kovid nk today- ಬೆಂಗಳೂರಿನಿಂದ ಮರಳಿದ ಸಿದ್ಧಾಪುರದ ಮೂರು ಗ್ರಾಮೀಣ ಪ್ರಕರಣಗಳು ಸೇರಿ ಇಂದು ಉ.ಕ. ದ 79 ಜನರಲ್ಲಿ ಕೋವಿಡ್ ದೃಢ

ಉತ್ತರ ಕನ್ನಡ ಜಿಲ್ಲೆಯ ಕರೋನಾ ಕೇಸ್ ಗಳ ನಾಗಾಲೋಟಕ್ಕೆ ಸಾಕ್ಷಿಯಾಗುವಂತೆ ಇಂದು ಜಿಲ್ಲೆಯ 79 ಜನರಲ್ಲಿ ಕೋವಿಡ್ ದೃಢ ಪಟ್ಟಿದೆ. ಹಳಿಯಾಳ,ದಾಂಡೇಲಿಗಳಲ್ಲಿ 35,ಭಟ್ಕಳ 11, ಮುಂಡಗೋಡು 8 ಕಾರವಾರ 7, ಕುಮಟಾ5, ಶಿರಸಿ,ಹೊನ್ನಾವರ,ಯಲ್ಲಾಪುರಗಳಲ್ಲಿ ತಲಾ ಒಂದು ಹಾಗೂ ಸಿದ್ಧಾಪುರದ ಮೂವರಲ್ಲಿ... Read more »

ಯಲ್ಲಾಪುರ,ಸಿದ್ಧಾಪುರದ ಒಂದೊಂದು ಪ್ರಕರಣಗಳೊಂದಿಗೆ ಇಂದು 59 ಜನರಲ್ಲಿ ಕರೋನಾ ದೃಢವಾಗುವ ಸಾಧ್ಯತೆ?

ಈ ವಾರದ ಕರೋನಾ ನಾಗಾಲೋಟ ಮುಂದುವರಿದಿದೆ. ಇಂದು ಹೊನ್ನಾವರ ತಾಲೂಕೊಂದರಲ್ಲೇ 23 ಪ್ರಕರಣ,ಶಿರಸಿ12,ಹಳಿಯಾಳ-5, ಭಟ್ಕಳ,2ಕಾರವಾರ2,ಮುಂಡಗೋಡು 2ಕುಮಟಾ 7, ಯಲ್ಲಾಪುರ,ಸಿದ್ಧಾಪುರಗಳ ತಲಾ ಒಂದು ಸೇರಿದಂತೆ ಹತ್ತಿರತ್ತಿರ 60 ಜನರಲ್ಲಿ ಇಂದು ಕರೋನಾ ದೃಢಪಟ್ಟಿದೆ ಎನ್ನಲಾಗಿದೆ. ಈವರೆಗೆ ದೇಶದಲ್ಲಿ 9 ಲಕ್ಷ, ರಾಜ್ಯದಲ್ಲಿ... Read more »

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

3deaths,corona@76 nktoday- ಭಟ್ಕಳದಿಂದ ದಾಂಡೇಲಿ,ಹಳಿಯಾಳ ತುದಿಗೆ ನಡೆದ ಕರೋನಾ, ಭಟ್ಕಳ2,ದಾಂಡೇಲಿ ಒಂದು ಸಾವು.

ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ರುದ್ರನರ್ತನ ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ 76 ಜನರಲ್ಲಿ ಕರೋನಾ ದೃಢವಾಗಿದ್ದು 3 ಸಾವುಗಳಾಗಿವೆ. ಈವಾರದ ಪ್ರಾರಂಭದಿಂದ ಭಟ್ಕಳ,ಕುಮಟಾಗಳಲ್ಲಿ ದಾಖಲೆಯ ಸೋಂಕು ದೃಢವಾಗುತಿದ್ದ ಜಿಲ್ಲೆಯ ಚಿತ್ರಣ ಇಂದು ಬದಲಾಗಿದ್ದು ದಾಂಡೇಲಿ ಮತ್ತು ಹಳಿಯಾಳ ತಾಲೂಕುಗಳಲ್ಲಿ ಇಂದು37 ಜನರಲ್ಲಿ... Read more »

ಇಂದು ಉ.ಕ.70 @ಕರೋನಾ ಚರಿತ್ರೆ!

ಭಟ್ಕಳ,ಕುಮಟಾ ದಲ್ಲಿ ಮುಂದುವರಿದ ಕರೋನಾ ಹಾವಳಿ ಜೊತೆಗೆ ಉಡುಪಿಯಲ್ಲಿ ಮೃತರಾದ ಻಻ಅಂಕೋಲಾದ ಒಬ್ಬ ವ್ಯಕ್ತಿ ಸೇರಿ ಇಂದು ಉತ್ತರಕನ್ನಡದಲ್ಲಿ ಒಟ್ಟೂ 70 ಜನರಲ್ಲಿ ಕರೋನಾ ದೃಢಪಟ್ಟಂತಾಗಿದೆ. ಸೋಮವಾರ ಪರೀಕ್ಷೆಗೊಳಗಾದ ಉತ್ತರಕನ್ನಡ ಜಿಲ್ಲೆಯ 700 ಮಾದರಿಗಳಲ್ಲಿ 29 ಜನರಲ್ಲಿ ಕರೋನಾ ದೃಢಪಟ್ಟಿತ್ತು.... Read more »

sirsi july11- corona-24 ಶಿರಸಿಯನ್ನು ಬೆಚ್ಚಿಬೀಳಿಸಿದ ಕರೋನಾ ಸುದ್ದಿ

ದೇಶದ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು, ಅವರ ಕುಟುಂಬಸ್ಥರು ಸೇರಿ 13 ಜನರೊಂದಿಗೆ ಕೆ.ಡಿ.ಸಿ.ಸಿ.ಬ್ಯಾಂಕಿನ ಕೆಲವರು, ವಿಶಾಲನಗರದ ಕೋವಿಡ್ ಸೋಂಕಿತನ ಸಂರ್ಕದಲ್ಲಿದ್ದವರು ಒಟ್ಟೂ 24 ಜನರಿಗೆ ಒಂದೇ ದಿನ ಕೋವಿಡ್ ದೃಢವಾಗುವ ಮೂಲಕ ಶಿರಸಿ ಬೆಚ್ಚಿಬಿದ್ದಿದೆ. ಶಿರಸಿಯಲ್ಲಿ... Read more »

ಇಂದು ಶಿರಸಿಯಲ್ಲಿ 25 ಜನರಲ್ಲಿ ಕರೋನಾ ದೃಢವಾಗುವ ಸಾಧ್ಯತೆ?

ಕರೋನಾ ವಿಚಾರದಲ್ಲಿ ಉತ್ತರ ಕನ್ನಡಕ್ಕೆ ಈ ವಾರ ಕರಾಳವಾರವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾ ವಾರದ ಕೊನೆಯ ದಿವಸವಾದ ಇಂದು ಶಿರಸಿಯ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂದಿಗಳು ಸೇರಿ ಒಟ್ಟೂ 25 ಜನರಲ್ಲಿ ದೃಢವಾಗುವ ಬಗ್ಗೆ... Read more »

ಮುಖ್ಯಮಂತ್ರಿಗಳಿಗೆ ಮನವಿ, ಆಶಾ ಕಾರ್ಯಕರ್ತೆಯರಿಗೆ ಗೌರವಧನದ ಸನ್ಮಾನ

ಈ ವಾರ ಉತ್ತರ ಕನ್ನಡ-01- ನಿನ್ನೆ ಕೋಲಾರ ಬಂಗಾರಪೇಟೆಯಲ್ಲಿ ನಡೆದ ತಹಸಿಲ್ಧಾರರ ಹತ್ಯೆಗೆ ರಾಜ್ಯದಾದ್ಯಂತ ತೀವೃ ವಿರೋಧ ವ್ಯಕ್ತವಾಗಿದೆ. ಇಂದು ಶಿರಸಿ-ಸಿದ್ಧಾಪುರಗಳಲ್ಲಿ ಮನವಿ ನೀಡಿದ ರಾಜ್ಯ ನೌಕರರ ಸಂಘ ಮತ್ತು ಕಂದಾಯ ಇಲಾಖೆ ನೌಕರರು ಈ ಪ್ರಕರಣದ ಸೂಕ್ತ ತನಿಖೆ... Read more »

ಸುಳ್ಳಾದ ಗಾಳಿಸುದ್ದಿ- ಮಕ್ಕಳು,ವೃದ್ಧರು ಸೇರಿ ಇಂದು ಉ.ಕ.ದ 33 ಜನರಲ್ಲಿ ಕರೋನಾ ಸೋಂಕು ದೃಢ

ಶಿರಸಿಯ 5 ಜನರಲ್ಲಿ ಇಂದು ಕರೋನಾ ಸೋಂಕು ದೃಢವಾಗಲಿದೆ ಎನ್ನುವ ಗಾಳಿಸುದ್ದಿ ಸುಳ್ಳಾಗಿದ್ದು ಶಿರಸಿಯ ಒಬ್ಬರು ಆರೋಗ್ಯ ಸಿಬ್ಬಂದಿ ಸೇರಿ ಒಟ್ಟೂ 33 ಜನರಲ್ಲಿ ಇಂದು ಕೋವಿಡ್ ದೃಢಪಟ್ಟಿದೆ. ಈ ವಾರದ ಶಿರಸಿ-ಸಿದ್ಧಾಪುರದ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಕೂಡಾ... Read more »

ಶಿರಸಿ ದೇವಾಲಯದ 5 ಜನರೊಂದಿಗೆ ಉ.ಕ.ದ 12ಕ್ಕಿಂತ ಹೆಚ್ಚು ಜನರಲ್ಲಿ ಕೋವಿಡ್ ದೃಢವಾಗುವ ಶಂಕೆ?

ಶಿರಸಿ ಜಗತ್ಪ್ರಸಿದ್ಧ ದೇವಾಲಯದ 5 ಜನರಿಗೆ ಸೇರಿ ಉತ್ತರ ಕನ್ನಡ ಜಿಲ್ಲೆಯ ಒಂದು ಡಜನ್ ಗೂ ಹೆಚ್ಚು ಜನರಲ್ಲಿ ಇಂದು ಕರೋನಾ ದೃಢಪಡಲಿದೆ ಎನ್ನುವ ಗಾಳಿಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ. ಶಿರಸಿ ದೇವಾಲಯಕ್ಕೆ ಪ್ರತಿದಿನ ಹೋಗುತಿದ್ದ ವ್ಯಕ್ತಿ ಒಬ್ಬರಲ್ಲಿ ಕೋವಿಡ್ ದೃಢಪಟ್ಟ... Read more »

nagesh hegde,s prajavani colume- ಸೋಂಕುಮಾರಿಯತ್ತ ಸಾವಿರ ಬಾಣಗಳು

ಕೊರೊನಾಕ್ಕೆ ಔಷಧ ಹುಡುಕುವ ಪೈಪೋಟಿಯಲ್ಲಿ ಇತಿಹಾಸ, ಭೂಗೋಲ, ಗಣಿತ, ಸಮಾಜವಿಜ್ಞಾನ, ಸಂಖ್ಯಾವಿಜ್ಞಾನ ಎಲ್ಲ ಜ್ಞಾನಶಾಖೆಗಳನ್ನೂ ತಡಕುತ್ತ ರಣರಂಗಕ್ಕೆ ಧುಮುಕಿದವರ ಬಗ್ಗೆ ಇಂದಿನ ‘ಪ್ರಜಾವಾಣಿ’ಯಲ್ಲಿ ಬಂದ ನನ್ನ ಬರಹ ಇಲ್ಲಿದೆ: [ಕೆಳಗಿನ ಚಿತ್ರದಲ್ಲಿ ‘ಕುದುರೆಲಾಳದ ಏಡಿ’ಯಿಂದ ನೀಲಿರಕ್ತವನ್ನು ಬಸಿಯುತ್ತಿರುವ ದೃಶ್ಯವಿದೆ. ಈ... Read more »