ಬಿಜೆಪಿಗೆ ನಂಟಿರುವವರು ನಡೆಸುವ ಅತ್ಯಾಚಾರ, ಅನಾಚಾರಗಳಿಗೆ ಬಿಜೆಪಿಯ ಸಮ್ಮತಿ ಇದೆಯೇ?”

ಶೋಭಾ ಕರಂದ್ಲಾಜೆ ಬಾಯಿ ಅದುಮಿ ಹಿಡಿದಿರುವವರು ಯಾರು? ವಿಟ್ಲ ದಲಿತ ಬಾಲಕಿ ಅತ್ಯಾಚಾರದ ಬಗ್ಗೆ ಮೌನವೇಕೆ? ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಬಿಜೆಪಿಯವರ ಮೌನವೇಕೆ? ಎಂದು ಕಾಂಗ್ರೆಸ್ ಪ್ರಶ್ನೆ... Read more »

ಅಣಬೆ ಕಬಾಬ್…‌

ಅಣಬೆ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಈಗ ಕಾಡು ಅಣಬೆ ಸಿಗುವ ಸಮಯ ಅಣಬೆ ಪಲ್ಯ, ಮುಂಡಿ, ಅಣಬೆ ಮಂಚೂರಿ ಮಾಡಿ ಸವಿಯುವವರು ಅಣಬೆ ಕಬಾಬ್‌ ಮಾಡಲು ಹಿಂದೇಟುಹಾಕುತ್ತಾರೆಯೆ? ಮಶ್ರೂಮ್ ಕಬಾಬ್ ರುಚಿಕರವಾದ ಮಶ್ರೂಮ್ ಕಬಾಬ್ ಮಾಡುವ ವಿಧಾನ… ಬೇಕಾಗುವ... Read more »

ದೇಶಪಾಂಡೆ,ಹರಿಪ್ರಸಾದ್‌ ಸಚಿವರಾಗದಿರುವುದು ಅನ್ಯಾಯವಲ್ಲ….!

ಬಿ.ಕೆ.ಹರಿಪ್ರಸಾದ್‌ ಸಮರ್ಥರು.ಬುದ್ದಿವಂತರೂ,ಹಿರಿಯರೂ ಆಗಿದ್ದರೂ ಅವರಿಗೆ ಸಚಿವರನ್ನಾಗಿ ಮಾಡದಿರುವುದು ಅನ್ಯಾಯವಲ್ಲ ಎಂದಿರುವ ಕಾಗೋಡು ತಿಮ್ಮಪ್ಪ ಬಿ.ಕೆ.ಹರಿಪ್ರಸಾದ್‌ ರಿಗೆ ಕ್ಷೇತ್ರ ಇಲ್ಲದಿರುವುದು ನ್ಯೂನ್ಯತೆ ಎಂದಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಎಲ್ಲರಿಗೂ ನ್ಯಾಯ ಒದಗಿಸುವುದು ಕಷ್ಟ ಹಾಗೆ... Read more »

ನಿಮ್ಮ ಪುತ್ರ ಎಷ್ಟು ಕ್ರಿಕೆಟ್ ಪಂದ್ಯ ಆಡಿದ್ದಾರೆ, ಎಷ್ಟು ರನ್ ಗಳಿಸಿದ್ದಾರೆ: ಅಮಿತ್ ಶಾ ಕಾಲೆಳೆದ ಉದಯನಿಧಿ ಸ್ಟಾಲಿನ್!

ನಿಮ್ಮ ಮಗ ಬಿಸಿಸಿಐ ಕಾರ್ಯದರ್ಶಿಯಾದದ್ದು ಹೇಗೆ? ಎಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ, ಎಷ್ಟು ರನ್ ಗಳಿಸಿದ್ದಾರೆ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯಾನಿಧಿ ಸ್ಟಾಲಿನ್ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಪ್ರಶ್ನಿಸಿದ್ದಾರೆ. ಚೆನ್ನೈ: ನಿಮ್ಮ ಮಗ ಬಿಸಿಸಿಐ... Read more »

ಕರ್ನಾಟಕ ಸರ್ಕಾರ ತೆಗೆಯಲು ಇಚ್ಛಾಶಕ್ತಿ ಬೇಕು….! ಕಾಗೋಡು ತಿಮ್ಮಪ್ಪ

ಸಾಗುವಳಿದಾರರ ಪಹಣಿಪತ್ರಿಕೆಯ ಕರ್ನಾಟಕ ಸರ್ಕಾರ ತೆಗೆಯಲು ಇಚ್ಛಾಶಕ್ತಿ ಬೇಕು. ಇಶ್ಛಾಶಕ್ತಿಯ ಕೊರತೆಯಿಂದ ಗೇಣಿದಾರರು ಈಗಲೂ ಭೂಮಾಲಿಕರಾಗದಿರುವುದು ವಿಷಾದದ ಸಂಗತಿ ಎಂದು ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಬೇಸರಿಸಿದರು. ಸಿದ್ಧಾಪುರದಲ್ಲಿ ಸಮಾಜಮುಖಿ ಡಾಟ್‌ ನೆಟ್‌ ವೆಬ್‌ ನ್ಯೂಸ್‌ ಜೊತೆ ಮಾತನಾಡಿದ ಅವರು... Read more »

ಲಕ್ಷವೃಕ್ಷ ಅಭಿಯಾನ, ತಾನು ಕಲಿತ ಶಾಲೆಯಿಂದಲೇ ಅಭಿಯಾನಕ್ಕೆ ಚಾಲನೆ ನೀಡಿದ ಕಾಗೋಡು ತಿಮ್ಮಪ್ಪ

ತಾನು ಕಲಿತ ಶಾಲೆಯಲ್ಲಿ ಗಿಡ ನೆಡುವ ಮೂಲಕ ಸಂಬ್ರಮಿಸುವ ಕ್ಷಣ ಸಿಕ್ಕರೆ ಯಾರಾದರೂ ಅನುಭವಿಸದೇ ಇರಲು ಸಾಧ್ಯವೆ? ಇಂಥದ್ದೊಂದು ಅಮೃತಗಳಿಗೆಗೆ ಸಾಕ್ಷಿಯಾದವರು ಮಾಜಿ ಸಚಿವ, ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ. ಸಿದ್ಧಾಪುರದ ಶಿರಳಗಿಯಲ್ಲಿ ನಡೆದ ಲಕ್ಷವೃಕ್ಷ ಚಾಲನಾ ಕಾರ್ಯಕ್ರಮಕ್ಕೆ ಬಂದಿದ್ದ... Read more »

ಸರ್ವಋತು ಜಲಪಾತವಾಗಲಿದೆಯೆ ಹುಸೂರು ಜಲಾಗಾರ!

ಮಲೆನಾಡಿನ ಮಳೆ, ಜಲಪಾತಗಳ ವೈಭವ ವರ್ಣಿಸಲಸದಳ ಉತ್ತರ ಕನ್ನಡ ಜಿಲ್ಲೆಯಲ್ಲಿ ತುಸು ಬಿಡುವು ನೀಡಿರುವ ಮಳೆ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಜಲಪಾತಗಳ ಸ್ವರ್ಗ ಎನ್ನಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಜೋಗ ಜಲಪಾತ ಸೇರಿ ಇಲ್ಲಿ... Read more »

ಅಧಿಕಾರಕ್ಕಾಗಿ ಮಣಿಪುರವನ್ನಷ್ಟೇ ಅಲ್ಲ ಇಡೀ ದೇಶವನ್ನೇ ಸುಡುತ್ತಾರೆ: ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಗಾಂಧಿ

ಬಿಜೆಪಿ-ಆರ್‌ಎಸ್‌ಎಸ್ ಕೇವಲ ಅಧಿಕಾರದ ಮೇಲೆ ಮಾತ್ರ ಆಸಕ್ತಿ ಹೊಂದಿದ್ದು, ಜನರ ದುಃಖ ಮತ್ತು ನೋವಿನ ಬಗ್ಗೆ ಕಾಳಜಿ ವಹಿಸದೆ ದೇಶವನ್ನು ವಿಭಜಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ. ನವದೆಹಲಿ: ಬಿಜೆಪಿ-ಆರ್‌ಎಸ್‌ಎಸ್ ಕೇವಲ... Read more »

bhuvanagiri tank- ಭುವನಗಿರಿ ಕೆರೆ ಸುಸ್ಥಿತಿಗೆ ಆಗ್ರಹ

ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದ ಪುಷ್ಕರಿಣಿಯು ಪುರಾತನ ಕಾಲದ ಕೆರೆಯಾಗಿದ್ದು ಮಳೆಗಾಲದಲ್ಲಿ ಚರಂಡಿಯ ನೀರು ಕೆರೆ ಸೇರಿ ಕಲುಷಿತಗೊಳ್ಳುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಬೇಸರಿಸಿದರು. ಅವರು... Read more »

ಪ್ರವಾಸಿಗರಿಂದ ತುಂಬಿತುಳುಕುತ್ತಿರುವ ಭೀಮನಗುಡ್ಡ

ಮಳೆಗಾಲದಲ್ಲಿ ಮಲೆನಾಡು ಚೆಂದ ಇಲ್ಲಿಯ ಗುಡ್ಡ,ಬೆಟ್ಟ,ಜಲಪಾತ, ಜಲಧಾರೆಗಳು ಪ್ರಕೃತಿಯ ಸೊಬಗನ್ನು ವಿಜೃಂ ಬಿಸುತ್ತವೆ. ನೀವೀಗ ನೋಡುತ್ತಿರುವ  ಅತಿ ಎತ್ತರದ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭೀಮನಗುಡ್ಡ ಈ ಗುಡ್ಡ ಸಮುದ್ರದಿಂದ ೬೩೬ ಮೀಟರ್‌ ಎತ್ತರದಲ್ಲಿದೆ. ಮಳೆಗಾಲದ ಪ್ರಾರಂಭದಿಂದ ಬೇಸಿಗೆ... Read more »