ದೇಶದ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು, ಅವರ ಕುಟುಂಬಸ್ಥರು ಸೇರಿ 13 ಜನರೊಂದಿಗೆ ಕೆ.ಡಿ.ಸಿ.ಸಿ.ಬ್ಯಾಂಕಿನ ಕೆಲವರು, ವಿಶಾಲನಗರದ ಕೋವಿಡ್ ಸೋಂಕಿತನ ಸಂರ್ಕದಲ್ಲಿದ್ದವರು ಒಟ್ಟೂ 24 ಜನರಿಗೆ ಒಂದೇ ದಿನ ಕೋವಿಡ್ ದೃಢವಾಗುವ ಮೂಲಕ ಶಿರಸಿ ಬೆಚ್ಚಿಬಿದ್ದಿದೆ. ಶಿರಸಿಯಲ್ಲಿ... Read more »
ಕರೋನಾ ವಿಚಾರದಲ್ಲಿ ಉತ್ತರ ಕನ್ನಡಕ್ಕೆ ಈ ವಾರ ಕರಾಳವಾರವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾ ವಾರದ ಕೊನೆಯ ದಿವಸವಾದ ಇಂದು ಶಿರಸಿಯ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂದಿಗಳು ಸೇರಿ ಒಟ್ಟೂ 25 ಜನರಲ್ಲಿ ದೃಢವಾಗುವ ಬಗ್ಗೆ... Read more »
ಈ ವಾರ ಉತ್ತರ ಕನ್ನಡ-01- ನಿನ್ನೆ ಕೋಲಾರ ಬಂಗಾರಪೇಟೆಯಲ್ಲಿ ನಡೆದ ತಹಸಿಲ್ಧಾರರ ಹತ್ಯೆಗೆ ರಾಜ್ಯದಾದ್ಯಂತ ತೀವೃ ವಿರೋಧ ವ್ಯಕ್ತವಾಗಿದೆ. ಇಂದು ಶಿರಸಿ-ಸಿದ್ಧಾಪುರಗಳಲ್ಲಿ ಮನವಿ ನೀಡಿದ ರಾಜ್ಯ ನೌಕರರ ಸಂಘ ಮತ್ತು ಕಂದಾಯ ಇಲಾಖೆ ನೌಕರರು ಈ ಪ್ರಕರಣದ ಸೂಕ್ತ ತನಿಖೆ... Read more »
ಶಿರಸಿಯ 5 ಜನರಲ್ಲಿ ಇಂದು ಕರೋನಾ ಸೋಂಕು ದೃಢವಾಗಲಿದೆ ಎನ್ನುವ ಗಾಳಿಸುದ್ದಿ ಸುಳ್ಳಾಗಿದ್ದು ಶಿರಸಿಯ ಒಬ್ಬರು ಆರೋಗ್ಯ ಸಿಬ್ಬಂದಿ ಸೇರಿ ಒಟ್ಟೂ 33 ಜನರಲ್ಲಿ ಇಂದು ಕೋವಿಡ್ ದೃಢಪಟ್ಟಿದೆ. ಈ ವಾರದ ಶಿರಸಿ-ಸಿದ್ಧಾಪುರದ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಕೂಡಾ... Read more »
ಶಿರಸಿ ಜಗತ್ಪ್ರಸಿದ್ಧ ದೇವಾಲಯದ 5 ಜನರಿಗೆ ಸೇರಿ ಉತ್ತರ ಕನ್ನಡ ಜಿಲ್ಲೆಯ ಒಂದು ಡಜನ್ ಗೂ ಹೆಚ್ಚು ಜನರಲ್ಲಿ ಇಂದು ಕರೋನಾ ದೃಢಪಡಲಿದೆ ಎನ್ನುವ ಗಾಳಿಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ. ಶಿರಸಿ ದೇವಾಲಯಕ್ಕೆ ಪ್ರತಿದಿನ ಹೋಗುತಿದ್ದ ವ್ಯಕ್ತಿ ಒಬ್ಬರಲ್ಲಿ ಕೋವಿಡ್ ದೃಢಪಟ್ಟ... Read more »
ಕೊರೊನಾಕ್ಕೆ ಔಷಧ ಹುಡುಕುವ ಪೈಪೋಟಿಯಲ್ಲಿ ಇತಿಹಾಸ, ಭೂಗೋಲ, ಗಣಿತ, ಸಮಾಜವಿಜ್ಞಾನ, ಸಂಖ್ಯಾವಿಜ್ಞಾನ ಎಲ್ಲ ಜ್ಞಾನಶಾಖೆಗಳನ್ನೂ ತಡಕುತ್ತ ರಣರಂಗಕ್ಕೆ ಧುಮುಕಿದವರ ಬಗ್ಗೆ ಇಂದಿನ ‘ಪ್ರಜಾವಾಣಿ’ಯಲ್ಲಿ ಬಂದ ನನ್ನ ಬರಹ ಇಲ್ಲಿದೆ: [ಕೆಳಗಿನ ಚಿತ್ರದಲ್ಲಿ ‘ಕುದುರೆಲಾಳದ ಏಡಿ’ಯಿಂದ ನೀಲಿರಕ್ತವನ್ನು ಬಸಿಯುತ್ತಿರುವ ದೃಶ್ಯವಿದೆ. ಈ... Read more »
ಈ ವಾರದ ಕರೋನಾ ಆರ್ಭಟ ಮುಂದುವರಿದಿದ್ದು ಉತ್ತರಕನ್ನಡ ಜಿಲ್ಲೆಯ ಒಟ್ಟೂ 21 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ. ಕಾರವಾರದ10,ಸಿದ್ಧಾಪುರದ5,ಹಳಿಯಾಳ,ಯಲ್ಲಾಪುರಗಳ ತಲಾ 2, ಭಟ್ಕಳ,ಶಿರಸಿ, ಹೊನ್ನಾವರ,ಮುಂಡಗೋಡಗಳ ತಲಾ ಒಬ್ಬರಲ್ಲಿ ಕರೋನಾ ದೃಢಪಟ್ಟಿರುವುದನ್ನು ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಸಿದ್ಧಾಪುರ-ಕಾರವಾರಗಳ ಕೆಲವೆಡೆ ಶೀಲ್... Read more »
ಸಿದ್ದಾಪುರದ ಹೊಸ 5 ಪ್ರಕರಣಗಳು ಸೇರಿ ದೇಶದಲ್ಲಿ ಒಂದೇ ದಿನ 24879 ಸೋಂಕಿತರು! ದೃಢಪಡುವ ಮೂಲಕ ದೇಶದಲ್ಲಿ ಕೋವಿಡ್ ರುದ್ರನರ್ತನ ವೃದ್ಧಿಸಿದೆ. ಉತ್ತರಕನ್ನಡಜಿಲ್ಲೆಯಲ್ಲಿ ಪ್ರತಿದಿನ ಒಂದಂಕಿಯಿಂದ ಪ್ರಾರಂಭವಾದ ಕರೋನಾ ಸೋಂಕಿತರ ಸಂಖ್ಯೆ ಈಗ ಮೂರಂಕಿಗೆ ಬರುವ ಪಾಯದ ಮಟ್ಟದಲ್ಲಿದೆ. ಈ... Read more »
ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ 2 ಸಾವಿರ ಕೋಟಿ ಕರೋನಾ ಹಗರಣದ ಬಗ್ಗೆ ಆರೋಪಿಸಿದ್ದಾರೆ. ಇದೇ ವಿಚಾರದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮೀತಿ ತನಿಖೆಗೆ ತಡೆಯಾಜ್ಞೆ ನೀಡಿದ ಪ್ರಾಮಾಣಿಕತೆ ಬಗ್ಗೆ ಕರ್ನಾಟಕ ರಾಷ್ಟ್ರಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ವಿಧಾನಸಭಾ ಅಧ್ಯಕ್ಷ... Read more »
ದೇಶದ ಕರೋನಾ ಸೋಂಕಿತರ ಸಂಖ್ಯೆ 7.5 ಲಕ್ಷ ದಾಟುತ್ತಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 20 ಜನರಲ್ಲಿ ಕರೋನಾದೃಢಪಟ್ಟಿದೆ. ಇಂದು ಮಂಗಳೂರಿನಲ್ಲಿ ಮೃತಪಟ್ಟ ಭಟ್ಕಳದ ವ್ಯಕ್ತಿ, ಸೋಮುವಾರ ಕಾರವಾರದಲ್ಲಿ ಮೃತಪಟ್ಟ ಶಿರಸಿಯ ವ್ಯಕ್ತಿ ಹಾಗೂ ಭಟ್ಕಳದ ಹಿಂದಿನ ಒಂದು ಸಾವುಗಳು... Read more »





