ಪ್ರಧಾನಿ ಮೋದಿ ನೇತೃತ್ವದ ಭಾರತದ ಒಕ್ಕೂಟದ ಸರ್ಕಾರದ ಅನೇಕ ಯೋಜನೆಗಳಿಗೆ ವ್ಯಾಪಕ ಪ್ರಚಾರ ದೊರಕಿದೆ. ಈ ವಿದ್ಯಮಾನ ಕಲಾವಿದರೊಬ್ಬರ ದೃಷ್ಟಿಯಲ್ಲಿ ಹೇಗೆ ಎಂದು ಆರಾಧನಾ ಕಲೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಈಶ್ವರ್ ನಾಯ್ಕ ರ ಮಾತಿನಲ್ಲಿ ಕೇಳಿ. #ಸಮಾಜಮುಖಿ # Read more »
ಇಂದು ಸಿದ್ದಾಪುರದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದ್ದು ವಸಂತ್ ನಾಯ್ಕ ತಾಲೂಕ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಡಿ. ಸಿ. ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆ ಹಲವು ಕೋನ, ನಾನಾ ಕಾರಣಗಳಿಂದ... Read more »
ಹಿರಿಯ ರಾಜಕಾರಣಿಗಳು, ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳು ಆದ ಪ್ರಮೋದ್ ಹೆಗಡೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ರಾಜ್ಯ ವಿಕೇಂದ್ರೀಕರಣಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಉ.ಕ. ಜಿ.ಪಂ. ಉಪಾಧ್ಯಕ್ಷರು, ನಾನಾ ಅವಧಿಗಳಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಜಿಲ್ಲಾ... Read more »
ಉತ್ತರ ಕನ್ನಡ ಜಿಲ್ಲೆಯ ಹೆಸರನ್ನು ಬಳಸಿ ಜಿಲ್ಲೆಗೆ ಮಾಧ್ಯಮಗಳಿಂದ ಕೆಟ್ಟ ಹೆಸರು ಬರುತ್ತಿರುವ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಬೇಸರಿಸಿದ್ದಾರೆ. ರಾಷ್ಟ್ರ-ರಾಜ್ಯದೆಲ್ಲೆಲ್ಲೋ ಉಗ್ರರ ಚಟುವಟಿಕೆ ಅಥವಾ ಕಾನೂನುಬಾಹೀರ ಚಟುವಟಿಕೆಗಳು ನಡೆದಾಗ ಮಾಧ್ಯಮಗಳು ಉತ್ತರ ಕನ್ನಡ, ಭಟ್ಕಳಗಳ ಹೆಸರನ್ನು ಎಳೆದುತರುತ್ತಿವೆ. ಹೀಗೆ... Read more »
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ರಾಮಚಂದ್ರಪುರ ಮಠದ ಸುಪರ್ದಿಗೆ ಒಳಪಟ್ಟ ನಂತರ ಅಲ್ಲಿ ಪೂಜೆ ಮತ್ತು ಭಕ್ತರಿಂದ ದೇಣಿಗೆ ಸ್ವೀಕರಿಸಲು ಕೋರಿ ಅನಂತ ಅಡಿ ನೇತೃತ್ವದಲ್ಲಿ 24 ಜನರು ಕಾರವಾರದ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್... Read more »
ರಾಜ್ಯದಲ್ಲಿ ಈ ವಾರ ಕಡಿಮೆಯಾಗುತ್ತಿರುವ ಕರೋನಾ ಪ್ರಕರಣಗಳ ಮಧ್ಯೆ ಸಿದ್ಧಾಪುರದಂಥ ಸಣ್ಣ ತಾಲೂಕಿನಲ್ಲಿ ಒಂದೇ ದಿನ 15 ಜನರಲ್ಲಿ ಕರೋನಾ ದೃಢವಾಗುವ ಮೂಲಕ ಉತ್ತರಕನ್ನಡದಲ್ಲಿ ಇಂದು ಒಟ್ಟೂ 80 ಹೊಸ ಪ್ರಕರಣಗಳು ವರದಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಕರೋನಾ ರಾಜಧಾನಿಯಾಗುತ್ತಿರುವ... Read more »
ಮಲೆನಾಡಿನ ಅರಣ್ಯದ ಉಪಬೆಳೆ ಉಪ್ಪಾಗೆ ಈಗ ಮಧುಮೇಹ ನಿಯಂತ್ರಕವಾಗಿ, ಬೊಜ್ಜುನಿವಾರಕವಾಗಿ ಪ್ರಸಿದ್ಧವಾಗುತ್ತಿದೆ. ಈ ಬೆಳೆಯನ್ನು ಮಲೆನಾಡಿನಂತೆ ಬಯಲುನಾಡು,ಬಯಲುಸೀಮೆಯಲ್ಲೂ ಬೆಳೆಯಬಹುದು. ಇದರ ಉಪಯೋಗ,ಅನುಕೂಲ ತಿಳಿದರೆ ಈ ಬಗ್ಗೆ ನೀವೇ ಅನ್ಯರಿಗೆ ಪರಿಚಯಿಸುತ್ತೀರಿ…. Read more »
ಸಂಘಟನೆ, ಹೋರಾಟ,ಸಾಮಾಜಿಕ ಅಭಿವೃದ್ಧಿ ಧ್ಯೇಯದ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಸ್ಥೆ ಈಡಿಗರೊಟ್ಟಿಗೆ ಇತರ ಹಿಂದುಳಿದ ಸಮಾಜವನ್ನು ಸಂಘಟಿಸಿ,ಸಾಮಾಜಿಕ ಸುಧಾರಣೆಯ ಪ್ರಯತ್ನ ಮಾಡುತ್ತಿದೆ. ಈ ಕೆಲಸದ ಹಿನ್ನೆಲೆಯಲ್ಲಿ ಕಳೆದ ವಾರ ಸಾಗರದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಷಯವನ್ನು ಮುಂದಿಟ್ಟುಕೊಂಡು ಸಭೆ ನಡೆಸಿರುವ... Read more »
ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಿಮಾನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ವಾಯುಮಾರ್ಗದಲ್ಲೇ ಸಿಲುಕಿಕೊಂಡ ಘಟನೆ ಭಾನುವಾರ ನಡೆದಿದೆ. ಹುಬ್ಬಳ್ಳಿ: ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಿಮಾನ... Read more »