ಪಂಚಮಸಾಲಿಗಳನ್ನು 2ಎ ವರ್ಗಕ್ಕೆ ಸೇರಿ ಸುವ ಪ್ರಸ್ಥಾಪಕ್ಕೆ ಸರ್ಕಾರ ಸಮ್ಮತಿಸಬಾರದು ಈಡಿಗ ಉಪಪಂಗಡಗಳನ್ನು ಪ್ರವರ್ಗ1 ಕ್ಕೆ ಸೇರಿಸುವ ಪ್ರಯತ್ನದ ಬಗ್ಗೆ ಸ್ಪಷ್ಟತೆ ಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಸ್ಥೆ ಆಯೋಜಿಸಿದ್ದ ಸಂವಾದ ಸಭೆ ಸರ್ಕಾರವನ್ನು ಆಗ್ರಹಿಸಿದೆ. ಸಿದ್ಧಾಪುರದ... Read more »
ಇಡೀ ವಿಶ್ವವೇ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಹೀಗಾಗಿ ಕರ್ನಾಟಕ ಸಾರಿಗೆ ಮತ್ತು ಇಂಧನ ಇಲಾಖೆ ಕೂಡ ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ. ಬೆಂಗಳೂರು: ಇಡೀ ವಿಶ್ವವೇ ಇಂಗಾಲದ... Read more »
ಗೌರಿ ಹಬ್ಬದೊಂದಿಗೆ ಪ್ರಾರಂಭವಾಗುವ ಗಣೇಶ ಚತುರ್ಥಿ ಒಂದು ವಾರದ ಆಚರಣೆ. ಈ ಹಬ್ಬಗಳನ್ನು ಆಯಾ ಪ್ರಾದೇಶಿಕತೆ, ಜನಾಂಗೀಯ ಹಿನ್ನೆಲೆಯಲ್ಲಿ ಬಹುಭಿನ್ನವಾಗಿ ವೈವಿಧ್ಯಮಯವಾಗಿ ಆಚರಿಸುತ್ತಾರೆ. ಗೌರಿ ಮೊದಲ ದಿನ ಬಂದರೆ ಗಣಪತಿ ಅಥವಾ ಗಣೇಶ ಮಾರನೆಯ ದಿನ ಮನೆಗೆ ಬರುತ್ತಾನೆ. ಗೌರಿ... Read more »
ಕ್ರಿಯಾಶೀಲ ಶಿಕ್ಷಕ-ಸಿದ್ದಾಪುರದ ಗೋಪಾಲ ನಾಯ್ಕ- ಮನುಷ್ಯ ಸೋಮಾರಿ ಆಗಬಾರದು. ಬೃಹತ್ತಾದ ಕನಸನ್ನು ಕಾಣುತ್ತಾ, ಅದನ್ನು ಸಾಧಿಸುವುದರ ಕಡೆಗೆ ಹೆಜ್ಜೆ ಹಾಕಬೇಕು*- ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಮಾತನ್ನು ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಮೈಗೂಡಿಸಿಕೊಂಡು ಮುನ್ನಡೆಯುತ್ತಿರುವವರು ಸಿದ್ದಾಪುರದ... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೇರುತ್ತಿರುವವ ಸಂಖ್ಯೆ ಹೆಚ್ಚುತ್ತಿದೆ. ಮಧುಬಂಗಾರಪ್ಪ ಕಾಂಗ್ರೆಸ್ ಸೇರುತಿದ್ದಂತೆ ಜನತಾದಳ ಎಸ್. ನ ಅನೇಕರು ಜೆ.ಡಿ.ಎಸ್. ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈಗ ಎರಡನೇ ಹಂತದಲ್ಲಿ ಬಿ.ಜೆ.ಪಿ. ಜನತಾದಳ ಜಾತ್ಯಾತೀತ ಪಕ್ಷಗಳಿಂದ ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು. ಜೆ.ಡಿ.ಎಸ್.... Read more »
ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಶತಮಾನೋತ್ಸವ ಇಂದು ನಡೆಯುತ್ತಿದೆ. ಇದರ ಅಂಗವಾಗಿ ನಿರ್ಮಾಣವಾದ ಸಭಾಭವನ ಶತಮಾನೋತ್ಸವ ಭವನ ಇಂದು ಉದ್ಘಾಟನೆಯಾಯಿತು, ಸಹಕಾರಿ ಸಚಿವ ಎಚ್.ಟಿ.ಸೋಮಶೇಖರ್ ಉಪಸ್ಥಿತಿಯಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಸಭಾಭವನ ಉದ್ಘಾಟಿಸಿದರು. ರಾಷ್ಟ್ರೀಯ... Read more »
ಬ್ರಿಟೀಷ್ ಗುಲಾಮಿತನದ ಮಾನಸಿಕತೆಗೆ ವಿರುದ್ಧವಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವ ಜನರು ಸ್ವಾರ್ಥ ಹಿತಾಸಕ್ತಿಯವರು ಎಂದು ದೂಷಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರು ಈ ಬಗ್ಗೆ ಸ್ಪಷ್ಟತೆ ಹೊಂದಲು ಸೂಚಿಸಿದ್ದಾರೆ. ಶಿರಸಿ-ಸಿದ್ಧಾಪುರಗಳಲ್ಲಿ ಶಿಕ್ಷಕರ ದಿನಾಚರಣೆ... Read more »
ಹೌದು, ನಾನು ಗೌರಿ! ಅಪ್ಪನ ಸಾವಿನ ಸುದ್ದಿ ಕೇಳಿ ದೂರದ ದಿಲ್ಲಿಯಿಂದ ಗುಬ್ಬಚ್ಚಿ ಮರಿಯಂತೆ ಹಾರಿ ಬಂದಿದ್ದೆ. ಹಾಗೆ ಬಂದ ನಾನು ಮರಳಿ ಹಾರಿ ಹೋಗುವುದು ಕಷ್ಟವೆನ್ನುವುದು ನನಗೆ ಗೊತ್ತಿತ್ತು. ಯಾಕೆಂದರೆ ‘ಲಂಕೇಶರ ಮಗಳು’ ಎನ್ನುವ ಹೊಣೆಗಾರಿಕೆ ನನ್ನ ಕೊರಳಿಗೆ... Read more »
ಕನ್ನಡದ ಪ್ರಸಿದ್ದ ಕಾವ್ಯಕ್ಕೆ ಯಕ್ಷಗಾನ ಸ್ಪರ್ಷಸಿದ್ದಾಪುರ: ಕನ್ನಡ ಸಾಹಿತ್ಯದಲ್ಲಿ ಯಕ್ಷಗಾನದ ಸಾಹಿತ್ಯ ಕೂಡ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು ಎಂಬ ಕಾರಣಕ್ಕೆ ಪ್ರಥಮ ಹಂತದಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಪದ್ಯಗಳಿಗೆ ಯಕ್ಷ ‘ಗಾನ’ದ ಸ್ಪರ್ಷ ನೀಡುವ ಕಾರ್ಯವನ್ನು ಸಿದ್ದಾಪುರದ ಶ್ರೀ ಅನಂತ ಯಕ್ಷ... Read more »
ಹೊಸ ಶಿಕ್ಷಣ ನೀತಿಯ ಮೊದಲ ಬಲಿಪಶು ಕರ್ನಾಟಕ: – “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ’ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ. ರಾಜ್ಯದ ವಿದ್ಯಾರ್ಥಿ ಮತ್ತು ಹೆತ್ತವರ... Read more »


