ಉದ್ಯೋಗ ಖಾತ್ರಿ ಫಲಾನುಭವಿಗಳ ಬಳಿ ತೆರಳಿ ಆರ್ಥಿಕ ಸಾಕ್ಷರತಾ ವಾರ ಆಚರಣೆ

ಉದ್ಯೋಗ ಖಾತ್ರಿ ಫಲಾನುಭವಿಗಳ ಬಳಿ ತೆರಳಿ ಆರ್ಥಿಕ ಸಾಕ್ಷರತಾ ವಾರ ಆಚರಣೆ, ವ್ಯಾಪಕಪ್ರಶಂಸೆ ಆರ್ಥಿಕ ಸಾಕ್ಷರತಾ ವಾರದ ಆಚರಣೆಅಂಗವಾಗಿ ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ ವಿಭಿನ್ನ ಆರ್ಥಿಕ ಸಾಕ್ಷರತಾ ವಾರ ಆಚರಣೆ ಉತ್ತರಕನ್ನಡ ಜಿಲ್ಲೆ... Read more »

ರೈತರಿಂದ ಸನ್ಮಾನಿತರಾದ ಅಧಿಕಾರಿ ಕೊಟ್ಟ ಭರವಸೆ 2 ವರ್ಷಗಳ ನಿವೃತ್ತಿ ನಂತರದ ಉಚಿತ ಸೇವೆ!

(ಸಿದ್ದಾಪುರ.ಜೂ,07-) ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಹಲಗೇರಿ ವಲಯದ ವಲಯಾಧಿಕಾರಿಯಾಗಿ ಸೇವೆಸಲ್ಲಿಸಿ ಮೇ 31ರಂದು ನಿವೃತ್ತಿಹೊಂದಿದ ಉಮೇಶ ಟಪಾಲರಿಗೆ ರೇಷ್ಮೆ ಬೆಳೆಗಾರರು(ರೈತರು) ಸನ್ಮಾನಿಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ ಅಪರೂಪದ ಕಾರ್ಯಕ್ರಮ ನಡೆದಿದೆ. ಗುರುವಾರ ಇಲ್ಲಿಯ ಟಿ.ಎಂ.ಎಸ್. ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ... Read more »

ಇಲ್ಲಿ ಬಿಯರ್ ಬಾಂಡರಿ ಲೈನ್ ದಾಟುವ ಹಾಗಿಲ್ಲ!

ಸಿದ್ಧಾಪುರದ ಬಿಯರ್ ಬಾಂಡರಿ ಚಳ್ಳೆವಟ್ಟಿ ಕ್ರೀಡಾಂಗಣದ ಬಗ್ಗೆ ನಿಮಗೆ ಗೊತ್ತಾ? ಈ ವರ್ಷ, ಈ ಚುನಾವಣೆಯ ಸಮಯದಲ್ಲಿ ದೇಶದಾದ್ಯಂತ ಮದ್ಯ ಮಾರಾಟದ ಪ್ರಮಾಣ ಮಹಾಜಿಗಿತ ದಾಖಲಿಸಿದೆಯಂತೆ! ಈ ಚುನಾವಣೆಯಲ್ಲಿ ಸುಳ್ಳು ಹೇಳಿದವರಾರು? ದುಡ್ಡು ಹಂಚಿ ಮತ, ಸೇನೆ, ಮಾಧ್ಯಮ,ಉಧ್ಯಮಿಗಳ ನೆರವಿನಿಂದ... Read more »

ಹುಲಿ ಬಂತು ಹುಲಿ ಆದರೆ ಹೆದರಿಕೆ ಇಲ್ಲ!

ಬಂಡಿಪುರ, ನಾಗರಹೊಳೆ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ ಎನ್ನುವ ವಾಸ್ತವ ಹೊರಬೀಳುವುದಕ್ಕೂ ಉತ್ತರ ಕನ್ನಡ ಜಿಲ್ಲೆಯ ಗಡಿ ತಾಲೂಕು ಸಿದ್ಧಾಪುರ ಮತ್ತು ಹೊನ್ನಾವರ ತಾಲೂಕಿನ ಗಡಿಭಾಗವಾದ ವಾಜಗೋಡು ಪಂಚಾಯತ್, ಹಲಗೇರಿ, ಮೆಣಸಿ, ಲಂಬಾಪುರ, ಸಂಪಕಂಡ, ಕ್ಯಾದಗಿ, ದೊಡ್ಮನೆ ಭಾಗದಲ್ಲಿ ಹುಲಿ... Read more »

ಎವ್ವರ್ ಗ್ರೇಟ್ ದೇವೇಗೌಡ ಎನ್ನಬಹುದೆ?

ಕೋಮುವಾದಿ ಶಕ್ತಿಗಳು ಮತ್ತು ದೇವೇಗೌಡರು ಜೆ.ಡಿ.ಎಸ್. ರಾಜ್ಯದ ಮೂರನೇ ಪರ್ಯಾಯ ಇನ್ನೆಷ್ಟುದಿನ? ಎನ್ನುವ ಪ್ರಶ್ನೆ ಈಗ ಜನತಾ ಪರಿವಾರಿಗರಷ್ಟೇ ಅಲ್ಲದೆ ಸಾಮಾನ್ಯ ಮತದಾರರು, ಕಾರ್ಯಕರ್ತರಿಗೂ ಉತ್ತರ ದೊರೆಯದ ಪ್ರಶ್ನೆಯಾಗಿ ಕಾಡತೊಡಗಿದೆ. ಹೌದು, ಎಚ್.ಡಿ.ದೇವೇಗೌಡರ ನೇತೃತ್ವದ ಜೆ.ಡಿ.ಎಸ್. ಇನ್ನೆಷ್ಟು ದಿವಸ ರಾಜಕೀಯ... Read more »

ಎಂದೂ ಮರೆಯದ ಚಿತ್ರಗಳು

ಇಂದಿನ (ವಿಶ್ವ ಪರಿಸರ ದಿನ) ಎಂದೂ ಮರೆಯದ ಚಿತ್ರಗಳು Read more »

Sum ಸುಮ್ನೆ…

Sum ಸುಮ್ನೆ… ಹಾಯ್, ಚಿನ್ನಮ್ಮಾ, ಹೇಗಿದ್ದೀಯಾ? ಮಳೆಗಾಲದ ಅಬ್ಬರ ಸರಿದು ಬಿರುಬೇಸಿಗೆಯ ಬಿಸಿಲು ಸುರಿಯತೊಡಗಿದರೆ ಸರಿಯಾಗಿ ಆರು ವರ್ಷವಾಯಿತಲ್ಲವೇ ನನಗೆ ನೀನು ಪರಿಚಯವಾಗಿ? ಈ ಆರು ವರ್ಷದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡ ಕಾಲ ಓಡುತ್ತಲೇ ಇದೆ, ಎಲ್ಲವನ್ನೂ ಬದಲಿಸುತ್ತಾ… ನಿನ್ನೆಡೆಗಿನ... Read more »

ಎಲ್ಲದಕ್ಕೂ ಕಾರಣ ಕಾವ್ಯ

ಎಲ್ಲದಕ್ಕೂ ಕಾರಣ ಕಾವ್ಯ ಕಾವ್ಯವನ್ನು ನಾನು ಈ ಭಾಷೆಯ ಅಹಂಕಾರದ ನೆಲೆಯ ಆಚೆಗೇ ಇಡ ಬಯಸುತ್ತೇನೆ. ಪ್ರತಿಜೀವಿಯಅಹಂಕಾರ ಶೂನ್ಯ ಕ್ಷಣವೇ ಆತನ ಸೃಜನ ಕ್ಷಣ, ಅತ್ಯುತ್ತಮ ಕ್ರೀಡಾಪಟುವಿನ ಶಿಖರಕ್ಷಣ, ಸಂಗೀತಗಾರನ ತನ್ಮಯ ಕ್ಷಣ, ಶಸ್ತ್ರ ಕ್ರಿಯೆಯ ನಡುವಿನ ವೈದ್ಯನಶ್ರದ್ಧಾವಂತ ಕ್ಷಣ... Read more »

ಕೇಳಿದ್ದು ಅಂಕೋಲೆ ಇಶಾಡು, ಸಿಕ್ಕಿದ್ದು ಅಂಬರದ ಗುಬ್ಬಿ!

ಹೊಸತು ಮತ್ತು ವೈಚಾರಿಕ ಪ್ರಖರ ಬೆಳಕಿಗೆ ಕಣ್ಣು ಒಡ್ಡಲಾರದಷ್ಟು ನಾವು ಮೂಢರಾಗಿದ್ದೇವೆ. ಹಾಗಾಗಿ ನಮ್ಮ ನಡುವೆ ದೇವರು, ಧರ್ಮ, ನಂಬಿಕೆ ಹೆಸರುಗಳಲ್ಲಿ ಮೂಢನಂಬಿಕೆ, ಅಂಧಶ್ರದ್ಧೆಗಳೆಲ್ಲಾ ಎಗ್ಗಿಲ್ಲದೆ ಸಾಗಿವೆ. ಸ್ನಾತಕೋತ್ತರ ಪದವಿ ಓದಿದವರೂ ಈ ಮೂಢತೆಗಳನ್ನು ವಿರೋಧಿಸದೆ ಪರಮಮೂಢರಾಗಿದ್ದಾರೆ. ಎಂ.ಎ.ಎಂ.ಎಸ್ಸಿ. ಎಂ.... Read more »

ಪೋಲಿಗುರು ಖುಶ್ವಂತರ ಹೆಲ್ತ್ ಟಿಪ್ಸ್ ತಿಳಿಯಿರಿ,ನೂರ್ಕಾಲ ಬಾಳಿ

ಖುಷ್ವಂತರ ಆರೋಗ್ಯ ಸೂತ್ರಗಳು ನಮ್ಮ ನಡುವಿದ್ದ ಶತಾಯುಷಿ ಸಾಹಸಪ್ರವೃತ್ತಿಯ ಬರಹಗಾರ, ಗಂಡದೆಯ ಪತ್ರಕರ್ತ ದೇಶಕಂಡ ಬಹುಮುಖಿ ವ್ಯಕ್ತಿತ್ವ ಖುಷ್ವಂತ್ ಸಿಂಗ್ ತಮ್ಮ 99ರ ವರಯಸ್ಸಿನಲ್ಲಿ ಉತ್ತಮ ಆರೋಗ್ಯ, ಆರೋಗ್ಯಕರ ಮನಸ್ಥಿತಿಯ ಮನುಷ್ಯ ಅನುಕರಿಸಬಹುದಾದ ಆರೋಗ್ಯ (ಕರ) ಸಲಹೆಗಳನ್ನು ನೀಡಿದ್ದರು. ಅವು... Read more »