ವಸಂತ ಶಾನಭಾಗ ಕೊಲೆ ಆರೋಪಿಗಳಾದ ಅಪ್ಪ-ಮಗ ಆರೆಸ್ಟ್ ಏಪ್ರಿಲ್ 2019 ರಲ್ಲಿ ನಾಪತ್ತೆಯಾಗಿದ್ದಾರೆಂದು, ನಂತರ ಅಪಹರಣ ಮಾಡಲಾಗಿದೆ ಎಂದು ಸಿದ್ಧಾಪುರ (ಉ.ಕ.) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಂತರ ಕೊಲೆ ಎಂದು ಕಳೆದ ಜೂನ್ ನಲ್ಲಿ ಸಾಬೀತಾಗಿದ್ದ ಇಲ್ಲಿಯ ಗೋಳಗೋಡಿನ... Read more »
ಅನ್ವೇಷಣೆ ದೇವಂಗಿ ಕ್ರಾಸಿನಲ್ಲಿ ನಾಗರಾಜ ಚಿಂತಾಕ್ರಾಂತನಾಗಿ ನಿಂತಿದ್ದ. ಸಂಜೆಯಾಗುವದರ ಒಳಗೆ ಅವನು ಹುಲಿಬಂಡೆ ಸೇರಿಕೊಳ್ಳಬೇಕಾಗಿತ್ತು. ಅದೂ ಅಲ್ಲದೆ ಆಕಾಶವೆಲ್ಲ ಕಪ್ಪು ಮೋಡಗಳಿಂದ ಆವೃತವಾಗಿ ತುಂತುರು ಹನಿಗಳು ಉದುರತೊಡಗಲು ಸಜ್ಜಾಗಿತ್ತು. ಹುಲಿಬಂಡೆ ಎಂದೂ ನೋಡದ ಊರು ಬೇರೆ. ಅಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿಯಾಗಿ... Read more »
#ಹೆಣ್ಣು ನೀ.. ತವರು ಮನೆಯಲ್ಲಿ ಹೆಣ್ಣಾಗಿ ಬೆಳೆದುನನ್ನ ಮನೆಗೆ ಕಣ್ಣಾಗಿ ಬಂದವಳು ನೀ..!! ಅತ್ತೆ ಮಾವಂಗೆ ಸೊಸೆಯಾಗಿ ಭಾವನಿಗೆ ನಾಧಿನಿಯಾಗಿ ನಾಧಿನಿ ಮೈಧುನನಿಗೆ ಅತ್ತಿಗೆಯಾಗಿ ವಾರಗಿತ್ತಿಯರೊಂದಿಗೆ ಬೆರೆತು,ಕಲೆತುಸಾಗುತ್ತಿರುವವಳು ನೀ..!! ತಾ ಸುಟ್ಟರೂ ಹತ್ತಿಉರಿಯುವ ಜ್ಯೋತಿಯಾಗಿ ಬತ್ತಿಪರರ ಬಾಳಿಗೆ ಬೆಳಕಾಗುವ ಹಣತೆಯಂತೆ ನೀ..!! ಮನದಲ್ಲಿ ನೋವಿದ್ದರೂಮೊಗದಲ್ಲಿ ನಗುಚೆಲ್ಲಿ ಪತಿಯೇ ಪ್ರತ್ಯಕ್ಷ ದೈವವೆಂಬಂತೆ ಪೂಜಿಸಿ... Read more »
ಮೋಹನಣ್ಣ ಒಂಥರಾ ಮಾತಾಡ್ದಅಂದ್ರಪ…. ಟಾರಿಪ್ಪಿ ಉಪೇಂದ್ರನ ಶೈಲಿಯಲ್ಲಿ ಉಪ್ಪಿಟ್ಟು ಸ್ಟೈಲ್ ಮಾಡಿಕೊಂಡು ಬರತೊಡಗಿದ್ದ. ಆಗ ಎದುರುನಿಂದ ಬಂದ ಟೀಲಪ್ಪ, ಟಾರಿಪ್ಪಣ ಮನ್ನೆ ಸಿದ್ಧಾಪುರದಗೆ ನಮ್ ಕಾರ್ಯಕ್ರಮ ಇತ್ತಂತಲ ಹೋಗಿದನ, ಅಂದ. ಹೋಗಿದ್ದೆ..,ಅಂದ್ರೆ ನಾಂವ್ ಹೊರಗ್ಯನರು, ನಿಮ್ಮ ಮಾದೇವಣ್ಣ ಅವ್ರ ಸಂಘಟ್ನೆ... Read more »
ಭೂಮಿ ತೂಕದ ಹೆಣ್ಣೇ ನಾನೇನು ಹೇಳಲಿ ಸಾಕ್ಷಿ ನುಡಿಯುತ್ತಿದೆ ನೋಡಲ್ಲಿ ಅಂಬರ/ನೀ ಅದೆಷ್ಟು ವಿಶಾಲ ಗಹಗಹಿಸಿ ನಗುತ್ತಿದೆ ಹಂಗಿನರಮನೆಯಲ್ಲಿ ಉಬ್ಬಸದಬ್ಬರ//ವಿರಹದ ಬೇಗೆಗೆ ತತ್ತರಿಸುವ ಬೆವರ ನೆರಿಗೆ ತಾಳದೆ ಒಳ ಒತ್ತಡ ಒತ್ತರಿಸಿ ಸೆಕೆ/ಮಟಮಟ ಮಧ್ಯಾಹ್ನ ಸಂತೆಯ ಬೀದಿಯಲ್ಲಿ ಒಬ್ಬಂಟಿ ಪ್ರೇಮಿ... Read more »
ಪಲ್ಲಟ (ಕತೆ-ಡಾ.. ಎಚ್.ಎಸ್.ಅನುಪಮಾ) ಕಾಯಿಕೊಯ್ಯಲು ತೆಂಗಿನಮರ ಹತ್ತಿದ ತಿಮ್ಮಪ್ಪ ಕೆಳಗಿಳಿಯುವುದರಲ್ಲಿ ಚಳಿಯಿಂದ ನಡುಗತೊಡಗಿದ. ಮರದ ಮೇಲೆ ಯಾವುದೋ ದೆವ್ವÀ ಮೆಟ್ಟಿತೆಂದು ಭಾವಿಸಿದ. ಮನೆಗೆ ಮರಳಿದ್ದೇ ನೋಟಗಾರರು ಬಂದು ದೆವ್ವ ಓಡಿಸುವ ವಿಧಿಗಳನ್ನು ಶುರುಮಾಡಿದರು. ಅಂದು ಅಮಾವಾಸ್ಯೆಯೂ ಆಗಿದ್ದರಿಂದ ಅದು ದೆವ್ವವಲ್ಲದೆ... Read more »
ನೀರು ಮತ್ತು ಅಭಯಾರಣ್ಯ ಎಲ್ಲೆಲ್ಲೂ ಶರಾವತಿ ಮಲೆನಾಡು ಮತ್ತು ಕರಾವಳಿಯ ಜೀವಜಲದ ಕೊಂಡಿಯಾದ ಶರಾವತಿ ಈಗ ಎಲ್ಲೆಡೆ ಚರ್ಚೆಯ ವಿಷಯ. ಶಿವಮೊಗ್ಗ ಅರಣ್ಯ ವೃತ್ತದ ಶರಾವತಿ ಅರಣ್ಯಕ್ಕೆ ಶರಾವತಿ ಅಭಯಾರಣ್ಯ ಎಂದು ಹೆಸರು. ಈ ಅಭಯಾರಣ್ಯದ ವ್ಯಾಪ್ತಿ ಮೊದಲು ಶಿವಮೊಗ್ಗ... Read more »
ಅನುಪಮಾರ ಅಂಡಮಾನ್‍ವಾಸ್ತವ ಪಯಣ ಅಮಾನುಷ್ಯತ್ವದ ಅತಿಗೆ ಉತ್ಕøಷ್ಟ ನಿದರ್ಶನ ಆಧುನಿಕ ಆಕರ್óಣೆಗಳ ಅನ್ವೇಷಣೆಗಳಿಂದ ಲಯತಪ್ಪಿ ಮಿತಿಮೀರಿ ಬಹುದೂರ ಸಾಗಿರುವ ಆಧುನಿಕ ಮಾನವ ಈಗೀಗ ಮಾನವನಮೂಲ ಪುರುಷ ಕೋತಿಗಳ ಕಾಟಕ್ಕೆ ಬಲಿಯಾಗುತಿದ್ದಾನೆ. ವಿಶೇಶವೆಂದರೆ.. ಕೋತಿಗಳಂತೆ ಕಾಡುಬಿಟ್ಟು ನಾಡಿಗೆಬರುವ ಸ್ವಾತಂತ್ರ್ಯವೇ ಇಲ್ಲದ ಆದಿಮಾನವ... Read more »
ಸೃಷ್ಟಿಶೀಲತೆಯ ದಾರಿ ಹಿಡಿದು….. ಮಕ್ಕಳಿಗಾಗಿ ಕತೆ, ಕವಿತೆಯಷ್ಟೇ ಸಾಲದು. ಅವರ ವಿಚಾರ ಲಹರಿ ಗರಿಗೆದರುವಂತೆ ಮಾಡುವ ಇತರ ಬರಹಗಳೂ ಬೇಕಾಗುತ್ತವೆ. ಇತರ ಸೃಷ್ಟಿ ಶೀಲ ಪ್ರಭೇದಗಳು ಮಕ್ಕಳನ್ನು ಮುಟ್ಟಬೇಕಾಗುತ್ತವೆ. ತಮ್ಮಣ್ಣ ಬೀಗಾರ ಅವರ ಈ ಶಬ್ಧ ಚಿತ್ರಗಳ ಕೃತಿ ಆ... Read more »