ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ. ಬೆಂಗಳೂರು: ಮುಂದಿನ ವರ್ಷದಿಂದಲೇ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.... Read more »
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪಂಚಾಯತ ಮಟ್ಟದಲ್ಲಿ ತಿಳಿಪಡಿಸಲು ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಇಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೋಲಶಿರ್ಸಿ ಪಂಚಾಯಿತ ದಲ್ಲಿ ಹಮ್ಮಿಕೊಳ್ಳಲಾಯಿತುನೀತಿ ಆಯೋಗದ ಡೆಪ್ಯೂಟಿ ಸೆಕ್ರೇಟರಿ ಸೋಯಬ್ ಅಹಮದ್ ಕಲಾಲ... Read more »
ತೆಲಂಗಾಣ ರಾಜ್ಯದ ನೂತನ ವಿಧಾನಸಭೆಗೆ ಆಯ್ಕೆಯಾಗಿರುವ ಎಂಟು ಮಂದಿ ಭಾರತೀಯ ಜನತಾ ಪಕ್ಷದ ಶಾಸಕರು ಹಂಗಾಮಿ ಸಭಾಧ್ಯಕ್ಷ ಅಕ್ಬರುದ್ದೀನ್ ಒವೈಸಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಸಂವಿಧಾನ ಬದ್ಧ ಶಾಸನಸಭೆಗೆ ಆಯ್ಕೆಯಾಗಲು ನಮ್ಮಲ್ಲಿ ಯಾವುದೇ ಕನಿಷ್ಠ... Read more »
ಸಿದ್ದಾಪುರ : ಜಾತಿ ಧರ್ಮದ ಭೇದವಿಲ್ಲದೆ ಎಲ್ಲರೂ ಒಂದಾಗಿ ತೊಡಗಿಕೊಳ್ಳುವ ಕ್ಷೇತ್ರವೆಂದರೆ ಅದು ಕ್ರೀಡೆ, ಇಲ್ಲಿ ನಾವು ಸಾಧನೆಗೆ ಮಹತ್ವವನ್ನ ನೀಡುತ್ತೇವೆ ಹಾಗೂ ಒಗ್ಗಟ್ಟನ್ನು ಸಾಧಿಸಲು ಕ್ರೀಡೆ ದೊಡ್ಡ ಸಾಧನವಾಗಿದೆ ಎಂದು ಅರಣ್ಯ ಅತಿಕ್ರಮಣ ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ... Read more »
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಸೋಲು ಕಂಡು ಹೊಸಬರೇ ಆರಿಸಿ ಬಂದ ಹಿಂದಿನ ಕೆನರಾ ಅಂದರೆ ಈಗಿನ ಉತ್ತರ ಕನ್ನಡ ಕ್ಷೇತ್ರದಲ್ಲಿ ಲೋಕಸಭೆಯ ಚುನಾವಣೆ ತಯಾರಿ ತುರುಸು ಪಡೆದುಕೊಂಡಿದೆ. ಈ ಹಿಂದೆ ಸತತ... Read more »
ಜ.15 ರೊಳಗೆ ಸಚಿವ ಮಂಕಾಳ ವೈದ್ಯ ಜಿಲ್ಲೆಗೆ ಟ್ರಾಮಾ ಸೆಂಟರ್ ಘೋಷಿಸಲಿ; ಅನಂತಮೂರ್ತಿ ಹೆಗಡೆ ಸವಾಲು ಜನರ ಜೀವ ಮುಖ್ಯವೆ, ರೂ.840 ಕೋಟಿಯಲ್ಲಿ ಸಮುದ್ರ ಗುಡಿಸುವುದು ಮುಖ್ಯವೆ? ಶಿರಸಿ: ಜಿಲ್ಲಾ ಉಸ್ತುವಾರಿ ಹಾಗು ಮೀನುಗಾರಿಕಾ ಸಚಿವರಾಗಿರುವ ಮಂಕಾಳು ವೈದ್ಯ ಸಮುದ್ರದ... Read more »
ಸಿದ್ಧಾಪುರದಲ್ಲಿ ಇಂದು ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳು ನಡೆದಿದ್ದು ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಇಂದು ಬೆಳಿಗ್ಗೆ ಕೋಲಶಿರ್ಸಿ ಬಳಿಯ ಉಪ್ಪುಡಿಕೆ ಕ್ರಾಸ್ ಬಳಿ ನಡೆದ ಬೈಕ್ ಸ್ಕಿಡ್ ಪ್ರಕರಣದಲ್ಲಿ ಚಿನ್ಮಯ ಗೌಡ ತೀವೃವಾಗಿ ಗಾಯಗೊಂಡು ಶಿವಮೊಗ್ಗ... Read more »
ಸಿದ್ದಾಪುರ: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪನೆಯಾಗಿ 75 ವರ್ಷ ಗಳಾದ ಹಿನ್ನೆಲೆಯಲ್ಲಿ ಸಂಘದ ಅಮೃತ ಮಹೋತ್ಸವ ಹಾಗೂ ಈಡಿಗ ಮತ್ತು 25 ಪಂಗಡಗಳ ಬೃಹತ್ ಜಾಗೃತ ಸಮಾವೇಶ ಡಿಸೆಂಬರ 10 ರಂದು ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ... Read more »
ಎಲ್ಲಿಯೋ ಹುಟ್ಟಿ ಕರ್ನಾಟಕದವರೇ ಆಗಿರುವ ಹಿರಿಯಜೀವ, ದಕ್ಷ ಆಡಳಿತಗಾರನಾಗಿ ಗುರುತಿಸಿಕೊಂಡು ಈಗ ವಿಶ್ರಾಂತ ಜೀವನದಲ್ಲಿದ್ದರೂ ಕರ್ನಾಟಕದ ಅಷ್ಟೇಕೆ ಜಾಗತಿಕವಾಗಿಯೂ ದರ್ಶನಾತ್ಮಕವಾಗಿ ಮಾತನಾಡಬಲ್ಲ ಶ್ರೀಚಿರಂಜೀವಿ ಸಿಂಗ್ ರ ಅನುಭವದ ನುಡಿಗಳಿಗೆ ನಾವೆಲ್ಲಾ ಕಿವಿಯಾಗಲೇಬೇಕಾದ ಸಂದರ್ಭವನ್ನು ನಾವೇ ನಮ್ಮೆದುರು ತಂದು ನಿಲ್ಲಿಸಿಕೊಂಡಿರುತ್ತೇವೆ. ಮಾನ್ಯರು... Read more »
ಸಿದ್ದಾಪುರ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದ ಅತ್ಯುತ್ತಮ ಹಾಜರಾತಿಯ ಪ್ರಶಸ್ತಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭಾಜನರಾಗಿದ್ದು, ಸಭಾಧ್ಯಕ್ಷರಾದ ಯು.ಟಿ.ಖಾದರ್ ಗಿಫ್ಟ್ & ಸಾಸರ್ ಕಪ್ ನ್ನು ನೀಡಿ ಗೌರವಿಸಿದರು. ಶಾಸಕ ಭೀಮಣ್ಣ ನಾಯ್ಕ ಈ ಹಿಂದೆ... Read more »



