ಗಡಿಬಂದ್, ಆಸ್ಫತ್ರೆ ಇಲ್ಲ ಕರೋನಾ, ಮಂಗನಕಾಯಿಲೆ ಭೀತಿ, ಜನಪ್ರತಿನಿಧಿಗಳು ನಾಪತ್ತೆಯಾಗಿದ್ದಾರೆ!

ಉತ್ತರಕನ್ನಡ,ಶಿವಮೊಗ್ಗ ಜಿಲ್ಲೆಗಳು ಮೀನಿಗಾಗಿ, ಆಸ್ಫತ್ರೆಗಳಿಗಾಗಿ ಹಾಗೂ ಇನ್ನೂ ಅನೇಕ ಅನಿವಾರ್ಯತೆಗಳಿಗಾಗಿ ಕರಾವಳಿಯನ್ನು ಅದರಲ್ಲೂ ಉಡುಪಿ, ಮಂಗಳೂರುಗಳನ್ನು ಅವಲಂಬಿಸಿವೆ.ಮೀನು ಮತ್ತಿತರೆ ಅಗತ್ಯಗಳು ತೀರಾ ಅನಿವಾರ್ಯವೇನಲ್ಲ ಆದರೆ ಆಸ್ಫತ್ರೆಗಳಿವೆಯಲ್ಲ ಅವು ಶಿವಮೊಗ್ಗ,ಉತ್ತರಕನ್ನಡ ಜಿಲ್ಲೆಯವರಿಗೆ ಅನಿವಾರ್ಯ.ಈಗ ಕರೋನಾ ಭಯ, ಭೀತಿ ಪ್ರಾರಂಭವಾಗಿದೆ. ಮಂಗನಕಾಯಿಲೆ ಮಲೆನಾಡಿನ... Read more »

ನಾಳೆಯಿಂದಲೇ ಮೀನುಗಾರಿಕೆ ಪ್ರಾರಂಭ, ಊರೂರಿಗೆ ಬರಲಿದೆ ಮೀನು!

ಬುಧವಾರದಿಂದಲೇ ಕರಾವಳಿಯಲ್ಲಿ ಮೀನುಗಾರಿಕೆ ಪ್ರಾರಂಭವಾಗಲಿದ್ದು, ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಸಿದ್ಧಾಪುರದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲಾಕ್ಡೌ ನ್ ನಿಯಮ, ಸಾಮಾಜಿಕ ಅಂತರದ ನಿಬಂಧನೆಗಳ ನಡುವೆ ಮೀನುಗಾರರ... Read more »

ಮೋದಿ ಮಾತು – ಮುಖ್ಯಅಂಶಗಳು * ಮೇ 3 ರ ವರೆಗೆ ಲಾಕ್ ಡೌನ್ ವಿಸ್ತರಣೆ * ದೇಶದಲ್ಲಿ ಒಂದು ಲಕ್ಕ್ಷ ಕರೋನಾ ಪೀಡಿ ತರಿಗೆ ಚಿಕಿತ್ಸೆಗೆ ವ್ಯವಸ್ಥೆ ಸಿದ್ಧ * ಲಾಕ್ ಡೌನ್ ನಿಯಮ ಪಾಲಿಸಲು ಸೂಚನೆ, ಉದ್ಯೋಗಿಗಳನ್ನು ತೆಗೆಯದಂತೆ ಉದ್ಯಮಿಗಳಿಗೆ ಆದೇಶ. * ಲಾಕ್ ಡೌನ್ ನಿಯಮ ಸಡಿಲಿಕೆ, ದುರುಪಯೋಗವಾದರೆ ಹೆಚ್ಚಿನ ನಿರ್ಬಂಧ ದ ಎಚ್ಚರಿಕೆ.

Read more »

ಮೋದಿ ಮಾತು -ಮೇ 3 ರ ವರೆಗೆ ಲಾಕ್ ಡೌ ನ್ ವಿಸ್ತರಣೆ

ಅಂಬೇಡ್ಕರ್ ಎಲ್ಲಾ ಸಂಕಷ್ಟಗಳ ವಿರುದ್ಧ ಸೆಣಸ ಲು ಪ್ರೇರಣೆ * ದೇಶ ವಾಸಿ ಗಳ ತ್ಯಾಗಕ್ಕೆ ಕೃತಜ್ಞತೆ * ಜನರ ಸಹಕಾರ ದಿಂದ ಭಾರತ ಕರೋನಾ ವನ್ನು ಮೊದಲ ಹಂತದಲ್ಲಿ ಗೆದ್ದಿದ್ದೇವೆ. * ಕೆಲವು ರಾಜ್ಯಗಳು ಈಗಾಗಲೇ ಲಾಕ್ ಡೌನ್... Read more »

ಉ. ಕ. ದಲ್ಲಿ ಕಡಿಮೆಯಾದ ಕರೋನ !

ಉತ್ತರ ಕನ್ನಡ ದ ಭಟ್ಕಳ ದಲ್ಲಿ ಕರೋನಾ ಸೋಂಕು ಧೃಢ ವಾಗಿದ್ದ ಒಟ್ಟೂ 9 ಜನರಲ್ಲಿ 6 ಜನರು ಸಂಪೂರ್ಣ ಗುಣಮುಖರಾಗಿ ಇನ್ನುಳಿದ 3 ರಲ್ಲಿ 2 ಜನರು ಗುಣಮುಖರಾಗುವ ಹಂತದಲ್ಲಿದ್ದು ಅಲ್ಲಿಗೆ ಉ. ಕ. ಜಿಲ್ಲೆಯ ಒಬ್ಬರು ಮಾತ್ರ... Read more »

ಹುಬ್ಬಳ್ಳಿ ಕರೋನ ರೋಗಿ ಯಲ್ಲಾಪುರಕ್ಕೂ ಬಂದಿದ್ದ !

ಇಂದು ಹುಬ್ಬಳ್ಳಿಯಲ್ಲಿ ಕರೋನ ಸೋಂಕು ದೃಢ ಪಟ್ಟ ವ್ಯಕ್ತಿ ಉತ್ತರ ಕನ್ನಡ ಜಿಲ್ಲೆಯೊಂದಿಗೆ ಸಂಪರ್ಕ ಹೊಂದಿದ್ದ ಎ ನ್ನುವ ವಿಚಾರ ಆತಂಕ ಹೆಚ್ಚಿಸಿದೆ. ಮಾರ್ಚ್ 23 ರಂದು ಯಲ್ಲಾಪುರ ದ ಅವರ ಚಪ್ಪಲಿ ಅಂಗಡಿ ಮತ್ತು ಜೀವ ವಿಮಾ ಕಚೇರಿಗೆ... Read more »

ಸ್ವತಂತ್ರ ಅಭ್ಯರ್ಥಿ ಗಳಿಂದ ಆಹಾರ ಧಾನ್ಯ ವಿತರಣೆ

ಕರೋನ ಭಯ ಆತಂಕಗಳ ನಡುವೆ ಅಸಹಾಯಕ ರಿಗೆ ನೆರವು ನೀಡುವ ವಿಚಾರ ಈಗ ಸಾರ್ವತ್ರಿಕ ಆಗುತ್ತಿದೆ. ಸಿದ್ಧಾಪುರದ ಪಕ್ಷೇತರ ಜನಪ್ರತಿನಿಧಿ ಗಳು ಇಂದು ತಮ್ಮ ಕ್ಷೇತ್ರಗಳಲ್ಲಿ ಬಡವರಿಗೆ ಆಹಾರಧಾನ್ಯಗಳನ್ನು ವಿತರಿಸಿದರು. ತಾ ಪಂ ಸದಸ್ಯ ನಾಶಿರ್ ಖಾನ್, ಜಿ ಪಂ... Read more »

ಅನಿವಾರ್ಯ ತೆಯಲ್ಲಿ ಗಡಿ ಬಂದ್ ಸಡಿಲಿಕೆ

ಜಿಲ್ಲೆಗಳ ಗಡಿ ಬಂದ್ ನಿಂದ ಅನಿವಾರ್ಯ ವಾದವರಿಗೆ ತೊಂದರೆ ಆಗ ಬಾರದೆಂದು ಅನಿವಾರ್ಯ ತೆಯಲ್ಲಿ ಸಹಕರಿಸಲು ಉಡುಪಿ ಮಂಗಳೂರು ಜಿಲ್ಲಾಡಳಿತಗಳು ಒಪ್ಪಿವೆ. ಈ ಬಗ್ಗೆ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಸ್ಪಂದಿಸಲಾಗಿದೆ ಎನ್ನಲಾಗಿದೆ Read more »

ಮದ್ಯ ಮಾರಾಟಕ್ಕೆ ಅನುಮತಿ, ಬಿಡಿಎ ನಿವೇಶನಗಳ ಹರಾಜು: ಸಿಎಂ ಯಡಿಯೂರಪ್ಪ

ಎಂಎಸ್ ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ ಚಿಂತನೆ ಇದೆ. ಏಪ್ರಿಲ್ 14ರ ಬಳಿಕ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು: ಎಂಎಸ್ ಐಎಲ್ ಮೂಲಕ ಮದ್ಯ ಮಾರಾಟ ಮಾಡುವ ಸಂಬಂಧ... Read more »

ಮಧ್ಯಪ್ರದೇಶ_ಬಿಜೆಪಿ_ತಂದ_ಕೊರೊನಾ

ಭಾರತದಲ್ಲಿ ಕೊರೋನಾ ವಿಸ್ತರಿಸಲು ಆಡಳಿತ ಪಕ್ಷ ಬಿ.ಜೆ.ಪಿ.ಯ ರಾಜಕೀಯ ಕಾರಣ ಎಂದು ಆರೋಪಿಸಲಾಗುತ್ತಿದೆ. ವಿಮಾನಯಾನ ನಿಲ್ಲಿಸದಿರಲೂ ಮಧ್ಯಪ್ರದೇಶದ ಶಾಸಕರ ಹೊತ್ತೊಯ್ಯುವ ಪ್ರಬಲ ಕಾರಣ ಎನ್ನಲಾಗುತ್ತಿದೆ. ವಿಶೇಶವೆಂದರೆ…… ಬೆಂಗಳೂರಿನಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿ.ಜೆ.ಪಿ.ಸರ್ಕಾರ ರಚನೆಯಾದ ನಂತರ ಇಲ್ಲಿಂದ ತೆರಳಿದ... Read more »