ಪತ್ತೆಯಾಗದ ಪೆಟ್ರೋಲ್‌ ಬಂಕ್‌ ದರೋಡೆ ಜಾಲ!

ಕಳೆದ ಎರಡು ದಿವಸಗಳ ಹಿಂದೆ ಹಾಡುಹಗಲೇರಾಜಾರೋಷವಾಗಿ ಸಿದ್ಧಾಪುರದ ನಿಸರ್ಗ ಪೆಟ್ರೋಲ್‌ ಬಂಕ್‌ ನಲ್ಲಿ ೪೧ ಸಾವಿರ ಎಗರಿಸಿ ಪರಾರಿಯಾದ ಆಗಂತುಕನ ಹಿಂದೆ ದರೋಡೆಕೋರರ ಜಾಲವಿರುವ ಬಗ್ಗೆ ವದಂತಿಗಳು ಹಬ್ಬ ತೊಡಗಿವೆ. ಸಿದ್ಧಾಪುರದ ನಿಸರ್ಗ ಪೆಟ್ರೋಲ್‌ ಬಂಕ್‌ ನಲ್ಲಿ ಕಳ್ಳತನ ಮಾಡಿದ... Read more »

ವಿಪರೀತ ಮಳೆಯ ನಡುವೆ ನಡೆದ ಕಾಂಗ್ರೆಸ್‌ ಪಾದಯಾತ್ರೆ

ಕಾಂಗ್ರೆಸ್ ರಾಜ್ಯಾದಾದ್ಯಂತ ಆಯೋಜಿಸಿರುವ ಎಕತೆಗಾಗಿ ನಡಿಗೆ ಭಾಗವಾಗಿ ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಕಾಂಗ್ರೆಸ್‌ ನ ಪಾದಯಾತ್ರೆ ನಡೆಯಿತು. ಜಿಲ್ಲೆಯಲ್ಲಿ ಕಳೆದ ವಾರದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿದೆ. ಈ ವಿಪರೀತ ಮಳೆಯ ನಡುವೆ ಇಂದು ಏಕತೆಗಾಗಿ ನಡಿಗೆ ನಡೆಸಿದ... Read more »

Latest Posts

ಪರಾವಲಂಬನೆ ಬೇಡ ಸ್ವಾವಲಂಬನೆ ಅಗತ್ಯ… ಉದ್ಯೋಗಪತಿಗಿಂತ ಉದ್ಯಮಪತಿ ಆಗುವುದು ಲೇಸು..mhps balikoppa pro

ಸಿದ್ದಾಪುರ: ನಗರದ ಬಾಲಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಹಾಧ್ವಾರ ಹಾಗೂ ಕಂಪೌಂಡ್ ನಿರ್ಮಿಸಿಕೊಟ್ಟ ದಾನಿಗಳನ್ನು ಸನ್ಮಾನಿಸಲಾಯಿತು.ಬಾಲಿಕೊಪ್ಪ ಶಾಲೆಯಲ್ಲಿ ಕಲಿತು ಅಮೇರಿಕಾದಲ್ಲಿ ಸ್ವಂತ ಕಂಪನಿ...

suresh naik road…. ಯೋಧರ ಸ್ಮರಣೆಯಿಂದ ಯುವಜನಾಂಗಕ್ಕೆ ಪ್ರೇರಣೆ…. ಹಳದೋಟ ರಸ್ತೆಗೆ ಯೋಧ ಸುರೇಶ್‌ ನಾಯ್ಕ ನಾಮಕರಣ!

ಯೋಧರನ್ನು ಸ್ಮರಿಸುವುದು ಯೋಧರ ಹೆಸರಲ್ಲಿ ಉತ್ತಮ ಕೆಲಸ ಮಾಡುವುದು ಸಮಾಜಮುಖಿ ನಡೆ ಇಂಥ ಕೆಲಸಗಳು ಮಾತ್ರ ಯುವಸಮೂಹಕ್ಕೆ ಪ್ರೇರಣೆ ನೀಡಬಲ್ಲವು ಎಂದು ಶಾಸಕ ಭೀಮಣ್ಣ...

anantkumar hegade….ಹೊಸ ಬಾಂಬ್‌ ಪ್ರಯೋಗದ ಹಿಂದೆ ಥರಾವರಿ ಲೆಕ್ಕಾಚಾರ ಅವ್ಯಾವುವೂ ಪ್ರಾಯೋಗಿಕವಲ್ಲ!

ಪೂರ್ವ ನಿಶ್ಚಯದಂತೆ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ಬಾರಿ ಮೂರ್ನಾಲ್ಕು ವರ್ಷದ ನಂತರ ಮತ್ತೊಂದು ಬಾಂಬ್‌ ಪ್ರಯೋಗಿಸಿದ್ದಾರೆ. ಹೀಗೆ ಹುಸಿ ಬಾಂಬ್‌...

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

Latest Posts

ಪರಾವಲಂಬನೆ ಬೇಡ ಸ್ವಾವಲಂಬನೆ ಅಗತ್ಯ… ಉದ್ಯೋಗಪತಿಗಿಂತ ಉದ್ಯಮಪತಿ ಆಗುವುದು ಲೇಸು..mhps balikoppa pro

ಸಿದ್ದಾಪುರ: ನಗರದ ಬಾಲಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಹಾಧ್ವಾರ ಹಾಗೂ ಕಂಪೌಂಡ್ ನಿರ್ಮಿಸಿಕೊಟ್ಟ ದಾನಿಗಳನ್ನು ಸನ್ಮಾನಿಸಲಾಯಿತು.ಬಾಲಿಕೊಪ್ಪ ಶಾಲೆಯಲ್ಲಿ ಕಲಿತು ಅಮೇರಿಕಾದಲ್ಲಿ ಸ್ವಂತ ಕಂಪನಿ ಹೊಂದಿರುವ ಸಿದ್ದಾಪುರದ ಉದಯ ಹೆಗಡೆ ಶಾಲೆಯ ಮಹಾಧ್ವಾರ, ಧ್ವಜದ ಕಟ್ಟೆ ಸೇರಿ ಸುಮಾರು 7 ಲಕ್ಷ ರೂಪಾಯಿ ಕೊಡುಗೆ ನೀಡಿದ್ದು ಮಹಾಧ್ವಾರವನ್ನು ಮಂಗಳವಾರ ಉದ್ಘಾಟಿಸಿದರು. ಜತೆಗೆ ಶಾಲೆಯ ಕಂಪೌಂಡಗೆ...

ಮಳೆ ಅವಾಂತರ..ಅಲ್ಲಲ್ಲಿ ಗುಡ್ಡ ಕುಸಿತ

ಅಣಶಿ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ: ರಾಜ್ಯ ಹೆದ್ದಾರಿ ಸಂಚಾರ ಬಂದ್ ಕಾರವಾರದ ಅಣಶಿ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾಗಿದೆ. ಪರಿಣಾಮ ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನ ಅಣಶಿ... Read more »

ಬಿ.ಜೆ.ಪಿ.ಗೆ ಎಲ್ಲಿದೆ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸುವ ನೈತಿಕತೆ

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ ಬ್ರಟೀಷರಿಗೆ ಸ್ಸಾರಿ ಎಂದಿದ್ದ ಬಿ.ಜೆ.ಪಿ.ಗಳು ಇಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುತಿದ್ದಾರೆ. ದೇಶದ ವಿಭಜನೆಗೆ ಕಾರಣವಾದ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ ಕಾಂಗ್ರೆಸ್‌ ನ ನವಭಾರತದ ಕನಸಿಗೆ ಬೆಂಕಿ ಇಟ್ಟರು ಇವರೆಲ್ಲಾ ಈಗ ಕಾಂಗ್ರೆಸ್‌... Read more »

ಲೋಕಲ್ news – ಸಾಧಕರಿಗೆ ಸನ್ಮಾನ & ಮಳೆ ಹಾನಿ

ಸಿದ್ದಾಪುರ :- ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ ಕೊಡುಗೆ ನೀಡಬೇಕು ಎನ್ನುವದನ್ನು ಯುವಕರು ಮರೆತಂತಿದೆ. ಆದರೆ ಹರೀಶ ಗೌಡರ್ ತಮ್ಮ ಜನ್ಮದಿನದ ಆಚರಣೆಯನ್ನು ಇಂದಿನ ಯುವಕರಿಗೆ ಮಾದರಿಯಾಗುವಂತೆ ಆಚರಿಸಿದ್ದಾರೆ‌ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ ಹೇಳಿದರು.ಅವರು ಪಟ್ಟಣದ... Read more »

ಬರ್ತ್‌ ಡೆ ಪಾರ್ಟಿ ಯಲ್ಲಿ ಚರ್ಚೆಯಾಯ್ತು ಕಮೀಷನ್‌,ಪಕ್ಷಪಾತ,ತಾರತಮ್ಯ!

ದೇಶದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬರುತ್ತಲೇ ಪ್ರಾರಂಭವಾದ ೪೦-೫೦-% ಕಮೀಷನ್‌ ವಿಚಾರ ಈಗ ಹಾದಿ-ಬೀದಿಗಳಲ್ಲಿ ಚರ್ಚೆಯ ವಿಷಯವಾಗಿದೆ.ಸಿದ್ಧಾಪುರ,ಶಿರಸಿಗಳಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷರ ಆಪ್ತರು,ಸಂಬಂಧಿಗಳು ಸಾರ್ವಜನಿಕ ಕಾಮಗಾರಿಗಳ ೪೦% ಕಮೀಷನ್‌ ಪಡೆದು ಕಳಪೆ ಕಾಮಗಾರಿ ಮಾಡುತಿದ್ದಾರೆ ಎನ್ನುವ ವಿಷಯ ಈಗ ಮುನ್ನೆಲೆಗೆ ಬಂದಿದೆ.... Read more »

ನಾಳೆ ಕಾಂಗ್ರೆಸ್‌ ನಿಂದ ಪಾದಯಾತ್ರೆ

ಭಾರತದ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಕೆ.ಪಿ.ಸಿ.ಸಿ. ಕರೆಯಂತೆ ಮಂಗಳವಾರ ಸಿದ್ಧಾಪುರದಲ್ಲಿ ಬ್ಲಾಕ್‌ ಕಾಂಗ್ರೆಸ್‌ ನಿಂದ ಪಾದಯಾತ್ರೆ ನಡೆಯಲಿದೆ. ಮುಂಜಾನೆ ೮ಗಂಟೆಗೆ ಬೇಡ್ಕಣಿ ವೀರಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಪ್ರಾರಂಭವಾಗುವ ಪಾದಯಾತ್ರೆ ತ್ಯಾರ್ಸಿ,ಕಡಕೇರಿ,ಕಾನಳ್ಳಿ ಮಾರ್ಗವಾಗಿ ಕೋಲಶಿರ್ಸಿ,ಚನಮಾಂವ್‌,ಅವರಗುಪ್ಪಾ ನಂತರ ಹೊಸೂರಿನ ಮೂಲಕ... Read more »

ಸಂಪುಟ ಪುನಾರಚನೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್? ಕಟೀಲ್ ರಾಜ್ಯಾಧ್ಯಕ್ಷ ಅವಧಿ ಪೂರ್ಣ: ಸುನೀಲ್ ಅಥವಾ ಸಿಟಿ ರವಿಗೆ ಪಕ್ಷದ ಚುಕ್ಕಾಣಿ?

ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಪುನಾರಚನೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಬೆಂಗಳೂರು: ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಪುನಾರಚನೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಅವರು ಈಗಾಗಲೇ... Read more »

ಶಿವಮೊಗ್ಗ ದಲ್ಲಿ ಸರ್ಕಾರಕ್ಕೆ ಸವಾಲ್….

ಅಧಿಕಾರಿಗಳಿಂದ ಸಿಗದ ಸ್ಪಂದನೆ: ಶಿವಮೊಗ್ಗದಲ್ಲಿ ಗ್ರಾಮಸ್ಥರಿಂದಲೇ ರಸ್ತೆ ದುರಸ್ಥಿ ‌ ಎಷ್ಟೇ ಮನವಿ ಕೊಟ್ಟರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಗದೇ ಇದ್ದುದಕ್ಕೆ ಬೇಸರಗೊಂಡ ಸೊರಬ ತಾಲೂಕಿನ ಯಲಸಿ ಗ್ರಾಮಸ್ಥರು ಒಟ್ಟು ಸೇರಿ ರಸ್ತೆ ಸರಿಪಡಿಸಿದರು. ಶಿವಮೊಗ್ಗ: ಕೆಟ್ಟು ಹೋದ ರಸ್ತೆ... Read more »

ಭವಿಷ್ಯದ ಬೆಳೆ ಬಿದಿರು -ಎಂ. ಬಿ. ನಾಯ್ಕ್

ಇತ್ತೀಚಿನ ದಿನಗಳಲ್ಲಿ ಬಿದಿರು ಭವಿಷ್ಯದ ಬೆಳೆಯಾಗಿ ರೂಪುಗೊಳ್ಳುತ್ತಿದೆ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ರೈತರು ಬಿದಿರು ಬೆಳೆದು ಹೆಚ್ಚಿನ ಆದಾಯ ಗಳಿಸಿ ಸ್ವಾವಲಂಬಿಗಳಾಗಬೇಕೆಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ. ಬಿ. ನಾಯ್ಕ್ ಕಡಕೇರಿಯವರು ರೈತ ಸಮುದಾಯಕ್ಕೆ ಕರೆಕೊಟ್ಟಿದ್ದಾರೆ. ಇಂಡಸ್-ಟ್ರೀ ಫೌಂಡೇಶನ್... Read more »