a poem on- ಕಾಗೋಡು ತಿಮ್ಮಪ್ಪ

ಗೊತ್ತಿಲ್ಲ ಏಕೆ ಅಷ್ಟು ಪ್ರೀತಿ ನಿಮ್ಮ ಮೇಲೆ ಅಜ್ಜ ಅಪ್ಪ ಗುರು ಗೆಳೆಯ ಬಂಧು ಎಲ್ಲವೂಆಗಿ ಎದೆ ತುಂಬಿರುವಿರಿ ನವಿರಾಗಿನ್ಯಾಯವನು ನೆತ್ತರಿನಲಿ ತುಂಬಿನೆಲದೆದೆಯ ಸರದಾರ ನಮ್ಮ ನಾಯಕ ಇಂದು ಎಲ್ಲಾ ಬೆಳಕಾಗಿದೆ ಬಿಡಿನೆನಪಿಗೂ ಹಂಗು ಇದ್ದಂತಿಲ್ಲಹೊಸ ರಕ್ತಕೆ ದಾರಿ ನೂರಿವೆಆದರೆ... Read more »

ಅನಾರೋಗ್ಯದಿಂದ ಬೇಸತ್ತ ದಂಪತಿಗಳು ನೇಣಿಗೆ ಶರಣು

ಅನಾರೋಗ್ಯದಿಂದ ಬೇಸತ್ತ ದಂಪತಿಗಳಿಬ್ಬರು ಮನೆಯೊಳಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸಿದ್ಧಾಪುರ ತಾಲೂಕಿನ ಕಾನಗೋಡು ಗುತ್ತಿಮನೆಯಲ್ಲಿ ನಡೆದಿದೆ. ಮಂಡಿನೋವಿನಿಂದ ಬಳಲುತಿದ್ದ 69 ವರ್ಷದ ದತ್ತಾ ಶೇಟ್ 58 ವರ್ಷದ ಪತ್ನಿ ಪದ್ಮಾವತಿ ದತ್ತಾ ಶೇಟ್ ರೊಂದಿಗೆ ರವಿವಾರ ಆತ್ಮಹತ್ಯೆ... Read more »

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ...

anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌...

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

Latest Posts

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಸಿದ್ಧಾಪುರ ಹಳದೋಟದ ರಸ್ತೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಹಳದೋಟದ ರಸ್ತೆಗೆ ಯೋಧ ಸುರೇಶ್‌ ನಾಯ್ಕ ರಸ್ತೆ ನಾಮಕರಣದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಸಿದ್ಧಾಪುರದಲ್ಲಿ ಮೊಟ್ಟ...

Nagesh hegade on datta – ದತ್ತ ಪೀಠದ ವೈಜ್ಞಾನಿಕ ಮನೋಭಾವ !

ದತ್ತ ಪೀಠದಲ್ಲಿ ವೈಜ್ಞಾನಿಕ ಮನೋಭಾವ ವಿಜ್ಞಾನದ ರಾಜಧಾನಿʼ ಎಂದೇ ಕರೆಸಿಕೊಂಡ ಬೆಂಗಳೂರಿನಲ್ಲಿ ಇಂದಿನ ʼರಾಷ್ಟ್ರೀಯ ವಿಜ್ಞಾನ ದಿನʼವನ್ನು ಎಷ್ಟು ಸಂಸ್ಥೆಗಳು ಆಚರಿಸಿದವು? ನಾನು ನೋಡಿದ ಕನ್ನಡ ಮತ್ತು ಇಂಗ್ಲಿಷ್‌ ದಿನಪತ್ರಿಕೆಗಳಲ್ಲಿ ಒಂದೇ ಒಂದು ಕಾರ್ಯಕ್ರಮದ ಸೂಚನೆಯೂ ಇರಲಿಲ್ಲ. ಆದರೆ ಸ್ವಯಂಪ್ರೇರಿತರಾಗಿ... Read more »

ಕಲೆ,ಜಾತ್ರೆ, ನಿವೃತ್ತಿ ಇತ್ಯಾದಿ….

ಸಿದ್ದಾಪುರ,ಗ್ರಾಮೀಣ ಕಲೆಯಾಗಿರುವ ಕಬಡ್ಡಿ ಆಟ ಇಂದು ಮರೆಯಾಗುತ್ತಿದೆ. ಅದರಂತೆ ಹಲವು ಸಸ್ಯ ಪ್ರಬೇಧ ಗಳಿಂದ ಕೂಡಿರುವ ಮಾವಿನಗುಂಡಿ ಸಮೀಪದ ಕತ್ತಲೇಕಾನು ಇಂದು ನಶಿಸುತ್ತಿದೆ. ಇವರೆಡನ್ನು ಉಳಿಸಿ ಬೆಳೆಸುವುದು ನಮ್ಮ ಕೈಲಿದೆ. ಯುವ ಸಮೂಹ ಉತ್ತಮ ಕಾರ್ಯಚಟುವಟಿಕೆ ನಡೆಸುವ ಮೂಲಕ ಗ್ರಾಮೀಣ... Read more »

this is for teacher,s- ನಾಗೇಶ್ ಹೆಗಡೆ ಟೀಚರ್ ಗೆ ಬರೆದ ಲೇಖನ

ಲಸಿಕೆಯ ಕದನದ ಕಿರು ಕಥನಕ್ರಿ.ಶ. ೧೮೦೨ರಲ್ಲಿ ಹೊಸದಾಗಿ ಜಗತ್ತಿಗೆ ಸಿಡುಬಿನ ಲಸಿಕೆಯನ್ನು ತಂದಾಗಿನ ದೃಶ್ಯ ಈ ಕೆಳಗಿನ ಚಿತ್ರದಲ್ಲಿದೆ. ಈಗ ಅದರದ್ದೇ ಇನ್ನೊಂದು ಅವತಾರವನ್ನು ನಾವು ನೋಡಲಿದ್ದೇವೆ.ಮಾಧ್ಯಮಗಳ ತಮಟೆ ಆರಂಭವಾಗಿದೆ. ನೇಪಥ್ಯದಲ್ಲಿ ಕೊರೊನಾ ಲಸಿಕೆಯ ಜಟಾಪಟಿಯ ಸದ್ದು ಕೇಳತೊಡಗಿದೆ. ಕೊರೊನಾ... Read more »

ದೇವರ ಬನ, gts ಅಂಕಣ…. ಎಲ್ಲಾರೂ ಮಾಡುವುದು ಬರೀ ಹೊಟ್ಟೆಗಾಗಿ,ತುಂಡು ಬಟ್ಟೆಗಾಗಿ ಮಾತ್ರ ಅಲ್ಲ….

ಅಪ್ಪಯ್ಯ….ಭಾಗ- 14-ನಾಗರಬನದ ಸುತ್ತ…….. ದೇವರ ವಿಚಾರದಲ್ಲಿ ಅಪ್ಪಯ್ಯ ಮಹಾನ್ ಆಸ್ತಿಕ. ಸಣ್ಣವ ಇರುವಾಗಲಿಂದಲೂ ನಾನು ಅಪ್ಪಯ್ಯನ ಶುಕ್ಲಾ ಬರದರಂ ವಿಷ್ಣುಮ್ ಶಶಿವರಣಂ ಮಂತ್ರವನ್ನ ಕೇಳುತ್ತಾ ಬೆಳೆದವನು. ಸಂಜೆ 7 ಗಂಟೆ ಸುಮಾರಿಗೆ ದೇವರ ದೀಪ ಹಚ್ಚಿ ಗೋಡೆಗೆ ಅಂಟಿಸಿರುವ ದೇವರಫೋಟೋಗಳಿಗೆ... Read more »

ತಾಲೂಕಾ ಮಟ್ಟದ ಯುವಜನಮೇಳ ಯಾಕಿಲ್ಲ? ಗ್ಯಾಸ್ ಬೆಲೆ ಏರಿಕೆ ಯಾಕೆ ನಿಲ್ಲುತ್ತಿಲ್ಲ!

ದಿನಾಂಕ: 24-02-2021 ರಿಗೆ,ಸನ್ಮಾನ್ಯ ಶ್ರೀ ನಾರಾಯಣ ಗೌಡಯುವಜನ ಹಾಗೂ ಕ್ರೀಡಾ ಇಲಾಖೆ ರಾಜ್ಯ ಸಚಿವರುಕರ್ನಾಟಕ ಸರ್ಕಾರವರ ಬಳಿಗೆ ವಿಷಯ : ತಾಲೂಕ ಮಟ್ಟದ ಯುವಜನಮೇಳ ನಡೆಸುವ ಕುರಿತು.ಮಾನ್ಯರೇ,ತಮ್ಮ ಘನ ಸರ್ಕಾರದಲ್ಲಿ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ಚುರುಕುಗೊಳಿಸಿ ಬಲತುಂಬುವುದಕ್ಕೆ ಮುಂದಾಗಿರುವುದು... Read more »

ಪಂಚಮಸಾಲಿ ಮೀಸಲಾತಿ: ಕಾಶಪ್ಪನವರ್, ಯತ್ನಾಳ್ ರಿಂದ ದಿಕ್ಕುತಪ್ಪಿಸುವ ಕೆಲಸ- ಸಚಿವರ ವಾಗ್ದಾಳಿ

ಮೀಸಲಾತಿ, ದೇಶದ ವಿದ್ಯಮಾನಗಳ ಬಗ್ಗೆ ಮಾತನಾಡಲು ಹೆದರುವ ಪರಿಸ್ಥಿತಿ ಈಗಿದೆ, ಹಾಗಾಗಿ ಈಗ ಯಾವುದೇ ಪ್ರತಿಕ್ರೀಯೆ ಇಲ್ಲ ಎಂದು ಚಿತ್ರದುರ್ಗದ ಮುರಘಾಮಠದ ಶಿವಮೂರ್ತಿ ಶರಣರು ಸಿದ್ಧಾಪುರದಲ್ಲಿ ಮಾಧ್ಯಮ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಪಂಚಮಸಾಲಿ ಮೀಸಲಾತಿ ವಿಚಾರವನ್ನು ಕೆಲವರು ವೈಯಕ್ತಿಕವಾಗಿ, ಸ್ವಾರ್ಥಕ್ಕಾಗಿ ದುರ್ಬಳಕೆ... Read more »

ಒಂದು ತಿಂಗಳೊಳಗೆ ನಿಲ್ಕುಂದ-ಸಂತೆಗುಳಿ ರಸ್ತೆ ಸಿದ್ಧ- ಭರವಸೆ

ಸಿದ್ದಾಪುರ: ಪುರಾತನ ಕಾಲದ ನಿಲ್ಕುಂದ ಹಾಗೂ ಸಂತೆಗುಳಿ ರಸ್ತೆಯ ತಾತ್ಪೂರ್ತಿಕ ರಸ್ತೆಯ ರಿಪೇರಿ ಕಾರ್ಯವನ್ನು ಮುಂದಿನ 8 ದಿನಗಳಲ್ಲಿ ಪ್ರಾರಂಭಿಸಿ ಹೆಚ್ಚುವರಿ ಕಾಮಗಾರಿಯನ್ನು ಸೇರಿಸಿ ಜನಸಾಮಾನ್ಯರಿಗೆ ಓಡಾಡಲು 30 ದಿನಗಳಲ್ಲಿ ಸಿದ್ಧಪಡಿಸಿ ಕೊಡಲಾಗುವುದೆಂದು ಲೋಕೊಪಯೋಗಿ ಅಧಿಕಾರಿ ಸಭೆಯಲ್ಲಿ ಘೋಷಿಸಿದರು. ಅರಣ್ಯ... Read more »

bheemanna naik,s speech -ಕಾಂಗ್ರೆಸ್ ನೇತೃತ್ವದ ಜನಾಂದೋಲನಕ್ಕೆ ಕಾಲಪಕ್ವ

ಕೃಷಿ ಕಾನೂನುಗಳ ತಿದ್ದುಪಡಿ, ಪೆಟ್ರೋಲ್,ಡಿಸೈಲ್ ಸೇರಿದಂತೆ ಅವಶ್ಯವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕನ್ನು ದುರ್ಬರ ಮಾಡಿರುವ ಶ್ರೀಮಂತರ ಪಕ್ಷ ಬಿ.ಜೆ.ಪಿ. ಮತ್ತು ಪ್ರಧಾನಿ ಮೋದಿ ವಿರುದ್ಧ ದೇಶದಾದ್ಯಂತ ಜನಾಂದೋಲನ ಮಾಡಬೇಕಾದ ಅನಿವಾರ್ಯತೆ ಇದ್ದು ಈ ಜನಾಂದೋಲನಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ... Read more »