ಬಸ್ ನಿಲುಗಡೆ ಸಮಸ್ಯೆ, ರಸ್ತೆ ತಡೆಮಾಡಿ ಪ್ರತಿಭಟಿಸಿದ ಸ್ಥಳಿಯರು

ಗೋಳಗೋಡು ಬಸ್ ನಿಲುಗಡೆ ಸಮಸ್ಯೆ, ರಸ್ತೆ ತಡೆಮಾಡಿ ಪ್ರತಿಭಟಿಸಿದ ಸ್ಥಳಿಯರು ಸಿದ್ಧಾಪುರ ತಾಲೂಕಿನ ಅಕ್ಕುಂಜಿ-ಗೋಳಗೋಡು ತಿರುವಿನಲ್ಲಿ ಸಾಗರ ಡಿಪೋ ಸೇರಿದಂತೆ ಎಲ್ಲಾ ವಾಹನಗಳಿಗೆ ನಿಲುಗಡೆ ನೀಡಬೇಕು ಎಂದು ಆಗ್ರಹಿಸಲು ಇಂದು ಸ್ಥಳಿಯರು ಪ್ರತಿಭಟನೆ ನಡೆಸಿ,ರಸ್ತೆತಡೆ ನಡೆಸಿದ ಪ್ರಸಂಗ ನಡೆದಿದೆ. ಅಕ್ಕುಂಜಿ-ಗೋಳಗೋಡು... Read more »

ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ

ಜುಲೈ 27, 28 : ಶಿರಸಿಯಲ್ಲಿ ಕೋಶ ಓದು ದೇಶ ನೋಡು ಬಳಗದಿಂದ ಕಾರ್ನಾಡ್ ಕೃತಿಗಳ ಕುರಿತು ಸಂವಾದ ಮತ್ತು ಓದು ಅಭಿಯಾನದ ಸಮಾರೋಪ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ನಾಟಕಕಾರ ಗಿರೀಶ್ ಕಾರ್ನಾಡ್ ಸ್ಮರಣೆಯಲ್ಲಿ ‘ಕೋಶ ಓದು,... Read more »

ಕಲ್ಫವೃಕ್ಷಕ್ಕೂ ಬಂದ ಕೊಳೆರೋಗ

ಸುಳಿಕೊಳೆ ರೋಗಕ್ಕೆ ತೆಂಗುನಾಶ, ಮರಕಡಿಯುವುದೆ ಪರಿಹಾರ ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಈಗ ಅಡಿಕೆಗೆ ಕೊಳೆರೋಗ ಬರುವ ಸಮಯ, ಆದರೆ ಇದೇ ಸಮಯದಲ್ಲಿ ತೆಂಗಿನ ಕೊಳೆರೋಗ ತೆಂಗುಬೆಳೆಯನ್ನು ನಾಶ ಮಾಡಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಸುಳಿಕೊಳೆರೋಗ... Read more »

ಜಾಗೃತಿ ಕಾರ್ಯಕ್ರಮ, ಸೇವೆಗೆ ಸನ್ಮಾನ

ಜನಸಂಖ್ಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ, ಸೇವೆಗೆ ಸನ್ಮಾನ ಶಿಕ್ಷಣ ಮತ್ತು ಜನಜಾಗೃತಿಯಿಂದ ಜನಸಂಖ್ಯೆ ಮತ್ತು ರೋಗ ನಿವಾರಣೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿರುವ ವಿಶ್ವ ಜನಸಂಖ್ಯಾ ದಿನಾಚರಣೆ ಸಭೆ ಭಾರತಕ್ಕಾಗಲಿ,ವಿಶ್ವಕ್ಕಾಗಲಿ ಜನಸಂಖ್ಯೆ ವಾಸ್ತವದಲ್ಲಿ ಸಮಸ್ಯೆಯೆ ಅಲ್ಲ ಎಂದು ಪ್ರತಿಪಾದಿಸಿದೆ. ಇಲ್ಲಿಯ... Read more »

ದೀವರ ಹಸೆ ಚಿತ್ತಾರ ಜಗದಗಲ,ಮುಗಿಲಗಲ!

ಮಲೆನಾಡಿನ ದೀವರ ಮನೆಯ ಗೋಡೆಯಲ್ಲಿ ಕಂಗೊಳಿಸುತ್ತಿದ್ದ ಹಸೆ ಚಿತ್ತಾರವನ್ನು ವಿದೇಶಿ ನೆಲದಲ್ಲಿ ಪರಿಚಯಿಸಿದ ಕೀರ್ತಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರವಂತೆ ಗ್ರಾಮದ ಚಂದ್ರಶೇಖರ್‍ರಿಗೆ ಸಲ್ಲುತ್ತದೆ. ಸುಮಾರು 14 ವರ್ಷಗಳಿಂದ ಹಸೆ ಚಿತ್ತಾರ ಮತ್ತು ಭತ್ತದ ತೆನೆಯ ತೋರಣ, ಮತ್ತಿತರ... Read more »

health tips-samajamukhi.net

ಆರೋಗ್ಯವೇ ಭಾಗ್ಯ Read more »

ವಿದ್ಯುತ್ ನಿಗಮಕ್ಕೆ ಹೊರೆಯಾಗುತ್ತಿರುವ ಜನರಿಲ್ಲದ ಕಾಟಾಚಾರದ ಅದಾಲತ್ ಮತ್ತು ಸಂವಾದ ಸಭೆಗಳು

ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಡೆಸುತ್ತಿರುವ ಮಾಸಿಕ ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ಕಾಟಾಚಾರದ ಕಾರ್ಯಕ್ರಮಗಳಾಗು ತ್ತಿರುವ ಅಂಶ ಬೆಳಕಿಗೆ ಬಂದಿದೆ. ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರ್ನಾಟಕದಾದ್ಯಂತ ನಾನಾ ವಿಭಾಗಗಳಾಗಿ ವಿಸ್ತರಿಸಿರುವ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂಗಳಲ್ಲಿ ಪ್ರತಿತಿಂಗಳು... Read more »

breaking news-ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!

ಸಿದ್ಧಾಪುರ ಹುಸೂರು (ನಿಪ್ಲಿ) ಜಲಪಾತದ ಬಳಿ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇಲೆ ನಾಲ್ವರು ಯುವಕರನ್ನು ಸ್ಥಳಿಯ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಜೋಗ, ಹುಸೂರು, 16 ನೇ ಮೈಲ್‍ಕಲ್ ತುಂಬರಗೋಡು, ಕಾಳೇನಳ್ಳಿ ಶೀರಲಗದ್ದೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ... Read more »

ಮೀನುಪೇಟೆಯ ತಿರುವಿಗೆ ರಾಜ್ಯಮಟ್ಟದ “ಹರಿಹರಶ್ರೀ” ಪ್ರಶಸ್ತಿ

ಉತ್ತರಕನ್ನಡದ ಅಂಕೋಲೆಯ ಶಿಕ್ಷಕಿ, ಕವಯತ್ರಿ ರೇಣುಕಾ ರಮಾನಂದರ ಕವನ ಸಂಕಲನ ಮೀನುಪೇಟೆಯ ತಿರುವಿಗೆ ಹರಿಹರದ ಸಾಹಿತ್ಯ ಸಂಗಮ(ರಿ) ಕೊಡಮಾಡುವ ರಾಜ್ಯಮಟ್ಟದ “ಹರಿಹರಶ್ರೀ” ಪ್ರಶಸ್ತಿ ಲಭಿಸಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಹರಿಹರದ ಸಾಹಿತ್ಯ ಸಂಗಮ... Read more »

breaking news-ಮೃತಪಟ್ಟ 8 ಗಂಟೆಯೊಳಗೆ ಪರಿಹಾರ ನೀಡಿದ ಉ.ಕ. ಜಿಲ್ಲಾಡಳಿತ!

ಇಂದು ಮುಂಜಾನೆ ಮೃತರಾದ ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ಧಾಪುರ ಹುಸೂರಿನ ಶಶಿಧರ ನಾಯ್ಕ ಸಾವಿನ 8 ಗಂಟೆಯೊಳಗೆ ಅವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ದೊರೆತಿದೆ. ಇಂದಿನ ದುರ್ಘಟನೆ ನಂತರ ತಡಮಾಡದೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮರ ಬಿದ್ದು ಮೃತರಾದ... Read more »