‘ಆಕಾಶದತ್ತ ಚಿಗರಿತಲೇ ಬೇರು ಮುತ್ತಾಯಿತಲೇ ಪರಾಕ್’: ರೈತರು, ಸಿದ್ದರಾಮಯ್ಯ ರಾಜಕೀಯ ಭವಿಷ್ಯದ ಬಗ್ಗೆ ಗೊರವಯ್ಯ ಕಾರ್ಣಿಕ? ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಇರುವ ಐತಿಹಾಸಿಕ ಮಾಲತೇಶಸ್ವಾಮಿ ದೇವಸ್ಥಾನದಲ್ಲಿ ಗೊರವಯ್ಯ ಈ ಕಾರ್ಣಿಕದ ನುಡಿ ನುಡಿದಿದ್ದು, ‘ಆಕಾಶದತ್ತ ಚಿಗರಿತಲೇ ಬೇರು... Read more »
ಸಾಲು ಸಾಲು ಸೋಲುಗಳ ನಂತರ ಕನ್ನಡ ಸಿನಿ ದುನಿಯಾದಲ್ಲಿ ಮುಂಗಾರುಮಳೆ ಮತ್ತೆ ಸುರಿಯುತ್ತಿರುವಂತಿದೆ. ಇದೇ ತಿಂಗಳು ಬಿಡುಗಡೆಯಾದ ಭೀಮ ಮತ್ತು ಕೃಷ್ಣಂ ಪ್ರಣಯ ಸಖಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಫಸಲಿನ ನಿರೀಕ್ಷೆ ಮೂಡಿಸುತ್ತಿವೆ. ಕೃಪ್ರಸ ಚಿತ್ರ ಶ್ರೀಮಂತರ ಅದ್ಧೂರಿ... Read more »
‘Rented Girlfriend’: ಬಾಡಿಗೆ ”ಗರ್ಲ್ ಫ್ರೆಂಡ್” ಬೇಕಾ?.. ಹುಡುಗರ ನಿದ್ದೆಗೆಡಿಸಿದ ಯುವತಿಯ ”ರೇಟ್ ಕಾರ್ಡ್”! ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಹಣ ಕೊಟ್ಟರೆ ಡೇಟಿಂಗ್ ಗೆ ಬರುತ್ತೇನೆ... Read more »
ಡಿಯರ್ ಲೈಲಾ…. ಚಳಿಬಿಡುವ ಸಂಧಿ ಕಾಲದಲ್ಲಿ ನಿನ್ನ ನೆನಪಾಗಲು ಏನಾದರೂ ನೆಪ ಒಂದಿರಬೇಕಲ್ವ? ನಾಳೆ ವೆಲೆಂಟೈನ್ ದಿನ….ನನ್ನ ವೆಲೆಂಟೈನ್ ಹೆಸರಿಗೂ ನಿನ್ನ ಮೋಹಕ್ಕು ಅದೆಂಥಾ ಬಾದರಾಯಣ ಸಂಬಂಧವೋ? ನೆಲದ ಮಣ್ಣ ವಾಸನೆ ಮೂಗಿಗೆ ಬಡಿದದ್ದೇ… ಮಾವಿನ ತಳಿರು, ತೆನೆ ಹೀಚು... Read more »
ನೆನಪು ನದಿಯಾಗಿ….ಮುನ್ನುಡಿಯಲ್ಲಿ ಗೆಳೆಯ ಕವಿ ಪತ್ರಕರ್ತ ಟೆಲೆಕ್ಸ್ ರವಿಕುಮಾರ್ ಬರೆಯುತ್ತಾರೆ…… ಮುನ್ನುಡಿ. ತನ್ನಕರಗಿಸಿತಮಗೆಲ್ಲುವಮೊಂಬತ್ತಿಮತ್ತುಜಗದಮೆಚ್ಚುಗೆಹಂಗಿಲ್ಲದೇಹೊಳೆವಮಿಣುಕುಹುಳುವಿನಜೀವನಪ್ರೀತಿನಮ್ಮ ಎಲ್ಲ ಕಾಲದಆದರ್ಶವಾಗಿರಲಿ… ಇಂತಹ ಅದಮ್ಯ ಜೀವನ ಪ್ರೀತಿಯ ಫಲವತ್ತತೆಯನ್ನು ತನ್ನೊಳಗೆ ಜತನದಿಂದ ಕಾಯ್ದುಕೊಂಡು ಬರುತ್ತಿರುವ ಕವಿ ಮಿತ್ರ ಜಿ.ಟಿ ಸತ್ಯನಾರಾಯಣ ತನ್ನ ಕವಿಯಾನವನ್ನು ಹೀಗೆ ಆರಂಭಿಸುತ್ತಾರೆ.... Read more »
ಕವಿತೆಯ ರಚನೆ ಸರಳ ದಾರಿಯಲ್ಲ.ಅದು ದಕ್ಕಬೇಕಾದರೆ ಕಷ್ಟ ಹೆಚ್ಚು. ಇಂಥ ಕಷ್ಟಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಪಕ್ವತೆ ಬರುತ್ತದೆ. ಇಲ್ಲವಾದರೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಕವಿ ಕೆ.ಬಿ.ವೀರಲಿಂಗನಗೌಡ ಹೇಳಿದರು.ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ ಬಾಲಭವನದಲ್ಲಿ ಆಯೋಜಿಸಿದ ಶ್ರಾವಣ... Read more »
ಮನೆಯಲ್ಲಿಯೇ ಬೆಳೆಸಿ ದೊಡ್ಡಪತ್ರೆ: ದೂರ ಮಾಡಿ ಹಲವು ಆರೋಗ್ಯ ತಾಪತ್ರೆ; ಪುಟ್ಟ ಎಲೆಗಳ ದೊಡ್ಡ ಪ್ರಯೋಜನಗಳು! ನಮ್ಮ ಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ... Read more »
ಎಲ್ಲೆಂದರಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಈಗ ಸುಗ್ಗಿ.ನಿರಂತರ ಮಳೆಯ ನಂತರ ಕಣ್ಣು ಬಿಟ್ಟಿರುವ ಸೂರ್ಯ ಬೆಳಕು ಚೆಲ್ಲಿ ಜಲಪಾತಗಳ ಸೊಬಗನ್ನು ಹೆಚ್ಚಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಈ ಪರಿಸರ, ಜಲಪಾತ, ಮಳೆಗಾಲದ ವಾತಾವರಣ ಪ್ರವಾಸಿಗರಿಗೆ ಸ್ವರ್ಗಸದೃಶ ಅನುಭವ ಉಣಬಡಿಸುತ್ತಿದೆ. ಜಾಗೃತಿ,... Read more »
ಸ್ನೇಹಿತ ಮಹೇಂದ್ರಕುಮಾರ್ ರ ಮಗಳು ಅಳಿಯ ಜೊತೆಗೆ ಈಗವರ ಪತ್ನಿ ಕೂಡಾ ಜರ್ಮನಿ ಸೇರಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದಿಕೊಂಡು ಛಾಯಾಚಿತ್ರ ತೆಗೆಯುತ್ತಿರುವ ಮಗ ಶೌರ್ಯಕೂಡಾ ವಿದೇಶಕ್ಕೆ ಹಾರುವ ಬಗ್ಗೆ ಹೇಳುತಿದ್ದರು. ಯಥಾ ಪ್ರಕಾರ ಮಹೇಂದ್ರ ಜೊಯಡಾದಿಂದ ಹುಣಸೂರುಗಳ ವರೆಗೆ ಕಾಡು ಮೇಡು... Read more »
ಸಕಾರಣವೋ? ವಿನಾಕಾರಣವೋ ನಿರಾಕರಣೆಗೆ ಒಳಗಾಗುವುದು ಬಹು ಕಷ್ಟದ ಕೆಲಸ. ಧೂಳಿನ ಅಲರ್ಜಿ ಇರುವವರ ಮೂಗು ಧೂಳನ್ನು ಹೇಗೆ ನಿರಾಕರಿಸತ್ತದೆಂದರೆ…. ನಿರಾಕರಣೆ ಬಾಯಿ, ಮೂಗಿನಿಂದ ಬಂದರೂ ದೇಹ ನಾಭಿಯಾಳದಿಂದಲೇ ಸಡನ್ ಆಗಿ ಪ್ರತಿಕ್ರೀಯಿಸಿಬಿಡುತ್ತೆ! ನಿರಾಕರಣೆಯೆಂದರೆ ಪ್ರೀತಿ- ಪ್ರೇಮಕ್ಕೆ ಮಾತ್ರ ಸೀಮಿತವಾದದ್ದಲ್ಲ… ಮಗ... Read more »