾಯಿತು Read more »

ದಿನೇಶ್ ಅಮೀನ್‍ಮಟ್ಟು : ಕರ್ನಾಟಕದ ರಾಜಕೀಯ ವಿವೇಕ

ಇತ್ತೀಚೆಗೆ ದಿನೇಶ್ ಅಮೀನ್ ಮಟ್ಟು ತುಂಬ ಬ್ಯುಸಿಯಾಗಿದ್ದಾರೆ. ಇದು ಅಮೀನಮಟ್ಟು ಮಾಡಿಕೊಂಡ ಸ್ವಂಕೃತ ಅಪರಾಧ ಅಂತ ನನಗನಿಸುತ್ತದೆ ! ಕಾರಣ ಇಷ್ಟೇ. ಈಗ ಅವರೊಬ್ಬ ಜನಪ್ರಿಯ ಅಂಕಣಕಾರನಾಗಿ ಮಾತ್ರ ಉಳಿದಿಲ್ಲ. ಜನಪ್ರಿಯತೆಯ ಅಪಾಯದಿಂದ ಅವರೀಗ ಕರ್ನಾಟಕದ ಉದ್ದಗಲಕ್ಕೂ ಭಾಷಣ ಮಾಡಲು... Read more »

ಎರಡುವಾರಗಳ ಕಾಲ ಮಿತಿಯಲ್ಲಿ ಸಾರಿಗೆ ಅವ್ಯವಸ್ಥೆ ಸರಿಪಡಿಸಲು ಭರವಸೆ

ಸಿದ್ಧಾಪುರ ತಾಲೂಕಿನ ಬಸ್ ಸಂಪರ್ಕದ ಅವ್ಯವಸ್ಥೆ ಪರಿಹಾರಕ್ಕೆ ಇಂದು ಇಲ್ಲಿಯ ತಾ.ಪಂ.ನಲ್ಲಿ ಕರೆದ ಸಾರಿಗೆ ಅದಾಲತ್ ಯಶಸ್ವಿಆಗುವ ಸೂಚನೆ ದೊರೆತಿದೆ. ಕಳೆದ ಎರಡು ವರ್ಷಗಳಿಂದ ತಾಲೂಕು ಪಂಚಾಯತ್ ಸಭೆ ಸೇರಿದಂತೆ ವಿವಿಧೆಡೆ ವ್ಯಕ್ತವಾಗುತ್ತಿದ್ದ ಸಾರಿಗೆ ಅವ್ಯವಸ್ಥೆ ಆರೋಪದ ಹಿನ್ನೆಲೆಯಲ್ಲಿ ಇಂದು... Read more »

ಇಲ್ಲಿ ಇರಲಾರೆ, ಅಲ್ಲಿ ಹೋಗಲಾರೆ, ಇದು ದೇಶಪಾಂಡೆ ಸ್ಥಿತಿ

ದೇಶಪಾಂಡೆ ಕಿರುಕುಳಗಳಿಂದ ಬೇಸತ್ತ ಕಾಂಗ್ರೆಸ್ ಮುಖಂಡರಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ರೊಂದಿಗೆ ಕನಿಷ್ಟ ಅರ್ಧಡಜನ್ ನಾಯಕರು ಉತ್ತರಕನ್ನಡದಲ್ಲಿದ್ದಾರೆ. ಶಿವರಾಮ ಹೆಬ್ಬಾರ್ ಸೇರಿದಂತೆ ಕೆಲವರು ದೇಶಪಾಂಡೆ ಜೊತೆ ಕಾಂಗ್ರೆಸ್ ನಲ್ಲಿ ಏಗಲಾರದೆ ಮೊದಲೇ ಬಿ.ಜೆ.ಪಿ. ಸೇರಿದ್ದಾರೆ. ಈಗ ಆರ್.ವಿ.ಡಿ. ಬಿ.ಜೆ.ಪಿ.... Read more »

ಶಾಸಕರು, ಸಂಸದರು ಮರೆತ ಗ್ರಾಮಕ್ಕೆ ಸಾರ್ವಜನಿಕರೇ ಪುನರ್ ನಿರ್ಮಿಸಿಕೊಂಡ ಹಳೆತೂಗುಸೇತುವೆ

ಸಿದ್ಧಾಪುರ ತಾಲೂಕಿನ ಬಾಳೂರಿನ ತೂಗುಸೇತುವೆ ಪುನರ್ ನಿರ್ಮಾಣ ಮಾಡುವಲ್ಲಿ ಸ್ಥಳಿಯರು ಯಶಸ್ವಿಯಾಗಿದ್ದಾರೆ. ಆಗಸ್ಟ್ ನಲ್ಲಿ ಸುರಿದ ಮಹಾಮಳೆಯಲ್ಲಿ ಈ ತೂಗುಸೇತುವೆ ಶಿಥಿಲಗೊಂಡು 8 ರ ಆಕಾರಕ್ಕೆ ತಿರುವಿತ್ತು ನಂತರ ಸ್ಥಳಿಯ ಪಂಚಾಯತ್ ಶಾಸಕರು, ಸಂಸದರಿಗೆ ಮನವಿ ನೀಡಿದ ಮೇಲೂ ಕೆಲಸ... Read more »