ಲಾಕ್‍ಡೌನ್ ಸಡಿಲಿಕೆ- ಏನಂತಾರೆ ಜನ ಭಾಗ-01

ಮಿಶ್ರ ಪ್ರತಿಕ್ರೀಯೆ- ಸರಿಸುಮಾರು 2 ತಿಂಗಳುಗಳ ಕಾಲಾವಧಿಯ ಕರೋನಾ ಲಾಕ್ ಡೌನ್ ನಂತರ ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಬೆಳಿಗ್ಗೆ 7 ರಿಂದ ಸಾಯಂಕಾಲ 7, ನಗರ ಮಧ್ಯಾಹ್ನ 1, ಮದ್ಯದಂಗಡಿಗಳಿಗೆ ಅಪರಾಹ್ನ 3 ಗಂಟೆಯವರೆಗೆ... Read more »

ಶ್ರಮಿಕ ವರ್ಗಕ್ಕೆ ನೆರವಾದ ಬಿಎಸ್’ವೈ; ರೂ.1,610 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಸತತವಾಗಿ ಲಾಕ್’ಡೌನ್ ಜಾರಿಯಲ್ಲಿದ್ದು, ಪರಿಣಾಮ ಅನೇಕ ವಲಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದೆ ಸಂಕಷ್ಟಕಕ್ಕೊಳಗಾಗಿರುವ ಜನರಿಗೆ ಸಿಎಂ ಯಡಿಯೂರಪ್ಪ ಅವರು ನೆರವಿಗೆ ಬಂದಿದ್ದು, ಇದಕ್ಕಾಗಿ ರೂ.1,610 ಕೋಟಿ ವಿಶೇಷ ಪ್ಯಾಕೇಜ್... Read more »

Nagesh hegde writes on corontine-ವೈರಾಣುವಿಗೇ ಕ್ವಾರಂಟೈನ್ ! ಒಂದು ವಿವಾದದ ಎಂದೂ ಮುಗಿಯದ ಕತೆ:

[“ಸಿಡುಬು ರೋಗವನ್ನು ಜೈಸಿದೆವು!” ಎಂದು ಘೋಷಿಸಿ ನಾಡಿದ್ದು ಮೇ 8ಕ್ಕೆ 40 ವರ್ಷಗಳಾಗುತ್ತವೆ. ಅದರ ಎರಡು ಸ್ಯಾಂಪಲ್‌ಗಳು ಎರಡು ದೇಶಗಳಲ್ಲಿ ಅತಿಭದ್ರ ರಕ್ಷಣೆಯಲ್ಲಿವೆ. ಅವನ್ನು ನಾಶ ಮಾಡಬೇಕೆ, ಉಳಿಸಬೇಕೆ ಎಂಬುದು ಮತ್ತೆಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬರುತ್ತಲೇ ಇದೆ. ಆ... Read more »

exclusive shocking story in samajamukhi.net only- ಕೋವಿಡ್ ಪರಿಣಾಮ- ಹೆಣ ತರಲು ಹೆಣಗಾಡುತ್ತಿರುವ ಜನ!

ಕರೋನಾ ಮಾಡಿದ ಪರಣಾಮ ವಿಪರೀತ, ಬದುಕಿದ್ದವರನ್ನು ಗೋಳಾಡಿಸುತ್ತಿರುವ ಕರೋನಾ ಸತ್ತವರಿಗೆ ಕಂಟಕವಾಗಿರುವ ವಿದ್ಯಮಾನ ಬಯಲಾಗಿದೆ.ಕೋವಿಡ್ ದೇಶ,ರಾಜ್ಯ ಪ್ರವೇಶಿಸಿ ಎರಡು ತಿಂಗಳುಗಳಾಗಿವೆ ಆದರೆ ಆಳುವವರ ನಿರ್ಲಕ್ಷ,ಬೇಜಬಾಬ್ಧಾರಿಯಿಂದಾಗಿ ಕೋವಿಡ್ ಪರೀಕ್ಷೆಯ ಅನುಕೂಲಗಳಿಲ್ಲದೆ ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಉದಾಹರಣೆ -01- ಉತ್ತರ ಕನ್ನಡ ಜಿಲ್ಲೆಯ... Read more »

ಭಟ್ಕಳ – ಮತ್ತೊಂದು ಪ್ರಕರಣ! ಬೆಚ್ಚಿ ಬೀಳಿಸಿದೆ ಟ್ರಾವೆಲ್ ಚರಿತ್ರೆ

ಕಳೆದ 20 ದಿವಸಗಳಿಂದ ಕೋವಿಡ್ ಪ್ರಕರಣಗಳಿಲ್ಲದೆ ಗ್ರೀನ್ ಜೋನ್ ಆಗುವತ್ತ ಹೆಜ್ಜೆ ಇಟ್ಟಿದ್ದ ಉತ್ತರ ಕನ್ನಡ ಜಿಲ್ಲೆಗೆ ಇಂದಿನ ಹೊಸ ಪ್ರಕರಣ ತಲೆನೋವು ಉಂಟುಮಾಡಿದೆ. ಜಿಲ್ಲೆಯ 12 ತಾಲೂಕು ಗಳಿಗೆ ದಿಗ್ಭಂಧ ನ ವಿಧಿಸಿದ್ದ ಭಟ್ಕಳ ದಲ್ಲಿ 18 ವರ್ಷದ... Read more »

ಪೋಲೀಸರಿಗೆ ವಿಮೆ, ತುಟ್ಟಿಭತ್ಯೆ: ಡಿಜಿಪಿ ಪ್ರವೀಣ್ ಸೂದ್ ವಿಮೆ,ಭತ್ಯೆ ಒ.ಕೆ. ಹೋಮ್ ಗಾರ್ಡ್ ಗಳಿಗೆ ವೇತನವೇ ಇಲ್ಲ ಯಾಕೆ?

ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ತೊಡಗಿರುವ ರಾಜ್ಯದ ಪೋಲೀಸರಿಗೆ ಜೀವವಿಮೆ ಹಾಗೂ ತುಟ್ಟಿಭತ್ಯೆ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಕರೋನಾ ರಗಳೆಯಲ್ಲಿ ಕೆಲವು ಸರ್ಕಾರಿ ನೌಕರರಿಗೆ ಕೆಲಸವೂ ಇಲ್ಲ ವೇತನವೂ ಇಲ್ಲ ಎನ್ನುವಂತಾಗಿದೆ.ಜನಸಾಮಾನ್ಯರು,... Read more »

ಉ.ಕ. ಭಟ್ಕಳ ಹೊರತು ಪಡಿಸಿ ನಗರ 7 ರಿಂದ 1 (3) ಗ್ರಾಮೀಣ 7 ರಿಂದ 7 ಅಗತ್ಯ ಸೇವೆ -ಶಿವರಾಮ್ ಹೆಬ್ಬಾರ್ ಪ್ರಕಟಣೆ

ಕರೋನಾ ಹಿನ್ನೆಲೆಯಲ್ಲಿ ಮೇ 17 ರ ವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿರುವುದರಿಂದ ಅಲ್ಲಿವರೆಗೆ ಅಥವಾ ಮುಂದಿನ ಆದೇಶದ ವರೆಗೆ ಭಟ್ಕಳ ಹೊರತುಪಡಿಸಿ ಜಿಲ್ಲೆಯಾದ್ಯಂತ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಗರದಲ್ಲಿ ಅಗತ್ಯ ಸೇವೆ ಒದಗಿಸಬಹುದು, ಮದ್ಯದಂಗಡಿಗಳು ಬೆಳಿಗ್ಗೆ... Read more »

ಬಜೆಟ್ ಎಫೆಕ್ಟ್: ಮದ್ಯ ದುಬಾರಿ, ನಾಳೆಯಿಂದ ಹೊಸ ದರ?

ಮದ್ಯ ಮಾರಾಟ ಆರಂಭವಾದ ಖುಷಿಯಲ್ಲಿದ್ದ ಮದ್ಯಪ್ರಿಯರು ಈ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿ ಮಾಡಬೇಕಾಗಿದೆ.  ಬೆಂಗಳೂರು: ಮದ್ಯ ಮಾರಾಟ ಆರಂಭವಾದ ಖುಷಿಯಲ್ಲಿದ್ದ ಮದ್ಯಪ್ರಿಯರು ಈ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿ ಮಾಡಬೇಕಾಗಿದೆ.  ಕಳೆದ ಮಾರ್ಚ್ ನಲ್ಲಿ ಮುಖ್ಯಮಂತ್ರಿ... Read more »

ಮದ್ಯಮಾರಾಟದೊಂದಿಗೆ ಎಲ್ಲವೂ ಮುಕ್ತವಾಗಿಲ್ಲ, ಮದ್ಯ,ಪಡಿತರಕ್ಕಾಗಿ ಬಂದು ಹೊಡೆತ ತಿಂದರು!

ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡಿದ್ದನ್ನೇ ಪರವಾನಗಿ ಎಂದು ಭಾವಿಸಿ ಫಜೀತಿ ಮಾಡಿಕೊಂಡ ವಿದ್ಯಮಾನ ರಾಜ್ಯದ ಕೆಲವೆಡೆ ನಡೆದಿದೆ.ಮದ್ಯ ಖರೀದಿಗಾಗಿ ಸಾರ್ವಜನಿಕರು ಮುಗಿಬಿದ್ದು ಶಾಂತಿ-ಸುವ್ಯವಸ್ಥೆಗೆ ಅಡ್ಡಿಯಾಗುವಂತಾಗಿದ್ದು ಇಂದಿನ ಮಾದ್ಯಮದ ಪ್ರಮುಖ ಸುದ್ದಿ ಇದರೊಂದಿಗೆ ರೇಷನ್ ಗಾಗಿ ಜನರು ಮುಗಿಬಿದ್ದು... Read more »

ಕೇರಳ ಸಾಧನೆ: ಎರಡು ದಿನಗಳಿಂದ ಯಾವುದೇ ಕೊರೊನಾ ಪ್ರಕರಣವಿಲ್ಲ!!

ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಕೇರಳ ಕೊರೊನಾ ಸೋಂಕಿನ ವಿರುದ್ದ ಹೊಸ ಸಾಧನೆ ಮಾಡಿದೆ. ಕೇರಳದಲ್ಲಿ ಕಳೆದ ಎರಡು ದಿನಗಳಿಂದ... Read more »