ಬ್ಯಾಂಕ್, ಸ್ಥಳೀಯ ಸಂಸ್ಥೆಗಳನ್ನು ಬಳಸಿ ಬಿ.ಜೆ.ಪಿ. ಮಾಡುತ್ತಿರುವ ಚುನಾವಣಾ ಪ್ರಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಕೆಲವು ಬ್ಯಾಂಕ್ ಗಳನ್ನು ವಿಲೀನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿರುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಮುದ್ರಾ ಯೋಜನೆಯ ಸಾಲ,... Read more »
ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿಯವರು ಅತ್ಯಂತ ಯಶಸ್ವಿ ಪ್ರಧಾನಿ, ರಿಲಯನ್ಸ್ ಯಾವತ್ತಿಗೂ ಗುಜರಾತಿ ಸಂಸ್ಥೆ: ಮುಕೇಶ್ ಅಂಬಾನಿ ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಯಶಸ್ವಿ ಪ್ರಧಾನಿ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ... Read more »
ಒಂದೇ ಕೆಲಸ, ಒಂದೇ ವಾತಾವರಣ, ಒಂದೇ ಅಭ್ಯಾಸ, ಹವ್ಯಾಸ ಇವುಗಳಿಂದ ಏಕತಾನತೆ ಮರೆಯಬಹುದು. ರೈತನೊಬ್ಬನಿಗೆ ಕಾಲಕಾಲಕ್ಕೆ ಬದಲಾಗುವ ವಾತಾವರಣ, ಬೆಳೆ, ಕೆಲಸ, ಸುಗ್ಗಿ,ಹಿಗ್ಗು ಇವೆಲ್ಲಾ ಆತನ ಏಕತಾನತೆಯನ್ನು ಮುರಿದು ಹೊಸ ಹುರುಪಿನ ಚಿಗುರನ್ನು ಹುಟ್ಟಿಸುತ್ತವೆ. ವಿಜ್ಞಾನಿ ಮೌನದಲ್ಲಿ ಏಕಾಂತವನ್ನು ಹೊದ್ದು... Read more »
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ 19 ವರ್ಷದ ಯುವತಿ ಬಲಿ! ಮಂಗನ ಕಾಯಿಲೆ ಅಥವಾ ಕ್ಯಾಸನೂರು ಫಾರೆಸ್ಟ್ ಡಿಸೀಸ್(ಕೆಎಫ್‌ಡಿ)ನಿಂದ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ 19 ವರ್ಷದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ. ಶಿವಮೊಗ್ಗ: ಮಂಗನ ಕಾಯಿಲೆ ಅಥವಾ ಕ್ಯಾಸನೂರು... Read more »
ಜೋಗ ಬಳಿಯ ಜೋಗಿನಮಠದಲ್ಲಿ ರವಿವಾರ ತಡರಾತ್ರಿ ಗಲಾಟೆ ನಡೆದಿದ್ದು ಒಟ್ಟೂ ಆರು ಜನರ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಗಿನಮಠದ ವನಿತಾ ರಮೇಶ್ ನಾಯ್ಕ ದೂರು ನೀಡಿದ್ದು ರವಿವಾರ ತಡರಾತ್ರಿ ತಮ್ಮ ಮನೆ ಬಳಿ ಬಂದ ಬೆಂಗಳೂರಿನ... Read more »
ಸಾಮಾಜಿಕ,ರಾಜಕೀಯ,ಸಹಕಾರಿ ಯಾವುದೇ ಕ್ಷೇತ್ರದಲ್ಲಿದ್ದರೂ ಜನಪರತೆ ಮುಖ್ಯ ಎಂದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮುಂದಿನ ಮೂರು ವರ್ಷಗಳಲ್ಲಿ ೩೦೦೦ ಸಾವಿರ ಕೆ.ಪಿ.ಎಸ್. ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮುನ್ಸೂಚನೆ ನೀಡಿದರು. ಸಿದ್ಧಾಪುರ ಟಿ.ಎಂ.ಎಸ್. ಸಂಸ್ಥೆಯ ಕಾನಸೂರು... Read more »
ಸಿದ್ದಾಪುರ: ತಾಲೂಕಿನ ಕಂಚಿಮನೆ ತೊಂಡೆಮಡಕಿಯ ಪ್ರಗತಿಪರ ಕೃಷಿಕರಾಗಿದ್ದ ಕೆರಿಯಾ ದ್ಯಾವಾ ಮಡಿವಾಳ(೯೦)ಶುಕ್ರವಾರ ನಿಧನಹೊಂದಿದರು.ಅವರಿಗೆ ಪುತ್ರ, ಪುತ್ರಿ ಇದ್ದಾರೆ. Read more »
ಕೋಮು ಗಲಭೆ ನಡೆಸಿ 2024ಕ್ಕೆ “ವಿಶ್ವಗುರುವನ್ನ” ಮತ್ತೆ ಪ್ರಧಾನಿಯಾಗಬೇಕೆಂದು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ. ರಾಜ್ಯದಲ್ಲಿ ಎಲ್ಲಿ? ಯಾವಾಗಾ? ಹೇಗಾದರೂ ಭಯೋತ್ಪಾದಕ ಕೃತ್ಯಗಳನ್ನ ನಡೆಸಲು ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಬೆಂಗಳೂರು: ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕೋಮು ಗಲಭೆ... Read more »
ರಾಜ್ಯ ಬಿ.ಜೆ.ಪಿ.ಯ ಫೈರ್ ಬ್ರಾಂಡ್, ಪ್ರಖರ ಹಿಂದುತ್ವವಾದಿ ಎನ್ನಲಾಗುವ ಕೇಂದ್ರದ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಬಿ.ಜೆ.ಪಿ.ಗೆ ಮತಬಾಚುವ ಭಾಷಣ ಕಾರ ಎನ್ನುವ ಹೆಗ್ಗಳಿಕೆ ಇದೆ. ಇದೇ ಅನಂತಕುಮಾರ ಹೆಗಡೆ ಈ ವರ್ಷ ಬಿ.ಜೆ.ಪಿ.ಗೆ ಕಗ್ಗಂಟಾಗಿರುವ ಕತೆ ಇದು.... Read more »
ಬೆಂಗಳೂರಿನ ಸಿ.ಆಯ್.ಡಿ. ಅಧೀಕ್ಷಕ ರಾಘವೇಂದ್ರ ಹೆಗಡೆಯವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಗೌರವ ಸಂದ ಹಿನ್ನೆಲೆಯಲ್ಲಿ ಸಿದ್ಧಾಪುರದ ಅವರ ಸಂಬಂಧಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು. ಹುಲಿಮನೆ ಕುಟುಂಬ ಸಿದ್ಧಾಪುರದ ಪ್ರತಿಷ್ಠಿತ ಕುಟುಂಬವಾಗಿದ್ದು ಈ ಕುಟುಂಬಕ್ಕೆ ರಾಷ್ಟ್ರಪತಿಗಳಿಂದ ದೊರೆದ ರಾಷ್ಟ್ರಮಟ್ಟದ ಈ... Read more »





