ಚಿತ್ರ-ಕಾವ್ಯವಾಗಿ ಹರಿಯುತಿದ್ದಾಳೆ ಗಂಗಾವಳಿ

ಎದೆಯೊಳಗೆ ಗಂಗಾವಳಿ ಹರಿಯುತ್ತಿದ್ದಾಳೆ ನನ್ನವ್ವ ಪ್ರಶಾಂತತೆಯ ಹೊದ್ದು ಮಲಗಿದ್ದಾಳೆ ಶತಮಾನಗಳ ದಣಿವು ತಬ್ಬಿದಂತೆ ಎದೆಯೊಳಗೆ ನನ್ನವ್ವ ಪ್ರೀತಿ ಸೆರಗ ಹೊದ್ದು ನಗುತ್ತಿದ್ದಾಳೆ ನನ್ನಕ್ಕ ಸಹ್ಯಾದ್ರಿಯ ನೀರಡಿಕೆ ಹಿಂಗಿಸಿದ್ದಾಳೆ ಯಾರನ್ನು ಹಂಗಿಸದೇ ನನ್ನನ್ನ ಹರಿಯುತ್ತಿದ್ದಾಳೆ ನನ್ನಳೊಗೆ ಪ್ರೀತಿಯ ತುಂಬಿ………….. ನೂರು ಊರಿಗೆ... Read more »

ಸದಾ ಕಾಡುವ ಅವ್ವ…

ನಮ್ಮನ್ನು ಮತ್ತೆ ಮತ್ತೆ ಕಾಡುವ ಲಂಕೇಶ್ ರ ” ಅವ್ವ”ಕವಿತೆ ————-🌷——–🌷———🌷——-‘ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ... Read more »

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

ಗೀಜಗದ ಗೂಡು & ಇತರ ಪದ್ಯಗಳು

ಗೂಡು ಕಟ್ಟಿಸಿ ಮೊಟ್ಟೆ ಕಾವಿಟ್ಟುಗುಟುಕು ತುತ್ತುಣಿಸುವಜೀವ ಜಗತ್ತಿನ ಬಂಧದಬಗ್ಗೆ ಬರೆವಾಗ ಇರುವ ಉತ್ಸಾಹಖಾಲಿ ಗೂಡಿನ ಆತ್ಮಕಥೆಕೇಳುವಾಗ ರೆಕ್ಕೆಗಳ ಬಗ್ಗೆ ಪಿಚ್ಚೆನಿಸಿಬದುಕಿನ ಅನಿಶ್ಚಿತತೆ ಕಾಡುತ್ತದೆ********* ****ತನ್ನ ನೇಯ್ದ ತಾಯಿ ಹಕ್ಕಿರೆಕ್ಕೆ ಬಲಿತ ಮರಿಗಳುನೆಗೆದು ಹಾರಿದ ನಂತರಮೌನವಾಗಿ ಬಿಕ್ಕಿದ್ದನ್ನುಕಂಡು ಗೂಡು ಮೌನವಾಯ್ತು* ************ಬಿಡಿಯನ್ನ... Read more »

2 poems – ಸತ್ಯ & ಹದ್ದಿನ ಸಾಂಮ್ರಾಜ್ಯ

ಹದ್ದಿನಸಾಮ್ರಾಜ್ಯ! ಅನುಭವ ಮಂಟಪದಲಿವಚನ ಸುಧೆ ಹರಿಸಿದಕೋಗಿಲೆಯ ಹತ್ಯೆಯಾಯಿತು ಶಾಂತಿ ಅಹಿಂಸೆಯಪರಿಮಳ ಪಸರಿಸಿದಪಾರಿವಾಳವೂ ಹತ್ಯೆಯಾಯಿತು ಜಾತಿ ಧರ್ಮ ಧಿಕ್ಕರಿಸಿಪ್ರೀತಿಯ ಹುಡಿ ಹರಡಿಸಿದಆ ಪತಂಗವೂ ಹತ್ಯೆಯಾಯಿತು ಮೌಢ್ಯ ವಿರೋಧಿಗಾಗಿನಿತ್ಯ ಕೂಗಿ ಎಬ್ಬಿಸುತ್ತಿದ್ದಕೋಳಿಯೂ ಹತ್ಯೆಯಾಯಿತು ಹಾಲು-ಹಾಲಾಹಲವಶೋಧಿಸಿ ಸತ್ಯ ಉಲಿವಹಾಲಕ್ಕಿಯೂ ಹತ್ಯೆಯಾಯಿತು ಗರಿಕೆಯ ಎಳೆತಂದುವೈಚಾರಿಕ ಗೂಡು... Read more »

poem- ಬದುಕು….. by-prathvi patil

ಚಂದನೆಯ ಚಿತ್ರಗಳ ಸ್ವಚ್ಛಂದ ಭಾವಗಳಮನವ ಮಿಡಿಯುವ ಸಂಬಂಧಗಳ ತುಡಿತಕ್ಕೆಬದುಕೆನ್ನಬಹುದೆ?ಬದುಕೆನ್ನಬಹುದೆ? ಬೆನ್ನಿಗೆ ಕಟ್ಟಿದ ಹಾರುವಾ ಪುಗ್ಗಿಕಾಲಂಚಿಗೆ ಜಾರಿದಾ ಭಾರದ ಸರಪಳಿಇವೆರಡಕ್ಕೂ ಚಿತ್ತವನಿತ್ತ ಮುಗುಳುನಗೆಯನ್ನುಬದುಕೆನ್ನಬಹುದೆ?ಬದುಕೆನ್ನಬಹುದೆ? ಬದುಕಿನ ಭಾರವನು ಹೊತ್ತ ನೊಗವನ್ನುನೊಗದ ಮೇಲಿರುವ ಪುಟ್ಟ ಮಗುವನ್ನು,ಆ ಮಗುವ ನಗುವ ನೆನೆದು-ನೆನೆವ ಮನದ ಭಾವಕ್ಕೆಬದುಕೆನ್ನಬಹುದೆ? ಬದುಕೆನ್ನಬಹುದೆ?... Read more »

Hrs poem -ನಿರೀಕ್ಷೆ

ಗೋಡೆಗಳೇ ಇಲ್ಲದ ದೇವರೊಬ್ಬ ಉದಯಿಸಲಿತುಂಬು ಹುಣ್ಣಿಮೆಯ ತಂಪು ಚಂದಿರನಂತೆಕಂಡ ಕಣ್ಣಲಿ ಕನಸಿನ ಹೂಟೆಯ ಮೀಟಲಿಗುಡಿಸಿಲಿನ ಅಂಗಳದ ಅಂಬುಮಲ್ಲಿಗೆಗೂಅರಮನೆಯ ಕಳಸಕ್ಕೂ ಒಂದೇ ಬೆಳಕ ಚೆಲ್ಲಲಿ ದೇವಾ! ನೀನು ಸೆರೆಮನೆಯ ಕೈದಿಗಳ ಕಣ್ಣಲ್ಲಿಳಿದುಕಣ್ಣೀರ ಕರೆ, ಕದಡಿದ ಮನಸ್ಸುಗಳು ತಿಳಿಗೊಳ್ಳಲಿಅನಾಥ ಮಕ್ಕಳ ಕೈಯಲ್ಲಾಡುವ ಆಟಿಕೆಯಾಗುಅವು... Read more »

ಪ್ರಜಾಪ್ರಭುವಿನ ಒಡಪುಗಳು -a puttu kulkarni poem

ಆಹಾ ಆಹಾ ಪ್ರಜಾಪ್ರಭುವೇ ಕೈಬೆರಳಿಗೆ ಮಸಿಯನಿಕ್ಕಿಸಿಕೊಂಡೂ ಮತದಾನ ಮಾಡೀ ಮಾಡೀ ಮತಿಹೀನನಾದ ವಿಭುವೇ ! ನಿನ್ನ ಕನಸಿನರಮನೆಯಲ್ಲಿ ಹಿರಿಯ ಗಣಗಳ ದಂಡು !! ಹಿರಿಹಿರಿಯಲೆಂದೇ ಹೊಂಚಿರುವದನು ಕಂಡುಅರಚಿ ಹೇಳಲು ಬರದ ಬಾಯಿ,ಬಕಾಸುರರೆದುರು ಸದಾ ಸಿದ್ಧಅನ್ನ ತುಂಬಿದ ಬಂಡಿಮತ್ತು ತುಂಬಿದ ಕಡಾಯಿನುಂಗಲೆಂದೇ... Read more »

ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ಇನ್ನಿಲ್ಲ

ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ಇಂದು ಮೃತಪಟ್ಟಿದ್ದಾರೆ, ಅವರಿಗೆ 72 ವರ್ಷ ವಯಸ್ಸಾಗಿತ್ತು. ಬೆಂಗಳೂರು: ಕನ್ನಡದ ಹಿರಿಯ ಕವಿ, ಚಿಂತಕ ಜರಗನಹಳ್ಳಿ ಶಿವಶಂಕರ್ ಇಂದು ಮೃತಪಟ್ಟಿದ್ದಾರೆ, ಅವರಿಗೆ 72 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಕೊರೊನಾ... Read more »

Gts poem- ಹಾಯ್ಕುಗಳು…

ಒಳ್ಳೆಯತನ ಮೆರೆಸಿಘನ ಗುರಿ ಸಾಧನೆಯಕಾವ್ಯ ಪುರಾಣಗಳೊಳಗೆಮೌಲ್ಯಗಳ ತಿಕ್ಕಾಟಮನುಷ್ಯ ಜಗತ್ತಿನ ಸಣ್ಣತನಕ್ಲೀಷೆ ವಿಕ್ಷಿಪ್ತತೆಯ ಜತೆಕ್ಷಮಿಸಲಾಗದ ಕುತಂತ್ರ ಮತ್ತುಶ್ರೇಷ್ಠತೆಯ ಸಿಕ್ಕುಗಳುಬೆರೆತುಹೋಗಿವೆ ದೊಡ್ಡವರ ಮನೆ ಚಾಕರಿ ಮಾಡಿಸಂಜೆಗೆ ಊಟ ಹೊತ್ತುಹಾಡುತ್ತಾ ಬರುವಕೇರಿಯ ಕಲ್ಲಪ್ಪನ ನೋಡಿದಾಗಲೆಲ್ಲಾಪುರಂದರದಾಸರು ನೆನಪಾಗಲುಸಕಾರಣ ಇರಬಹುದೇ…? ಕವಿತೆ ಮತ್ತು ಕಾಲಕ್ಕೆಸಮಾನ ಗುಣನಿನ್ನೆಯ ಶ್ರೇಷ್ಠ... Read more »

ಸಾವಿನ ವ್ಯಾಪಾರ ಎಂದರೆ….. shashi sampalli,s timly poem

.…..ಸಾವಿನ ವ್ಯಾಪಾರಎಂದರೆ; ಅಂಗಡಿಮುಂಗಟ್ಟುಗಳಬಜಾರಿನಲಿ ಶವಗಳಶೋರೂಮ್ ತೆರೆದುಮಾರಾಟ ಮಾಡುವುದುಅಲ್ಲವೇ ಅಲ್ಲ. ಸಾವಿನ ವ್ಯಾಪಾರ ಎಂದರೆ; ‘ಪ್ಯಾರೇ ದೇಶವಾಸಿ’ಗಳ ಮೇಲೆಧುತ್ತನೇ ಕಾನೂನು ಕತ್ತಿ ಪ್ರಹಾರ ನಡೆಸಿ,ಬದುಕು ಕಳೆದುಕೊಂಡುಊರ ದಾರಿ ಹಿಡಿದವರಒಡೆದ ಹಿಮ್ಮಡಿಯ ನೆತ್ತರನೆಕ್ಕಿ ರುಚಿ ಚಪ್ಪರಿಸುವುದು… ಸಾವಿನ ವ್ಯಾಪಾರಎಂದರೆ; ‘ದೇಶವಾಸಿ’ಗಳುಹುಳುಗಳಂತೆ ಸಾಯುತ್ತಿದ್ದರೂ, ಕಣ್ಣೆತ್ತಿಯೂ... Read more »