ಕೇಂದ್ರ ಬಿ.ಜೆ.ಪಿ.ಯ ಕೆಲವು ನಿಕಟವರ್ತಿಗಳು ಯಡಿಯೂರಪ್ಪ ನವರ ಬದಲು ತಾವು ಮುಖ್ಯಮಂತ್ರಿಯಾಗಬೇಕೆಂದು ಸಂಚು ಮಾಡುತಿದ್ದು ಅವರ ಸಂಚು ಯಶಸ್ವಿಯಾಗಲು ಯಡಿಯೂರಪ್ಪ ಪದ ಚ್ಯು ತಿಗೆ ಇಂಥ ಕಾರಣಗಳನ್ನು ಮುಂದಿಟ್ಟು ಸಂಘ ತಮ್ಮ ಸ್ವಾರ್ಥಸಾಧನೆಗೆ ಮುಂದಾಗಬಹುದಾಗಿದ್ದು ಆಗ ಇಂಥ ಬಲವಾದ ಕಾರಣಗಳು... Read more »
ಸಾಮ್ರಾಜ್ಯಗಳು ಬೀಳುವುದಕ್ಕೆ ವೈರಿಯ ಶಕ್ತಿ-ಸಾಮಥ್ರ್ಯ ಮುಂತಾದ ಹೊರಗಿನ ಕಾರಣಗಳು ಏಷ್ಟೇ ಇದ್ದರೂ, ಆಳುವವರ ಸಾಮಾನ್ಯ ಜ್ಞಾನವೂ ಇಲ್ಲದ ಮೌಢ್ಯದಂತಹ ಒಳಗಿನ ಕಾರಣಗಳೇ ಪ್ರಮುಖ ಪಾತ್ರವಹಿಸುತ್ತವೆ. ಇದನ್ನೇ ಆಂತರ್ಯದ ದ್ವಂದ್ವ ಎನ್ನುತ್ತಾರೆ ಡಾ. ರಾಮಮನೋಹರ್ ಲೋಹಿಯಾ. ಬ್ರಿಟಿಷ್ ಮತ್ತು ಮಂಗೋಲರ ಸಾಮ್ರಾಜ್ಯಗಳನ್ನು... Read more »
ಭಟ್ಕಳವೆಂದರೆ… ನಡುಗುವಂತಹ ಪ್ರಚಾರ ಪಡೆದಿದ್ದ ಭಟ್ಕಳಕ್ಕೆ ಮೊದಮೊದಲು ಕರೋನಾ ವಕ್ಕರಿಸಿದ್ದು ಕಾಕತಾಳೀಯ. ಆದರೆ ಅಲ್ಲಿಯ ಕರೋನಾ ಗೆದ್ದ ಕತೆಇದೆಯಲ್ಲ ಅದು ಜಿಲ್ಲಾಡಳಿತದ ಸಾಹಸವೇ ಸರಿ.ಹೌದು, ಹೆಚ್ಚುಜನ ವಿದೇಶದಲ್ಲಿರುವ ಭಟ್ಕಳದಲ್ಲಿ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಕರೋನಾ ಸೋಂಕು ದೃಢಪಡುತಿದ್ದಂತೆ ಉತ್ತರಕನ್ನಡ ಜಿಲ್ಲೆಯೇನು,... Read more »
ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿರುವ ಸರ್ಕಾರ ಆಡಳಿತಾಧಿಕಾರಿಗಳಿಗೆ ಅಧಿಕಾರ ಹಂಚಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರು: ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಯನ್ನು ನೇಮಿಸಲು ಆದೇಶಿಸಿರುವ ಸರ್ಕಾರ ಆಡಳಿತಾಧಿಕಾರಿಗಳಿಗೆ ಅಧಿಕಾರ... Read more »
ನೊಣ (ಸತ್ಯಕವಿತೆ) ಆವತ್ತು ಒಂದು ನೊಣ ಬಂತುನನ್ನೆದುರು ಅಲ್ಲಲ್ಲಿ ಕೂತಾಗಸಹಿಸಲಾಗದೆಹೇಗೋ ರಪ್ಪೆಂದು ಬಡಿದುಕೊಂದುಬಿಟ್ಟೆ ಮತ್ತೆ ಮೊನ್ನೆ ನಾನು ನಿದ್ರಿಸಹೊರಟಾಗ ಎರಡು ನೊಣಗಳು ಬಂದವುಕೈಕಾಲುಗಳ ಮೇಲೆಲ್ಲ ಹಾರಿ ಹಾರಿ ಕೂರುತ್ತಕಿರ್ಕಿರಿಯಾಗಿ ಹೇಗೋ ಒಂದು ನೊಣ ಕೊಂದೆ ಇನ್ನೊಂದು ಹಾರಿಹೋಯಿತು ನಿನ್ನೆ ಐದಾರು... Read more »
[ಕೋವಿಡ್-19ರಿಂದಾಗಿ ಇದುವರೆಗೆ ನಮ್ಮ ದೇಶದಲ್ಲಿ 1,23,456 ಜನ ಸತ್ತಿದ್ದಾರೆ ಅಂದುಕೊಳ್ಳಿ. ಇದೇ 100 ದಿನಗಳ ಅವಧಿಯಲ್ಲಿ CVD ಕಾಯಿಲೆಯಿಂದ ಭಾರತದಲ್ಲಿ ಅಂದಾಜು ಆರು ಲಕ್ಷ ಜನ ಸತ್ತಿದ್ದಾರೆ. ಸುದ್ದಿ ಮಾಧ್ಯಮಗಳಲ್ಲಿ ಅದರ ಸದ್ದೇ ಇಲ್ಲ. ಅಂದಹಾಗೆ, ಇದು ನಾಗೇಶ ಹೆಗಡೆ... Read more »
“ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು” ಎನ್ನುವ ಗಾದೆ ತಮಗೂ ಅನ್ವಯವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದ್ದಾರೆ. ಬೆಂಗಳೂರು: “ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು”... Read more »
ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಿಸಲಾಗಿದ್ದು ಮುಖಗವಸು ಕಟ್ಟಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಬಳಕೆಯ ಉಪಯೋಗಗಳನ್ನು ತಿಳಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯಲ್ಲೂ ಸ್ಥಳಿಯ ಆಡಳಿತಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಿದವು. ಸಿದ್ಧಾಪುರದಲ್ಲಿ ನಗರದಲ್ಲಿ ಮರವಣಿಗೆ ನಡೆಸಿದ ಕೋವಿಡ್... Read more »
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬೃಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.... Read more »
ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದ್ದು, ಅತ್ಯಂತ ಗಂಭೀರವಾದ ಕೊವಿಡ್-19 ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ರೋಗಿಗಳ ಜೀವ ಉಳಿಸುವ ಔಷಧಿಯನ್ನು ಕಂಡುಹಿಡಿಯಲಾಗಿದೆ. ಪ್ಯಾರಿಸ್: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದ್ದು,... Read more »





