ಮಲೆನಾಡು ವೈವಿಧ್ಯ, ಜೀವ ವೈವಿಧ್ಯಗಳ ಬೀಡು. ಇಲ್ಲಿಯ ಆಚರಣೆ, ಹಬ್ಬ ಹರಿದಿನಗಳೂ ಕೂಡಾ ಪರಿಸರಾಧಾರಿತ, ಪ್ರಕೃತಿ ಪೂರಕ. ದೇವರಕಾಡಲಿ ನಾಗರಕಲ್ಲು ಇಟ್ಟು ಪೂಜಿಸುವುದು, ಕೆರೆ, ಭಾವಿಗಳಲ್ಲಿ ಚೌಡಿ ಅಥವಾ ಚೌಡೇಶ್ವರಿ ಆರಾಧನೆ,ನೀರಿನಲ್ಲಿ ಬಲೀಂದ್ರ,ಗಂಗೆ, ಗೌರಿ ಕಾಣುವುದು ಮಲೆನಾಡಿನ ಸಾಂಪ್ರದಾಯಿಕತೆ ಕೂಡಾ.... Read more »
ಮಾಧ್ಯಮಗೋಷ್ಠಿ ಮುಖ್ಯಾಂಶಗಳು…… ಗಾಳಿಸುದ್ದಿಯಾಗಿ ಚರ್ಚೆಯಲ್ಲಿದ್ದ ಕಾವಂಚೂರು ಅಪಹರಣ ಪ್ರಕರಣ ಈಗ ಮುನ್ನೆಲೆಗೆ ಬಂದಿದೆ. ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕರನ್ನು ಟಾರ್ಗೆಟ್ ಮಾಡುವ ಮೂಲಕ ಬಿ.ಜೆ.ಪಿ., ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಮತ್ತು ಕಾಂಗ್ರೆಸ್... Read more »
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಯಾವುದೇ ‘ಸಂಘಿ’ ಇದ್ದಾರಾ? ನಿನ್ನೆ ಕೆಂಪು ಕೋಟೆಯಿಂದ ಇವರ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ. ಆರ್‌ಎಸ್‌ಎಸ್ ನೋಂದಾಯಿತ ಸಂಘಟನೆಯಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ಬಿ.ಕೆ ಹರಿಪ್ರಸಾದ್ ನವದೆಹಲಿ: ಆರ್‌ಎಸ್‌ಎಸ್ ಭಾರತದ ತಾಲಿಬಾನ್ ಇದ್ದಂತೆ ಎಂದು ವಿಧಾನ ಪರಿಷತ್... Read more »
ಆಟಿ ಕಳೆಂಜ: ತುಳುನಾಡಿನ ಸಂಸ್ಕೃತಿ-ನಂಬಿಕೆಗಳ ಪ್ರತೀಕ ಕಳೆಂಜ ಕಪ್ಪು ಮತ್ತು ಬೂದು ಬಣ್ಣದ ಮುಖವರ್ಣಿಕೆಯನ್ನು ಧರಿಸಿ, ಕೆಂಪು ಮೀಸೆ ಮತ್ತು ಕೋಮಲ ಬಾಳೆ ಎಲೆಗಳ ಎಳೆಗಳಿಂದ ಮಾಡಿದ ತೊಡುಗೆ ಧರಿಸುತ್ತಾರೆ. ಕಳೆಂಜ ಕರಾವಳಿ ಜಿಲ್ಲೆಯಲ್ಲಿ ಕಳೆಂಜ ಹಬ್ಬವು ಸಂಪ್ರದಾಯವಾಗಿ ಉಳಿದುಕೊಂಡು... Read more »
ಬದಾನಿ ಅವರು ತಮ್ಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರೂ, ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವ್ಯಾಪಕ ವೈರಲ್ ಆಗಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಗುಜರಾತ್ BJP ನಾಯಕನ ಪೋಸ್ಟ್ ವೈರಲ್ ಅಹಮದಾಬಾದ್: ಭಾವನಗರ ನಗರ ಬಿಜೆಪಿ ಮಾಜಿ ಅಧ್ಯಕ್ಷ ಯೋಗೇಶ್ ಬದಾನಿ ಅವರ... Read more »
ಜೋಗದಲ್ಲಿ ನಿಷೇಧಿತ ಪ್ರದೇಶವನ್ನು ಚಿತ್ರೀಕರಿಸಿ ಜೀವಹಾನಿ ಮಾಡಿಕೊಳ್ಳುವ ಅಪಾಯಕಾರಿ ಸ್ಥಳಪ್ರವೇಶಿಸುವ ಮೂಲಕ ಇತರರಿಗೂ ಅಪಾಯ ತಂದ್ದೊಡ್ಡಿಕೊಳ್ಳುವ ಉತ್ತೇಜನ ನೀಡಿದ ಆರೋಪದ ಮೇಲೆ ಯೂ ಟ್ಯೂಬರ್ ಮತ್ತು ಗೈಡ್ ಮೇಲೆ ಪೊಲೀಸ್ ಪ್ರಕರಣ ದಾಖಲಾದ ಪ್ರಸಂಗ ನಡೆದಿದೆ. ಬೆಂಗಳೂರು ಜಾಲಳ್ಳಿಯ ಗೌತಮ... Read more »
ಸಾಹಿತ್ಯ,ಸಂಗೀತ ಸಿನೆಮಾ ವರ್ತಮಾನಕ್ಕೆ ಮೂಖಾಮುಖಿಯಾದರೆ ಎಷ್ಟು ಜನಪರ, ಜೀವಪರ ಇರಬಹುದು ಎಂಬುದಕ್ಕೆ ತಾಜಾ ಉದಾಹರಣೆ ಸು.ಫ್ರಾಮ್ ಸೋ. ಧರ್ಮಸ್ಥಳ, ರಾಜ್ಯ, ದೇಶದಾದ್ಯಂತ ದೇವಮಾನವರ ಹಾವಳಿ ಎಷ್ಟು ವಿಪರೀತವಾಗಿದೆಯೆಂದರೆ…. ಅಧಿಕ ಲಾಭದ ಕಾಂಟ್ರ್ಯಾಕ್ಟ್, ಬಿಲ್ಡರ್ ಉದ್ಯಮಕ್ಕಿಂತ ದೇವರವ್ಯಾಪಾರ ಹೆಚ್ಚು ಲಾಭದಾಯಕ, ನಿರಾಯಾಸ... Read more »
ಭಾರತದ ಸ್ವಾತಂತ್ರ‍್ಯಕ್ಕೆ ಆಹುತಿಯಾದ ಜೀವಗಳ ಪಟ್ಟಿ ದೊಡ್ಡದು.ಬ್ರಟೀಷರನ್ನುಭಾರತದಿಂದ ಹೊರತಳ್ಳಲು ಶ್ರಮಿಸಿದ ಕೋಟ್ಯಾಂತರ ಜನರಲ್ಲಿ ಸರ್ಕಾರದ ಪಟ್ಟಿಗೆ ಸಿಕ್ಕು ಸ್ವಾತಂತ್ರ‍್ಯ ಹೋರಾಟಗಾರರೆಂದು ದಾಖಲೆಗೆ ಸಿಕ್ಕವರು ಹಲವರಾದರೆ, ಅವರಲ್ಲಿ ಸರ್ಕಾರದ ಪಿಂಚಣಿ ನಿರಾಕರಿಸಿ ಸ್ವಾಭಿಮಾನ ಮೆರೆದವರು ಕೆಲವರು. ಕೆಲವರಂತೂ ಸ್ವಾತಂತ್ರ‍್ಯ ಹೋರಾಟ ಮಾಡಿ... Read more »
ಸಿದ್ಧಾಪುರ,ಜು೨೫- ಸಿದ್ಧಾಪುರದ ಸಿದ್ಧಾಪುರ-ಕುಮಟಾ ರಾಜ್ಯ ಹೆದ್ದಾರಿಯ ಬೇಡ್ಕಣಿ ದುಬಾರಿ ಘಾಟ್ ಬಳಿ ಭೂ ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಬೇಡ್ಕಣಿ-ಭುವನಗಿರಿ ನಡುವಿನ ದುಬಾರಿ ಘಾಟ್ ಬಳಿ ಗುಡ್ಡ ಕುಸಿದು ರಸ್ತೆಯ ಅಂಚಿನ ವರೆಗೆ ಮಣ್ಣು ಕುಸಿದು ಬಿದ್ದಿದೆ.... Read more »
ಸಿದ್ದಾಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ವಾಸದ ಮನೆಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಸಿದ್ದಾಪುರ ತಾಲೂಕಿನ ಶಿರಳಗಿ ಪಂಚಾಯತ್ ವ್ಯಾಪ್ತಿ ಬಿಕ್ಕಳಸೆ ಗ್ರಾಮದ ರಾಜಶೇಖರ್ ಮಡಿವಾಳ ರ ಮನೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ... Read more »





