ನದಿಯ ಹುಟ್ಟಿಗೆ ಕಾರಣ,ಗುರಿಗಳ ಹಂಗಿಲ್ಲ ನದಿ ಹರಿಯುತ್ತಾ ಗಮ್ಯ ಸೇರುವುದೇ ಅದರ ಸಾರ್ಥಕತೆ. ಮೈಸೂರು ಸಂಸ್ಥಾನದ ಕೊನೆಯ ಗಡಿ ಸಾಗರ ತಾಲೂಕಿನ ತಡಗಳಲೆಯಲ್ಲಿ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದ ಕುಟುಂಬ ಒಂದಕ್ಕೆ ವ್ಯಹಾರಿಕ ಸೋಲಿನ ದೆಸೆಯಿಂದ ಊರು ಬಿಡಬೇಕಾದ ಪ್ರಸಂಗ ಅನಿವಾರ್ಯವಾದಾಗ... Read more »
ಚುನಾವಣೆ ಹಿನ್ನೆಲೆಯಲ್ಲಿ ಹಲವು ತಾಲೂಕುಗಳ ತಹಸಿಲ್ಧಾರರ ವರ್ಗಾವಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಆರು ತಾಲೂಕುಗಳ ತಹಸಿಲ್ಧಾರರ ವರ್ಗಾವಣೆಯಾಗಿದ್ದು ಸಿದ್ಧಾಪುರದ ತಹಸಿಲ್ಧಾರ ಸಂತೋಷ ಭಂಡಾರಿ ವರ್ಗಾವಣೆಯಾಗಿದ್ದಾರೆ. ಸಂತೋಷ ಭಂಡಾರಿಯವರಿಗೆ ಸ್ಥಳ ನಿಗದಿಮಾಡಿಲ್ಲ ಹಾಗೆಯೇ ಸಿದ್ಧಾಪುರಕ್ಕೆ ಬರಲಿರುವ ತಹಸಿಲ್ಧಾರರ ವಿವರವೂ ಆದೇಶದಲ್ಲಿಲ್ಲ. Read more »
ಸ್ಥಳಿಯ ಜನಪ್ರತಿನಿಧಿಗಳಿಗೆ ತಮ್ಮ ಅಹವಾಲು ಸಲ್ಲಿಸಿ ಯಶಕಾಣದ ಉತ್ತರ ಕನ್ನಡದ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ನೆರೆಯ ಜಿಲ್ಲೆಯ ಜನಪ್ರತಿನಿಧಿಗಳನ್ನು ಹುಡುಕಿಹೋದ ಘಟನೆ ನಡೆದಿದೆ. ಸಿದ್ಧಾಪುರದ ಜಾಗೃತ ವೇದಿಕೆ ಸದಸ್ಯರು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಸ್ಥಳಿಯ ಶಾಸಕ ರಾಜ್ಯ... Read more »
(ಸಿದ್ಧಾಪುರ) ನಗರದ ಅಜಂತಾ ವೃತ್ತದ ಪ.ಪಂ. ವಾಣಿಜ್ಯ ಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್ ಬಂಗಾರಪ್ಪ ಹೆಸರಿಡಲು ಸ್ಥಳೀಯ ಪಟ್ಟಣ ಪಂಚಾಯತ್ ನಿರ್ಧರಿಸಿದೆ. ಇಂದು ಇಲ್ಲಿನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಮಾಡಿದ ಪ.ಪಂ. ಈ ಬಗ್ಗೆ ಸರ್ವಾನುಮತದ ಠರಾವು... Read more »
ಸಿದ್ದಾಪುರ: ಕನ್ನಡ ಭಾಷೆ ಬದುಕಬೇಕಾದರೆ ಮನೆಯಲ್ಲಿ ಕನ್ನಡ ಮಾತನಾಡಬೇಕು ಹಾಗಾದಾಗ ಮಾತ್ರ ಕನ್ನಡ ಉಳಿಯುತ್ತದೆ. ಎಂದು ಹಿರಿಯ ಸಾಹಿತಿ ಶಾ. ಮಂ. ಕ್ರಷ್ಣರಾಯ ಅಭಿಪ್ರಾಯ ಪಟ್ಟರುಅವರು ಪಟ್ಟಣದ ಶಂಕರ ಮಠದಲ್ಲಿ ನಡೆದ 6 ನೇ ಸಾಹಿತ್ಯ ಸಮ್ಮೇಳನದ ಸನ್ಮಾನ ಹಾಗೂ... Read more »
ಸಿದ್ದಾಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೈಗೊಂಡಿರುವ ಭಾರತಜೋಡೋ ಯಾತ್ರೆ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ಜನರಿಗೆ ಸುಳ್ಳು... Read more »
ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್ (82) ಇನ್ನಿಲ್ಲ. ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್ (82) ಇನ್ನಿಲ್ಲ. ಇಂದು ಮುಂಜಾನೆ... Read more »
ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಯಾರು? `ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ.... Read more »
ಸಿದ್ಧಾಪುರ ತಾಲೂಕಿನ ಹಿರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದ ಕೆಳಗಿನಮನೆ ಸುಬ್ರಾಯ ಪರಮೇಶ್ವರ ಹೆಗಡೆ ಗುರುವಾರ ನಿಧನರಾದರು. ಬಿದ್ರಕಾನ ಸೆವಾ ಸಹಕಾರಿ ಸಂಘ ಮತ್ತು ಎಂ.ಜಿ.ಸಿ.ಎಂ.ಪ್ರೌಢಶಾಲೆಯ ಸಂಸ್ಥಾಪಕ ಸದಸ್ಯರೂ ಅಧ್ಯಕ್ಷರೂ ಆಗಿದ್ದ ಸುಬ್ರಾಯ ಹೆಗಡೆಯವರಿಗೆ ೯೫ ವರ್ಷ ವಯಸ್ಸಾಗಿತ್ತು.೧೯೨೮ ರಲ್ಲಿ ಜನಿಸಿದ್ದ ಅವರುಒಬ್ಬಳು... Read more »
ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಬುಧವಾರ ರಾತ್ರಿ ತೀರ್ಥಹಳ್ಳಿಯ ಡಿವೈಎಸ್ಪಿ ಕಚೇರಿ ಎದುರು ಧರಣಿ ನಡೆಸಿದರು. ಶಿವಮೊಗ್ಗ: ಇತ್ತೀಚೆಗೆ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ... Read more »





