ಮಾತೇ ಕಥೆ ಹೊಸ ಮಾಲಿಕೆ ಅಭಿಪ್ರಾಯ ತಿಳಿಸಿ… subscribe,share,like ಮಾಡಿ ಸಹಕರಿಸಿ… Read more »
2023 ರಲ್ಲಿ ಹೈದರಾಬಾದ್‌ನಲ್ಲಿ ಎನ್ಐಎ ದೀಪಕ್ ಮತ್ತು ಇತರರನ್ನು ಬಂಧಿಸಿದ ನಂತರ ಬೇಹುಗಾರಿಕೆಯಲ್ಲಿ ಅವರ ಪಾತ್ರ ಬೆಳಕಿಗೆ ಬಂದಿತು. NIA ಕಾರವಾರ: ಕಾರವಾರ ನೌಕಾ ನೆಲೆಯ ಕುರಿತಾದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ... Read more »
ಕುಂಭಮೇಳ, ಯಾಂಬು ಮತ್ತು ಗಾಂಧೀಜಿ: ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಗಾಂಧೀಜಿಯ ಪ್ರಸ್ತುತತೆ ಏನು? ಈ ವಿಷಯ ಕುರಿತು ನಾನು ಇಂದು ಶ್ರೀರಂಗಪಟ್ಟಣದಲ್ಲಿ ಉಪನ್ಯಾಸ ಕೊಡಲು ಹೋಗಿದ್ದೆ. ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮದ ಒಂದು ಕರಂಡಿಕೆಯನ್ನು 12, ಫೆಬ್ರುವರಿ 1948ರಂದು ಶ್ರೀರಂಗಪಟ್ಟಣದ... Read more »
ಬಂಜಾರ ಸಮೂದಾಯ ಎನ್ನುವ ಲಂಬಾಣಿ ಅಲೆಮಾರಿ ಸಮೂದಾಯ ರಾಜಸ್ಥಾನ ಮೂಲದ್ದು ಎನ್ನಲಾಗುತ್ತದೆ. ಅವರ ಕರಕುಶಲತೆ,ಜೀವನಶೈಲಿ ಉತ್ತರ ಭಾರತೀಯರ ಬದುಕಿಗೆ ಸಾಮ್ಯತೆ ಹೊಂದಿದೆ. ಮೂಲತ: ವ್ಯಾಪಾರಿಗಳಾಗಿ ಅಲೆಮಾರಿ ಬದುಕುಕಂಡುಕೊಂಡಿದ್ದ ಈ ಸಮೂದಾಯ ಧಾಡಸಿತನ ಮತ್ತು ಧೈರ್ಯಕ್ಕೆ ಹೆಸರುವಾಸಿ. ಅಲೆಮಾರಿಗಳಾದ ಬಂಜಾರರು ಎರಡು... Read more »
ಶಿಕ್ಷಣ ಮಾತ್ರ ಬದಲಾವಣೆಯ ಅಸ್ತ್ರ ಎಂದು ಪ್ರತಿಪಾದಿಸಿರುವ ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಕೆ. ಶಿಕ್ಷಣ ವಿಲ್ಲದಿದ್ದರೆ ಮನುಷ್ಯ ಪಶು ಸಮಾನನಾಗುತ್ತಾನೆ. ಶಿಕ್ಷಣದ ಜೊತೆಗೆ ವಿವೇಕ ಸೇರಿದರೆ ಅದರ ಪರಿಣಾಮ ಹೆಚ್ಚು ಎಂದಿದ್ದಾರೆ. ಸಿದ್ದಾಪುರ ತಾಲೂಕಾ ತಹಸಿಲ್ಧಾರ ಕಛೇರಿಯಲ್ಲಿ ಸಂಘಟಿಸಿದ್ದ... Read more »
…….. ಸಿದ್ದಾಪುರ: ಇಲ್ಲಿನ ಆಧಾರ್ ಸಂಸ್ಥೆ ಆಶ್ರಯದಲ್ಲಿ, ಮಂಗಳೂರು ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ದಿ. ಡಿ.ಎನ್. ಶೇಟ್ ಸ್ಮರಣಾರ್ಥ ಪಟ್ಟಣದ ಎಂ ಹೆಚ್ ಪಿ ಎಸ್ ಬಾಲಿಕೊಪ್ಪದಲ್ಲಿ ಫೆ.16 ಭಾನುವಾರ ನಡೆಯಲಿರುವ ಬೃಹತ್... Read more »
ಹಾಲಕ್ಕಿ ಜನಾಂಗದ ಜಾನಪದ ಕೋಗಿಲೆ ‘ಪದ್ಮಶ್ರೀ’ ಪುರಸ್ಕೃತ ಹಿರಿಯ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ವಿಧಿವಶ ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಕ್ರಿ... Read more »
https://samajamukhi.net/2025/02/11/%e ಸಿದ್ದಾಪುರ: ಇತ್ತೀಚೆಗೆ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಪ್ಯಾರಾಚೂಟ್ ಓಪನ್ ಆಗದೆ ದುರ್ಮರಣ ಹೊಂದಿದ್ದ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ ಅವರಿಗೆ ಸಿದ್ದಾಪುರ ತಾಲ್ಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಮಾರ ಗೌಡರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ... Read more »
ಸಿದ್ಧಾಪುರ ತಾಲೂಕಿನ ಹಸ್ವಂತೆಯ ಗ್ರಾಮ ಈಗ ಶೋಕದಲ್ಲಿ ಮುಳುಗಿದೆ. ಅದ್ಭುತ ಕ್ರೀಡಾಪಟು ಸಂತು ಯಾನೆ ಸಂತೋಷ ಸಿರಿವಂತೆಯಲ್ಲಿ ಮೊನ್ನೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದರೆ ಇಂದು ಮಧ್ಯಾಹ್ನ ಗ್ಯಾಸ್ ತುಂಬಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದು ಹನುಮಂತ ಎನ್ನುವ ೫೫ ವರ್ಷದ ವ್ಯಕ್ತಿ... Read more »
ಮೂಲಭೂತ ಸೌಲಭ್ಯಗಳ ಪೂರೈಕೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಗ್ರಾಮ ಆಡಳಿತಾಧಿಕಾರಿಗಳು ಮತ್ತೆ ಮುಷ್ಕರ ಪ್ರಾರಂಭಿಸಿದ್ದಾರೆ. ಹಿಂದೆ ಗ್ರಾಮ ಆಡಳಿತಾಧಿಗಳ ಮುಷ್ಕರ ಪ್ರಾರಂಭವಾದಾಗ ಸರ್ಕಾರ ಉಪಸಮೀತಿಯೊಂದನ್ನು ರಚಿಸಿ ಬೇಡಿಕೆ ಪರಿಶೀಲಿಸುವುದಾಗಿ ತಿಳಿಸಿತ್ತು. ಈಗ ಅದೇ ಬೇಡಿಕೆಗಳ ಹಿನ್ನೆಲೆಯಲ್ಲಿ ರಾಜ್ಯಸಂಘ ಕರೆಕೊಟ್ಟಿರುವ ಮುಷ್ಕರಕ್ಕೆ... Read more »