ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 29ನೇ ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ದಿನಾಂಕ 18/7/19 ರಂದು “ಪ್ರಯೋಗಗೋಷ್ಠಿ” ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30ಘಂಟೆಗೆ ಆರಂಭವಾಗುವ ಗೋಷ್ಠಿಯಲ್ಲಿ ವೇ|| ಬ್ರ|| ನಾರಾಯಣ ಭಟ್ಟ ಮೊಟ್ಟೇಪಾಲ ಇವರು ‘ಪೂಜಾದಿವಿಚಾರ’ವನ್ನು ಕುರಿತು... Read more »
ಉತ್ತಮ ಆರೋಗ್ಯದ ವ್ಯಾಪ್ತಿ ವಿಸ್ತಾರ ಡಾ.ನಾಗೇಂದ್ರಪ್ಪ ಅಭಿಮತ ಮಂಗ, ಹಸು,ಕೋಳಿ ಸೇರಿದಂತೆ ಪ್ರಾಣಿಗಳಿಂದ ಬರುವ ರೋಗಗಳನ್ನು ನಿಯಂತ್ರಿಸಿ ಮಾನವ ಮತ್ತು ಪ್ರಾಣಿಪ್ರಪಂಚಕ್ಕೆ ಪಶುವೈದ್ಯರು ಸಲ್ಲಿಸುವ ಸೇವೆ ಗಣನೀಯ ಎಂದಿರುವ ಹಿರಿಯ ಪಶುವೈದ್ಯ ಡಾ.ಸುಬ್ರಾಯ ಭಟ್ ವೈದ್ಯಕೀಯ ಸೇವೆ ಪ್ರಾಣಿಸಂಕುಲಕ್ಕೆ ಮಹತ್ವದ್ದಾಗಿದ್ದು... Read more »
ಪತ್ರಕರ್ತನಾದವನಿಗೆ ಹೋರಾಟದ ಮನೋಭಾವವಿರಬೇಕು, ಸಾಹಿತ್ಯಕ, ಸಾಂಸ್ಕøತಿಕ ಕಾಳಜಿಯಿರಬೇಕು. ಪತ್ರಕರ್ತನಾದವ ಕಾಲಕ್ಕೆ ತಕ್ಕಂತೆ ಅಪ್‍ಗ್ರೇಡ್ ಆಗುತ್ತಾ ಹೋಗಬೇಕು. ಅಧ್ಯಯನ ಶೀಲನಾಗಿರಬೇಕು. ಅಂದಾಗ ಮಾತ್ರ ಶಬ್ಧ ಪ್ರಯೋಗ ಹಾಗೂ ಸಾಂದರ್ಭಿಕ ನುಡಿಗಟ್ಟುಗಳನ್ನು ಅರಿತು ಬರೆಯಲು ಸಾಧ್ಯವಾಗುತ್ತದೆ ಎಂದು ಹರಪನಳ್ಳಿಯ ಹಿರಿಯ ಸಾಹಿತಿ ಡಾ.... Read more »
ಧ್ವನಿ, ಅರಿವು ಇಲ್ಲದವರಿಗೆ ನ್ಯಾಯ ಕೊಡಿಸುವುದೇ ಮಾಧ್ಯಮಗಳ ಹೊಣೆ,ಕರ್ತವ್ಯಗಳಾಗಿದ್ದು ಅದು ಯಾವ ಕಾಲದಲ್ಲೂ ಬದಲಾಗದು ಎಂದಿರುವ ಹಿರಿಯ ಪತ್ರಕರ್ತ ಮೋಹನ ಹೆಗಡೆ ಮುದ್ರಣಮಾಧ್ಯಮ ಎಲ್ಲಾ ಸವಾಲುಗಳೊಂದಿಗೆ ಮುನ್ನುಗ್ಗುತ್ತಲೇ ತನ್ನ ವ್ಯಾಪ್ತಿ,ಪ್ರಾಮುಖ್ಯತೆ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದಿದ್ದಾರೆ. ಸಿದ್ಧಾಪುರ ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ... Read more »
shree ಸಾಮಾನ್ಯರಿಗೆ ಸನ್ಮಾನ ಸಾಧಕರು,ಪ್ರಭಾವಿಗಳು,ಅಧಿಕಾರಶಾಹಿಗಳು ಸನ್ಮಾನಕ್ಕೊಳಗಾಗುವುದು ಸಾಮಾನ್ಯ. ಸಿದ್ಧಾಪುರದ ತಾಲೂಕಾ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಅವರ ಶ್ರಮಕ್ಕೆ ಅಭಿನಂದಿಸಿತು. ಇದೇ ರೀತಿ ಭಾರತೀಯ ವೈದ್ಯಕೀಯ ಸಂಘದ ಸಿದ್ಧಾಪುರ ಶಾಖೆ ವೈದ್ಯ ಡಾ ನಾಗೇಂದ್ರಪ್ಪ, ಶುಶ್ರೂಶಕಿ ಸಲೋಚನಾ ಶೆಟ್ಟಿ,... Read more »
ಸಾಧಕರು,ಪ್ರಭಾವಿಗಳು,ಅಧಿಕಾರಶಾಹಿಗಳು ಸನ್ಮಾನಕ್ಕೊಳಗಾಗುವುದು ಸಾಮಾನ್ಯ. ಸಿದ್ಧಾಪುರದ ತಾಲೂಕಾ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಅವರ ಶ್ರಮಕ್ಕೆ ಅಭಿನಂದಿಸಿತು. ಇದೇ ರೀತಿ ಭಾರತೀಯ ವೈದ್ಯಕೀಯ ಸಂಘದ ಸಿದ್ಧಾಪುರ ಶಾಖೆ ವೈದ್ಯ ಡಾ ನಾಗೇಂದ್ರಪ್ಪ, ಶುಶ್ರೂಶಕಿ ಸಲೋಚನಾ ಶೆಟ್ಟಿ, ಆರೋಗ್ಯ ಸಹಾಯಕ ಸುಬ್ಬಣ್ಣ,... Read more »
ಉತ್ತರಕನ್ನಡದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಉತ್ತಮ ಕೆಲಸಗಾರರು, ಬನವಾಸಿ ಹೋಬಳಿಗೆ ಸ್ವತಂತ್ರ ಭಾರತದಲ್ಲಿ ಶಿವರಾಮ ಹೆಬ್ಬಾರ 5-6 ವರ್ಷಗಳಲ್ಲಿ ಮಾಡಿದ ಕೆಲಸಯಾರೂ ಮಾಡಿಲ್ಲ ಎನ್ನುತ್ತಾರೆ. ರಸ್ತೆ, ನೀರಾವರಿ ಯಂಥ ಅವಶ್ಯ ಕೆಲಸಗಳ ವಿಚಾರದಲ್ಲಿ ಶಿವರಾಮ ಹೆಬ್ಬಾರ್ ಸ್ಫಂದಿಸಿದ್ದಾರೆ ಎನ್ನುವ... Read more »
ಬಿ.ಜೆ.ಪಿ.ಯಲ್ಲಿದ್ದು ನಂತರ ಕಾಂಗ್ರೆಸ್ ಸೇರಿ, ಹಣ-ಜಾತಿ ಅನುಕೂಲಗಳಿಂದ ಶಾಸಕನಾಗಿ ಈಗ ಅತ್ರಪ್ತರೊಂದಿಗೆ ಸೇರಿರುವ ಶಿವರಾಮ ಹೆಬ್ಬಾರ ಅತ್ತ ಧರೆ ಇತ್ತ ಪುಲಿ ಎನ್ನುವ ಸಂದಿಗ್ಧ ದಲ್ಲಿ ಸಿಲುಕಿದ್ದಾರೆಯೇ? ಇಂಥದೊಂದು ಅನುಮಾನ ಎಲ್ಲೆಡೆ ಚರ್ಚೆಯಾಗುತ್ತಿದೆ. ಸ್ವಯಂ ಪ್ರಯತ್ನ, ಪರಿಶ್ರಮದಿಂದ ಬೆಳೆದು ಬಂದು... Read more »
ವಿಷಾದದ ಒಡಲಲ್ಲಿ ಆಶಾವಾದದ ಆಕಾಶ ವಿಷ್ಣುನಾಯ್ಕ ಅಣುವಂತಿರುವ ಆಲದ ಬೀಜ ಅಂಬಾರಕೆ ಕೈ ಚಾಚಿದೆ ಅಣು ಅಣುವಲು ಅರಳಿದ ಹೂಗಳ ಎದೆಯ ತುಂಬಾ ಹಾಸಿದೆ. ಅರೇ….ಖಾಸಗಿ,? ಎಂಬ ಉದ್ಗಾರ ಕೃತಿಯನ್ನೋದಲು ಪ್ರಾರಂಭಿಸಿದ ಕೂಡಲೇ ಹೊರಹೊಮ್ಮಿದರೆ ಅದು ಆ ಕೃತಿಯ ಸಾರ್ಥಕತೆ.... Read more »
ಸಿದ್ಧಾಪುರ,ಜು.11- ತಾಲೂಕಿನಲ್ಲಿ ಕಳೆದ 30 ಗಂಟೆಗಳಲ್ಲಿ 60 ಮಿ.ಮೀ. ಮಳೆ ಬಿದ್ದಿದ್ದು ಈ ಮಳೆಯ ಪರಿಣಾಮ ಹೊಸೂರಿನ ಗೌರಿ ದ್ಯಾವಾ ನಾಯ್ಕ ಎನ್ನುವವರ ಮನೆ ಕುಸಿದಿದೆ. ಹಸ್ವಂತೆಯಲ್ಲಿ ಕೊಟ್ಟಿಗೆ ಮನೆಗೆ ಹಾನಿಯಾಗಿದೆ. ಕಳೆದ ವರ್ಷದ ಮಳೆಗೆ ಹೋಲಿಸಿದಾಗ ಈ ವರ್ಷ... Read more »