ಸಾವಿನ ವ್ಯಾಪಾರ ಎಂದರೆ….. shashi sampalli,s timly poem

.…..ಸಾವಿನ ವ್ಯಾಪಾರಎಂದರೆ; ಅಂಗಡಿಮುಂಗಟ್ಟುಗಳಬಜಾರಿನಲಿ ಶವಗಳಶೋರೂಮ್ ತೆರೆದುಮಾರಾಟ ಮಾಡುವುದುಅಲ್ಲವೇ ಅಲ್ಲ. ಸಾವಿನ ವ್ಯಾಪಾರ ಎಂದರೆ; ‘ಪ್ಯಾರೇ ದೇಶವಾಸಿ’ಗಳ ಮೇಲೆಧುತ್ತನೇ ಕಾನೂನು ಕತ್ತಿ ಪ್ರಹಾರ ನಡೆಸಿ,ಬದುಕು ಕಳೆದುಕೊಂಡುಊರ ದಾರಿ ಹಿಡಿದವರಒಡೆದ ಹಿಮ್ಮಡಿಯ ನೆತ್ತರನೆಕ್ಕಿ ರುಚಿ ಚಪ್ಪರಿಸುವುದು… ಸಾವಿನ ವ್ಯಾಪಾರಎಂದರೆ; ‘ದೇಶವಾಸಿ’ಗಳುಹುಳುಗಳಂತೆ ಸಾಯುತ್ತಿದ್ದರೂ, ಕಣ್ಣೆತ್ತಿಯೂ... Read more »

ಯಕ್ಷಗಾನ ಅಕಾಡೆಮಿಅಧ್ಯಕ್ಷ ಎಂ.ಎ.ಹೆಗಡೆ ಕೋವಿಡ್ ಗೆ ಬಲಿ…

ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ಜೋಗಿನಮನೆಯ ಮೂಲದ ಈಗಿನ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಇಂದು ನಿಧನರಾದರು. ಕಳೆದ 13 ರಿಂದ ಕರೋನಾ ಸೋಂಕಿನ ಚಿಕಿತ್ಸೆ ಪಡೆಯುತಿದ್ದ ಇವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ಕೊನೆ ಉಸಿರೆಳೆದರು. ಸಂಸ್ಕೃತ ಉಪನ್ಯಾಸಕರಾಗಿ ಸಾಹಿತ್ಯ,... Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

ಇರುವುದೆಲ್ಲವ ಬಿಟ್ಟು ಇದು ಪ್ರಕಾಶ್ ರೈ ಕುರಿತ ಬರಹ!

ಪ್ರಸಿದ್ಧ ಸಿನೆಮಾ ನಟ. ‘ಜನಪ್ರಿಯ’ ಖಳನಾಯಕನೆಂದೆ ಖ್ಯಾತಿಯನ್ನು ಪಡೆದ ಪ್ರಕಾಶ್ ರೈ ಅವರ ಈ ಅತ್ಯಂತ ಉಪಯುಕ್ತವಾದ ಪುಸ್ತಕವನ್ನು ವ್ಯಕ್ತಿತ್ವ ವಿಕಸನ ಬರಹಗಳ ಸಂಕಲನವೆ, ವ್ಯಾವಹಾರಿಕ ಜೀವನ ಮಾರ್ಗದ ಬೋಧನೆಯನ್ನು ಮಾಡುವ ತೋರುಗೈಯೆ, ಆದರ್ಶಗಳು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಲು ಇರುವ... Read more »

ಯೋಗರಾಜ್ ಭಟ್ ರ dna ಚಿತ್ರದ ಹೊಸ ಹಾಡು & ಟೀಸರ್

DNA ಚಿತ್ರತಂಡ, ಗೆಳೆಯ ಚೇತನ್ ಮತ್ತು ನಾನು ಒಟ್ಟುಗೂಡಿ ಪ್ರಯೋಗಾತ್ಮಕವಾಗಿ ಹೊಸಬಗೆಯ ಹಾಡೊಂದನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ. ಕೇಳಿ, ಹಾಡಿ, ಹಂಚಿ, ಹಾರೈಸಿ ========================================= ಯೋಗರಾಜ್ ಭಟ್ =ನಾವ್ಯಾರು ಎಲ್ಲಿಂದ ಬಂದಿದ್ದೀವಿನಾವ್ಯಾಕೆ ಸ್ವಾಮಿ ಹಿಂಗಿದ್ದೀವಿ ಹುಟ್ಟು ತೊಟ್ಲು ಬಿಟ್ಟಿ ಜನ್ಮ... Read more »

ಸಂಘಗಳ ಅಂತರಂಗ….

ಇತ್ತೀಚೆಗೆ ಎ.ಟಿ.ಎಮ್. ಯಂತ್ರಗಳು ಅಲಂಕಾರದ ಗೊಂಬೆಗಳಂತಾಗಿ ಹೋಗಿವೆ. “ನೋ ಸರ್ವೀಸ್” ಎಂಬ ಬೋರ್ಡ್ ಒಂದನ್ನು ಬಾಗಿಲಿಗೆ ನೇತು ಹಾಕಿ ಬ್ಯಾಂಕಿನವರು ಕೈ ತೊಳೆದುಕೊಂಡು ಬಿಡುತ್ತಾರೆ. ಬಂದ ದಾರಿಗೆ ಸುಂಕವಿಲ್ಲದಂತೆ ನಾವು ಗ್ರಾಹಕರು ಹೊರಟು ಹೋಗುತ್ತೇವೆ. ಅದನ್ನು ಕಂಡ ಮಷೀನುಗಳು ಹಾಗೂ... Read more »

Dr. Raaju bhat on ಪುನರ್ವಸು novel

ಸ್ವಲ್ಪ ದಿನಗಳ ಹಿಂದೆ ಟೈಂ ಪಾಸ್‌ಗಾಗಿ ಸೋಶಿಯಲ್ ಮೀಡಿಯಾ ಜಾಲಾಡುತ್ತಿದ್ದಾಗ ಫ್ರೆಂಡ್ ಒಬ್ಬರು ಬರೆದ ಪುಸ್ತಕ‌ದ ಶೀರ್ಷಿಕೆ‌ಯೊಂದು ಕಣ್ಣಿಗೆ ಬಿತ್ತು. ಬಹಳ ಚೆನ್ನಾಗಿ‌ರುವಪುಸ್ತಕ ಅಂತೆಲ್ಲ ಬರೆದಿದ್ದರು. ನಾನು ಬಿಡಲಿಲ್ಲ. ಅಂತರ್ಜಾಲ‌ವನ್ನೆಲ್ಲಾ ಜಾಲಾಡಿ ಸ್ವಪ್ನಾ ಪುಸ್ತಕಾಲಯದಿಂದ ಆ ಪುಸ್ತಕ ತರಿಸಿಯೇ ಬಿಟ್ಟೆ.... Read more »

Workshop for childrens -ಸೊರಬಾದಲ್ಲಿ ಮಕ್ಕಳಿಗಾಗಿ ಸೃಜನಶೀಲ ಬರವಣಿಗೆ ಕಾರ್ಯಗಾರ

ಮಕ್ಕಳಲ್ಲಿಯೂ ತಮ್ಮದೇ ಆದ ಕಲ್ಪನೆ, ಪರಿಕಲ್ಪನೆಗಳು, ಕೌಶಲಗಳು ಇರುತ್ತವೆ.ಅವುಗಳನ್ನು ಬರಹರೂಪಕ್ಕೆ ಇಳಿಸಲು ಅವರಿಗೆ ಅಭ್ಯಾಸ ಬೇಕಾಗುತ್ತದೆ. ಅಂತಹ ಅಭ್ಯಾಸದ ಅವಕಾಶ , ಮಾರ್ಗದರ್ಶನ ಸಿಕ್ಕಾಗ ಅವರಲ್ಲಿಯೂ ಸೃಜನಶೀಲ ಬರವಣಿಗೆ ಸಾಧ್ಯವಾಗುತ್ತದೆ.ಅದಕ್ಕಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ, ಮಕ್ಕಳ ಮಂದಾರ ಪತ್ರಿಕಾ... Read more »

ಭವಿಷ್ಯಕ್ಕಾಗಿ- ಭೂತದ ಬಾಯಲ್ಲಿ ಭಗವದ್ಗೀತ..ನದಿ ತಿರುವಿನ ಬಗ್ಗೆ ಶಿರಸಿಯಲ್ಲಿ ನಾಗೇಶ್ ಹೆಗಡೆ ಮಾಡಿದ ಭಾಷಣ

: (ಮೋದಿಯವರ ನೀರ ನಿಲುವನ್ನು ಬೆಂಬಲಿಸಿ ನಾಗೇಶ ಹೆಗಡೆ ಮಾಡಿದ ಭಾಷಣ ಇದು. ಟ್ರೋಲಿಗರು ಪೂರ್ತಿ ಓದಿಕೊಳ್ಳಬೇಕು- 2 ಬಾರಿ!) ʼಬೇಡ್ತಿ ನದಿ ತಿರುವುʼ ಯೋಜನೆ ಕುರಿತು ಕಳೆದ ವಾರ ಶಿರಸಿಯಲ್ಲಿ ಒಂದು ಸಮಾಲೋಚನ ಸಭೆ ಏರ್ಪಾಟಾಗಿತ್ತು. ಸೋಂದಾ ಸ್ವರ್ನವಲ್ಲಿ... Read more »

local news-ಅಸ್ಫೃಶ್ಯತೆ, ಸಮಾಜ ಮತ್ತು ಕಾನೂನು ಪುಸ್ತಕ ಬಿಡುಗಡೆ

ಹೊನ್ನಾವರದಲ್ಲಿ ನಡೆದ ‘ಪ್ರೀತಿ ಪದಗಳ ಪಯಣ’ ಅಸ್ಪೃಶ್ಯತೆ ಹೋಗಲಾಡಿಸಲು ಬರೀ ಕಾನೂನಿನಿಂದ ಸಾಧ್ಯವಿಲ್ಲ. ನಮ್ಮನಮ್ಮ ಮನೋಭಾವದಲ್ಲಿ ಮಹತ್ವದ ಬದಲಾವಣೆ ಬರಬೇಕು. ಭಾರತಕ್ಕೆ ಕಳಂಕಪ್ರಾಯವಾದ ಅಸ್ಪೃಶ್ಯತೆಯಿಂದ ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯು ಕುಂಠಿತವಾಗುತ್ತದೆ. ಇಂದು ಧಮನಿತ ಸಮುದಾಯ ಒಂದಿಷ್ಟಾ ದರೂ... Read more »

a poem on- ಕಾಗೋಡು ತಿಮ್ಮಪ್ಪ

ಗೊತ್ತಿಲ್ಲ ಏಕೆ ಅಷ್ಟು ಪ್ರೀತಿ ನಿಮ್ಮ ಮೇಲೆ ಅಜ್ಜ ಅಪ್ಪ ಗುರು ಗೆಳೆಯ ಬಂಧು ಎಲ್ಲವೂಆಗಿ ಎದೆ ತುಂಬಿರುವಿರಿ ನವಿರಾಗಿನ್ಯಾಯವನು ನೆತ್ತರಿನಲಿ ತುಂಬಿನೆಲದೆದೆಯ ಸರದಾರ ನಮ್ಮ ನಾಯಕ ಇಂದು ಎಲ್ಲಾ ಬೆಳಕಾಗಿದೆ ಬಿಡಿನೆನಪಿಗೂ ಹಂಗು ಇದ್ದಂತಿಲ್ಲಹೊಸ ರಕ್ತಕೆ ದಾರಿ ನೂರಿವೆಆದರೆ... Read more »