ಇವರು ರಾಮಕೃಷ್ಣ ಹೆಗಡೆ!

ರಾಜ್ಯ ಕಂಡ ಶ್ರೇಷ್ಠ ರಾಜನೀತಿಜ್ಞ ರಾಮಕೃಷ್ಣ ಹೆಗಡೆ ತಮ್ಮ ಹುಟ್ಟೂರು ಸಿದ್ಧಾಪುರ,ಉತ್ತರ ಕನ್ನಡ ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದೇ ಹೆಸರಿನ ಸರಳಾತಿಸರಳ ವ್ಯಕ್ತಿಯೊಬ್ಬರು ಸದ್ದಿಲ್ಲದೆ ಕೃಷಿ-ಉದ್ಯಮ, ಸಹಕಾರಿ ಕ್ಷೇತ್ರಗಳ ದೃವತಾರೆಯಾಗಿದ್ದಾರೆ. ಸಿದ್ಧಾಪುರ ಅಳಗೋಡಿನ ರಾಮಕೃಷ್ಣ ಹೆಗಡೆ ಕಲಿತದ್ದು ಅರ್ಥಶಾಸ್ತ್ರದ ಸ್ನಾತಕೋತ್ತರ... Read more »

ಜಯ ಸುವರ್ಣ ಬಗ್ಗೆ ಅಮ್ಮಿನಮಟ್ಟು ಬರಹ

ಇಂದು ಮುಂಜಾನೆ ಮುಂಬೈನ ನನ್ನ ಗೆಳೆಯ ಹರೀಶ್ ಹೆಜಮಾಡಿ ‘ದೊಡ್ಡಮರ ಬಿತ್ತು’ ಎಂದ. ಕಳೆದ ರಾತ್ರಿ ನಿಧನರಾದ ಜಯ ಸಿ.ಸುವರ್ಣ ಬಿಲ್ಲವ ಸಮಾಜಕ್ಕೆ ನೆರಳಾಗಿದ್ದ ದೊಡ್ಡ ಮರ ಆಗಿದ್ದರು. ‘ದೊಡ್ಡ ಮರ’ದ ಉಪಮೆಯಲ್ಲಿ ಬಿಲ್ಲವ ಸಮಾಜದ ಇತ್ತೀಚಿನ ಇತಿಹಾಸದ ವೈಭವ... Read more »

ಅನ್ನಪೂರ್ಣ ಹೂಗಾರ್ ನಿಧನ

ಕಾರವಾರ ಆಕಾಶವಾಣಿ ನಿಲಯದ ಉದ್ಘೋಶಕಿಯಾಗಿ ಯಾಗಿ ಕೆಲಸ ಮಾಡುತಿದ್ದ ಅನ್ನಪೂರ್ಣ ಹೂಗಾರ್ ಇಂದು ನಿಧನರಾದರು. ಬಯಲುಸೀಮೆ ಮೂಲದ ಸರಳ, ಸಜ್ಜನ ಶಿಸ್ತಿನ ಮಹಿಳೆಯಾಗಿದ್ದ ಹೂಗಾರ್ ಕೆಲವು ವರ್ಷಗಳಿಂದ ಕಾರವಾರದಲ್ಲಿ fm ಕಾರ್ಯಕ್ರಮ ಉದ್ಘೋಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು . Read more »

Yamuna part -03- ಯಮುನಾ ಗಾವ್ಕರ್ ಹೋರಾಟದ ಸಾಹಿತ್ಯ

ಹೋರಾಟಗಾರ,ರಾಜಕಾರಣಿ, ಮುಖಂಡ,ಜನಪ್ರತಿನಿಧಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಅಭಿರುಚಿಯವನಾದರೆ ಅದರಿಂದ ಅನುಕೂಲ. ಜನಪ್ರತಿನಿಧಿತ್ವ, ಮುಖಂಡತ್ವಕ್ಕೆ ಶಿಕ್ಷಣ, ಸಾಹಿತ್ಯ, ಭಾಷೆ, ಚಿಂತನೆ, ಸಿದ್ಧಾಂತಗಳೆಲ್ಲಾ ಹೆಚ್ಚು ಪೂರಕ. ಇಂಥ ಬಹುಮುಖಿ ವ್ಯಕ್ತಿತ್ವದ ಯಮುನಾ ಗಾಂವ್ಕರ್ ಸಾಹಿತ್ಯ, ಪುಸ್ತಕ ಪ್ರೀತಿಯಿಂದ ಬರವಣೆಗೆ, ಪುಸ್ತಕ ಪ್ರಕಟಣೆ ಮಾಡಿ... Read more »

ಹಸ್ವಂತೆ ಪ್ರಭಾಕರ ನಾಯ್ಕ ಇನ್ನಿಲ್ಲ

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಹಿರಿಯ ಸದಸ್ಯ ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದ ಸಿದ್ಧಾಪುರ ಹಸ್ವಂತೆಯ ಪ್ರಭಾಕರ ನಾಯ್ಕ ಇಂದು ನಿಧನರಾಗಿದ್ದಾರೆ. ಹಸ್ವಂತೆಯ ಪ್ರತಿಷ್ಠಿತ ಮನೆತನದ ಪ್ರಭಾಕರ ನಾಯ್ಕ ಬಂಗಾರಪ್ಪನವರ ಜೀವಿತಾವಧಿಯುದ್ದಕ್ಕೂ ಅವರ ಕಟ್ಟಾ... Read more »

ಸಂಜೆ 6 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಕೊರೋನಾ ಸೋಂಕು ಕುರಿತು ಸಂದೇಶ ಸಾಧ್ಯತೆ-ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಅಬ್ಬರ ತಗ್ಗುತ್ತಿರುವಂತೆಯೇ ಇತ್ತ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಅಬ್ಬರ ತಗ್ಗುತ್ತಿರುವಂತೆಯೇ ಇತ್ತ... Read more »

ಸ್ಯಾಂಡಲ್ ವುಡ್ ನಟಿಯರ ಡ್ರಗ್ ಕೇಸು ವಿಚಾರಣೆ ಮಾಡುವ ನ್ಯಾಯಾಧೀಶರಿಗೇ ಬಂತು ಬೆದರಿಕೆ ಪತ್ರ!

ಡ್ರಗ್ ಕೇಸಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಜೈಲಿನಲ್ಲಿರುವ ಇಬ್ಬರು ಸ್ಯಾಂಡಲ್ ವುಡ್ ನಟಿಯರನ್ನು ಕೂಡಲೇ ಬಿಡುಗಡೆ ಮಾಡಿ, ಇಲ್ಲದಿದ್ದರೆ ಬಾಂಬ್ ಸ್ಫೋಟಿಸುತ್ತೇವೆ ಎಂಬ ಬೆದರಿಕೆ ಪತ್ರ ಬಂದು ನಿನ್ನೆ ಅಪರಾಹ್ನ ಕೆಲ ಕಾಲ ಸಿಟಿ ಸಿವಿಲ್ ಮತ್ತು ಸೆಷನ್ಸ್... Read more »

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಇಲ್ಲವೇ ದಂಡ ಕಟ್ಟಿ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಳ್ಳಿ

: ಸಾರಿಗೆ ಇಲಾಖೆಯ ಆದೇಶ- ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು: ರಾಜ್ಯದಲ್ಲಿ ಹೆಲ್ಮೆಟ್ ನಿಯಮಕ್ಕೆ ಸಂಬಂಧಪಟ್ಟಂತೆ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಇತ್ತೀಚೆಗೆ ಆಂತರಿಕ... Read more »

ಯಮುನಾ ಸರಣಿ ಭಾಗ-02- ಕಾಡ ನಾಡಿನ ಹೋರಾಟಗಾರ್ತಿಯ ಸಾಹಸ

ಕಮ್ಯುನಿಸ್ಟ್ ಮುಖಂಡೆ ಯಮುನಾ ಗಾಂವ್ಕರ್ ವಿದ್ಯಾರ್ಥಿ ದೆಸೆ, ಹೋರಾಟ, ಚಳವಳಿ ಅವರದೇ ಮಾತಿನಲ್ಲಿ ಕೇಳಿ. ಕ್ರೀಡೆ,ಹೋರಾಟ,ಸಂಘಟನೆ ನಾಯಕತ್ವ, ರಾಜಕಾರಣ ಇತ್ಯಾದಿ ನೋಡಿ subscribe ಮಾಡಿ, like,share ಮಾಡಿ ಸಹಕರಿಸಿ. Read more »

ಮಿಲಾಗ್ರೀಸ್ ಸಿಬ್ಬಂದಿ ಸಾವು,ಕೊಲೆಯೆ?

ಸೆಂಟ್ ಮಿಲಾಗ್ರೀಸ್ ಬ್ಯಾಂಕಿನ ಶಿರಸಿ ಶಾಖೆಯ ಸಿಬ್ಬಂದಿ ಎ.ಎನ್. ಅಭಿಷೇಕ್ ಕೊಲೆಯಾದರೆ? ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಶಿರಸಿ ಸೇಂಟ್ ಮಿಲಾಗ್ರೀಸ್ ಶಾಖೆ ಸೇರಿದ್ದ ಅಭಿಷೇಕ್ ಈ ತಿಂಗಳ 2ನೇ ತಾರೀಖಿನ ಗಾಂಧಿಜಯಂತಿ ರಜೆ... Read more »