ಜನತಾದಳ ಜಿಲ್ಲಾಧ್ಯಕ್ಷರು,ತಾಲೂಕಾಧ್ಯಕ್ಷರ ರಾಜೀನಾಮೆ!

ಜಗಳ, ವಿಘಟನೆಗೆ ಹೆಸರಾಗಿರುವ ಜನತಾದಳ ಮತ್ತೆ ಒಡೆಯಲಿರುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಸೇರ್ಪಡೆಯಾಗಲಿರುವ ಮಧು ಬಂಗಾರಪ್ಪ ಮಲೆನಾಡು, ಕರಾವಳಿಯ ಕೆಲವು ಮಾಜಿ ಶಾಸಕರು,ಸಚಿವರು ಹಾಲಿ ಶಾಸಕರನ್ನೆಲ್ಲಾ ಕಾಂಗ್ರೆಸ್ ಸೇರಿಸಲಿದ್ದಾರೆ ಎನ್ನುವ ವರ್ತಮಾನವಿದೆ. ಈ ಬೆಳವಣಿಗೆಗಳ ಮಧ್ಯೆ ಇಂದು ಉತ್ತರ ಕನ್ನಡ... Read more »

ಜಾರ್ಕಂಡ್ ನಲ್ಲಿ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾದ ಯೋಧ ಆಡಿದ ಕೊನೆಯ ಮಾತುಗಳೇನು ಗೊತ್ತೆ…?

ಇಂದು ಬೆಳಿಗ್ಗೆ ಜಾರ್ಕಂಡ್ ಹಜಾರಿಭಾಗ ಬರಿ ಸೇನಾ ವಸತಿಗೃಹದಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಸಿದ್ಧಾಪುರ ತಾಲೂಕಿನ ಹಂಗಾರಕಂಟದ ಸಂದೀಪ ನಾರಾಯಣ ನಾಯ್ಕ ತನ್ನ ಜೀವನದ ಕೊನೆಯ ಮಾತುಗಳನ್ನು ಇದೇ 29 ರಂದು ವಿವಾಹವಾಗಲಿದ್ದ ತನ್ನ ಭಾವಿ ಪತ್ನಿಯೊಂದಿಗೆ ಆಡಿದ್ದ... Read more »

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ...

anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌...

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ಧಾಪುರ ಹಳದೋಟದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಹಳದೋಟದ ರಸ್ತೆಗೆ ಯೋಧ ಸುರೇಶ್‌ ನಾಯ್ಕ ರಸ್ತೆ ನಾಮಕರಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಸಿದ್ಧಾಪುರದಲ್ಲಿ ಮೊಟ್ಟ...

ಸಮಾಜಮುಖಿ ..breaking news…. ಉತ್ತರ ಕನ್ನಡದ ಯೋಧ ಜಾರ್ಕಂಡದಲ್ಲಿ ಆತ್ಮಹತ್ಯೆಗೆ ಶರಣು

ಜಾರ್ಕಂಡ್ ಹಜಾರಿಬಾಗ್ ಬಾರಿ ಯಲ್ಲಿ ಸಿ.ಆರ್.ಪಿ.ಎಫ್. ಯೋಧನಾಗಿ ಕೋಬ್ರಾ ಕಮಾಂಡೋ ವಿಂಗ್ ನಲ್ಲಿ ಕೆಲಸಮಾಡುತಿದ್ದ ಸಿದ್ಧಾಪುರ ತಾಲೂಕಿನ ತ್ಯಾಗಲಿ ಗ್ರಾಮ ಪಂಚಾಯತ್ ಹಂಗಾರಕಂಟದ ಯುವಕ ಸಂದೀಪ್ ನಾರಾಯಣ್ ನಾಯ್ಕ ಇಂದು ರಾಂಚಿ ಬಾರಿಯ ಸೇನಾ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಏಫ್ರಿಲ್... Read more »

ಮೂಡಲಪಾಯದ ಕಲಾವಿದರಿಗೆ ಸನ್ಮಾನ

ಮರೆಯಾಗುತ್ತಿರುವ ಗ್ರಾಮೀಣ ಕಲೆ ಮೂಡಲಪಾಯ ಯಕ್ಷಗಾನ ಕಲಾವಿದನನ್ನು ಸನ್ಮಾನಿಸಿ ಗೌರವಿಸಿದ ಅಪರೂಪದ ಕಾರ್ಯಕ್ರಮ ಸಿದ್ಧಾಪುರ ತಾಲೂಕು ಕುಂಬ್ರಿಗದ್ದೆಯಲ್ಲಿ ನಡೆಯಿತು. ಚೆನ್ನಬಸಪ್ಪ ಶಿವಾಜಿ ಗೌಡ ದೇವಗಿರಿ ತಾಲೂಕಿನ ವಿರಳ ಮೂಡಲಪಾಯ ಕಲಾವಿದರಾಗಿದ್ದು ಅವರನ್ನು ಸನ್ಮಾನಿಸಿ ಅಭಿನಂದಿಸಿದ ಕುಂಬ್ರಗದ್ದೆಯ ಜನರು ತಮ್ಮೂರಿನ ವೀರಭದ್ರೆಶ್ವರ... Read more »

ಜನಾನುರಾಗಿ ಸಿ.ಎಫ್.ನಾಯ್ಕ

(ವ್ಯಕ್ತಿ ಪರಿಚಯ 5-ಆತ್ಮಿಯತೆಗೆ ಮತ್ತೊಂದು ಹೆಸರು..ಸಿ.ಎಫ್.ನಾಯ್ಕ ಎಂಬ ಜನಾನುರಾಗಿ ರಾಜಕಾರಣಿ) ಸಚ್ಚಾರಿತ್ರವಂತ ರಾಜಕಾರಣಿಗಳು ತುಂಬಾ ವಿರಳ..ನಾವು ದೂರದಲ್ಲಿ ಇರುವ ಬೆಟ್ಟವನ್ನು ವರ್ಣಿಸುತ್ತೇವೆ..ಹತ್ತಿರ ಹೋದಾಗಲೆ ಅಲ್ಲವೆ ನಿಜ ಸ್ಥಿತಿಯ ಅರಿವಾಗುವುದು…ಯಾರು ಒಪ್ಪಲಿ ಬಿಡಲಿ ಕರ್ನಾಟಕದ ಮಟ್ಟಿಗೆ ಅತ್ಯಂತ ನೈತಿಕ ಬಲ ಇರುವ... Read more »

Nk crime today… ಸಿ.ಸಿ. ಟಿವಿಯಿಂದ ಬಯಲಾಯ್ತು ಅಂಕೋಲಾ ಪುಂಡರ ಅಪರಾಧ!

ಟೋಲ್ ಗೇಟ್ ಸಿಬ್ಬಂದಿಗಳ ಜೊತೆ ಜಗಳಕಾದು ಕಾರವಾರ ಹೆಚ್ಚುವರಿ ಪೊಲೀಸ್ ಸುಪರಿಟೆಂಡೆಂಟ್ ಬದ್ರಿನಾಥ್ ಮೇಲೆ ವಾಹನ ಚಲಾಯಿಸಲು ಯತ್ನಿಸಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ನಾಲ್ವರು ಪುಂಡರನ್ನು ಅಂಕೋಲಾದ ಪೊಲೀಸರು ಬಂಧಿಸಿದ್ದಾರೆ.ಸೋಮವಾರ ಮಧ್ಯಾಹ್ನದ ಅವಧಿಯಲ್ಲಿ ಅಂಕೋಲಾ ಟೋಲ್ ಗೇಟ್ ಬಳಿ... Read more »

ಭವಿಷ್ಯಕ್ಕಾಗಿ- ಭೂತದ ಬಾಯಲ್ಲಿ ಭಗವದ್ಗೀತ..ನದಿ ತಿರುವಿನ ಬಗ್ಗೆ ಶಿರಸಿಯಲ್ಲಿ ನಾಗೇಶ್ ಹೆಗಡೆ ಮಾಡಿದ ಭಾಷಣ

: (ಮೋದಿಯವರ ನೀರ ನಿಲುವನ್ನು ಬೆಂಬಲಿಸಿ ನಾಗೇಶ ಹೆಗಡೆ ಮಾಡಿದ ಭಾಷಣ ಇದು. ಟ್ರೋಲಿಗರು ಪೂರ್ತಿ ಓದಿಕೊಳ್ಳಬೇಕು- 2 ಬಾರಿ!) ʼಬೇಡ್ತಿ ನದಿ ತಿರುವುʼ ಯೋಜನೆ ಕುರಿತು ಕಳೆದ ವಾರ ಶಿರಸಿಯಲ್ಲಿ ಒಂದು ಸಮಾಲೋಚನ ಸಭೆ ಏರ್ಪಾಟಾಗಿತ್ತು. ಸೋಂದಾ ಸ್ವರ್ನವಲ್ಲಿ... Read more »

ಗುರಿ ಮುಟ್ಟುವ ಸವಾಲು-ಒಡ್ಡೋಲಗ ಗಣಪತಿ ಹಿತ್ಲಕೈರಿಗೆ ಸನ್ಮಾನ

ಸಿದ್ದಾಪುರ; ಗುರಿ ಇದ್ದರೆ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಕನ್ನೇಶ ನಾಯ್ಕ ಹೇಳಿದರು. ಅವರು ತಾಲೂಕಿನ ದೊಡ್ಮನೆಯಲ್ಲಿ ಕೋಡಿಗದ್ದೆ ಮೂಕಾಂಬಿಕಾ ಯಕ್ಷಕಲಾ ಸಂಘ, ಒಡ್ಡೋಲಗ ಹಿತ್ಲಕೈ ಸಹಯೋಗ ದಲ್ಲಿ ಎರಡು ದಿನಗಳ ನಾಟಕ ಪ್ರದರ್ಶನ ಕಾರ್ಯಕ್ರಮ... Read more »

ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ, ಆದರೆ 15 ದಿನ ಜಾತ್ರೆ, ಪ್ರತಿಭಟನೆಗೆ ಬ್ರೇಕ್: ಸಿಎಂ ಯಡಿಯೂರಪ್ಪ

ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು: ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ರಾಜ್ಯದಲ್ಲಿ... Read more »

ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ: ಶಿವಕುಮಾರ್, ಸಿದ್ದರಾಮಯ್ಯ ಸಾಥ್

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದರು. ಬೆಳಗಾವಿ:  ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ... Read more »