ವಿಜೃಂಬಣೆಯಿಂದ ನಡೆದ ಸರ್ಕಾರಿ ಬೀರಗುಂಡಿ ಜಾತ್ರೆ

ಪ್ರತಿವರ್ಷ ಹೊಸವರ್ಷದ ಮೊದಲವಾರ ನಡೆಯುವ ಇಲ್ಲಿಯ ಸರ್ಕಾರಿ ಜಾತ್ರೆ ಬೀರಗುಂಡಿ ಭೂತಪ್ಪನ ಜಾತ್ರೆ ವಿಜೃಂಬಣೆಯಿಂದ ನಡೆಯಿತು. ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಫಲ-ತಾಂಬೂಲಗಳೊಂದಿಗೆ ಬೀರಗುಂಡಿ ಭೂತಪ್ಪನಿಗೆ ಪೂಜೆ ಸಲ್ಲಿಸಿದರು. ಸರ್ಕಾರಿ ಅಧಿಕಾರಿಗಳು, ಇತರರಸಂಘಟನೆಯಲ್ಲಿ ನಡೆಯುವ ಈ ವಾರ್ಷಿಕ ಜಾತ್ರೆಗೆ... Read more »

ನರಮುಂಡಿಗೆಚಂದ್ರುಗೆ ಸನ್ಮಾನ,ರಾಮಾಂಜನೇಯ ಕಲಾಬಳಗದ ಕೆಲಸಕ್ಕೆ ಶ್ಲಾಘನೆ

ಶಿಲ್ಫಕಲೆ,ಲಲಿತಕಲೆಯಂಥ ಕಲಾ ಪ್ರಕಾರಗಳನ್ನು ಗೌರವಿಸಿ,ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಈ ಕಲೆಗಳನ್ನು ಉಳಿಸಿ,ಬೆಳಸಿಕೊಂಡು ಹೋಗಲು ಅನುಕೂಲವಾಗುತ್ತದೆ ಎಂದು ಶಿಲ್ಫಿ,ಶಿಲ್ಫಕಲಾ ಅಕಾಡೆಮಿ ಸದಸ್ಯ ಚಂದ್ರಶೇಖರ್ ನಾಯ್ಕ ನರಮುಂಡಿಗೆ ಹೇಳಿದ್ದಾರೆ. ಅವರು ಇಲ್ಲಿಯ ಬೇಡ್ಕಣಿ ರಾಮಾಂಜನೇಯ ಕಲಾಬಳಗದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದ... Read more »

ವಿಶ್ವೇಶ್ವರ ಹೆಗಡೆ & ದೇವರಾಜ್ ರಿಗೆ ಸನ್ಮಾನ ಕೃಷಿಯಲ್ಲಿ ಖುಷಿ ಕಂಡವರಿಗೆ ಅಭಿನಂದನೆ

ಕಾಳುಮೆಣಸು ಬೆಳೆಯುವುದರಿಂದ ರೈತರು ಸ್ವಾವಲಂಬನೆ ಸಾಧಿಸಬಹುದು ಎಂದು ಸಲಹೆ ನೀಡಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಯುವಕರು ಕೃಷಿಯಿಂದ ವಿಮುಖರಾಗುತಿದ್ದಾರೆ ಎನ್ನುವ ಭಾವನೆ ಬಲವಾಗುತ್ತಿರುವ ಸಮಯದಲ್ಲಿ ಮಲೆನಾಡಿನಲ್ಲಿ ಯುವಕರು ಕೃಷಿಮಾಡಿ ಖುಷಿ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.... Read more »

ಕನ್ಹಯ್ಯಕುಮಾರ ಮತ್ತು ಪ್ರಶಾಂತ್ ಕಿಶೋರ್ ವಿಶ್ವದ ಪ್ರಭಾವಿಗಳು

ಪೋರ್ಬ್ ಪ್ರಕಟಿಸಿರುವ ವಿಶ್ವದ ಹಿಂದಿನ ದಶಕದ ಪ್ರಭಾವಿ ವ್ಯಕ್ತಿಗಳಲ್ಲಿ ಸಿ.ಪಿ.ಐ.ಎಂ. ಮುಖಂಡ ಡಾ.ಕನ್ಹಯ್ಯ ಕುಮಾರ ಮತ್ತು ಜೆ.ಡಿ.ಯು.ಮುಖಂಡ ಪ್ರಶಾಂತ್ ಕಿಶೋರ್ ಸೇರಿದ್ದಾರೆ. ಡಾ.ಕನ್ಹಯ್ಯ ಕುಮಾರ ಮೋದಿ ವಿರೋಧಿಯಾಗಿ ಭಾರತದ ಯುವ ಐಕಾನ್ ಆಗಿ ಹೋರಾಟದಲ್ಲಿದ್ದು ಈಗ ಸಿ.ಪಿ.ಐ.ಎಂ. ಪಕ್ಷ ಸೇರಿದ್ದಾರೆ.... Read more »

ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಗೂಂಡಾಗಿರಿ

ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಗೂಂಡಾಗಿರಿ, ಪ್ರವಾಹ ಸಂತೃಸ್ತರ ಪುನರ್ವಸತಿ ವಿಳಂಬ ಕೇಂದ್ರ,ರಾಜ್ಯ ಸರ್ಕಾರಗಳ ವಿರುದ್ಧ ಆಳ್ವ ಗುಡುಗು ಬಿ.ಜೆ.ಪಿ.ಆಡಳಿತದ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಇದಕ್ಕೆ ಕಾರಣ ಕೇಂದ್ರ ಸರ್ಕಾರ ಮತ್ತು ಈ ಸರ್ಕಾರದ ಆಡಳಿತ ಪಕ್ಷಗಳುನೇರ... Read more »

ರಾಜ್ಯ ವಿಧಾನಸಭಾ ಅಧ್ಯಕ್ಷರ ಕ್ಷೇತ್ರದ ಸ್ಥಿತಿ-ಗತಿ ಮರು ಸಮೀಕ್ಷೆ ಮತ್ತು ಹೆಚ್ಚಿನ ಪರಿಹಾರಕ್ಕೆ ಆಳ್ವ ಒತ್ತಾಯ

ಸರ್ಕಾರದ ಯಂತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಮುಖ್ಯಮಂತ್ರಿ ಮಳೆ,ಪ್ರವಾಹ ಪರಿಹಾರಕ್ಕಾಗಿ ನಾಲ್ಕೈದು ಬಾರಿ ಮನವಿ ಮಾಡಿದ್ದೇನೆ ಎಂದು ಪ್ರಧಾನಮಂತ್ರಿಯ ಎದುರು ಹೇಳಿದರೆ ಪ್ರಧಾನಮಂತ್ರಿ ಮಾತನಾಡುವುದಿಲ್ಲ. ವಿಧವಾ ವೇತನ,ಸಂಧ್ಯಾಸುರಕ್ಷಾ,ಅಂಗವಿಕಲರ ವೇತನ ಕೂಡಾ ಸ್ಥಗಿತಗೊಂಡಿವೆ. ಇಂಥವರು ಗೂಂಡಾಗಿರಿ, ದಬ್ಬಾಳಿಕೆ ಮೂಲಕ ಆಡಳಿತ ನಡೆಸಿದರೆ ಜನತೆ... Read more »

ಆಸ್ಫತ್ರೆಗೆ ಬಂದ ಹನುಮಂತ, ಬಂಧನಕ್ಕೊಳಗಾದ ಆಕಳು!

ಎರಡು ವಿಶೇಶ ಘಟನೆಗಳು ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುದ್ದಿಯಾಗಿವೆ. ಕುಮಟಾ ತಾಲೂಕಿನ ತಾರಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಂತೆ ಶಾಲೆಗೆ ಬಂದಿದ್ದ ಹಸು ಒಂದನ್ನು ಕೂಡಿಹಾಕಿ ಒಂದು ದಿವಸದ ನಂತರ ಬಂಧಮುಕ್ತಗೊಳಿಸಿದ ಅಮಾನವೀಯ ಘಟನೆ ಒಂದಾದರೆ, ಮಂಗವೊಂದು ಇಂದು... Read more »

ಕೆ.ಡಿ.ಪಿ. ಸಭೆಯಲ್ಲಿ ಜನಪ್ರತಿನಿಧಿಗಳ ವಾಗ್ವಾದ

ಕೆಲವು ಇಲಾಖೆಗಳು ತಮ್ಮ ಕಾರ್ಯಕ್ರಮಗಳಿಗೆ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದ ಪ್ರಮಾದದಿಂದಾಗಿ ಇದೇ ವಿಷಯ ಜನಪ್ರತಿನಿಧಿಗಳ ನಡುವಿನ ಚರ್ಚೆ,ವಾಗ್ವಾದಕ್ಕೆ ಕಾರಣವಾದ ಪ್ರಸಂಗಕ್ಕೆ ಇಂದಿನ ಮಾಸಿಕ ಕೆ.ಡಿ.ಪಿ. ಸಭೆ ಸಾಕ್ಷಿಯಾಯಿತು. ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ತೋಟಗಾರಿಕೆ, ಕೃಷಿ ಇಲಾಖೆಗಳು ಸೇರಿದಂತೆ... Read more »

ವಿಶ್ವ ಮಾನ್ಯತೆ ಗಳಿಸಿದ ಮಾಜಿ ಜವಾನ ವಿಶ್ವನಾಥ ಶೇಟ್ ವಾಲ್ಮಿಕಿಯಾದ ಕತೆ

ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ 1964 ರಲ್ಲಿ ಅಶೋಕ ಪ್ರೌಢ ಶಾಲೆ ಪ್ರಾರಂಭವಾಯಿತು. ಮೊದಲ ಎಸ್.ಎಸ್.ಎಲ್.ಸಿ. ಬ್ಯಾಚ್ ಮುಗಿದಿತ್ತಷ್ಟೆ. 1967 ರಲ್ಲಿ ವಿದ್ಯಾರ್ಥಿಯಾಗಿದ್ದ ಮೆಣಸಿನಮನೆಯ ವಿಶ್ವನಾಥ ಶೇಟ್ ಆ ವರ್ಷ ನಿವೃತ್ತರಾದ ಜವಾನರೊಬ್ಬರ ಜಾಗಕ್ಕೆ ಬಂದರು. ಅಂಥ ಅನಿವಾರ್ಯತೆಯ ಬಡತನದಲ್ಲಿ ಬೆಳೆದ... Read more »

ಚುನಾವಣೆ ಮುಗಿದು ಹೋದ ಮೇಲೆ,ಮಳೆ ನಿಂತು ಹೋದ ಮೇಲೆ ಬದಲಾಗದ ಹಳೆ ಲೀಲೆ

ಸಮಾಜಮುಖಿ ವಿಷನ್ 2020-01 ಚುನಾವಣೆ ಮುಗಿದು ಹೋದ ಮೇಲೆ,ಮಳೆ ನಿಂತು ಹೋದ ಮೇಲೆ ಬದಲಾಗದ ಹಳೆ ಲೀಲೆ ಉತ್ತರಕನ್ನಡ ಜಿಲ್ಲೆ ವಿಶಿಷ್ಟ ಪ್ರಕೃತಿ ವೈಶಿಷ್ಟ್ಯತೆಯ ಸುಂದರ ಜಿಲ್ಲೆ, ಈ ಜಿಲ್ಲೆಯ ನದಿಗಳು, ಕಾಡು, ಜಲಪಾತ,ಬುಡಕಟ್ಟು ಜನಜೀವನ,ಪಾಕೃತಿಕ ವಾಣಿಜ್ಯ ಉತ್ಫನ್ನಗಳು ಈ... Read more »