ಬಂಗಾಳಕ್ಕೆ ಟಿಎಂಸಿ, ತ.ನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್ ಡಿಎಫ್ ಗೆಲುವು; ಅಸ್ಸಾಂ ನಲ್ಲಿ ಬಿಜೆಪಿ ಮತ್ತೆ ಅಧಿಕಾರದತ್ತ

ಕೊರೋನಾ ಭೀತಿಯ ನಡುವೆಯೂ ತೀವ್ರ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಒಂದು ಹಂತಕ್ಕೆ ಬಂದಿದ್ದು, ಗೆಲುವಿನ ಅಂದಾಜು ಲಭ್ಯವಾಗತೊಡಗಿದೆ.  ಬೆಳಗಾವಿ ಲೋಕಸಭೆ ಉಪ ಚುನಾವಣೆ: 62 ಸುತ್ತು ಮತ ಎಣಿಕೆ ಪೂರ್ಣ, ಸತೀಶ್ ಜಾರಕಿಹೊಳಿ ಮುನ್ನಡೆ... Read more »

ವಾರದ ಸಂತೆ ಬಂದ್; ಬೆಳಿಗ್ಗೆ 6ರಿಂದ 12ರವರೆಗೆ ದಿನಸಿ ಅಂಗಡಿ, ಎಪಿಎಂಸಿ ಮಾರುಕಟ್ಟೆ ತೆರೆಯಲು ಅವಕಾಶ: ರಾಜ್ಯ ಸರ್ಕಾರದ ಆದೇಶ

ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗ ಸೂಚಿಗಳಲ್ಲಿ ಬದಲಾವಣೆ ಮಾಡಿದ್ದು, ವಾರದ ಸಂತೆಗಳನ್ನು ಬಂದ್ ಮಾಡಿ ಆದೇಶ ನೀಡಿದೆ. ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗಿರುವಂತೆಯೇ... Read more »

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

ಸೊರಬ ಫಕೀರಪ್ಪ ಮಾಕೊಪ್ಪ, ಹಳಿಯಾಳ ರಾಜುಧೂಳಿ ಕೋವಿಡ್ ಗೆ ಬಲಿ

ಕೋವಿಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಕಳೆದ ಎರಡು ದಿವಸಗಳ ಹಿಂದೆ ಸೊರಬಾ ಮಾ ಕೊಪ್ಪದ ತಾ.ಪಂ. ಮಾಜಿ ಅಧ್ಯಕ್ಷ ಫಕೀರಪ್ಪ ನಿಧನರಾಗಿದ್ದಾರೆ. ಮಾಕೊಪ್ಪ ಫಕೀರಪ್ಪ ಬಂಗಾರಪ್ಪನವರ ಅನುಯಾಯಿಯಾಗಿದ್ದು ಹೋರಾಟದಿಂದ ರಾಜಕೀಯ ಕ್ಷೇತ್ರಕ್ಕೆ ಬಂದವರಾಗಿದ್ದರು. ರಾಜುಧೂಳಿ- ಅಖಿಲ ಭಾರತ ಹಿಂದು... Read more »

ಕೋವಿಡ್ ಪೀಡಿತರ ನೆರವಿಗೆ ಕಾಂಗ್ರೆಸ್ ಸಹಾಯ ಹಸ್ತ

ಸಿದ್ಧಾಪುರದಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿದೆ. ಯಾವ ಊರಿನಲ್ಲಿ ಎಷ್ಟು ಪ್ರಕರಣಗಳು ಎಂಬುದನ್ನು ಸಮಾಜಮುಖಿ ಇಂದು ಶೇರ್ ಮಾಡುತ್ತಿರುವ ಸುದ್ದಿಗಳಲ್ಲಿ ಪ್ರಕಟಿಸುತಿದ್ದೇವೆ ಆಸಕ್ತರು ಗಮನಿಸಿ, ನಿಮ್ಮ ಆಪ್ತರು ನೆರೆಹೊರೆಯವರಿಗೂ ತಿಳಿಸಿ ಜಾಗೃತರಾಗಲು ಹೇಳಿ…ನಗರದ ಸಾಯಿನಗರ ಒಂದು ಐಗೋಡ್ ಒಂದು….. ರಾಜ್ಯ ಬಿ.ಜೆ.ಪಿ.... Read more »

ಶಿರಸಿ ವೈರಲ್ ಕೋವಿಡ್ ಶವದ ಬಗ್ಗೆ ಕಾರಣ ಕೇಳಿ ನೋಟೀಸ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತಿದೆ. ಶಿರಸಿ ಘಟನೆ ಮರುಕಳಿಸಬಾರದು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ತೊಂ ದರೆಗೆ ಒಳಗಾಗುವ ಸ್ಥಿತಿ ಇಲ್ಲ. ಖಾಸಗಿ ಆಸ್ಫತ್ರೆಗಳಲ್ಲಿ ದೊರೆಯುವ ಸೌಲಭ್ಯಕ್ಕಿಂತ ಹೆಚ್ಚಿನ ವ್ಯವಸ್ಥೆ, ಅನುಕೂಲ ಸರ್ಕಾರಿ ಆಸ್ಫತ್ರೆಗಳಲ್ಲಿವೆ.-ಶಿವರಾಮ್ ಹೆಬ್ಬಾರ್... Read more »

Cheeta – ಸಿದ್ದಾಪುರ ದಲ್ಲಿ ಕಂಡ ಚಿರತೆ

ಸಿದ್ಧಾಪುರ ಹೀನಗಾರ್ ಗೊದ್ಲುಬೀಳು ರಸ್ತೆಯಲ್ಲಿ ಚಿರತೆ ಕಂಡುಬಂದಿದ್ದು ಚಿರತೆ ಕುಳಿತಿರುವ ಸುಂದರ ಚಿತ್ರವನ್ನು ನಾಗರಾಜ್ ಭಟ್ ಗೊದ್ಲುಬೀಳು ಕ್ಲಿಕ್ಕಿಸಿ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ್ದಾರೆ. ಸಿದ್ಧಾಪುರದಲ್ಲಿ ಏ.30 ರಂದು ದೃಢ ಪಟ್ಟ ಒಟ್ಟೂ 39 ಕೋವಿಡ್ ಸೋಂಕಿತರಲ್ಲಿ ಚನಮಾವ್ 2, ಕೋಲಶಿರ್ಶಿಯ... Read more »

ಕರೋನಾ: ಉಂಚಳ್ಳಿ ಜಲಪಾತಕ್ಕೂ ಲಾಕ್!

ಕರ್ನಾಟಕದ ಲೂಸಿಂಗ್ ಟನ್ ಜಲಪಾತ ಎನ್ನುವ ಹೆಗ್ಗಳಿಕೆ ಇರುವ ಹೆಗ್ಗರಣಿ ಉಂಚಳ್ಳಿ ಜಲಪಾತಕ್ಕೆ ಕೋವಿಡ್, ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಳೀಯರೇ ಲಾಕ್ ಮಾಡಿದ್ದಾರೆ. ಶಿರಸಿ ಗೆ ಸಮೀಪದ ಸಿದ್ಧಾಪುರ ತಾಲೂಕಿನ ಈ ಉಂಚಳ್ಳಿ ಜಲಪಾತದ ರಸ್ತೆ ಮತ್ತು ಮುಖ್ಯಧ್ವಾರಕ್ಕೆ ಬೀಗಜಡಿದಿರುವ... Read more »

ಶಿರಸಿ ಸಾಯಿಮನೆ ವನ್ಯಾ usa ಗ್ಲೋಬಲ್ ಸಿಟಿಜನ್ ಬಳಗದ ಹವಾಮಾನ ನ್ಯಾಯ ಹೋರಾಟಗಾರ್ತಿ

ಅಮೇರಿಕ ಸಂಯುಕ್ತ ಸಂಸ್ಥಾನದ ಗ್ಲೋಬಲ್‌ ಸಿಟಿಜನ್‌ ಬಳಗದ ಹವಾಮಾನ ನ್ಯಾಯಕ್ಕಾಗಿ ಹೋರಾಡುತ್ತಿರುವ ಐವರು ಹೆಣ್ಣುಮಕ್ಕಳ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಯಿಮನೆಯ ಬಾಲಕಿ ಕು. ವನ್ಯಾ ಬಾಲಚಂದ್ರ ಹೆಗಡೆ ಯನ್ನು ಗುರುತಿಸಲಾಗಿದೆ.ಚಿಕ್ಕ ವಯಸ್ಸಿನಲ್ಲೇ ಪರಿಸರ ಕುರಿತು ಅಂತರ್ಜಾಲದಲ್ಲಿ... Read more »

Accident update -cpi ಮಹಾಬಲೇಶ್ವರ ನಾಯ್ಕ ಅಪಾಯದಿಂದ ಪಾರು ಒಂದು ಸಾವು.

ಹುಬ್ಬಳ್ಳಿ ರಾಯನಾಳ ಬಳಿ ನಡೆದ ಟ್ಯಾಂಕರ್ ಕಾರು ಅಪಘಾತದಲ್ಲಿ ಬೆಳಗಾವಿ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕ ಸಿದ್ಧಾಪುರ ಮೂಲದ ಮಹಾಬಲೇಶ್ವರ ನಾಯ್ಕ ಗಾಯಗೊಂಡಿದ್ದು ಅವರ ಸಂಬಂಧಿ (ಬಾಳೆಕೊಪ್ಪದ) ಜಡ್ಡಿಗದ್ದೆ ಗುರುಪ್ರಸಾದ ನಾಯ್ಕ ಸ್ಥಳದಲ್ಲೇ ಮೃತರಾದ ದುರ್ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ... Read more »

ಕಾಗೇರಿಗೆ ಕರೋನಾ ಶಿರಸಿಯಿಂದ ಬೆಂಗಳೂರುಗಳ ವರೆಗೆ ಆತಂಕ!

ಶಿರಸಿ ಸಿದ್ಧಾಪುರದ ಶಾಸಕ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಶಿರಸಿ ಸಮೀಪದ ಕಾಗೇರಿಯ ವಿಶ್ವೇಶ್ವರ ಹೆಗಡೆ ಶಾಸಕರು, ರಾಜ್ಯ ವಿಧಾನಸಬಾ ಅಧ್ಯಕ್ಷರೂ ಆಗಿರುವುದರಿಂದ ಅವರು ಶಿರಸಿ ಸಿದ್ಧಾಪುರ ಶಿವಮೊಗ್ಗ ಮಾರ್ಗವಾಗಿ ಕಳೆದ ವಾರ... Read more »