ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳ್ಳತನ, ಬೆಟ್ಟಿಂಗ್ ವ್ಯವಹಾರ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಹೊರ ಊರಿನ ಜನರಿಂದ ಕಳ್ಳತನ, ಸ್ಥಳಿಯರ ಬೆಟ್ಟಿಂಗ್ ವ್ಯವಹಾರ ಇವುಗಳ ನಡುವೆ ಪರಸ್ಪರ ಸಂಬಂಧ ಇರುವ ಬಗ್ಗೆ ಇತ್ತೀಚೆಗೆ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಜೆ.ಡಿ.ಎಸ್.... Read more »
ಉತ್ತರ ಕನ್ನಡ ಜಿಲ್ಲೆ ಪ್ರತಿಶತ 70 ರಷ್ಟು ಅರಣ್ಯದಿಂದ ತುಂಬಿದೆ. ಈ ಜಿಲ್ಲೆಯ ಅರಣ್ಯ ಅತಿಕ್ರಮಣ ಸಮಸ್ಯೆಗೆ ಶತಮಾನದ ಇತಿಹಾಸವಿದೆ. ಈಗಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ ತೊಂದರೆ ಮುಂದುವರಿದಿದೆ.ಸಿದ್ಧಾಪುರದ ಕ್ಯಾದಗಿ ವಲಯದಲ್ಲಿ ಅರಣ್ಯ ಅಧಿಕಾರಿಗಳ ಕಿರುಕುಳ ವಿರೋಧಿಸಿ... Read more »
ಕಾರವಾರದ ಲಂಡನ್ ಬ್ರಿಜ್ ಬಳಿ ನಡೆದ ಕಾರ್ ಅಪಘಾತದಲ್ಲಿ ಚಿಕ್ಕಮಂಗಳೂರಿನ ಇಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಅಪಘಾತ ಇಂದು ಮುಂಜಾನೆ ನಡೆದಿದ್ದು ಚಿಕ್ಕಮಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಇಬ್ಬರು ಪ್ರಯಾಣಿಕರಿದ್ದ ಕಾರು ಕಾರವಾರ ಪ್ರವೇಶ ಪ್ರದೇಶದ ಲಂಡನ್ ಬ್ರಿಜ್ನಿಂದ ಕೆಳಗೆ ಬಿದ್ದಿದೆ.... Read more »
ಭೂಮಿ ಹಬ್ಬ, ಭೂಮಣಿ ಹಬ್ಬ ಎಂದು ಕರೆಯುವ ಭೂಮಿ, ಬೆಳೆಯ ಪೂಜೆಯ ಹಬ್ಬವನ್ನು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ, ಬಯಲುನಾಡಿನಲ್ಲಿ ಸೀಗೆ ಹುಣ್ಣಿಮೆ ಎಂದು ಕರೆಯುತ್ತಾರೆ. ಎತ್ತು ಓಡಿಸುವ, ಬೆಂಕಿಯ ಮೇಲೆ ಹೋರಿ ನಡೆಸುವ ಬಯಲುಸೀಮೆಯ ಸೀಗೆ ಹುಣ್ಣಿಮೆ, ಭೂಮಿ ತಾಯಿಗೆ... Read more »
ಗಂಗಾಧರ ಕೊಳಗಿ ಸಾಹಿತ್ಯ,ಸಾಹಿತಿಗಳ ಸಾಂಗತ್ಯದಲ್ಲಿ ಬೆಳೆದವರು. ಅವರ ಕತೆ,ಕಾದಂಬರಿಗಳ ಹೂರಣವೇ ಪರಿಸರ, ಮಲೆನಾಡು. ಈ ಪಯಣದಲ್ಲಿ ಅವರನ್ನು ಹಿಡಿದು ನಿಲ್ಲಿಸಿದ್ದು ಗಾಂಜಾಗ್ಯಾಂಗ್! ಗಾಂಜಾಗ್ಯಾಂಗ್ ಪುಸ್ತಕವಾಗುವ ಮೊದಲು ಕಾಡು-ಮೇಡು, ಪರಿಸರದ ನಾನಾ ಮೂಲೆಗಳನ್ನು ಓಡಾಡಿಸಿದೆ. ಇಂದಿನ ಗಾಂಜಾ ಗ್ಯಾಂಗ್ ವಾಸ್ತವಕ್ಕೂ, ವರ್ತಮಾನಕ್ಕೂ... Read more »
ಮಲೆನಾಡಿನ ಜೀವವೈವಿಧ್ಯಗಳಲ್ಲಿ ಬಾನಾಡಿಗಳ ಲೋಕವೂ ಒಂದು. ಮಂಡಗದ್ದೆ, ಅತ್ತೀವೇರಿ, ಮುಂಡ್ಗೆಕೆರೆ, ಗುಡುವಿ ಸೇರಿದಂತೆ ಅನೇಕ ಕಡೆ ಪಕ್ಷಿಧಾಮಗಳು ಆಸಕ್ತರ ಕಣ್ ಮನ ತಣಿಸುತ್ತಿವೆ. ಈ ಪಕ್ಷಿ ಮತ್ತು ಪಕ್ಷಿಧಾಮಗಳ ವೈಶಿಷ್ಟ್ಯವೆಂದರೆ….. ಪಕ್ಷಿಗಳು ಬಿಸಿಲಿನ ಸಮಯ ವಲಸೆ ಹೋಗುತ್ತವೆ. ಮಳೆ, ಬೆಳೆ,... Read more »
ಬಂಗಾರಪ್ಪ ಹೆಸರಿನಲ್ಲಿ ಪ್ರತಿಷ್ಠಾನ, ಪ್ರಶಸ್ತಿ ಆರಂಭವಾಗಲಿ ಎಸ್. ಬಂಗಾರಪ್ಪ ಕರ್ನಾಟಕದ ನಿತ್ಯ ಮಿಂಚು. ಅವರ ಜನ್ಮದಿನಾಚರಣೆಯ ನಿಮಿತ್ತ ವಾಟ್ಸಾಪ್,ಫೇಸ್ ಬುಕ್ ಗಳಲ್ಲೆಲ್ಲ ಅಭಿಮಾನದ ನಾಯಕನಿಗೆ ಶುಭಾಶಯ ಹರಿದಾಡುತ್ತವೆ. ಬಂಗಾರಪ್ಪ ತಕ್ಷಣಕ್ಕೆ ಮರೆತು ಹೋಗುವ ವ್ಯಕ್ತಿತ್ವದವರಲ್ಲ ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ... Read more »
ಶಿಕ್ಷಕರು, ಪದವೀಧರರ ಪರವಾಗಿ ತಾನು ಮಾಡಿದ ಕೆಲಸಗಳನ್ನು ನೋಡಿ ಮತದಾರರು ಮತಹಾಕುವುದರಿಂದ ತಮ್ಮ ಗೆಲುವು ಖಾತ್ರಿ ಎಂದು ಅಭ್ಯರ್ಥಿ ಕುಬೇರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ,ಬ್ಲಾಕ್ ಅಧ್ಯಕ್ಷ ವಸಂತನಾಯ್ಕ ಮಳವಳ್ಳಿ, ಡಿ.ಸಿ.ಸಿ. ಕಾರ್ಯದರ್ಶಿ ಭಾಗವತ್ ಸೇರಿದಂತೆ ಅನೇಕರು... Read more »
ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿನ ಅರಣ್ಯ ತಪಾಸಣಾ ನಾಕಾ ಬಳಿಯ ಒಂದು ಮನೆ ಸಕಾರಣದಿಂದ ಕೆಲವು ದಿನ ಮುಚ್ಚಿರುತ್ತದೆ. ಆ ಮುಚ್ಚಿದ ಬಾಗಿಲ ಮನೆಯ ಕಿಡಕಿ ಒಡೆಯುವ ಪ್ರತಿಷ್ಠಿತ ಕಾಲೇಜಿನ ಹುಡುಗಿಯರು ಏನನ್ನೋ ಹುಡುಕಿದರು ಎನ್ನುವುದು ಗುಮಾನಿ. ಆ ಪ್ರಕರಣ... Read more »
ಅಳಿದುಹೋಗುತ್ತಿರುವ ಸಸ್ಯ ಸಂಪತ್ತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಡಿನಾದ್ಯಂತ ಹಲವು ಆಸಕ್ತರು ಹಲವು ರೀತಿಯಲ್ಲಿ ಕಾಯಕಲ್ಪ ನಡೆಸುತ್ತಿದ್ದು ಅವುಗಳಲ್ಲಿ ಕಸಿ ಮಾಡುವ ಮೂಲಕ ಮೂಲ ಸಸ್ಯದ ಗುಣವಿಶೇಷಗಳನ್ನು ಉಳಿಸಿಕೊಳ್ಳುವ ಪ್ರಯತ್ನವೂ ಒಂದು. ಎಲ್ಲೆಡೆ ಪ್ರಸಿದ್ಧವಾಗಿದ್ದ ತಾಲೂಕಿನ ಹೇರೂರು ಭಾಗದಲ್ಲಿದ್ದ ಅನಂತಭಟ್ಟನ ಅಪ್ಪೆ... Read more »





