ಈ ಫೊಟೊಗಳನ್ನು ಯಾರು ತೆಗೆದಿದ್ದು? ಮಲೆನಾಡಿನ ಒಂದು ಕಾಡಂಚಿನ ಮನೆಯ ಕಿಟಕಿಯಲ್ಲಿ ಯಾರೋ ಕ್ಯಾಮರಾ ಹೂಡಿಟ್ಟು ಕ್ಲಿಕ್ ಮಾಡಿದ ದೃಶ್ಯಗಳು ಇವು. ಕಳಿತ ಪಪಾಯಿ ಹಣ್ಣನ್ನು ತಿನ್ನಲು ಮೊದಲು ಕಾಗೆ ಬಂತು, ಆಮೇಲೆ ಗಂಡು ಕೋಗಿಲೆ, ಅದರ ಹಿಂದೆ ಹೆಣ್ಣು... Read more »
ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ನಿನ್ನೆ ಮಂಡ್ಯಕ್ಕೆ ಕಂಟಕವಾಗಿದ್ದ ಮುಂಬೈ ನಂಜು ಇಂದು ಹಾಸನಕ್ಕೆ ತಟ್ಟಿದೆ. ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು,... Read more »
ಪೊಲೀಸ್ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ ಸುಮಾರು 500 ಮಂದಿ ಪೊಲೀಸ್ ಪೇದೆಗಳು ಸೇರಿಕೊಂಡು ತಮ್ಮ ವರಿಷ್ಠಾಧಿಕಾರಿಯ ಮೇಲೆ ಹಲ್ಲೆ ಮಾಡಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ. ಕೋಲ್ಕತಾ: ಪೊಲೀಸ್ ವ್ಯವಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ... Read more »
ಕೊರೋನಾ ಸ್ಫೋಟ: 24 ಗಂಟೆಗಳಲ್ಲಿ ದಾಖಲೆಯ 5,611 ಮಂದಿಯಲ್ಲಿ ಸೋಂಕು ಪತ್ತೆ, ಲಾಕ್’ಡೌನ್ ಸಡಿಲ ಬೆನ್ನಲ್ಲೇ ವೈರಸ್ ಅಬ್ಬರ
ದೇಶದಾದ್ಯಂತ ಜಾರಿಯಲ್ಲಿದ್ದ ಲಾಕ್’ಡೌನ್ ಸಡಿಲಗೊಂಡ ಬೆನ್ನಲ್ಲೇ ದೇಶದಲ್ಲಿ ಕೊರೋನಾ ಸ್ಫೋಟ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ ದಾಖಲೆಯ 5,611 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದೆ. ಬೆಂಗಳೂರು: ದೇಶದಾದ್ಯಂತ... Read more »
ದಾವಣಗೆರೆಯಲ್ಲಿ 19, ಶಿವಮೊಗ್ಗ 12, ಕಲಬುರಗಿ 13, ಬೆಂಗಳೂರು 12, ಬಾಗಲಕೋಟೆ 5, ಉಡುಪಿ 4, ಉತ್ತರ ಕನ್ನಡ 4, ಹಾಸನ 3, ಚಿಕ್ಕಮಗಳೂರು 5, ಗದಗ, ಯಾದಗಿರಿ, ಬೀದರ್, ವಿಜಯಪುರ ಮತ್ತು ಚಿತ್ರದುರ್ಗದಲ್ಲಿ ತಲಾ 1 ಪ್ರಕರಣ ಸಕ್ಕರೆ ನಾಡು... Read more »
ಕೊರೊನಾಮಾರಿ ಬರುವ ಮೊದಲು ಭಾರತದ ನದಿಗಳೆಲ್ಲ ಕೊಳಕು ಕೂಪಗಳಾಗಿದ್ದವು. ವಾಯುಮಾಲಿನ್ಯ ದಟ್ಟವಾಗಿತ್ತು. ಟ್ರಾಫಿಕ್ ಗದ್ದಲ ಅತಿಯಾಗಿತ್ತು. ಕಾರ್ಖಾನೆಗಳು, ಗಣಿಗಳು ಲಂಗುಲಗಾಮಿಲ್ಲದೇ ನಿಸರ್ಗ ಸಂಪತ್ತನ್ನು, ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದವು. ಕೊರೊನಾ ಬಂದಮೇಲೆ ಎಲ್ಲಕಡೆ ಶಾಂತಿ ನೆಲೆಸಿತ್ತು. ಲಾಕ್ಡೌನ್ ಎಂಬ ಹಠಾತ್ ಎಡವಟ್ಟಿನಿಂದಾಗಿ... Read more »
ಉತ್ತರ ಕನ್ನಡದಲ್ಲಿ ನಾನು ಎನ್ನುವ ಅಹಂ ಪ್ರದರ್ಶನ ತಾಂತ್ರಿಕವಾಗಿ ತಪ್ಪು ಎಂದು ಹೇಳಿದವರು ಸಾಹಿತಿ ಜಯಂತ್ ಕಾಯ್ಕಿಣಿ,ನಾನು ಎನ್ನುವುದನ್ನು ವಿಮರ್ಶಾತ್ಮಕವಾಗಿ ಹೇಳಿದವರು ನಟ ಉಪೇಂದ್ರ ಅದೇನೇ ಇರಲಿ, ಅಹಂ ಎನ್ನುತ್ತೀರೋ? ಸ್ವಾಭಿಮಾನ, ದಾಷ್ಟ್ಯ ಎನ್ನುತ್ತೀರೋ ಆಯ್ಕೆ ನಿಮಗೆ ಬಿಟ್ಟಿದ್ದುಉತ್ತರಕನ್ನಡದಲ್ಲಿ ಶಾಸಕ... Read more »
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಬಿಎಸ್-6 ಎಂಜಿನ್ ಹೊಂದಿದ ಇಗ್ನಿಸ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಕಾರಿನ ಫೇಸ್‍ಲಿಫ್ಟ್ ಅನ್ನು ಬದಲಿಸಲಾಗಿದೆ. ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ... Read more »
ಒಂದೇ ದಿನ 12 ಕೋವಿಡ್ ಸೋಂಕಿತರ ಹೊಸ ಸೇರ್ಪಡೆ, ಎರಡು ಡಜನ್ ಕರೋನಾ ರೋಗಿಗಳನ್ನು ಮಡಿಲ್ಲಿಟ್ಟುಕೊಂಡಿರುವ ಭಟ್ಕಳ ಸೀಲ್ ಡೌನ್ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಭಟ್ಕಳದ ಕೋವಿಡ್ ರೋಗಿಗಳು, ಆ ಪ್ರದೇಶದ ಮೇಲೆ ರಾಜಕಾರಣಿಗಳಿಗಿರುವ ಪೂರ್ವಾಗ್ರಹ, ಅಲ್ಲಿಯ ಈಗಿನ ಸ್ಥಿತಿ-ಗತಿಗಳ... Read more »
ಗೆಳೆಯರೆ/ಬಂಧುಗಳೆ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು. ಬುದ್ಧನನ್ನು ಓದುವುದೆಂದರೆ, ಬುದ್ಧನ ತತ್ವವನ್ನು ಬದುಕಲ್ಲಿ ಆಚರಣೆಗೊಳಪಡಿಸುವುದು ಎಂದೇ ನಾನು ಭಾವಿಸಿರುವೆ. ಯಾವುದೇ ಸಾಂಸ್ಥಿಕ ಧರ್ಮ ತನ್ನ ವಿಧಿನಿಷೇಧ ಮತ್ತು ಕಟ್ಟಳೆಗಳಿಂದ ನಮ್ಮನ್ನು ನಿಯಂತ್ರಿಸುತ್ತದೆ. ಆಗ ಆ ಧರ್ಮ ತನ್ನ ಮೂಲ ತತ್ವದಿಂದಲೇ... Read more »