ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನಾರಂಭಕ್ಕೆ ಸಂಬಂಧಿಸಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನವೆಂಬರ್ 17ರಿಂದ ಯುಜಿಸಿ ಮಾರ್ಗಸೂಚಿಯ ಅನುಸಾರ ಕಾಲೇಜು ಪ್ರಾರಂಭವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳ ಪುನಾರಂಭಕ್ಕೆ ಸಂಬಂಧಿಸಿ ಸರ್ಕಾರ... Read more »
ದುರಂತ: ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದು ತಮಗೆ ಬೇಡ ಎಂದು ಹೇಳಿ ಮೂವರು ಮಕ್ಕಳು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಬೀಜಿಂಗ್: ಫ್ರೀಜರ್‌ನಲ್ಲಿಟ್ಟಿದ್ದ ನೂಡಲ್ಸ್ ತಿಂದು ಒಂದೇ ಕುಟುಂಬದ ಒಂಬತ್ತು ಮಂದಿ ದಾರುಣ ಸಾವನ್ನಪ್ಪಿದ್ದು ತಮಗೆ... Read more »
ರಾಜ್ಯ ಕಂಡ ಶ್ರೇಷ್ಠ ರಾಜನೀತಿಜ್ಞ ರಾಮಕೃಷ್ಣ ಹೆಗಡೆ ತಮ್ಮ ಹುಟ್ಟೂರು ಸಿದ್ಧಾಪುರ,ಉತ್ತರ ಕನ್ನಡ ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದೇ ಹೆಸರಿನ ಸರಳಾತಿಸರಳ ವ್ಯಕ್ತಿಯೊಬ್ಬರು ಸದ್ದಿಲ್ಲದೆ ಕೃಷಿ-ಉದ್ಯಮ, ಸಹಕಾರಿ ಕ್ಷೇತ್ರಗಳ ದೃವತಾರೆಯಾಗಿದ್ದಾರೆ. ಸಿದ್ಧಾಪುರ ಅಳಗೋಡಿನ ರಾಮಕೃಷ್ಣ ಹೆಗಡೆ ಕಲಿತದ್ದು ಅರ್ಥಶಾಸ್ತ್ರದ ಸ್ನಾತಕೋತ್ತರ... Read more »
ಕಾರವಾರ ಆಕಾಶವಾಣಿ ನಿಲಯದ ಉದ್ಘೋಶಕಿಯಾಗಿ ಯಾಗಿ ಕೆಲಸ ಮಾಡುತಿದ್ದ ಅನ್ನಪೂರ್ಣ ಹೂಗಾರ್ ಇಂದು ನಿಧನರಾದರು. ಬಯಲುಸೀಮೆ ಮೂಲದ ಸರಳ, ಸಜ್ಜನ ಶಿಸ್ತಿನ ಮಹಿಳೆಯಾಗಿದ್ದ ಹೂಗಾರ್ ಕೆಲವು ವರ್ಷಗಳಿಂದ ಕಾರವಾರದಲ್ಲಿ fm ಕಾರ್ಯಕ್ರಮ ಉದ್ಘೋಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು . Read more »
ಹೋರಾಟಗಾರ,ರಾಜಕಾರಣಿ, ಮುಖಂಡ,ಜನಪ್ರತಿನಿಧಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಅಭಿರುಚಿಯವನಾದರೆ ಅದರಿಂದ ಅನುಕೂಲ. ಜನಪ್ರತಿನಿಧಿತ್ವ, ಮುಖಂಡತ್ವಕ್ಕೆ ಶಿಕ್ಷಣ, ಸಾಹಿತ್ಯ, ಭಾಷೆ, ಚಿಂತನೆ, ಸಿದ್ಧಾಂತಗಳೆಲ್ಲಾ ಹೆಚ್ಚು ಪೂರಕ. ಇಂಥ ಬಹುಮುಖಿ ವ್ಯಕ್ತಿತ್ವದ ಯಮುನಾ ಗಾಂವ್ಕರ್ ಸಾಹಿತ್ಯ, ಪುಸ್ತಕ ಪ್ರೀತಿಯಿಂದ ಬರವಣೆಗೆ, ಪುಸ್ತಕ ಪ್ರಕಟಣೆ ಮಾಡಿ... Read more »
ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಹಿರಿಯ ಸದಸ್ಯ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದ ಸಿದ್ಧಾಪುರ ಹಸ್ವಂತೆಯ ಪ್ರಭಾಕರ ನಾಯ್ಕ ಇಂದು ನಿಧನರಾಗಿದ್ದಾರೆ. ಹಸ್ವಂತೆಯ ಪ್ರತಿಷ್ಠಿತ ಮನೆತನದ ಪ್ರಭಾಕರ ನಾಯ್ಕ ಬಂಗಾರಪ್ಪನವರ ಜೀವಿತಾವಧಿಯುದ್ದಕ್ಕೂ ಅವರ ಕಟ್ಟಾ... Read more »
ಕೊರೋನಾ ಸೋಂಕು ಕುರಿತು ಸಂದೇಶ ಸಾಧ್ಯತೆ-ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಅಬ್ಬರ ತಗ್ಗುತ್ತಿರುವಂತೆಯೇ ಇತ್ತ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಅಬ್ಬರ ತಗ್ಗುತ್ತಿರುವಂತೆಯೇ ಇತ್ತ... Read more »
: ಸಾರಿಗೆ ಇಲಾಖೆಯ ಆದೇಶ- ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು: ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ... Read more »
ಕಮ್ಯುನಿಸ್ಟ್ ಮುಖಂಡೆ ಯಮುನಾ ಗಾಂವ್ಕರ್ ವಿದ್ಯಾರ್ಥಿ ದೆಸೆ, ಹೋರಾಟ, ಚಳವಳಿ ಅವರದೇ ಮಾತಿನಲ್ಲಿ ಕೇಳಿ. ಕ್ರೀಡೆ,ಹೋರಾಟ,ಸಂಘಟನೆ ನಾಯಕತ್ವ, ರಾಜಕಾರಣ ಇತ್ಯಾದಿ ನೋಡಿ subscribe ಮಾಡಿ, like,share ಮಾಡಿ ಸಹಕರಿಸಿ. Read more »
ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ ಶಿರಸಿ ಶಾಖೆಯ ಸಿಬ್ಬಂದಿ ಎ.ಎನ್. ಅಭಿಷೇಕ್ ಕೊಲೆಯಾದರೆ? ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಶಿರಸಿ ಸೇಂಟ್ ಮಿಲಾಗ್ರೀಸ್ ಶಾಖೆ ಸೇರಿದ್ದ ಅಭಿಷೇಕ್ ಈ ತಿಂಗಳ 2ನೇ ತಾರೀಖಿನ ಗಾಂಧಿಜಯಂತಿ ರಜೆ... Read more »





