ಉತ್ತರ ಕರ್ನಾಟಕದ ಸಹ್ಯಾದ್ರಿ, ಜೀವವೈವಿಧ್ಯ ತಾಣ, ಅಪಾರ ಖನಿಜ ಸಂಪತ್ತಿನ ಆಗರ ಕಪ್ಪತಗುಡ್ಡ ನೆತ್ತಿ ಮೇಲೆ ಮೂರುವರೆ ತಿಂಗಳಿಂದ ಆತಂಕದ ಕತ್ತಿ ನೇತಾಡುತ್ತಿದೆ. ನಾಲ್ಕೈದು ಜಿಲ್ಲೆಗಳ ಪರಿಸರ ಸಮತೋಲನ ಕಾಯುವ ಕಪ್ಪತಗುಡ್ಡಕ್ಕೆ ಎದುರಾಗಿರುವ ಆತಂಕವು ಪರಿಸರವಾದಿಗಳ ನಿದ್ದೆಗೆಡಿಸಿದೆ.ಸ್ವಾಮೀಜಿಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು... Read more »
ದೂದ್ ಸಾಗರ್ ಜಲಪಾತದ ಟ್ರೆಕ್ಕಿಂಗ್ ಗೆ ಸರ್ಕಾರ ಮುಕ್ತ ಮಾಡಿಕೊಟ್ಟ ನಂತರ ಹಲವು ಸಾಹಸಿ ಚಾರಣಿಗರು ವಾರಾಂತ್ಯದ ಟ್ರಕ್ಕಿಂಗ್ ಗೆ ಬುಕ್ ಮಾಡಲು ಆರಂಭಿಸಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಜಲಪಾತಕ್ಕೆ ಜೀಪ್ ಸಫಾರಿ ಕೂಡ ಮುಕ್ತವಾಗುವ ನಿರೀಕ್ಷೆಯಿದೆ. ಹುಬ್ಬಳ್ಳಿ: ದೂದ್... Read more »
ಶಾಂತಿದೂತ ಗಾಂಧಿ ಜಗತ್ತಿನ ಬೆಳಕು. ಗಾಂಧಿ ಪರಿಚಯಿಸಿ,ಪ್ರತಿಪಾದಿಸಿದ ಸತ್ಯ, ಅಹಿಂಸೆ ಎಂದೆಂದೂ ಪ್ರಸ್ತುತ. ಗಾಂಧಿ ನೆನಪು, ಚಿತ್ರದೊಂದಿಗೆ ಸ್ಮರಣೆಗೆ ಬರುವ ಅವರ ಚಿತ್ರ ಸತ್ಯ, ಶಾಂತಿ,ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಈ ಕಾರಣ, ಮಹತ್ವದ ಕಾರಣಗಳಿಗಾಗಿ ಗಾಂಧೀಜಿಯವರ ವೃತ್ತ- ಮೂರ್ತಿ ಎಲ್ಲೆಡೆ ಕಾಣುವ... Read more »
ಕಳೆದ 5–6 ತಿಂಗಳುಗಳಲ್ಲಿ ಕೊರೊನಾದಿಂದ ಮರಣ ಹೊಂದಿದ ವ್ಯಕ್ತಿಯ ಶವವನ್ನು ಪಡೆಯಲು ಕುಟುಂಬದವರು, ಸಂಬಂಧಿಕರ ನಿರಾಕರಣೆ, ಇದಕ್ಕೆ ಕಾರಣ ಊರಿನವರ ವಿರೋಧ…ನಿಜಕ್ಕೂ ನಮ್ಮೆಲ್ಲರನ್ನು ಮತ್ತೊಮ್ಮೆ ಚಿಂತಿತರನ್ನಾಗಿ ಮಾಡಿತು. ಯಾಕೆ ಹೀಗೆ? ನಾವು ಗಟ್ಟಿಮುಟ್ಟಾಗಿರುವಾಗ, ಹಣ ಇರುವಾಗ, ಜ್ಞಾನ ಚೈತನ್ಯಗಳಿರುವಾಗ ನಮ್ಮವನು,... Read more »
(ಡಿ. ರಾಮಪ್ಪ ಸಿರಿವಂತೆ, ಅಂಕೋಲಾ)1961ರ ಭೂಸುಧಾರಣೆ ಕಾನೂನನ್ನು, ಕ್ರಾಂತಿಕಾರಿ ಅಡಿಪಾಯದೊಂದಿಗೆ ಸಮಗ್ರ ಬದಲಾವಣೆಗೊಳಪಡಿಸಿ 1974ರಲ್ಲಿ ದಿವಂಗತ ದೇವರಾಜ ಅರಸ್ ತಂದ ಕರ್ನಾಟಕ ಭೂಸುಧಾರಣೆ ಕಾನೂನಿಗೆ, ಕರ್ನಾಟಕದ ಬಿಜೆಪಿ ಸರ್ಕಾರ ಇತ್ತಿಚೆಗೆ ತಿದ್ದುಪಡಿ ತಂದಿದೆ. ದಿನಾಂಕ 2020 ಜುಲೈ 13ರ ನಂ.13/2020... Read more »
ನಮ್ಮ ಯೂಟೂಬ್ ಚಾನಲ್ ನಲ್ಲಿ ರೆಸಿಪಿಯೊಂದನ್ನು ಮಾಡುವ ಬಗ್ಗೆ ಯೋಚಿಸಿದ್ದೆ. ಅದು ನನ್ನದೇ ಸಂಶೋಧನೆ ಎನ್ನುವ ರೀತಿ ಬೀಗಿದ್ದೆ ಕೂಡಾ. ಯೂಟ್ಯೂಬ್ ಇರಲಿ ಇತರೆಡೆ ಇರಲಿ ಹೊಸರುಚಿ, ಹೊಸ ವಿಷಯ ತಿಳಿಸಬೇಕಾದರೆ ಅದು ನಮಗೆ ಮಾತ್ರ ಹೊಸತಾದರೆ ಅದು ವಾಸ್ತವದಲ್ಲಿ... Read more »
ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಚರಿತ್ರೆಗೆ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟವೆಂದರೆ…. ಅದು ಭಾರತೀಯರ ಬಂಡಾಯ. ಇಂಥ ಬಂಡಾಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಉತ್ತರ ಕನ್ನಡ ಜಿಲ್ಲೆಯ ರೋಚಕ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ಮಾವಿನಗುಂಡಿ ಮಹಿಳಾ ಸತ್ಯಾಗ್ರಹದ ಪ್ರಾಮುಖ್ಯತೆ ಬೆಳಕಿಗೆ... Read more »
ನೀವು ಏನನ್ನು ದ್ವೇಷಿಸುತ್ತೀರೋ, ಅದನ್ನೇ ಮತ್ತೊಬ್ಬರಿಗೆ ಮಾಡಬೇಡಿ. -ಯಹೂದಿ ದ್ರಷ್ಟಾರ ಹಿಲ್ಲೆಲ್ ಮ್ಯಾಕ್ಷಿಂ ಗಾರ್ಕಿ ಕಂಡ ಕ್ರಾಂತಿಯ ಅಂತರಂಗದ ಸತ್ಯಗಳು: ಡಿ. ರಾಮಪ್ಪ ಸಿರಿವಂತೆ, ಅಂಕೋಲಾ ಮ್ಯಾಕ್ಷಿಂ ಗಾರ್ಕಿಯ, ‘ತಾಯಿ’ (ಮದರ್) ಕಾದಂಬರಿಯನ್ನು ತುಂಬಾ ಹಿಂದೆ ಓದಿದ ನೆನಪು. ಅದನ್ನು... Read more »
by ಜಿ ಎನ್ ನಾಗರಾಜ್ ಅಂಕಣ-ಸಮಾನತೆಯೆಡೆಗೆ ದುಂಡನೆಯ ತಿರುಗು ವೇದಿಕೆಗಳು. ಸುತ್ತಲೂ ತಿರುಗುತ್ತಿವೆ. ವೇದಿಕೆಗಳ ಮೇಲೆ ಬೆಳ್ಳನೆಯ ಬೆತ್ತಲೆ ಯುವಕರು,ಯುವತಿಯರನ್ನು ನಿಲ್ಲಿಸಲಾಗಿದೆ. ಅವರ ದೇಹಸಿರಿಯನ್ನು ಎಲ್ಲ ಕೋನಗಳಿಂದ ತೋರಿಸುತ್ತಿದೆ.ಈ ವೇದಿಕೆಗಳ ಮುಂದೆ ಹರಾಜುಗಾರರು ಕೂಗುತ್ತಿದ್ದಾರೆ. ಇವಳ ಮೊಲೆಯ ಸೊಬಗು ನೋಡಿ,... Read more »
ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು., ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ರೈತ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದೇ ವೇಳ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ... Read more »