ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಹಳದಿಪುರ ಗ್ರಾಮದಲ್ಲಿರುವ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ದೇವರ ಉತ್ಸವ ಮೂರ್ತಿ ಪಕ್ಕದಲ್ಲಿ ಹರಿವಾಣದಲ್ಲಿ ತೆಗೆದಿಟ್ಟಿದ್ದ ದೇವರ ಚಿನ್ನಾಭರಣಗಳನ್ನು ದಿನಾಂಕ 01-03-2021 ರಂದು ಮಧ್ಯಾಹ್ನ 01:00 ಗಂಟೆಯಿಂದ ರಾತ್ರಿ 08:00 ಗಂಟೆಯ ನಡುವಿನ... Read more »
1995 ರಲ್ಲಿ ಕೊಲೆಯತ್ನದ ಆರೋಪದ ಮೇಲೆ ಜಾಮೀನುರಹಿತ ವಾರಂಟ್ ಜಾರಿಯಾಗಿದ್ದ ವ್ಯಕ್ತಿ ಯೊಬ್ಬನನ್ನು ಬಂಧಿಸುವಲ್ಲಿ ಉತ್ತರ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ. ನಜೀರ್ ಅಹಮದ್ ಮಹಮದ್ ಹುಸೇನ್ ಎನ್ನುವ ಭಟ್ಕಳ ಮದಿನಾ ಕಾಲೋನಿ ನಿವಾಸಿ 1995 ರಲ್ಲಿ ಕೊಲೆಯತ್ನದ ಪ್ರಕರಣದಲ್ಲಿ ಆರೋಪಿಯಾಗಿ... Read more »
2 ಎ ಮೀಸಲಾತಿ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ಪ್ರಾರಂಭವಾಗಿದೆ. ಹಿಂದುಳಿದವರು,ಪರಿಶಿಷ್ಟರು ಸೇರಿದ ತಳವರ್ಗಗಳಿಗೆ 1970 ರ ದಶಕದಲ್ಲಿ ಮೀಸಲಾತಿಯನ್ನು ನಿಗದಿಮಾಡಲಾಯಿತು. ಈ ಮೀಸಲಾತಿ ನಿಗದಿ ಮೊದಲು ರಾಜ್ಯದಲ್ಲಿ ಕೆಲವು ಆಯೋಗಗಳಾಗಿ ನೀಡಿದ ವರದಿಗಳನ್ನು ತಿರಸ್ಕರಿಸಿದ್ದ ಚರಿತ್ರೆಯ ಹಿನ್ನೆಲೆಯಲ್ಲಿ... Read more »
ಈ ಚಿತ್ರಗಳಿಗೆ ಅವುಗಳದ್ದೇ ಎನ್ನಬಹುದಾದ ಮಹತ್ವವಿದೆ. ನೀವೂ ಗ್ರಹಿಸಿ ಒಂದೇ ಒಂದು ಶೀರ್ಷಿಕೆ ಕೊಡಿ. ಅತ್ಯುತ್ತಮ ಎರಡು heading (ಶಿರ್ಷಿಕೆ ) ಗಳಿಗೆ ಬಹುಮಾನ. ಚಿತ್ರಗಳೊಂದಿಗೆ ಶಿರ್ಷಿಕೆ, ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ನಮೂದಿಸಿ ಇಲ್ಲೇ ಪ್ರತಿಕ್ರೀಯಿಸಿ… samaajamukhi... Read more »
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದಲ್ಲಿ ಕೃಷಿ ಕ್ಷೇತ್ರಕ್ಕೆ, ರೈತರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೋಮವಾರ ಮಂಡಿಸಿರುವ 2021-22ನೇ ಸಾಲಿನ ಬಜೆಟ್ ನಲ್ಲಿ... Read more »
ಲಸಿಕೆಯ ಕದನದ ಕಿರು ಕಥನಕ್ರಿ.ಶ. ೧೮೦೨ರಲ್ಲಿ ಹೊಸದಾಗಿ ಜಗತ್ತಿಗೆ ಸಿಡುಬಿನ ಲಸಿಕೆಯನ್ನು ತಂದಾಗಿನ ದೃಶ್ಯ ಈ ಕೆಳಗಿನ ಚಿತ್ರದಲ್ಲಿದೆ. ಈಗ ಅದರದ್ದೇ ಇನ್ನೊಂದು ಅವತಾರವನ್ನು ನಾವು ನೋಡಲಿದ್ದೇವೆ.ಮಾಧ್ಯಮಗಳ ತಮಟೆ ಆರಂಭವಾಗಿದೆ. ನೇಪಥ್ಯದಲ್ಲಿ ಕೊರೊನಾ ಲಸಿಕೆಯ ಜಟಾಪಟಿಯ ಸದ್ದು ಕೇಳತೊಡಗಿದೆ. ಕೊರೊನಾ... Read more »
ಅಪ್ಪಯ್ಯ….ಭಾಗ- 14-ನಾಗರಬನದ ಸುತ್ತ…….. ದೇವರ ವಿಚಾರದಲ್ಲಿ ಅಪ್ಪಯ್ಯ ಮಹಾನ್ ಆಸ್ತಿಕ. ಸಣ್ಣವ ಇರುವಾಗಲಿಂದಲೂ ನಾನು ಅಪ್ಪಯ್ಯನ ಶುಕ್ಲಾ ಬರದರಂ ವಿಷ್ಣುಮ್ ಶಶಿವರಣಂ ಮಂತ್ರವನ್ನ ಕೇಳುತ್ತಾ ಬೆಳೆದವನು. ಸಂಜೆ 7 ಗಂಟೆ ಸುಮಾರಿಗೆ ದೇವರ ದೀಪ ಹಚ್ಚಿ ಗೋಡೆಗೆ ಅಂಟಿಸಿರುವ ದೇವರಫೋಟೋಗಳಿಗೆ... Read more »
ದಿನಾಂಕ: 24-02-2021 ರಿಗೆ,ಸನ್ಮಾನ್ಯ ಶ್ರೀ ನಾರಾಯಣ ಗೌಡಯುವಜನ ಹಾಗೂ ಕ್ರೀಡಾ ಇಲಾಖೆ ರಾಜ್ಯ ಸಚಿವರುಕರ್ನಾಟಕ ಸರ್ಕಾರವರ ಬಳಿಗೆ ವಿಷಯ : ತಾಲೂಕ ಮಟ್ಟದ ಯುವಜನಮೇಳ ನಡೆಸುವ ಕುರಿತು.ಮಾನ್ಯರೇ,ತಮ್ಮ ಘನ ಸರ್ಕಾರದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ಚುರುಕುಗೊಳಿಸಿ ಬಲತುಂಬುವುದಕ್ಕೆ ಮುಂದಾಗಿರುವುದು... Read more »
ಸರ್ಕಾರ ದಿಟ್ಟತನ ಪ್ರದರ್ಶಿಸುವ ಮೂಲಕ 2ಎ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಿ 2ಎ ಹಿತರಕ್ಷಣಾ ವೇದಿಕೆಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಬುಧವಾರ bsndp ಸಭೆ– ಸಿದ್ದಾಪುರ : ತಾಲ್ಲೂಕು BSNDP ಘಟಕದ ಸಭೆಯು ಇಂದು (ಫೆಬ್ರುವರಿ... Read more »
ಮರಕ್ಕೆ ಹತ್ತುವಾಗ ವಿದ್ಯುತ್ ಸ್ಪರ್ಶಿಸಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಭಟ್ಕಳದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಬೆಲ್ಕೆ ಮೀಸಲು ಅರಣ್ಯ ಪ್ರದೇಶದ ಮಾಶೆರಿ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಕಾರವಾರ: ಮರಕ್ಕೆ ಹತ್ತುವಾಗ ವಿದ್ಯುತ್... Read more »