ಸಿದ್ಧಾಪುರ ಠಾಣೆಯ ಕಾನ್ಸಟೇಬಲ್ ಮಹಮ್ಮದ್ ಗೌಸ್ ಅಕ್ಟೋಬರ್ ತಿಂಗಳ ಠಾಣೆಯ ಅತ್ತ್ಯು ತ್ತಮ ಸಾಧಕ ಪೊಲೀಸ್ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರನ್ನು ಪ್ರಶಂಸಿಸಿ ಪ್ರಮಾಣ ಪತ್ರ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪೊಲೀಸ್ ದಕ್ಷತೆ ಹೆಚ್ಚಿಸಲು ಈ... Read more »
ಶನಿವಾರ ತಡರಾತ್ರಿ ಪ್ರಾರಂಭವಾಗಿ ಭಾನುವಾರ ಮುಕ್ತಾಯವಾದ ಪ್ರತಿಷ್ಟಿತ ಸಮಾಜಮುಖಿ ಕಬ್ಬಡ್ಡಿ ಟ್ರೋಫಿ ಮೊದಲ ಬಹುಮಾನವನ್ನು ಹೆಗ್ಗರಣಿ ತಂಡ ಪಡೆದುಕೊಂಡಿದೆ. ಹೆಗ್ಗರಣಿ ಕಬ್ಬಡ್ಡಿ ತಂಡ ಪಡೆದ ಸಮಾಜಮುಖಿ ಟ್ರೋಫಿ ೧೫ ಸಾವಿರಗಳ ನಗದು ಹಣ ಮತ್ತು ೫ ಸಾವಿರಕ್ಕೂ ಹೆಚ್ಚು ಮೌಲ್ಯದ... Read more »
ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು ಕೋಲಾರ: ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಮಾಜಿ... Read more »
T20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ ಟ್ರೋಫಿಯನ್ನು ವಶಪಡಿಸಿಕೊಂಡಿದ್ದು ಅರ್ಧಶತಕದೊಂದಿಗೆ ಬೆನ್ ಸ್ಟೋಕ್ಸ್ ಪಂದ್ಯಶ್ರೇಷ್ಠ ಆಟವಾಡಿ ಇಂಗ್ಲೆಂಡ್‌ಗೆ ಹೀರೋ ಆಗಿದ್ದರು. T20 ವಿಶ್ವಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ... Read more »
ರಾಜಕೀಯದಲ್ಲಿ ಗುಂಪು ಕಟ್ಟುವುದು,ಗುಂಪುಗಾರಿಕೆ ಮಾಡುವುದು ಸಾಮಾನ್ಯ ವಿಚಾರ. ಆದರೆ ಈ ಗುಂಪುಗಾರಿಕೆ ರಾಜಕೀಯ ಪಕ್ಷ, ನಾಯಕರಿಗೆ ಮಾರಕವಾಗುವುದು ಲಾಗಾಯ್ತಿನ ವಾಸ್ತವ. ದೇಶ,ರಾಜ್ಯಗಳಲ್ಲಿ ನಾನಾ ಪಕ್ಷಗಳ ಇಂಥ ಬಣ,ಗುಂಪುಗಳ ಹಲವು ಸುದ್ದಿಗಳಿವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಗುಂಪುಗಾರಿಕೆ ಇಲ್ಲಿಯ... Read more »
ಸಿದ್ದಾಪುರ ಕೋಲ್ಶಿರ್ಸಿಯ ಗೃಹಿಣಿ ಪದ್ಮಾವತಿ ಸೋಮಶೇಖರ ನಾಯ್ಕ ಹೃದಯಾಘಾತ ದಿಂದ ನಿಧನರಾಗಿರುವ ಬಗ್ಗೆ ವರದಿಯಾಗಿದೆ. ಇಂದು ಸಾಯಂಕಾಲದ ಸಮಯ ಹಠಾತ್ ಹೃದಯ ಸ್ತ oಬನ ದಿಂದ ಬಳಲಿದ ಅವರನ್ನು ಸಿದ್ದಾಪುರ ತಾಲೂಕಾ ಆಸ್ಪತ್ರೆ ಗೆ ದಾಖಲಿಸಿದರಾದರೂ ಪ್ರಯೋಜ ನವಾಗಲಿಲ್ಲ. ಮೃತರ... Read more »
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು... Read more »
ನಗರದ ಹಿರಿಯ ವಕೀಲ ಕಮಲಾಕರ ಗಣಪ ನಾಯ್ಕ ಮಳಗುಳಿ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಘಟಕದ ಕಾನೂನು ವಿಭಾಗದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಲೇ ಕಾಂಗ್ರೆಸ್ ಪಕ್ಷದ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸುತಿದ್ದರು. ಈ ಅನುಭವದ ಆಧಾರದಲ್ಲಿ... Read more »
ಸಿದ್ದಾಪುರ :- ಮನುಷ್ಯನು ಕಟ್ಟಿಕೊಂಡಿರುವ ಅದ್ಬುತ ಅನ್ವೇಷಣೆಯೇ ಭಾಷೆ,ನಮ್ಮಲ್ಲಿ ಶಬ್ದಗಳು ಕಡಿಮೆ ಇದ್ದಾಗ ಬೇರೆ ಭಾಷೆಗಳನ್ನು ಬಳಸಬೇಕು. ಅಷ್ಟೊಂದು ಅದ್ಬುತ ಶಬ್ದ ಭಂಡಾರ ನಮ್ಮ ಕನ್ನಡ ಭಾಷೆಯಲ್ಲಿದೆ ಎಂದು ಲೇಖಕರು, ಉಪನ್ಯಾಸಕರಾದ ಡಾ, ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.ಅವರು ಉತ್ತರ ಕನ್ನಡ... Read more »



