ಸಿದ್ಧಾಪುರ ನಾಣಿಕಟ್ಟಾ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಸ್ವಸ್ತಿಕ್ ಮಾದರಿಯಲ್ಲಿ ನಿಂತು ಯೋಗ ಮಾಡಿ,ಯೋಗ ದಿನ ಆಚರಿಸಿದರು (ಚಿತ್ರ- ಎಂ.ಕೆ.ಎನ್. ಹೊಸಳ್ಳಿ) Read more »
ಆ ಮುಖ (ಕಳೆದು ಹೋದವರು) ಆಗಾಗ ಕಾಡುವ ಆಮುಖ ಅಜ್ಜನದೋ, ಮತ್ತಜ್ಜನದೋ? ಯಾರದಿರಬಹುದು? ನಾ ನೋಡೇ ಇಲ್ಲ ಅಬರಿಬ್ಬರನ್ನೂ ಮರೆತರೂ ಮತ್ತೆ ಮತ್ತೆ ನೆನಪಾಗುವ ಮುಖವಾಡದಂಥ ಮುಖ ದೆವ್ವ-ಭೂತಗಳದ್ದಿರಬಹುದೆ? ಧರ್ಮದ ಅಮಲಿನಲ್ಲಿ ಚಾಕು, ಚೂರಿ-ಬಂದೂಕು ಎತ್ತಿದವರ ಮುಖ ಹೀಗಿರಲಿಲ್ಲವಲ್ಲ. ಮತ್ತೆ... Read more »
ಟ್ರೀಪಾರ್ಕ್ ಸಿದ್ಧಾಪುರ-ಕುಮಟಾ (ಉ.ಕ.) ರಸ್ತೆಯ ಶಂಕರಮಠದ ಬಳಿ ಇದ್ದು ಅದು ನಗರಕ್ಕೆ ಹೊಂದಿಕೊಂಡಿದ್ದರೂ ಅದರ ವ್ಯಾಪ್ತಿ 75 ಎಕರೆ, ಹೊಸೂರು ಮತ್ತು ತ್ಯಾರ್ಸಿ ಗ್ರಾಮಕ್ಕೆ ಸೇರಿಕೊಂಡಿದೆ. ವೈವಿಧ್ಯಮಯ ಸಸ್ಯಸಂಕುಲ,ಮಾನವ ನಿರ್ಮಿತ ಆಟೋಪಕರಣಗಳು, ವಿಶ್ರಾಂತಿ ಗೃಹ ಇಲ್ಲಿಯ ವಿಶೇಶ. ಒಂದು ಕೋಟಿಗಿಂತ... Read more »
ಭೂಮಿಯ ಮೇಲಿನ ಗೋಸ್ವರ್ಗ ನೋಡಿದಾಗ ಅತ್ಯಂತ ಸಂತಸವಾಗುತ್ತದೆ. ಗೋಸ್ವರ್ಗದ ಉತ್ತಮ ಪರಿಸರ, ವಾತಾವರಣ ಮನಕ್ಕೆ ಮುದನೀಡುತ್ತದೆ ಎಂದು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ ಹೇಳಿದ್ದಾರೆ. ಅವರು ಸಿದ್ಧಾಪುರ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಸಹಸ್ರಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗಕ್ಕೆ ಭೇಟಿ ನೀಡಿ... Read more »
ನಿಸರ್ಗ,ವೈವಿಧ್ಯತೆ, ಹೋರಾಟದ ಮನೋಭಾವದ ಸಿದ್ಧಾಪುರದಲ್ಲಿ ಈ ತಾಲೂಕಿನ ಸಾಧಕರ ಕತೆ ಹೇಳುವ ಒಂದೇ ಒಂದು ವಿಶಿಷ್ಟ ದಾಖಲಾತಿಯ ವ್ಯವಸ್ಥೆ ಇಲ್ಲ. ಆದರೆ, ಈ ಭಾಗದ ಅಪರೂಪದ ಸಸ್ಯಪ್ರಭೇದಗಳ ವಿಶೇಷತೆ ಪರಿಚಯಿಸುವ ವೃಕ್ಷ ಉದ್ಯಾನವನ ಸಿದ್ದಾಪುರ ನಗರದಲ್ಲೇ ನಿಂತಿದೆ. ಉದ್ಯಾನವನ, ಬಿದಿರಿನ... Read more »
ಈಗೆಲ್ಲಿವೆ ಚಿವ್, ಚಿವ್ ಗುಬ್ಬಿ ? ಇತ್ತೀಚೆಗೆ ನಿಧನರಾದ ಮುಂಡಗೋಡ ಮೂಲದ ಶಿರಸಿಯ ಪಿ.ಡಿ.ಸುದರ್ಶನ್ ಒಮ್ಮೆ ಗುಬ್ಬಿಗಳ ಬಗ್ಗೆ ಮಾತನಾಡುತ್ತಾ ‘ಮೊಬೈಲ್ ಸಿಗ್ನಲ್, ಟಾವರ್‍ರೇಡಿಯೇಷನ್ ಗಳಿಂದಾಗಿ ಗುಬ್ಬಿಸಂತತಿನಶಿಸುತ್ತಿದೆ. ಪ್ರತಿಮನೆಯ ನೀರವತೆಯನ್ನು ಚಿಂವ್, ಚಿಂವ್ ಶಬ್ಧದಿಂದ ಜೀವಂತವಿರಿಸುತ್ತಿದ್ದ ಗುಬ್ಬಿಗಳ ಕಥೆ ವ್ಯಥೆಯೆನಿಸುತ್ತಿದೆ’... Read more »
ಇರುವೆ ಮತ್ತು ಮನುಷ್ಯ ಅವನಿಗೆ ಕೆಂಪಿರುವೆಗಳ ಮೇಲೆ ಸಿಟ್ಟು ಅವುಗಳ ಕೊಟ್ಟೆಗೆ ಕೋಲಲ್ಲಿ ಇರಿದಿದ್ದ… ಅವು ಪೊತ್ತೆ ಪೊತ್ತೆಯಾಗಿ ಉದುರುವಾಗ ಬಿದ್ದು ಸಾಯಲಿ… ಎಲ್ಲವನ್ನೂ ಹೊಸಕಿ ಹಾಕುತ್ತೇನೆ ಅಂದಿದ್ದ ಹಣ್ಣಿನಮೇಲೆ ಕಣ್ಣು… ಮರ ತನ್ನದೇ ಎನ್ನುವ ಗತ್ತು… ಈ ಇರುವೆಗಳು... Read more »
ಹುಚ್ಚನಿಗೆ ಕಫ್ರ್ಯೂ ಹೇಗೆ ಅನ್ವಯಿಸೀತು? ಅವನು ನಡುರಸ್ತೆಯಲ್ಲೇ ವಿಹಾರ ಹೊರಟ. ಬೆಳಿಗ್ಗೆ ಬೆಳಿಗ್ಗೆಯೇ ಗಬ್ಬುನಾರುವ ಹುಚ್ಚನ ಸಹವಾಸವಾಯಿತಲ್ಲಾ ಎಂದು ಪೊಲೀಸರು ಗೊಣಗಿಕೊಂಡರು. “ಏ ಹುಚ್ಚ, ದೂರ ಹೊರಟ್ಹೋಗು, ಅವರು ನಿನ್ನ ಕೈಕಾಲು ಮುರಿದ್ರೆ ಏನು ಮಾಡ್ತಿ?” “ಆ ಹುಚ್ರು ನಂಗೆನು... Read more »
ಮಾನವೀಯ ಸಂವೇದನೆಗೆ ಜಯಂತ್‍ರಿಗೆ (ಕಾಯ್ಕಿಣಿ) ಜಯಂತ್ ಮಾತ್ರ ಸಾಟಿ. ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು. ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು- ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ. ಮದುವೆ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿಜನರಿದ್ದರಂತೆ, ಬಹತೇಕರ್ಯಾರೂ ಪರಸ್ಪರ... Read more »
ಕ್ರಾಂತಿ-ಶಾಂತಿಯ ಸ್ಫೂರ್ತಿ ಮಂಡೇಲಾ ಒಬ್ಬ ಮನುಷ್ಯನ ಸರಾಸರಿ ಜೀವಿತಾವಧಿ ಅಂದಾಜು 60 ವರ್ಷಗಳು ಎಂದು ಹೇಳಲಾಗುತ್ತಿದೆ. ಬೊಲಿವಿಯಾದ ವಿಮೋಚನೆಗೆ ಹೋರಾಡಿ ವಿಶ್ವ ಐಕಾನ್ ಎನಿಸಿಕೊಂಡ ‘ಚೆ’(ಛೆ!) 39 ವರ್ಷ ಮಾತ್ರ ಬದುಕಿದ್ದುದು! ನಮ್ಮ ವಿವೇಕಾನಂದರು ಬದುಕಿದ್ದುದು ಕೇವಲ 45 ವರ್ಷಗಳು.... Read more »