ಅನುರಾಗ ಸಂಗಮ ಎನ್ನುವ ಕನ್ನಡ ಚಿತ್ರವೊಂದು ಮೂರು ದಶಕಗಳ ಹಿಂದೆ ತಯಾರಾಗಿತ್ತು. ವಿ. ಉಮಾಕಾಂತ್ ಈ ಚಿತ್ರದ ನಿರ್ಧೇಶಕರು ಈ ಚಿತ್ರದ ನಂತರ ಅಂಬರೀಷ ರಿಗಾಗಿಯೇ ರಂಗೇನಹಳ್ಳಿಯಾಗ ರಂಗಾದ ರಂಗೇ ಗೌಡ ಎನ್ನುವ ಯಶಸ್ವಿ ಚಿತ್ರ ನಿರ್ಧೇಶಿಸಿದ್ದರು ಇದೇ ಉಮಾಕಾಂತ್.... Read more »
ಪ್ರಸಿದ್ಧ ಸಿನೆಮಾ ನಟ. ‘ಜನಪ್ರಿಯ’ ಖಳನಾಯಕನೆಂದೆ ಖ್ಯಾತಿಯನ್ನು ಪಡೆದ ಪ್ರಕಾಶ್ ರೈ ಅವರ ಈ ಅತ್ಯಂತ ಉಪಯುಕ್ತವಾದ ಪುಸ್ತಕವನ್ನು ವ್ಯಕ್ತಿತ್ವ ವಿಕಸನ ಬರಹಗಳ ಸಂಕಲನವೆ, ವ್ಯಾವಹಾರಿಕ ಜೀವನ ಮಾರ್ಗದ ಬೋಧನೆಯನ್ನು ಮಾಡುವ ತೋರುಗೈಯೆ, ಆದರ್ಶಗಳು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇರುವ... Read more »
ಕೆರೆಕೋಡಿಯ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ಬಾಲ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ವಚನವೊಂದರಲ್ಲಿ ಬರುವಂತೆ ಎಲ್ಲರೂ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ... Read more »
ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕಿನ ಬೇಡ್ಕಣಿ ಬಳಿ ಟಿಪ್ಪರ್ ಬಡಿದ ಪರಿಣಾಮ ಬೈಕ್ ಮೇಲೆ ಬರುತಿದ್ದ ಇಬ್ಬರು ತೀವ್ರ ವಾಗಿ ಗಾಯಗೊಂಡಿದ್ದು ಅವರಿಬ್ಬರೂ ಶಿವಮೊಗ್ಗದ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಬೆಳಿಗ್ಗೆ ಕಾಲೇಜಿಗೆಂದು ಬಂದಿದ್ದ ಸೊರಬ ಸಮಾಜಕಲ್ಯಾಣ... Read more »
ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಸಿದ್ದಾಪುರ ತಹಸಿಲ್ಧಾರರಾಗಿ ಕೆಲಸ ಮಾಡುತಿದ್ದ ಮಂಜುಳಾ ಭಜಂತ್ರಿ ಕಾರವಾರಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಸಿಲ್ಧಾರ್ ಆಗಿ ವರ್ಗಾವಣೆಯಾಗಿದ್ದರೆ ಅವರ ಜಾಗಕ್ಕೆ ದಾವಣಗೆರೆಯಲ್ಲಿ ಚುನಾವಣಾ ತಹಸಿಲ್ಧಾರ್ ಆಗಿ ಕಾರ್ಯನಿರ್ವಹಿಸುತಿದ್ದ ಪ್ರಸಾದ್ ಎಸ್. ಎ. ಯವರನ್ನು... Read more »
ಸುರೇಶ್ ಕಂಜರ್ಪಣೆಯವರು ಬರೆಯುತ್ತಾರೆ…. ಕನ್ನಡಿಯಲ್ಲಿ ಕಾಣುವ ಸಂಗಾತಿ ಓದುಗನಿಗೆ ನಾಗರ ಹಾವು ಸಿನೆಮಾದ ಕೊನೆಯ ದೃಶ್ಯದಲ್ಲಿ ಅಶಾಂತ ರಾಮಾಚಾರಿಯನ್ನು ಬೆನ್ನು ಹತ್ತಿ ಅವನನ್ನು ಅತೀವ ಪ್ರೀತಿಸುವ ವೃದ್ಧ ಚಾಮಯ್ಯ ಮೇಷ್ಟ್ರು ಬರುತ್ತಾರೆ. ವಾಗ್ವಾದದ ಬಳಿಕ ಅಚಾನಕವಾಗಿ ರಾಮಾಚಾರಿ ಚಾಮಯ್ಯ ಮೇಷ್ಟ್ರನ್ನ... Read more »
Lovely darlingಗೆ 75 ವರ್ಷ ಆಯ್ತು. ಅವರ ಸಾರ್ಥಕತೆ ಕಾಣ್ಕೆ ನೆನಪಿಸಿಕೊಳ್ಳುವ ಎಷ್ಟೋ ಇವೆ. ಅವುಗಳನ್ನೆಲ್ಲಾ ಒಕ್ಕಡೆ ಇಟ್ಟು- ಸಂಕ್ರಾಂತಿ, ಗುಣಮುಖ, ಉಮಾಪತಿಯ ಸ್ಕಾಲರ್‍ಶಿಪ್ ಯಾತ್ರೆ- ಇಷ್ಟನ್ನು ಕಣ್ಣು ಮುಂದೆ ತಂದುಕೊಂಡರೂ ಸಾಕು, ಲಂಕೇಶ್ ಸಾಹಿತ್ಯದ ಎಲ್ಲೆಗಳನ್ನು ವಿಸ್ತರಿಸುವ ಸೃಷ್ಟಿಕರ್ತರಾಗಿ... Read more »
ಹರಿಗೆ ಎಂದು ಗುಡಿಯನೊಂದಕಟ್ಟುತಿರುವೆಯಾ ?ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ? ಹುಚ್ಚ, ನೀನು ಹಳ್ಳಿಗೋಡು;ದೀನ ಜನರ ಪಾಡ ನೋಡು;ಇರಲು ಗುಡಿಸಲು ಇಲ್ಲವಲ್ಲ !ಹೊಟ್ಟೆ ತುಂಬಾ ಅನ್ನವಿಲ್ಲ ! ಹರಿಗೆ ಎಂದು ಗುಡಿಯನೊಂದುಕಟ್ಟುತಿರುವೆಯಾ ?ಹರಿಯ ವಿಶ್ವರೂಪವನ್ನುಮರೆತು ಬಿಟ್ಟೆಯಾ ?ಜಗಕೆ ಗೋಡೆ ಹಾಕಿ... Read more »
ಒಂದೇ ಉಸುರಿಗೆ ಎಲ್ಲ ಕವನಗಳನ್ನು ಓದಿ ಮುಗಿಸಿ, ಒಂದಿಷ್ಟು ಕಾಲ ಮೌನವಾಗಿ ಕುಳಿತೆ. ಒಂದು ಓದು ಓದುಗನನ್ನು ಮೌನವಾಗಿಸಿದರೆ ಅದು ಅವನನ್ನು ತಟ್ಟಿದೆ ಎಂದು ಅರ್ಥ. ಅಂತಹ ಕವಿತೆಗಳು ಈ ಸಂಕಲನದಲ್ಲಿ ಇವೆ. ಅಭಿನಂದನೆಗಳು. ಕೆ.ಬಿ.ವೀರಲಿಂಗನಗೌಡ್ರ ತನ್ನ ಅನುಭವದ ಅಭಿವ್ಯಕ್ತಿಗೆ... Read more »
ಪ್ರೊ.ಕಾಳೇಗೌಡ ನಾಗವಾರರ ‘ಮಂಗಳಕರ ಚಿಂತನೆ’ ಪುಸ್ತಕವೊಂದು ನನಗೆ ಅವರ ಸಾಹಿತ್ಯದ ಎಲ್ಲ ಮಗ್ಗಲುಗಳ ಚಿಂತನೆ, ಅವರ ಸಮಕಾಲೀನ ಬದುಕಿನ ಸಂವಾದದ ಸಾಹಿತ್ಯಕ ಚಿಂತನೆ, ಬಂಡಾಯ, ಪ್ರಗತಿಪರತೆಯ ಹೋರಾಟದ ಸಾಹಿತ್ಯದ ಒಟ್ಟು ಚಿಂತನೆ, ಹೀಗೆಯೇ ಸಾಹಿತ್ಯದ ಮತ್ತು ಹೋರಾಟಾದ ಎಲ್ಲ ಮಗ್ಗಲುಗಳ... Read more »