ಕಾಶಿಂ ಮತ್ತು ನನ್ನ ರೋಲ್ ನಂಬರ್ ಹಿಂದೆ-ಮುಂದೆ ಇದ್ದುದರಿಂದ ಕಾಶಿಂ ತನಗೆ ನಾನು ಪರೀಕ್ಷೆಯಲ್ಲಿ (ಕಾಪಿ) ನನ್ನ ಉತ್ತರಪತ್ರಿಕೆ ನೋಡಿ ಬರೆಯಲು ಬಿಟ್ಟರೆ ಮಾತ್ರ ಉರ್ದು ಕಲಿಸುವುದಾಗಿ ಭರವಸೆ ನೀಡಿದ್ದ!ಈ ಉರ್ದು ಕಲಿಯುವ ಆಸಕ್ತಿ ಹಿಂದೆ ಆಗತಾನೆ ಕಾರವಾರಕ್ಕೆ ತೆರಳಿದ್ದ... Read more »
ಕರೋನಾ ಗಲಾಟೆ, ಈ ಕರೋನಾ ಮುಂದಿಟ್ಟುಕೊಂಡು ಮತೀಯ ಕಲಹ ತಂದಿಡುತ್ತಿರುವ ಉಳ್ಳವರ ಅಟ್ಟಹಾಸದ ನಡುವೆ ಬಡವರು, ಜನಸಾಮಾನ್ಯರು ತಮ್ಮ ಅಗತ್ಯ,ಅವಶ್ಯ,ಅನಿವಾರ್ಯ ಕೆಲಸಗಳೂ ಆಗದೆ ಜನತೆ ಗೋಳಾಡುತಿದ್ದಾರೆ. ಇಂಥ ಸ್ಥಿತಿಯಲ್ಲಿ ಅಲ್ಲಲ್ಲಿ ತಮ್ಮ ಆಸೆ, ನಿರೀಕ್ಷೆಗಳನ್ನು ನಿರ್ಲಕ್ಷಿಸಿ ಜನಸಾಮಾನ್ಯರು ತಮ್ಮ ಅನಿವಾರ್ಯ... Read more »
ಓಣ್ಯಾಗ ನನ್ನಗೂಡ ಕೂಡಿ ಓದಾಕ ಸಹಪಾಠಿಗಳು ಸಿಗದಿದ್ದರೂ, ಕರ್ಕೊಂಡಾಡೊ ಸಂಗಾತಿಗಳಿಗೇನೂ ಕಮ್ಮಿ ಇರಲಿಲ್ಲ. ಸಾಲಿ ಅಂದ್ರೆ ಏನಂತಾನೆ ಗೊತ್ತಿರದ ಆ ಹನಮಂತನಿಗೆ ದನಕಾಯುವುದೊಂದೇ ಕಾಯಕವಾಗಿತ್ತು. ಸಾಲಿಸೂಟಿಬಿಟ್ರಸಾಕು, ಎಮ್ಮಿ ಬಿಟ್ಕೊಂಡು ಹನಮಂತನಗೂಡ ನಾನೂ ಹೊಂಟಬಿಡತಿದ್ಯಾ, ಸಾಲಿಗ್ಹೋಗೊ ಹುಡ್ಗಂತಾ ಹನಮಂತನಿಗೆ ಅದೆಂತಹದ್ದೊ ಒಂತರ... Read more »
#ಕ್ಯೂಬಾದ ವೈದ್ಯಕೀಯ ವಿದ್ಯಾರ್ಥಿಯ #ಪತ್ರ☆ ಪ್ರೀತಿಯ #ಟ್ರಂಪ್ ಅಂಕಲಿಗೆ, ನಿಮ್ಮ ಶ್ವಾಸಕೋಶಗಳಲ್ಲಿ ನೀರು ತುಂಬಿದೆನಮ್ಮ ಕಣ್ಣುಗಳಲ್ಲಿ ಆಶ್ರು ತುಂಬಿದೆವ್ಯಂಗ್ಯಕ್ಕಿದು ಕಾಲವಲ್ಲನಮ್ಮ ಕೈಗಳು ನಿಮ್ಮ ಆರೈಕೆಗೆ ಸಿದ್ಧವಾಗಿವೆಆದರೆ ನಮ್ಮ ಕೈಗಳು ನಮ್ಮಲಿಲ್ಲನಮ್ಮ ಕೈಗಳನ್ನು ಕತ್ತರಿಸಲಾಗಿದೆಆ ಕೈಯ್ಯೊಂದು ನಿಮ್ಮಲ್ಲಿದೆ ನಮ್ಮ ಬೇಡಿಯನ್ನು ಕಳಚಿದ... Read more »
ಕರೋನಾ ಮುನ್ನೆಚ್ಚರಿಕೆ ವಹಿಸದೆ ಕೇಂದ್ರ ಸರ್ಕಾರ ಮಾಡಿಟ್ಟಿರುವ ಲಾಕ್‍ಔಟ್ ನಿಂದಾಗಿ ಕೆಲವೆಡೆ ವ್ಯಾಪಾರಿಗಳು ಹಗಲುದರೋಡೆಗೆ ಇಳಿದಿರುವ ದೂರುಗಳು ಕೇಳಿ ಬರುತ್ತಿವೆ.ಮನೆಮನೆಗೆ ತರಕಾರಿ,ಆಹಾರ ಸಾಮಗ್ರಿ ಪೂರೈಸುತ್ತಿರುವ ಸರ್ಕಾರಿ ನಿಯಂತ್ರಿತ ವ್ಯವಸ್ಥೆಯ ಲಾಭ ಪಡೆದು ವ್ಯಾಪಾರಿಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವುದಕ್ಕೆ ಎಲ್ಲೆಡೆ ಆಕ್ಷೇಪಗಳು... Read more »
ಆನ್‍ಫ್ರಾಂಕ್: ಜನಾಂಗದ್ವೇಷದಲ್ಲಿ ಕಮರಿದ ಚಿಗುರು! -ಸಂಗ್ರಹ ಬರಹ: ಡಿ. ರಾಮಪ್ಪ ಸಿರಿವಂತೆ, ಅಂಕೋಲಾ “ಎಲ್ಲದರ ಹೊರತಾಗಿಯೂ ಜನರು, ಹೃದಯದಲ್ಲಿ ಒಳ್ಳೆಯವರು ಎಂದು ನಾನು ಇನ್ನೂ ನಂಬುತ್ತೇನೆ.” ಕನಸುಗಳು ಗರಿಗೆದರಿ ಉಕ್ಕುವ ಹುಮ್ಮನಸ್ಸಿನಿಂದ ಹರಯಕ್ಕೆ ಕಾಲಿಡುವ ಸಂದರ್ಭದಲ್ಲಿ – ಹಿಟ್ಲರ್‍ನ ನಾಜಿ... Read more »
“ಅದೇಕೋ ಗೋಪಾಲ್ ನೆನಪಾದರು. ..ಎತ್ತರವಾದ ಗಂಭೀರ ನಿಲುವಿನ ಅವರು ನಕ್ಕರೆ ಮುಖ ವಿಚಿತ್ರವಾಗಿ, ಸುಂದರವಾಗಿ ಅರಳಿ ಕೆನ್ನೆಯ ಮೇಲೆ ಗುಳಿ ಬೀಳುತ್ತಿತ್ತು. ಸಾಹಿತ್ಯ ಅವರ ಮೆಚ್ಚಿನ ವಸ್ತು, ಮಲೆನಾಡು ಅವರ ಪ್ರೀತಿಯ ವಿಷಯ.. .ಗೋಪಾಲ್ ಮಹಾ ದುಗುಡದ, ಸಿಟ್ಟಿನ, ಪ್ರೀತಿಯ,... Read more »
for weekend reading- ಕ್ರೂರ ವ್ಯವಸ್ಥೆಯಲ್ಲಿ ನಿಷ್ಠುರ ಪ್ರತಿಭಟನೆ ಮತ್ತು ಕರಿಯರ ಗಾಂಧಿಯ ಕಿವಿಮಾತು ( – ಡಿ. ರಾಮಪ್ಪ ಸಿರಿವಂತೆ, ಅಂಕೋಲಾ) ಅಮೇರಿಕೆಯ ಗಾಂಧೀ ಎಂದೇ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, 1963ರ ಆಗಷ್ಟ್ 28 ರಂದು... Read more »
ಊರು,ಸಂಬಂಧ,ಜಾತಿ,ಧರ್ಮ ನಿರುಪಯುಕ್ತ ಎನ್ನುವ ಅನುಭವವಾಗಿ, ಅವಮಾನ,ಅಪಮಾನವಾದಾಗಲೆಲ್ಲಾ ಛಲ ಜಾಗೃತವಾಗುತಿತ್ತು. ಸೋಲುವ, ಕಳೆದುಕೊಳ್ಳುವ ಭಯಗಳಿಂದ ಶ್ರಮದಿಂದ ಸಾಧಿಸುವುದು ರೂಢಿಯಾಯಿತು ಎಂದು ತಮ್ಮ ಗೆಲುವಿನ ಗುಟ್ಟನ್ನು ಹೇಳಿದವರು ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ. ಸಿದ್ಧಾಪುರದ ಶಂಕರಮಠದಲ್ಲಿ ನಡೆದ ಗಣೇಶ್ ಹೆಗಡೆ... Read more »