ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಕೈಗಾರಿಕೆ ವಿವಾದಗಳು ಹಾಗೂ ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2020’ಕ್ಕೆ ಸೋಲುಂಟಾಗಿ ಸರಕಾರಕ್ಕೆ ಮುಖಭಂಗ ಉಂಟಾಯಿತು ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ‘ಕರ್ನಾಟಕ ಕೈಗಾರಿಕೆ ವಿವಾದಗಳು ಹಾಗೂ ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2020’ಕ್ಕೆ ಸೋಲುಂಟಾಗಿ ಸರಕಾರಕ್ಕೆ ಮುಖಭಂಗ ಉಂಟಾಯಿತು.... Read more »
ತೈಲ ತುಂಬಿದ ಟ್ಯಾಂಕರ್ ವಾಹನ ಪಲ್ಟಿಯಾಗಿ ಜನರನ್ನು ಭಯಭೀತರನ್ನಾಗಿಸಿದ ಘಟನೆ ಉತ್ತರ ಕನ್ನಡದ ಕುಮಟಾ ಬಗ್ಗೋಣ ಬಳಿ ನಡೆದಿದೆ. ಜಿಲ್ಲಾಡಳಿತದ ಶೀಘ್ರ ಕ್ರಮದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿದ ಆರೋಪದ ಮೇಲೆ ಸಿದ್ಧಾಪುರ... Read more »
ದೇಶ, ರಾಜ್ಯದಾದ್ಯಂತ ಸಾವುಗಳ ಸರಪಳಿ ಮುಂದುವರಿದಿದೆ. ಶಾಸಕರು, ಸಂಸದರ ಸಾವು-ನೋವುಗಳ ನಡುವೆ ಸಹೃಯಿ ಅಧಿಕಾರಿಗಳಾಗಿದ್ದ ವಿ.ಎಸ್. ಹೆಗಡೆ ಕಾನಗೋಡು, ಎಲ್.ಐ.ಸಿ. ಉಪವ್ಯಸ್ಥಾಪಕ ಸತೀಶ್ ಶಾನಭಾಗ ಸಾವು ಹಲವರನ್ನು ಕಾಡಿವೆ. ಸಿದ್ಧಾಪುರದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ಮಾಡಿ ಇಲ್ಲಿಂದ ವರ್ಗಾವಣೆಯಾಗಿ, ಪದೋನ್ನತಿ... Read more »
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾವದ ಚರ್ಚೆಯ ನಂತರ ಧ್ವನಿ ಮತದ ಮೂಲಕ ನಿರ್ಧಾರ ಕೈಗೊಳ್ಳಲು ವಿಧಾನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ... Read more »
ಜೋಗ ಸಮೀಪದ ಕೋಡಕಣಿ ಮತ್ತು ಬ್ಯಾಡಗೋಡಿಗೆ ಅವಶ್ಯವಿದ್ದ ಕಿರುಸೇತುವೆಗೆ ಅಂತೂ ನಿರ್ಮಾಣ ಯೋಗ ಬಂದಂತಿದೆ. ಕಳೆದ ಹಲವು ವರ್ಷಗಳಿಂದ ಇದ್ದ ಹಲಗೇರಿ ಪಂಚಾಯತ್ ಕೋಡಕಣಿ ಹೋಬಳಿಯ ಪುರಾತನ ಗ್ರಾಮಗಳಾದಕೋಡಕಣಿ ಮತ್ತು ಬ್ಯಾಡಗೋಡುಗಳಿಗೆ ಅವಶ್ಯವಿದ್ದ ಸೇತುವೆ ವಿಚಾರ ಹಲವು ದಶಕಗಳ ಬೇಡಿಕೆಯಾಗಿತ್ತು.... Read more »
ಸಿದ್ದಾಪುರ.ಅತಿವೃಷ್ಠಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತುರ್ತು ಪರಿಹಾರ ನೀಡಲು ಲಯನ್ಸ ಇಂಟರನ್ಯಾಶನಲ್ ಸಂಸ್ಥೆ 317-ಬಿ. ಲಯನ್ಸ ಜಿಲ್ಲೆಗೆ ಆರ್ಥಿಕ ಸಹಾಯ ಒದಗಿಸಿದ್ದು ಈ ತಾಲೂಕಿನಲ್ಲಿಯೂ ಅರ್ಹ ಕುಟುಂಬಗಳಿಗೆ ಔಷಧಿ, ಅಗತ್ಯ ವಸ್ತು ಹಾಗೂ ದಿನಸಿ ವಸ್ತುಗಳ ಕಿಟ್ ನ್ನು ವಿತರಿಸಲಾಗುತ್ತಿದೆ ಎಂದು... Read more »
ತಾಲೂಕಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ, ರಸ್ತೆಗಳ ಮೇಲೆ ಬೀಳುವ ಮರಗಳು, ರಸ್ತೆ ಮುಚ್ಚುವ ಗಿಡಗಂಟಿಗಳು ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತಿದ್ದರೂ ನಿರ್ವಹಣೆ ಆಗುತ್ತಿಲ್ಲ. ಇಂಥ ಮೂಲಭೂತ ಅಗತ್ಯಗಳ ಪೂರೈಕೆಗೆಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಹೀಗಿದ್ದರೂ ಶಾಸಕರು, ಸಂಸದರು ಮಾತನಾಡುತ್ತಿಲ್ಲ ಯಾಕೆ? ಎಂದು... Read more »
ಸಿದ್ಧಾಪುರದಲ್ಲಿ ಕಳೆದ ಎರಡು ದಿವಸಗಳಿಂದ ಹೊಸ ಕರೋನಾ ಪ್ರಕರಣಗಳಿಲ್ಲ ಎನ್ನುವ ಖುಷಿಯ ಸಮಾಚಾರದ ನಡುವೆ ಇಂದು ಎರಡು ಪ್ರಕರಣಗಳು ಕರೋನಾದಿಂದಾದ ಸಾವುಗಳು ಎನ್ನುವುದು ಖಾತ್ರಿಯಾಗಿದೆ. ಸಿದ್ಧಾಪುರದ ತಂಡಾಗುಂಡಿಯ ಕಾನ್ಸರ್ ಪೀಡಿತ ಮಹಿಳೆ ಮಂಗಳೂರಿನಲ್ಲಿ ನಿಧನರಾಗಿದ್ದು ಅವರು ಕರೋನಾ ಪೀಡಿತರಾಗಿದ್ದರು ಎನ್ನುವುದು... Read more »
ಮಲೆನಾಡು ಮಾತು-2292020- ಅಕಾಲದಲ್ಲಿ ಸುರಿದ ಮಳೆ ಎಬ್ಬಿಸಿದ ಥಂಡಿ, ಚಳಿಗೆ ನಡುಗುತ್ತಾ ಜುಗಾರಿಕ್ರಾಸ್ ಬಳಿ ಬಂದ ಧರ್ಮಣ್ಣ ಏ.ಬಿ.ಬಿ. ಎಲ್ಡ್ ಚಾ ತರ್ಸ ಎಂದು ಬಿ.ಬಿ.ಗೆ ಹುಖುಂ ಹೊರಡಿಸಿದ. ಬಾರ ಮರಯ ಧರ್ಮಣ್ಣ ಈ ಕರೋನಾ ಪರೋನಾ ಅನ್ನದು ಜನ... Read more »





