ವಾ… ವ್ ಏಕಾಂಗಿಯಾಗಿ ಹೊರಡು……

ಮನಸೇ ನನ್ನ ಮನಸೇ……..ಅಪ್ಪ ಸಣ್ಣವ ಇರುವಾಗ ಒಂದು ದಿನ ಕೂರಿಸಿ ಹೇಳಿದರು ” ಕಾಲಹರಣ ಮಾಡಬೇಡ, ಕ್ಷಣ ಕ್ಷಣವೂ ಸಾವಿಗೆ ಹತ್ತಿರ ಆಗುತ್ತ ಇರುತ್ತೇವೆ “. ಆ ಮಾತು ನನ್ನ ಎಷ್ಟು ಆಳಕ್ಕೆ ಇಳಿದಿದೆ ಎಂದರೆ ಆವತ್ತಿನಿಂದ ನಾ ಎಲ್ಲೂ... Read more »

ಪ್ರಸಾದನ ಕಲಾವಿದ, ಸಾಹಿತಿ ವಿಶ್ವನಾಥ ಶೇಟ್ ನಿಧನ

ವೃತ್ತಿಯಿಂದ ಜವಾನರಾಗಿ ಪ್ರವೃತ್ತಿಯಿಂದ ಸಾಹಿತಿ, ಯಕ್ಷಗಾನ ಪ್ರಸಾದನ ಕಲಾವಿದರಾಗಿ ಹೆಸರುಮಾಡಿದ್ದ ಸಿದ್ಧಾಪುರ ಹಾರ್ಸಿಕಟ್ಟಾದ ವಿಶ್ವನಾಥ ಶೇಟ್ ಇಂದು ನಿಧನರಾಗಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತಿದ್ದರೂ ತಮ್ಮ ಹವ್ಯಾಸ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಶೇಟ್ ಇಂದು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಕೊಂಕಣಿಯಲ್ಲಿ ಶ್ರೀರಾಮಚರಿತ... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

ಶೀಘ್ರದಲ್ಲಿ ಇ-ಪುಸ್ತಕಗಳ ರೂಪದಲ್ಲಿ ಪಿ.ಲಂಕೇಶ್ ಬರಹಗಳು ಲಭ್ಯ!

ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಮತ್ತು ನಾಟಕಗಾರ ಪಿ. ಲಂಕೇಶ್ ನಾಡಿನ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ಲಿಖಿತ ಕೃತಿಗಳು ಶೀಘ್ರದಲ್ಲೇ ಆಡಿಯೊ ಪುಸ್ತಕಗಳಾಗಿ ಬದಲಾಗಲಿವೆ. ಬೆಂಗಳೂರು: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ... Read more »

ಕವಿಶೈಲ-03- ಅದ್ಭುತ ಅನುಭವ

ಕುವೆಂಪು ಹುಟ್ಟೂರು ಕುಪ್ಪಳಿ, ಕವಿಶೈಲ, ಕವಿಮನೆ, ಕುವೆಂಪು ಅಧ್ಯಯನ ಕೇಂದ್ರ ಇವಗಳನ್ನೆಲ್ಲಾ ನೋಡುವ ಪ್ರತಿ ಪ್ರವಾಸಿಗ ಅದ್ಬುತ, ಚಿತ್ತಾಕರ್ಷಕ ಎಂದು ಉದ್ಘಾರ ತೆಗೆಯದೆ ಇರಲಾರ. ಸೆಪ್ಟೆಂಬರ್ ಜಿಟಿ,ಜಿಟಿ ಮಳೆಯಲ್ಲಿ ಕವಿಮನೆ ಸಂದರ್ಶಿಸಿದ ಪ್ರವಾಸಿಗರ ಅನುಭವ ಇಲ್ಲವೆ. Read more »

kavishaila – ಕವಿಶೈಲ ಒಂದು ಅವಿಸ್ಮರಣೀಯ ಅನುಭವ

ಕುಪ್ಪಳಿ, ಕುವೆಂಪು,ಕವಿಶೈಲ ಈ ಶಬ್ಧಗಳ ಹೊಳಪೇ ಬೇರೆ. ಕನ್ನಡ ಸಾರಸ್ವತ ಲೋಕದ ಶಾಶ್ವತ ಸೆಳೆತಗಳಾದ ಈ ಶಬ್ಧಗಳು, ವ್ಯಕ್ತಿ, ಪ್ರದೇಶ ನೀಡುವ ಅದ್ಭುತ ಅನುಭವಗಳಿಗಾದರೂ ತೀರ್ಥಹಳ್ಳಿಯ ಈ ಕುವೆಂಪು ಕುಪ್ಪಳಿ, ಕವಿಮನೆ, ಕವಿಶೈಲ ನೋಡಬೇಕು. ನಮ್ಮ samaajamukhi ಯುಟ್ಯೂಬ್ ಆನೆಯಂದದ... Read more »

ಬಡಜೀವ ಭವ್ಯಜೀವ ಕಟ್ಟಿಕೊಂಡ ಪಯಣ ಈ ಹಾದಿಗಲ್ಲು

ಶ್ರೀ ಕೆ.ಎ. ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣ ‘ಹಾದಿಗಲ್ಲು’ ಎಂಬ ಶೀರ್ಷಿಕೆಯಲ್ಲಿ ಮುದ್ರಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ನಾನು ಅವರ ಹಾದಿಗಲ್ಲಿನ ಪಯಣದಲ್ಲಿ ೬ ವರ್ಷದ ಸ್ನೇಹ ಫಲವನ್ನುಂಡವನು. ಜೊತೆಗೆ ಈ ಪುಸ್ತಕದ ಕರಡು ತಿದ್ದುವಿಕೆಯ ಕೆಲಸವನ್ನು ನಿರ್ವಹಿಸಿದ್ದರಿಂದ ಪುಸ್ತಕದ... Read more »

ಕೊಪ್ಪ -ತೀರ್ಥಹಳ್ಳಿ ಮಧ್ಯೆ ಗೋಲಿಬಾರ್ !

Read more »

90 ರ ಕಾಗೋಡು ಹೋರಾಟುಕಿಳದರಂದ್ರೆ ಮುಗಿತು ತಗಾ..

ಮಲೆನಾಡು ಮಾತು-2292020- ಅಕಾಲದಲ್ಲಿ ಸುರಿದ ಮಳೆ ಎಬ್ಬಿಸಿದ ಥಂಡಿ, ಚಳಿಗೆ ನಡುಗುತ್ತಾ ಜುಗಾರಿಕ್ರಾಸ್ ಬಳಿ ಬಂದ ಧರ್ಮಣ್ಣ ಏ.ಬಿ.ಬಿ. ಎಲ್ಡ್ ಚಾ ತರ್ಸ ಎಂದು ಬಿ.ಬಿ.ಗೆ ಹುಖುಂ ಹೊರಡಿಸಿದ. ಬಾರ ಮರಯ ಧರ್ಮಣ್ಣ ಈ ಕರೋನಾ ಪರೋನಾ ಅನ್ನದು ಜನ... Read more »

ಬದುಕನ್ನು ಪ್ರೀತಿಸುವುದೆಂದರೆ ನೋವನ್ನು_ದಾಟುವುದಷ್ಟೇ!

ಬದುಕನ್ನು ಪ್ರೀತಿಸುವುದೆಂದರೆ ನೋವನ್ನು_ದಾಟುವುದಷ್ಟೇ! ನಿಜ ರಂಗಮ್ಮ ಹೊದೇಕಲ್ಲರವರು ನೋವುಗಳನ್ನು ದಾಟುತ್ತಾ ದಾಟುತ್ತಾ, ದಾಟಿದವುಗಳನ್ನೇ ಹೃದ್ಯವಾಗಿ ಪದ್ಯವಾಗಿಸುತ್ತಿರುವ ಪರಿ ಬೆರಗು ಮೂಡಿಸುತ್ತದೆ. ಚಿಟಿಕೆಯಷ್ಟು ಪ್ರೀತಿಗಾಗಿ ಬೊಗಸೆ ತುಂಬಿಕೊಂಡು ನಿಂತಿರುವ ಜೀವಪರ ಸಂಗಾತಿಯ ಎರಡು ಸಾಲುಗಳು ತಡೆದು ನಿಲ್ಲಿಸಿ ಚಿಂತೆನೆಗ್ಹಚ್ಚುತ್ತವೆ, ಕಣ್ಣಿನ ಪೊರೆ... Read more »

satyanarayan g.t.writes- ಆತ್ಮದ ಜತೆ ಮಾತುಕತೆ…

ನೀನೊಬ್ಬ ಅಪ್ರಬುದ್ದ. ಅವಿವೇಕಿ. ಸೌಹಾರ್ದ ಐಕ್ಯ ಸಮಾಜವನ್ನು ಒಡೆಯುವ ಬರಹಗಳೇ ಹೆಚ್ಚಾಗಿವೆ. ಜಾತಿ ಧರ್ಮಗಳನ್ನು ಸದಾ ವಿರೋಧಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವೆ, ಅಕ್ಷರಗಳ ಹಾದರ ಮಾಡುತ್ತಿರುವೆ, ನೀನೊಬ್ಬ ಅವಕಾಶವಾದಿ, ಎಡಬಿಡಂಗಿ ಎಂದು ಕೆಲವರು ಆರೋಪ ಮಾಡುತ್ತಿರುತ್ತಾರೆ.ಇದನ್ನು ಗಮನಿಸಿದ ನಾನು... Read more »