ಕರೋನಾ ಹಿನ್ನೆಲೆಯಲ್ಲಿ ಲಾಕ್‍ಔಟ್ ನಡುವೆ ಮನೆಯಿಂದ ಹೊರನಡೆದು ಅಪಘಾತಕ್ಕೆ ಸಿಲುಕಿದ ಅಂಕೋಲಾದ ಇಬ್ಬರು ಯುವಕರು ಬೈಕ್ ಅಪಘಾತದಲ್ಲಿ ಮೃತರಾದ ದುರ್ಘಟನೆ ನಡೆದಿದೆ.ಎಲ್ಲರೂ ಲಾಕ್‍ಔಟ್ ಅದೇಶದ ಹಿನ್ನೆಲೆಯಲ್ಲಿ ಮನೆ ಒಳ ಸೇರಿದ ಸಂದರ್ಭದಲ್ಲಿ ಸಿದ್ದಾಪುರದ ಕರ್ಕಿಸವಲಿನಲ್ಲಿ ಕಾಳಿಂಗಸರ್ಪ ಒಂದು ಹೊರ ಬಂದು... Read more »
ಕರೋನಾ ಮುನ್ನೆಚ್ಚರಿಕೆ ವಹಿಸದೆ ಕೇಂದ್ರ ಸರ್ಕಾರ ಮಾಡಿಟ್ಟಿರುವ ಲಾಕ್‍ಔಟ್ ನಿಂದಾಗಿ ಕೆಲವೆಡೆ ವ್ಯಾಪಾರಿಗಳು ಹಗಲುದರೋಡೆಗೆ ಇಳಿದಿರುವ ದೂರುಗಳು ಕೇಳಿ ಬರುತ್ತಿವೆ.ಮನೆಮನೆಗೆ ತರಕಾರಿ,ಆಹಾರ ಸಾಮಗ್ರಿ ಪೂರೈಸುತ್ತಿರುವ ಸರ್ಕಾರಿ ನಿಯಂತ್ರಿತ ವ್ಯವಸ್ಥೆಯ ಲಾಭ ಪಡೆದು ವ್ಯಾಪಾರಿಗಳು ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವುದಕ್ಕೆ ಎಲ್ಲೆಡೆ ಆಕ್ಷೇಪಗಳು... Read more »
ಆನ್‍ಫ್ರಾಂಕ್: ಜನಾಂಗದ್ವೇಷದಲ್ಲಿ ಕಮರಿದ ಚಿಗುರು! -ಸಂಗ್ರಹ ಬರಹ: ಡಿ. ರಾಮಪ್ಪ ಸಿರಿವಂತೆ, ಅಂಕೋಲಾ “ಎಲ್ಲದರ ಹೊರತಾಗಿಯೂ ಜನರು, ಹೃದಯದಲ್ಲಿ ಒಳ್ಳೆಯವರು ಎಂದು ನಾನು ಇನ್ನೂ ನಂಬುತ್ತೇನೆ.” ಕನಸುಗಳು ಗರಿಗೆದರಿ ಉಕ್ಕುವ ಹುಮ್ಮನಸ್ಸಿನಿಂದ ಹರಯಕ್ಕೆ ಕಾಲಿಡುವ ಸಂದರ್ಭದಲ್ಲಿ – ಹಿಟ್ಲರ್‍ನ ನಾಜಿ... Read more »
ಸಮಾಜಮುಖಿ ಕಾಳಜಿ- ¸ವಿಶೇಷ ಮಾಹಿತಿ ಶೇರ್ ಮಾಡಿ ನಿಮ್ಮವರಿಗೂ ತಿಳಿಸಿ(wats app ಮೂಲಕ) ದೇಶಕ್ಕೆ ಮಹಾಮಾರಿ ತಡೆಯೋಣ ದೇಶಕ್ಕೆ ಲಾಕ್ ಡೌನ್ ರಾಜ್ಯ ಲಾಕ್ ಡೌನ್ ಉತ್ತರ ಕನ್ನಡದ ತುರ್ತು ಸಂಪರ್ಕ ಸಂಖ್ಯೆಗಳಿವು ಕಾರವಾರ ಪೋಲಿಸ್: 08382-226333 ಅಂಬ್ಯುಲೆನ್ಸ: 108... Read more »
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ನನ್ನ ಅಚ್ಚುಮೆಚ್ಚಿನ ಪ್ರದೇಶ. ಮಲೆನಾಡ ಸೊಗಡು, ಎತ್ತರೆತ್ತರ ಮರಗಳು, ಸಂಜೆಯಾದ ಕೂಡಲೇ ರೊಂಯ್ ರೊಂಯ್ ಎಂದು ಒರಲುವ ಮರ ಜಿರಲೆಗಳು, ಬೆಳಿಗಿನ ಮಂಜು ಹನಿಗಳು ಎಲೆಗಳ ಮೇಲೆ ಮುತ್ತಿನಂತೆ ಸೂರ್ಯನ ಬೆಳಕಿಗೆ ಹೊಳೆಯುವುದು,... Read more »
ಜಿಲ್ಲಾ ಅಪರಾಧನಿಗ್ರಹದಳದ ಸಾಧನೆ ೨.೫ ಕೋಟಿಮೌಲ್ಯದ ಬ್ರೌನ್‌ಶುಗರ್ ವಶ, ಅಂಕೋಲಾ & ಸಿದ್ದಾಪುರ ಮೂಲದ ತಲಾ ಇಬ್ಬರು ಅಂದರ್
ನಿಶ್ಚಿತ ಉದ್ಯೋಗವಿಲ್ಲದೆ ಕೋಟ್ಯಾಂತರ ದುಡಿಯವ ನಾಲ್ಕು ಜನ ಯುವಕರ ವ್ಯವಹಾರಗಳನ್ನು ಗಮನಿಸಿದ ಸಾರ್ವಜನಿಕರು ಪೊಲೀಸ್‌ರಿಗೆ ನೀಡಿದ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಂತರ್ ರಾಜ್ಯ, ವಿದೇಶಗಳಿಗೆ ಮಾದಕ ಬ್ರೌನ್‌ಶುಗರ್ ಸಾಗಿಸುವ ತಂಡವೊಂದನ್ನು ಅಂಕೋಲಾದಲ್ಲಿ... Read more »
ಪ್ರಪಂಚದಲ್ಲಿಯೇ ಅತೀ ಹೆಚ್ಚು ಪೆಟ್ರೋಲಿಯಂ ಮತ್ತು ಖನಿಜಗಳಿರುವ ಆದರೆ ಇಂದು, ಊಟಕ್ಕೂ ಗತಿಯಿಲ್ಲದ ಅತ್ಯಂತ ಬಡ ದೇಶ ವೆನೆಜುವೆಲಾ! 1940ರ ದಶಕದವರೆಗೂ ಕೃಷಿ ಮತ್ತು ಮೀನುಗಾರಿಕೆ ನೆಚ್ಚಿಕೊಂಡು ಸ್ವಲ್ಪವಾದರೂ ನೆಮ್ಮದಿಯಿಂದಿದ್ದ ನಾಡಿಗೆ, ಭೂಮಿಯಲ್ಲಿ ಅಡಗಿದ್ದ ಪೆಟ್ರೋಕೆಮಿಕಲ್ಸ್ ಸಿಕ್ಕ ಕೂಡಲೆ, ಸಂಪದ್ಭರಿತ... Read more »
5 ಕಿ.ಮೀ. ಬೈಕ್‍ರ್ಯಾಲಿ, ಪಾದಯಾತ್ರೆ ಮೂಲಕ ಪ್ರತಿಭಟನೆ ಉ.ಕ.ಜನವಸತಿಪ್ರದೇಶಗಳನ್ನುಒಂದುತಿಂಗಳೊಳಗೆ ಶರಾವತಿ ಅಭಯಾರಣ್ಯವ್ಯಾಪ್ತಿಯಿಂದ ಕೈಬಿಡದಿದ್ದರೆ ಪ್ರತಿಭಟನೆ & ನ್ಯಾಯಾಂಗ ಹೋರಾಟಕ್ಕೆ ತೀರ್ಮಾನ ಉತ್ತರ ಕನ್ನಡ ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಶಿವಮೊಗ್ಗ ಶರಾವತಿ ಅಭಯಾರಣ್ಯದ ವ್ಯಾಪ್ತಿಗೆ ತಂದ ಸರ್ಕಾರದ ಕ್ರಮದ ವಿರುದ್ಧ ಜನಪ್ರತಿನಿಧಿಗಳು... Read more »
2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಕಾವ್ಯ ಕೃತಿ ಆಯ್ಕೆಯಾಗಿದೆ ಎಂದು ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದ್ದಾರೆ. ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ... Read more »
for weekend reading- ಕ್ರೂರ ವ್ಯವಸ್ಥೆಯಲ್ಲಿ ನಿಷ್ಠುರ ಪ್ರತಿಭಟನೆ ಮತ್ತು ಕರಿಯರ ಗಾಂಧಿಯ ಕಿವಿಮಾತು ( – ಡಿ. ರಾಮಪ್ಪ ಸಿರಿವಂತೆ, ಅಂಕೋಲಾ) ಅಮೇರಿಕೆಯ ಗಾಂಧೀ ಎಂದೇ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, 1963ರ ಆಗಷ್ಟ್ 28 ರಂದು... Read more »