ಮಿಶ್ರ ಸರಬರಾಜು (Mixed Supply) ಎಂದರೇನು?

ಜಿಎಸ್ಟಿ (GST) ಕಾಯ್ದೆಯ ಅಡಿಯಲ್ಲಿ ಸಂಯೋಜಿತ ಮತ್ತು ಮಿಶ್ರ ಸರಬರಾಜುby ನರೇಂದ್ರ ಹಿರೇಕೈ ಜಿಎಸ್ಟಿ (GST) ಕಾಯ್ದೆಯಲ್ಲಿ ಸರಿಸುಮಾರು ಎಲ್ಲಾ ಸರಕು ಮತ್ತು ಸೇವೆಗಳಿಗೆ ತೆರಿಗೆ ದರಗಳನ್ನು ಸ್ಪಷ್ಟವಾಗಿ ನಮೂದಿಸಿದೆ. ಪ್ರತಿಯೊಂದು ಸರಕು ಮತ್ತು ಸೇವೆಗಳಿಗೆ ಒಂದೊಂದು ಗುರುತಿನ ಸಂಖ್ಯೆಯನ್ನು (HSN CODE)... Read more »

breaking news- ಅಪಘಾತ ಸಿದ್ಧಾಪುರದ ಇಬ್ಬರ ಯುವಕರ ಸಾವು

ಸಾಗರ ಚೂರಿಕಟ್ಟೆ ಬಳಿ ನಡೆದ ಭೀಕರ ಅಪಘಾತದಲ್ಲಿ ಸಿದ್ದಾಪುರ ಹೊಸೂರಿನ ಸಂದೀಪ ಮತ್ತು ವಿನಾಯಕ ಎಂಬಯುವಕರು ಮೃತರಾಗಿದ್ದಾರೆ. ದ್ವಿಚಕ್ರವಾಹನ ಮತ್ತು ಮೀನು ಲಾರಿಗಳ ನಡುವೆ ನಡೆದ ಅಪಘಾತದ ಬಗ್ಗೆ ಸಾಗರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Read more »

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸರ್ಕಾರದಿಂದಆಚರಿಸಲು ನಿರ್ಧೇಶನಕ್ಕೆ ಭರವಸೆ

ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದು ಸರಿಯಲ್ಲ, ಇತರ ರಾಷ್ಟ್ರೀಯ ಹಬ್ಬಗಳಂತೆ ಶಿಕ್ಷಕರ ದಿನ ಆಚರಣೆಯನ್ನೂ ಸರ್ಕಾರದಿಂದ ಆಚರಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ತೊಂದರೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಅರಿವು... Read more »

ವಿನೂತನ ಗಣೇಶ

ಸಿದ್ದಾಪುರ.ಸೆ,06- ಪಟ್ಟಣದ ಕೊಂಡ್ಲಿಯ ಜಯಂ ಯುವಕ ಸಂಘ ತನ್ನ 25ನೇ ಗಣೇಶೋತ್ಸವದ ನಿಮಿತ್ತ ವಿನೂತನ ರೀತಿಯ ಗಣೇಶನನ್ನು ಪ್ರತಿಷ್ಠಾಪಿಸಿದೆ. ಗೌರಿ ಗಣೇಶನನ್ನು ಎತ್ತಿ ಹಿಡಿದಿರುವ ಈ ಮೂರ್ತಿಯನ್ನು ಮಾಡಿದವರು ಶಿವಕುಮಾರ ಹಿರೇಮಠ Read more »

ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕಿ ಸಂಶಿಯಾ

ಸಿದ್ದಾಪುರ ತಾಲೂಕಿನ ಹೂಡ್ಲಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಶಿಯಾ ಗುರುವಾರ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಥಮಿಕ ಹಾಗೂ ಪ್ರೌಢ... Read more »

ಅಡಿಕೆ ವರ್ತಕರ ಸಂಘಕ್ಕೆ ಪಿ.ಎಂ.ಹೆಗಡೆ ಅಧ್ಯಕ್ಷ ಕಾಮತ್ ಉಪಾಧ್ಯಕ್ಷ

ಸಿದ್ಧಾಪುರ ತಾಲೂಕಿನ ಪ್ರತಿಷ್ಠಿತ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ ಹೆಗಡೆ ಗುಂಜಗೋಡು ಮತ್ತು ಉಪಾಧ್ಯಕ್ಷರಾಗಿ ವರ್ತಕ ಎನ್.ಜಿ.ಕಾಮತ್ ಆಯ್ಕೆಯಾಗಿದ್ದಾರೆ. ಇಂದು ವರ್ತಕರ ಸಂಘದ ಸಭೆಯಲ್ಲಿ ನಡೆದ ಈ ಆಯ್ಕೆಯಲ್ಲಿ ಪ್ರಕಾಶ ಹೆಗಡೆ (ಅಧ್ಯಕ್ಷ) ಎನ್.ಜಿ.ಕಾಮತ್ (ಉಪಾಧ್ಯಕ್ಷ) ಜಿ.ಎಸ್... Read more »

ಕೇಂದ್ರದ ನಡೆಗೆ ವಿರೋಧ ಮಂಗಳೂರು ಜಿಲ್ಲಾಧಿಕಾರಿ ರಾಜೀನಾಮೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತ, ಸಂವಿಧಾನ ವಿರೋಧಿ ನೀತಿಗಳಿಂದ ಬೇಸತ್ತು ಐ.ಎ.ಎಸ್. ಅಧಿಕಾರಿಗಳು ರಾಜೀನಾಮೆ ನೀಡುತ್ತಿರುವ ವಿದ್ಯಮಾನ ವಿಸ್ತರಿಸತೊಡಗಿದೆ. ಇಂದು ತಮ್ಮ ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ ಮಂಗಳೂರು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ದೇಶದಲ್ಲಿ ಪ್ರಜಾಪ್ರಭುತ್ವ, ನ್ಯಾಯ,... Read more »

ಶಿಕ್ಷಕರ ದಿನಕ್ಕೆ ತಮ್ಮಣ್ಣನವರ ಚಿತ್ರ

Read more »

ಜಯಂತ ಕೈಬರಹದಲ್ಲಿ ಗುರುಗಳಿಗೆ ವಂದನೆ

ಕಲಿಸಿದ, ಪ್ರೇಪೇಪಿಸಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಲು ಇವೆನಾನಾ ವಿಧಾನ ಆದರೆ ಹಿಂಗಾರಿನ ಸಮಯದಲ್ಲಿ ಮುಂಗಾರಿನ ಕವಿ ಜಯಂತ ಕಾಯ್ಕಿಣಿ ತಮ್ಮ ಕೈಬರಹದಿಂದಲೇ ನೇರ, ಪರೋಕ್ಷ ಗುರುಗಳನ್ನು ನೆನೆದು ಬಿಸಿಯ ಪುಳಕ ಬಿತ್ತಿದ್ದಾರೆ. Read more »

ಉದ್ಘಾಟನೆ,ಶಂಕುಸ್ಥಾಪನೆ ಶಾಸಕರಿಗೆ ಮನವಿ ನೀಡಿಪರಿಹಾರ ಕೋರಿದ ವಿದ್ಯಾರ್ಥಿಗಳು

ಉದ್ಘಾಟನೆ,ಶಂಕುಸ್ಥಾಪನೆ ಶಾಸಕರಿಗೆ ಮನವಿ ನೀಡಿಪರಿಹಾರ ಕೋರಿದ ವಿದ್ಯಾರ್ಥಿಗಳು ಸರಕಾರಿ ಕಾಲೇಜ್ ಹೆಚ್ಚುವರಿ ಕೊಠಡಿಗೆ ಶಿಲಾನ್ಯಾಸ ಸಿದ್ಧಾಪುರ ತಾಲೂಕಿನ ಬೇಡ್ಕಣಿ ಸರಕಾರಿ ಪ್ರಥಮದರ್ಜೆ ಕಾಲೇಜ್‍ಗೆ 4.55ಕೋಟಿರೂ.ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾನ್ಯಾಸ ನೆರವೇರಿಸಿದರು.... Read more »