ಆನಂದಾಮೈಡ್ ಉಕ್ಕಿದರೆ ಸಾಲದೇ? [ನಾಗೇಶ ಹೆಗಡೆ ಅಂಕಣ ಲೇಟೆಸ್ಟ್ ಪ್ರಜಾವಾಣಿಯಲ್ಲಿ] ಮಾದಕವಸ್ತುಗಳನ್ನು ಎಂದೂ ಸೇವಿಸದಿದ್ದವರಿಗೂ ತಲೆ ಗಿಮ್ಮೆನ್ನಿಸುವಷ್ಟು ‘ಡ್ರಗ್ಸ್’ ಸುದ್ದಿಗಳ ಸುರಿಮಳೆಯಾಗುತ್ತಿದೆ. ಇಲ್ಲಿ ರಾಗಿಣಿ, ಅಲ್ಲಿ ರಿಯಾ; ಇಲ್ಲಿ ಸಂಜನಾ, ಅಲ್ಲಿ ಕಂಗನಾ; ಇಲ್ಲಿ ಇ-ಡಿ, ಅಲ್ಲಿ ಎನ್‌ಸಿಬಿ; ಹೀರೋಯಿನ್‌ಗಳ... Read more »
ಗೇರುಸೊಪ್ಪೆಯ ವೀರರಾಣಿ ಚೆನ್ನಭೈರಾದೇವಿಯ ಕಾನೂರು ಕೋಟೆ!ಸಾಗರ ತಾಲ್ಲೂಕಿನಲ್ಲೇ ಇದೆ ಈ ಐತಿಹಾಸಿಕ ಕೋಟೆ.. (ಇಲ್ಲಿ ಸಾರ್ವಜನಿಕರಿಗೆ ಪ್ರವೇಶಾನುಮತಿ ಇಲ್ಲ. ಶಿವಮೊಗ್ಗ ಅರಣ್ಯ ಇಲಾಖೆ ಅನುಮತಿ ಬೇಕು)ದಟ್ಟಡವಿಯ ನಡುವಿನ ದುರ್ಗಮ ಶಿಖರದ ನೆತ್ತಿಯಲ್ಲಿ ಮಾನವ ನಿರ್ಮಿಸಿದ ಮಹದಚ್ಚರಿ!!ಪೋರ್ಚುಗೀಸ್ ಯೋಧರ ನೆತ್ತಿಯಮೇಲೆ ಉರುಳುಗಲ್ಲುರುಳಿಸಿದ... Read more »
ಮಾಲಾಶ್ರೀ ಮನೆಗೆ ಹೋದಾಗ ನನ್ನ ಈ ನಿಲುವು ಇನ್ನಷ್ಟು ಗಟ್ಟಿಯಾಯಿತು. ನಿಮ್ಮದೊಂದು ಪ್ರೀತಿಯ ಆಶೀರ್ವಾದ ದುರ್ಗಮ ಹಾದಿಯಲಿ ಕ್ರಮಿಸಿ ಹಳ್ಳಿಯ ಮೊದಲ ಸ್ನಾತಕೋತ್ತರ ಪದವಿ ಪಡೆದ ಈ ಪುಟ್ಟ ಜೀವದ ಮೇಲೆ ಇರಲಿ… ಅವಳು ಇನ್ನೂ ಎತ್ತರ ಬೆಳೆಯಲಿ..ಕನಸ ಸಸಿ... Read more »
ಅಪ್ಪಯ್ಯ ಭಾಗ- 04 (ಕೊಂಚ ಧೀರ್ಘ ಇದೆ. ಕಾರಣ ದೊಡ್ಡ ಕಥೆ ಆಗಬೇಕಾದ ರೋಚಕ ನೆಲದ ಇತಿಹಾಸ ಇದು)ಬಿ ಎಸ್ ವೈ ಹೇಳಿದ ಅಪೂರ್ಣ ಕಥೆಯ ಪಾತ್ರದಲ್ಲಿ ಅಪ್ಪಯ್ಯ. ಈ ಶರಾವತಿ ಹಾಗೆ ಲಾಗಾಯಿತಿನಿಂದಲೂ. ಅಲ್ಲೆಲ್ಲೋ ತೀರ್ಥಹಳ್ಳಿ ಬಳಿ ಅಂಬಿನ... Read more »
ಆರ್.ಕೆ.ನಾರಾಯಣ್ ರ ಮಾಲ್ಗುಡಿ ದಿನಗಳು ನನ್ನ ನೆಚ್ಚಿನ ಪುಸ್ತಕಗಳಲ್ಲೊಂದು ಅದರ ಒಂದು ಅಧ್ಯಾಯದಲ್ಲಿ ಸ್ವಾಮಿನಾಥನ್ ಎನ್ನುವ ವಿದ್ಯಾರ್ಥಿ ಶಾಲೆ ತಪ್ಪಿಸಿಕೊಳ್ಳಲು ತಲೆನೋವಿನ ಕಾರಣ ಕೊಟ್ಟು ಪ್ರಹಸನವೊಂದಕ್ಕೆ ಕಾರಣನಾಗುತ್ತಾನೆ.ವಾಸ್ತವದಲ್ಲಿ ಆತನ ತಲೆನೋವಿನ ಕಾರಣ, ಅವರ ಶಿಕ್ಷಕಸಾಮ್ಯುಯೆಲ್ ಹೊಡೆಯುತ್ತಾರೆನ್ನುವ ದಂತಕತೆ ಇದರ ಸುತ್ತ... Read more »
ರಾಜ್ಯ ವಿಧಾನ ಪರಿಷತ್ ಗೆ 5 ಜನರನ್ನು ನೇಮಕಮಾಡಿದ ಆದೇಶವನ್ನು ಸರ್ಕಾರ ಮಾಡಿದೆ. ಸರ್ಕಾರ ವಿ.ಪ. ಗೆ ನೇಮಕ ಮಾಡಿದ ವ್ಯಕ್ತಿಗಳು ಮತ್ತು ಕ್ಷೇತ್ರ ಹೀಗಿವೆ. ಎಚ್. ವಿಶ್ವನಾಥ (ಸಾಹಿತ್ಯ) ಸಿ.ಪಿ. ಯೋಗೇಶ್ವರ್ (ಸಿನೆಮಾ) ಡಾ.ಸಾಬಣ್ಣ ತಳವಾರ (ಶಿಕ್ಷಣ) ಭಾರತೀಶೆಟ್ಟಿ... Read more »
ನೀವು ಏನನ್ನು ದ್ವೇಷಿಸುತ್ತೀರೋ, ಅದನ್ನೇ ಮತ್ತೊಬ್ಬರಿಗೆ ಮಾಡಬೇಡಿ. -ಯಹೂದಿ ದ್ರಷ್ಟಾರ ಹಿಲ್ಲೆಲ್ ಮ್ಯಾಕ್ಷಿಂ ಗಾರ್ಕಿ ಕಂಡ ಕ್ರಾಂತಿಯ ಅಂತರಂಗದ ಸತ್ಯಗಳು: ಡಿ. ರಾಮಪ್ಪ ಸಿರಿವಂತೆ, ಅಂಕೋಲಾ ಮ್ಯಾಕ್ಷಿಂ ಗಾರ್ಕಿಯ, ‘ತಾಯಿ’ (ಮದರ್) ಕಾದಂಬರಿಯನ್ನು ತುಂಬಾ ಹಿಂದೆ ಓದಿದ ನೆನಪು. ಅದನ್ನು... Read more »
ಪುಟ್ಟ ಯಜಮಾನ ಸೇರಿದಂತೆ ಕೆಲವು ಕಾದಂಬರಿಗಳು, ಕಥಾಸಂಕಲನಗಳು ಸೇರಿ ಒಟ್ಟೂ ಮೂರು ಡಜನ್ ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಗಣೇಶ್ ನಾಡೋರ ಮಕ್ಕಳ ಸಾಹಿತಿ,ಪತ್ರಕರ್ತರಾಗಿ ಪ್ರಸಿದ್ಧರು. ಅವರ ಇತ್ತೀಚಿನ ಪುಟ್ಟ ಯಜಮಾನಕ್ಕೆ ಸಿಕ್ಕಿರುವ ಪ್ರತಿಕ್ರೀಯೆಗಳು ಆ ಕಾದಂಬರಿಯನ್ನು ಪರಿಚಯಿಸುವಂತಿವೆ.... Read more »
ಪ್ರಶ್ನೆ ; ಜನ್ಮ ದಿನಾಂಕಸಹಿತ ಸಂಕ್ಷಿಪ್ತ ಪರಿಚಯ,ಸಾಹಿತ್ಯಿಕ ಸಂಘಟನಾತ್ಮಕ ಸಾಧನೆ ತಿಳಿಸುತ್ತೀರಾ ?ಉತ್ತರ: ನನ್ನ ಜನ್ಮ ದಿನಾಂಕ 06.04.1973.ಹುಟ್ಟಿದ್ದು ಹೊನ್ನಾವರ ಪಟ್ಟಣ ವ್ಯಾಪ್ತಿಯ ಶರಾವತಿ ನದಿ ತೀರದ ಕರ್ಕಿಕೋಡಿಯಲ್ಲಿ. ಹಾಲಿ ವಾಸ್ತವ್ಯ ಹಳದೀಪುರದ ಅಗ್ರಹಾರದಲ್ಲಿ. ಕಾಲೇಜು ದಿನಗಳಿಂದಲೂ ಸಾಹಿತ್ಯದಲ್ಲಿ ಒಲವು.... Read more »
ನೊಣ (ಸತ್ಯಕವಿತೆ) ಆವತ್ತು ಒಂದು ನೊಣ ಬಂತುನನ್ನೆದುರು ಅಲ್ಲಲ್ಲಿ ಕೂತಾಗಸಹಿಸಲಾಗದೆಹೇಗೋ ರಪ್ಪೆಂದು ಬಡಿದುಕೊಂದುಬಿಟ್ಟೆ ಮತ್ತೆ ಮೊನ್ನೆ ನಾನು ನಿದ್ರಿಸಹೊರಟಾಗ ಎರಡು ನೊಣಗಳು ಬಂದವುಕೈಕಾಲುಗಳ ಮೇಲೆಲ್ಲ ಹಾರಿ ಹಾರಿ ಕೂರುತ್ತಕಿರ್ಕಿರಿಯಾಗಿ ಹೇಗೋ ಒಂದು ನೊಣ ಕೊಂದೆ ಇನ್ನೊಂದು ಹಾರಿಹೋಯಿತು ನಿನ್ನೆ ಐದಾರು... Read more »