ಏನಿದು ಹೊಸ ಬೇಡಿಕೆ ಕದಂಬ ಜಿಲ್ಲೆ?

ಶಿರಸಿ ಪ್ರತ್ಯೇಕ ಜಿಲ್ಲೆಯ ಬೇಡಿಕೆ ಹಳೆಯದು ಈಗ ಇದೇ ಬೇಡಿಕೆ ಕದಂಬ ಜಿಲ್ಲೆಯಾಗಿ ಬದಲಾಗಿದೆ. ಈ ಬಗ್ಗೆ ಸಮಾಜಮುಖಿ ಗೆ ಮೂಖಾಮುಖಿ ಆಗಿದ್ದಾರೆ. ಶಿರಸಿಯ ಕದಂಬ ಜಿಲ್ಲೆಯ ಹೋರಾಟ ಸಮೀತಿಯ ಅಧ್ಯಕ್ಷ ಉಪೇಂದ್ರ ಪೈ. Read more »

ಸಂಸತ್ ಮುಂಗಾರು ಅಧಿವೇಶನ: ಮೊದಲ ದಿನವೇ ಅನಂತ್ ಕುಮಾರ್ ಹೆಗ್ಡೆ ಸೇರಿದಂತೆ 17 ಸಂಸದರಿಗೆ ಕೊರೋನಾ ಪಾಸಿಟಿವ್!

ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು ಇದಕ್ಕೂ ಮುನ್ನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ 17 ಸಂಸದರಿಗೆ ಕೊರೋನಾ ಮಹಾಮಾರಿ ವಕ್ಕರಿಸಿರುವುದು ದೃಢವಾಗಿದೆ.  ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು ಇದಕ್ಕೂ ಮುನ್ನ ಸಂಸದರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ... Read more »

corona nk today- ಸಿದ್ಧಾಪುರ ಕೋವಿಡ್ ಏರಿಕೆ,ಸ್ಥಳೀಯರಿಗೆ ಎಚ್ಚರಿಕೆ!

ದೇಶ,ರಾಜ್ಯದಲ್ಲಿ ಕರೋನಾ ಹೆಚ್ಚುತ್ತಿರುವಂತೆ ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ರ ಗಣನೀಯ ಏರಿಕೆ ಸ್ಥಳಿಯರಿಗೆ ಎಚ್ಚರಿಕೆ ಗಂಟೆಯಾದಂತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳದಿಂದ ಹೊರಟ ಕರೋನಾ ಸೋಂಕಿತರ ಏರಿಕೆ ಕ್ರಮ ಹಳಿಯಾಳ, ಯಲ್ಲಾಪುರಗಳನ್ನು ಸುತ್ತಿ ಈಗ... Read more »

ಕವಿಶೈಲ, ಕವಿಮನೆಯಲ್ಲಿ ನಮ್ಮಧ್ವನಿ

Read more »

ಕರಾವಳಿ ರಕ್ಷಣಾ ಪಡೆಯಿಂದ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರ ರಕ್ಷಣೆ

ಭಟ್ಕಳ ಬಂದರು ಸಮೀಪ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಕರ್ನಾಟಕ ಕರಾವಳಿ ರಕ್ಷಣಾ ಪಡೆ ಶುಕ್ರವಾರ ರಕ್ಷಿಸಿದೆ. ಮಂಗಳೂರು: ಭಟ್ಕಳ ಬಂದರು ಸಮೀಪ ಸಮುದ್ರದಲ್ಲಿ ಸಿಲುಕಿದ್ದ 24 ಮೀನುಗಾರರನ್ನು ಕರ್ನಾಟಕ ಕರಾವಳಿ ರಕ್ಷಣಾ ಪಡೆ ಶುಕ್ರವಾರ ರಕ್ಷಿಸಿದೆ. ಕರ್ನಾಟಕ ಕರಾವಳಿಯಲ್ಲಿ... Read more »

nagesh hegde on drugs-ಆನಂದಾಮೈಟ್ ಎಂಬ ಕನ್ನಡದ ಡ್ರಗ್ಸ್ ಶಬ್ಧದ ಬಗ್ಗೆ ನಾಗೇಶ್ ಹೆಗಡೆ ಬರಹ

ಆನಂದಾಮೈಡ್‌ ಉಕ್ಕಿದರೆ ಸಾಲದೇ? [ನಾಗೇಶ ಹೆಗಡೆ ಅಂಕಣ ಲೇಟೆಸ್ಟ್‌ ಪ್ರಜಾವಾಣಿಯಲ್ಲಿ] ಮಾದಕವಸ್ತುಗಳನ್ನು ಎಂದೂ ಸೇವಿಸದಿದ್ದವರಿಗೂ ತಲೆ ಗಿಮ್ಮೆನ್ನಿಸುವಷ್ಟು ‘ಡ್ರಗ್ಸ್‌’ ಸುದ್ದಿಗಳ ಸುರಿಮಳೆಯಾಗುತ್ತಿದೆ. ಇಲ್ಲಿ ರಾಗಿಣಿ, ಅಲ್ಲಿ ರಿಯಾ; ಇಲ್ಲಿ ಸಂಜನಾ, ಅಲ್ಲಿ ಕಂಗನಾ; ಇಲ್ಲಿ ಇ-ಡಿ, ಅಲ್ಲಿ ಎನ್‌ಸಿಬಿ; ಹೀರೋಯಿನ್‌ಗಳ... Read more »

ಕಾಗೋಡು ಹೋರಾಟಗಾರ ತಿಮ್ಮಪ್ಪ@ 89

ಇಂದು ಕಾಗೋಡು ತಿಮ್ಮಪ್ಪ ತಮ್ಮ 89 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ತಿಮ್ಮಪ್ಪ ಕಾಗೋಡು ತಿಮ್ಮಪ್ಪ ಎಂದು ಖ್ಯಾತರಾಗುವ ಮೊದಲು ನಮ್ಮಂತೆ ಹಳ್ಳಿಗಾಡ ಹುಡುಗ. ಛಲದಿಂದ ವಿದ್ಯೆ ಕಲಿಯುತ್ತಾ ವಕೀಲರಾಗುವವರೆಗೆ ತಿಮ್ಮಪ್ಪ ಸಮಾಜದ ಎಲ್ಲಾ ಸೊಗಸು ಅಪಸವ್ಯಗಳನ್ನು ನೋಡುತ್ತಾ ಬೆಳೆದವರು.... Read more »

eediga-deevaru meeting- ಸಮೂದಾಯ ಭವನ ನಿರ್ಮಾಣ,ಸಮಾಜದ ಹಿತ ಕಾಪಾಡಿದವರಿಗೆ ಗೌರವಿಸುವ ಕಾರ್ಯಕ್ಕೆ ಚಾಲನೆಗೆ ನಿರ್ಣಯ

ದೀವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವುದು, ದೀವರ ಹಿತ ಕಾಪಾಡುವ ಪಕ್ಷ,ವ್ಯಕ್ತಿ,ಸರ್ಕಾರದ ಬೆಂಬಲಕ್ಕೆ ನಿಲ್ಲುವುದು ಸೇರಿದಂತೆ ಕೆಲವು ಠರಾವುಗಳನ್ನು ಮಾಡಿ ಸಂಬಂಧಿಸಿದವರ ಗಮನಕ್ಕೆ ತರುವ ಮತ್ತು ಅದಕ್ಕೆ ಹಕ್ಕೊತ್ತಾಯ ಮಾಡುವ ನಿರ್ಣಯವನ್ನು ಸಿದ್ಧಾಪುರ ನಾಮಧಾರಿ ಅಭಿವೃದ್ಧಿ ಸಂಘದ ವಿಶೇಶ ಸಭೆ... Read more »

sdp 1 death- ಭಾರತದಲ್ಲಿ ಕೊರೋನಾ ಸ್ಫೋಟ: ಒಂದೇ ದಿನ ಸಾರ್ವಕಾಲಿಕ ದಾಖಲೆಯ 95,735 ಕೇಸ್ ಪತ್ತೆ, 45 ಲಕ್ಷ ಸನಿಹಕ್ಕೆ ಸೋಂಕಿತರ ಸಂಖ್ಯೆ

ಸಿದ್ಧಾಪುರದಲ್ಲಿ ಈ ವಾರದ ಒಟ್ಟೂ ಪ್ರಕರಣಗಳ ವರದಿ ಒಂದೇ ದಿನ ಪ್ರಕಟವಾಗಿ ಕೆಲವರಲ್ಲಿ ಗೊಂದಲ ಉಂಟಾಗಿದೆ. ಕಳೆದ ವಾರದ ಪ್ರಕರಣಗಳಲ್ಲಿ ಜ್ವರ ನಿಯಂತ್ರಣಕ್ಕೆ ಬಾರದ ಇಲ್ಲಿಯ ಹಾಳದಕಟ್ಟಾದ ವ್ಯಕ್ತಿಯೊಬ್ಬರನ್ನು ಕಾರವಾರಕ್ಕೆ ಹೆಚ್ಚಿನ ಚಿಕಿತ್ಸೆಗೆ ಕೊಂಡೊಯ್ಯಲಾಗಿತ್ತು. ಅವರು ಬುಧವಾರ ರಾತ್ರಿ ಮೃತರಾಗಿದ್ದು... Read more »

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬೇರೆ ಹುದ್ದೆ ಆಯ್ಕೆಗೆ ಅರ್ಜಿ ಸಲ್ಲಿಸಲು ಇನ್ನೂ ಎನ್ಒಸಿ ಬೇಕಿಲ್ಲ!

ಈಗಾಗಲೇ ಸರ್ಕಾರಿ  ಹುದ್ದೆಯಲ್ಲಿದ್ದು. ಮತ್ತೊಂದು ಸರ್ಕಾರಿ ಹುದ್ದೆಗೆ ಆಯ್ಕೆಗಾಗಿ ಅರ್ಜಿ ಸಲ್ಲಿಸುವ ಮುನ್ನ ಎನ್ ಒ ಸಿ ಪಡೆಯುವ ಹಳೆ ನಿಯಮಕ್ಕೆ ವಿನಾಯಿತಿ ಕಲ್ಪಿಸಿ, ಸರಕಾರ ನೌಕರರ ಪಾಲಿಗೆ ಸಹಿ ಸುದ್ದಿ ನೀಡಿದೆ. ಬೆಂಗಳೂರು: ಈಗಾಗಲೇ ಸರ್ಕಾರಿ  ಹುದ್ದೆಯಲ್ಲಿದ್ದು. ಮತ್ತೊಂದು... Read more »