ಶಿರಸಿ ತಾಲೂಕಿನ ಕೆ.ಪಿ.ಸಿ.ಸಿ. ವೀಕ್ಷಕರ ಗುಂಪುಗಾರಿಕೆ, ಸಿದ್ಧಾಪುರ ತಾಲೂಕಿನ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಇಂದು ಸಿದ್ಧಾಪುರ ಎ.ಪಿ.ಎಂ.ಸಿ. ವಸತಿ ಗೃಹದಲ್ಲಿ ಮಹತ್ವದ ಸಭೆ ನಡೆಯುತ್ತಿರುವುದು ಸುದ್ದಿಯಾಗಿದೆ. ಜಿಲ್ಲಾ ಕಾಂಗ್ರೆಸ್ ನಲ್ಲಿ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದ... Read more »
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಾಗಾಲೋಟ ಮುಂದುವರಿದಿದ್ದು ಇಂದು ಹಳಿಯಾಳದ 57 ಜನರು, ಭಟ್ಕಳ22, ಹೊನ್ನಾವರ 18, ಶಿರಸಿ16, ಕಾರವಾರ,ಯಲ್ಲಾಪುರಗಳಲ್ಲಿ ತಲಾ 12 ಸೇರಿ ಒಟ್ಟೂ 198 ಜನರಲ್ಲಿ ಕರೋನಾ ದೃಢಪಟ್ಟಿದೆ. ಕೆ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ, ವಿಧಾನಸಭಾ ಸದಸ್ಯ ಎಸ್.ಎಲ್.... Read more »
ರೈತರು,ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲಸಮಾಡಲು ಸರ್ಕಾರಿ ನೌಕರರಿಗೆ ಸೂಚಿಸಿರುವ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಜನಸಾಮಾನ್ಯರಿಗೆ ಸರ್ಕಾರ, ಆಡಳಿತ ವ್ಯವಸ್ಥೆ ತಮ್ಮೊಂದಿಗಿದೆ ಎನ್ನುವ ಭರವಸೆ ಬರುವಂತೆ ಸರ್ಕಾರಿ ನೌಕರರು ಜನರ ಕೆಲಸಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ನಾಲ್ಕೈದು ತಾಲೂಕುಗಳ ಬೆಳೆಸಮೀಕ್ಷೆ,... Read more »
ಸೋವಿನಕೊಪ್ಪ ಗ್ರಾಮ ಪಂಚಾಯತಪೋ : ಸೋವಿನಕೊಪ್ಪ, ತಾ : ಸಿದ್ದಾಪುರ (ಉ.ಕ) 581322 : 08389 / 275116 (G.PÀ) 581322 ( : 08389 / 275116 Email : so*********@***il.com -; ಟೆಂಡರ್ ಪ್ರಕಟಣೆ... Read more »
ಆಗಸ್ಟ್ 26 ರ ಬುಧವಾರ ಬೆಂಗಳೂರಿನ ಯುವಕನೊಬ್ಬ ಜೋಗ್ ಫಾಲ್ಸ್‌ನ ಭಾಗವಾಗಿರುವ ರಾಣಿ ಜಲಪಾತದ ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಾಗರ: ಆಗಸ್ಟ್ 26 ರ ಬುಧವಾರ ಬೆಂಗಳೂರಿನ ಯುವಕನೊಬ್ಬ ಜೋಗ್ ಫಾಲ್ಸ್‌ನ ಭಾಗವಾಗಿರುವ ರಾಣಿ ಜಲಪಾತದ ಮೇಲಿಂದ ಹಾರಿ... Read more »
ರಾಜ್ಯದ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಉತ್ತರ ಕನ್ನಡದಲ್ಲಿ ತೆರೆಮರೆಯಲ್ಲಿ ಪರಿಸರ ಉಳಿವು, ಅಭಿವೃದ್ಧಿಗೆ ಶ್ರಮಿಸುತ್ತಿರುವ ಅನೇಕ ಪರಿಸರ ಕಾರ್ಯಕರ್ತರಿದ್ದಾರೆ. ಅಂಥವರಲ್ಲಿ ಸಿದ್ಧಾಪುರದ ಗಣಪತಿ ಹೆಗಡೆ ವಡ್ನಗದ್ದೆ ಒಬ್ಬರು. ಅವರ ಸೇವೆ,ಪರಿಸರ ಪೂರಕ ಕೆಲಸಗಳ ಬಗ್ಗೆ ಮುಕ್ತ ಮೂಖಾಮುಖಿ... Read more »
ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಿದ ಜನವಿರೋಧಿ ಕಾಯಿದೆಗಳ ವಿರುದ್ಧ ಜಾತ್ಯಾತೀತ ಜನತಾದಳ ತನ್ನ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರ ತಾಲೂಕು ಕೇಂದ್ರಗಳ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಯಾ ಜಿಲ್ಲಾಧಿಕಾರಿಗಳು, ತಹಸಿಲ್ಧಾರರ ಮೂಲಕ... Read more »
ಶುಗರ್ ಅಥವಾ ಮಧುಮೇಹಿಗಳು ಈ ಗಣಪತಿಗೆ ಜೇನುತುಪ್ಪದಲ್ಲಿ ಅಭಿಷೇಕ ಮಾಡಿಸಿದರೆ ಅವರ ಶುಗರ್ ಕಡಿಮೆಯಾಗುತ್ತದಂತೆ.ಸಂತಾನ ಭಾಗ್ಯ, ವ್ಯಾಪಾರದಲ್ಲಿ ಲಾಭ, ಕೌಟುಂಬಿಕ ಕ್ಷೇಮ ಇವಗಳನ್ನೆಲ್ಲಾ ಬೇಡಿಕೊಂಡವರು ಇಲ್ಲಿ ಪ್ರಸಾದ ಪಡೆಯುತ್ತಾರೆ. ಹೀಗೆ ಕ್ಷಿಪ್ರ ಫಲ ನೀಡುವ ಈ ಗಣಪತಿಯನ್ನು ಕ್ಷಿಪ್ರಫಲವಿನಾಯಕ ಎಂದು... Read more »
ರಾಜ್ಯದ ಕೆಲವು ಅಧಿಕಾರಿಗಳಿಗೆ ಆಯ್.ಎ.ಎಸ್. ಭಡ್ತಿ ದೊರೆತಿದ್ದು ಕೆಲವರನ್ನು ಭಡ್ತಿ ನೀಡಿ, ಕೆಲವರನ್ನು ವರ್ಗಾಯಿಸಿ ನಾನಾ ಜಿಲ್ಲೆ, ಉಪವಿಭಾಗಗಳಿಗೆ ನೇಮಿಸಲಾಗಿದೆ. ಶಿರಸಿಯ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭಡ್ತಿಪಡೆದು ವರ್ಗಾವಣೆಯಾಗಿದ್ದಾರೆ ಎನ್ನಲಾಗಿದ್ದು ಅವರ ಜಾಗಕ್ಕೆ ಆಯ್.ಎ.ಎಸ್. ಪ್ರೊಬೇಷನರಿ ಅಧಿಕಾರಿ... Read more »
ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಸ್.ಎಸ್. ಮತ್ತು ಅದರ ಸಮೂಹ ಸಂಸ್ಥೆಯ ಅಂಗ ಶಿರಸಿಯ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ವಿರುದ್ಧ ಅದರ ಸದಸ್ಯರಿಂದಲೇ ಅಪಸ್ವರ ಕೇಳಿ ಬಂದಿದ್ದು ಈ ಸಂಸ್ಥೆಯ ಸೇವೆ, ಕಾರ್ಯವೈಖರಿ ವಿರುದ್ಧ... Read more »





