ಎಸೆಸ್ಸೆಲ್ಸಿ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ

ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ಜನತಾ ವಿದ್ಯಾಲಯದ ವಿದ್ಯಾರ್ಥಿ ಮಂಜುನಾಥ್ ಮಾರುತಿ ನಾಯ್ಕ ತ್ಯಾರ್ಸಿ ನಾಲ್ಕು ವಿಷಯಗಳಿಗೆ ನೂರಕ್ಕೆ ನೂರು ಅಂಕಗಳನ್ನು ಪಡೆದು ಶೇಕಡಾ 99.04% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾನೆ. ಈತನ ಸಾಧನೆಗೆ ಶಾಲಾ ಅಭಿವೃದ್ಧಿ ಸಮಿತಿಯವರು, ಮುಖ್ಯಾಧ್ಯಾಪಕರು, ಸಿಬ್ಬಂದಿ ವರ್ಗ... Read more »

ಗ್ರೀನ್‌ ಇಂಡಿಯಾದ ಡಾ. ಮಹೇಂದ್ರಕುಮಾರ್‌ ರಿಗೆ ಬೋಧಿವರ್ಧನ ಪುರಸ್ಕಾರ

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕೇಂದ್ರವನ್ನಾಗಿಸಿಕೊಂಡು ಚಾಮರಾಜನಗರ,ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಬುಡಕಟ್ಟುಗಳ ಶ್ರೋಯೋಭಿವೃದ್ಧಿಗೆ ಶ್ರಮಿಸುತ್ತಿರುವ ಬೆಂಗಳೂರು ಮೂಲದ ಬಿ.ಪಿ. ಮಹೇಂದ್ರ ಕುಮಾರ್‌ ರಿಗೆ ಪ್ರತಿಷ್ಠಿತ ಬೋಧಿ ವರ್ಧನ ಪುರಸ್ಕಾರ ದೊರೆತಿದೆ. ಬೆಂಗಳೂರಿನ ಸ್ಫೂರ್ತಿಧಾಮ ನೀಡುವ ಒಂದು ಬೋಧಿವೃಕ್ಷ ರಾಷ್ಟ್ರ ಪ್ರಶಸ್ತಿ... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಮೊದಲ ಹಾಡು ಬಿಡುಗಡೆ

ಕೆಜಿಎಫ್: ಚಾಪ್ಟರ್ 2 ಚಿತ್ರ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಲಿರಿಕಲ್​ ಸಾಂಗ್​ ನೋಡಿ ಯಶ್​ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದುವರೆಗೆ ಕೇವಲ ಒಂದಷ್ಟು ಪೋಸ್ಟರ್​ ಮತ್ತು ಒಂದು ಟೀಸರ್​ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ ರಾಕಿಂಗ್​​ ಸ್ಟಾರ್​​ ಯಶ್​​... Read more »

ಅಪ್ಪು ಜೇಮ್ಸ್‌ ಬಗ್ಗೆ ರಾಘವೇಂದ್ರರಾಜ್‌ ಕುಮಾರ್‌ ಪ್ರತಿಕ್ರೀಯೆ

ಜೇಮ್ಸ್ ಚಿತ್ರ ಬಿಡುಗಡೆ: ಫಸ್ಟ್ ಡೇ ಫಸ್ಟ್ ಶೋ ನೋಡಿ ತಮ್ಮ ಅಪ್ಪು ಬಗ್ಗೆ ರಾಘಣ್ಣ ಹೇಳಿದ್ದೇನು? ನನಗೆ ನನ್ನ ತಂದೆ ಡಾ ರಾಜ್ ಕುಮಾರ್ ಅವರು ಅಣ್ಣನ ಬಗ್ಗೆ ತಮ್ಮ, ತಮ್ಮನ ಬಗ್ಗೆ ಅಣ್ಣ, ಅಪ್ಪನ ಬಗ್ಗೆ ಮಕ್ಕಳು,... Read more »

ಪ್ರೇಮಂ..ಪೂಜ್ಯಂ…ಭಾಗ-೦೨ -ಲವ್‌ ಕೆಮಿಸ್ಟ್ರಿಯ ನೂರು ನಿಗೂಢಗಳು

ಲವ್‌ ಕೆಮಿಸ್ಟ್ರಿಯ ಮೂರು ನಿಗೂಢಗಳು: ಲವ್‌ ಅನ್ನೋದು ಅದೆಂಥ ಕಿಲಾಡಿ ತಲೆನೋವು ಗೊತ್ತಾ!ಹಣ್ಣಿನಂಗಡಿಯಲ್ಲಿ ಕಿತ್ತಳೆ, ಅನಾನಸ್‌, ಸೇಬು, ಪಪ್ಪಾಯಿ, ದ್ರಾಕ್ಷಿ ಎಲ್ಲ ಇವೆ. ಎಲ್ಲವೂ ನಮಗಿಷ್ಟ. ಒಂದೆರಡೊ ಮೂರೊ ಹಣ್ಣುಗಳು ತುಸು ಜಾಸ್ತಿ ಇಷ್ಟವಾಗಬಹುದು. ಆದರೆ ಒಂದೇ ಹಣ್ಣಿನ ಬಗ್ಗೆ... Read more »

ಬಾಗ್ಲ್‌ ತೆಗಿ ಮೇರಿ ಜಾನ್‌, ಹಿಗ್ಗಿ ಹೀರೇಕಾಯಿಯಾದ ದಾಖಲೆ!

ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು: ಹಿಗ್ಗಿ ಹೀರೆಕಾಯಾಗಿಸೋ Non Veg ಸಾಂಗ್: 2 ದಿನದಲ್ಲಿ 25 ಲಕ್ಷ ವೀಕ್ಷಣೆ ಪ್ರಪಂಚದಲ್ಲಿ ‘ವೆಜಿಟೇಬಲ್ಸ್ ಇರೋ ನಾನ್ ವೆಜಿಟೇರಿಯನ್ ಹಾಡು’ ಅಂತೇನಾದ್ರೂ ಇದ್ರೆ ಅದು ಕನ್ನಡದ ‘ತೋತಾಪುರಿ’ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್’... Read more »

ಪಾವಿನಕುರ್ವಾ,ಮಾವಿನಕುರ್ವಾ ನಂತರ ತೊಪ್ಪಲಕೇರಿ? ಹಾಗೂ ದೇವರ ಆಟ!

ಕರಾವಳಿಯ ಜನರಿಗೆ ತುಸು ಆತ್ಮವಿಶ್ವಾಸ,ಅಹಂಕಾರಗಳೂ ಅಧಿಕ. ಬಿರುಬಿಸಿಲಿನ ಶೆಕೆಯ ವಾತಾವರಣದಲ್ಲಿ ಬೆವರಿನೊಂದಿಗೆ ರೋಗ-ರುಜಿನ ಕಳೆದುಕೊಳ್ಳುವ ಇಲ್ಲಿಯ ಜನ ಆತ್ಮವಿಶ್ವಾಸ,ಆತ್ಮಾಭಿಮಾನವನ್ನು ಬೆವರಿನಷ್ಟು ಸಲೀಸಾಗಿ ಬಿಡುವುದಿಲ್ಲ. ಈ ವಾತಾವರಣದಲ್ಲಿ ವಿಶಾಲದೃಷ್ಟಿಕೋನ,ಹೃದಯ ವೈಶಾಲ್ಯಕ್ಕೇನೂ ಕೊರತೆ ಇಲ್ಲ. ಹಳದಿಪುರದ ಅರವಿಂದ,ಮುರೂರಿನ ಎಂ.ಜಿ.ನಾಯ್ಕ, ಕೂಜಳ್ಳಿಯ ಡಾ.ಶ್ರೀಧರ ಮತ್ತು... Read more »

ಬೋಧಿಸತ್ವನೆಂಬ ಕರಿ ಎತ್ತು! p-1

ಮನುಷ್ಯ ಎಷ್ಟೆಲ್ಲಾ ಹುಚ್ಚುಚ್ಚಾಗಿರಬಲ್ಲ ಗೊತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಕುಣಿಯುವ ಕೋಡಂಗಿಗಳನ್ನು ಬಿಡಿ ಅವರು ವಂಡರ್ ಹೆಡ್ ಥರದ ಜನ, ಮೊಬೈಲ್,ತಲೆ ನಡುವೆ ಒಂದು ಸುರಂಗ ಉಳಿದಂತೆ ಗೋಡಾ ಹೈ ಮೈದಾನ್ ಹೈ ವ್ಯವಸ್ಥೆ.ಆದರೂ ಮತ್ತೆ ಬರಬಾರದೆ ಬಾಲ್ಯ ಎಂದುಕೊಳ್ಳುವ ಹಳಹಳಿಕೆಗೆ... Read more »

ಇಷ್ಟದ ಕನಸು ಬೆನ್ನುಹತ್ತುವ ಕಷ್ಟದ ಸುಖ ಸವಿಯಿರಿ…. – ಡಿ ರಾಮಪ್ಪ ಸಿರಿವಂತೆ

ದಿ ಆಲ್ಕೆಮಿಸ್ಟ್: ಕಂಡರಿಯದ ದಾರಿಯಲ್ಲಿ ಕನಸುಗಳ ಬೆನ್ನು ಹತ್ತಿ…..!ಸ್ಪೇನ್ ದೇಶದ ದಕ್ಷಿಣ ಭಾಗವಾದ ಅಂಡಲ್ಯೂಸಿಯನ್ ಪ್ರಾಂತ್ಯದ ಒಬ್ಬ ಕುರಿ ಕಾಯುವ ಹುಡುಗ – ಸ್ಯಾಂಟಿಯಾಗೊ. ತಾನು ಸಾಕಿದ ಕುರಿಗಳನ್ನು ಮೇಯಿಸುತ್ತ, ಒಂದು ಪಾಳುಬಿದ್ದ ಚರ್ಚಿನ ಹತ್ತಿರ ವಿಶಾಲವಾಗಿ ಬೆಳೆದಿದ್ದ ಹಳೆಯ... Read more »

poem- ಬದುಕು….. by-prathvi patil

ಚಂದನೆಯ ಚಿತ್ರಗಳ ಸ್ವಚ್ಛಂದ ಭಾವಗಳಮನವ ಮಿಡಿಯುವ ಸಂಬಂಧಗಳ ತುಡಿತಕ್ಕೆಬದುಕೆನ್ನಬಹುದೆ?ಬದುಕೆನ್ನಬಹುದೆ? ಬೆನ್ನಿಗೆ ಕಟ್ಟಿದ ಹಾರುವಾ ಪುಗ್ಗಿಕಾಲಂಚಿಗೆ ಜಾರಿದಾ ಭಾರದ ಸರಪಳಿಇವೆರಡಕ್ಕೂ ಚಿತ್ತವನಿತ್ತ ಮುಗುಳುನಗೆಯನ್ನುಬದುಕೆನ್ನಬಹುದೆ?ಬದುಕೆನ್ನಬಹುದೆ? ಬದುಕಿನ ಭಾರವನು ಹೊತ್ತ ನೊಗವನ್ನುನೊಗದ ಮೇಲಿರುವ ಪುಟ್ಟ ಮಗುವನ್ನು,ಆ ಮಗುವ ನಗುವ ನೆನೆದು-ನೆನೆವ ಮನದ ಭಾವಕ್ಕೆಬದುಕೆನ್ನಬಹುದೆ? ಬದುಕೆನ್ನಬಹುದೆ?... Read more »